ಗ್ರಾಕೂಸ್ ಸಂಘಟನೆ ಕಾರ್ವಿುಕರ ಪ್ರತಿಭಟನೆ

ಹುನಗುಂದ: ಗ್ರಾಪಂನಲ್ಲಿ ಎನ್​ಆರ್​ಇಜಿ ಸೇರಿ ವಿವಿಧ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ವಿುಕರಿಗೆ ಕೂಲಿ ಕೊಡಬೇಕು ಗ್ರಾಮಕ್ಕೆ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಗ್ರಾಕೂಸ್ ಸಂಘಟನೆ ಕಾರ್ವಿುಕರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರವಾಸಿ ಮಂದಿರದಿಂದ…

View More ಗ್ರಾಕೂಸ್ ಸಂಘಟನೆ ಕಾರ್ವಿುಕರ ಪ್ರತಿಭಟನೆ

ಶೀತಲೀಕರಣ ಘಟಕಕ್ಕೆ ಬೀಗ ಜಡಿದ ಪೊಲೀಸರು

ಅಂಕೋಲಾ: ತಾಲೂಕಿನ ಕಾರೇಬೈಲ್​ನಲ್ಲಿ ನಡೆಯುತ್ತಿರುವ ಪೌರಸ್ ಫುಡ್ ಕಂಪನಿಯ ಶೀತಲೀಕರಣ ಘಟಕಕ್ಕೆ ನ್ಯಾಯಾಲಯದ ಆದೇಶದಂತೆ ಪೊಲೀಸರು ಬೀಗ ಹಾಕಿದ ಘಟನೆ ಶುಕ್ರವಾರ ನಡೆದಿದೆ. ಪೌರಸ್ ಫುಡ್ ಕಂಪನಿಯ ಮಾಲೀಕರು 7 ಕೋಟಿ ರೂ. ಬಾಕಿ ಇರಿಸಿಕೊಂಡಿದ್ದಾರೆ…

View More ಶೀತಲೀಕರಣ ಘಟಕಕ್ಕೆ ಬೀಗ ಜಡಿದ ಪೊಲೀಸರು

ಸಂಕಷ್ಟದಲ್ಲಿ ಕಟ್ಟಡ ಕಾರ್ವಿುಕರು

ರಾಣೆಬೆನ್ನೂರ: ತಾಲೂಕಿನ ತುಂಗಭದ್ರಾ ನದಿಪಾತ್ರದಲ್ಲಿ ಯಥೇಚ್ಛವಾಗಿ ಮರಳಿನ ಸಂಗ್ರಹವಿದ್ದರೂ, ಸಮರ್ಪಕ ಮರಳಿನ ಪೂರೈಕೆ ಇಲ್ಲದೇ ಅಭಿವೃದ್ಧಿ ಕಾಮಗಾರಿಗಳು, ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದ್ದು, ಕಾರ್ವಿುಕರ ಸ್ಥಿತಿಯಂತೂ ಹೇಳತೀರದಾಗಿದೆ. ಜಿಲ್ಲೆಯಲ್ಲಿ ಮರಳು ನೀತಿ ಸಂಪೂರ್ಣ ಸ್ಥಗಿತಗೊಂಡಿದ್ದು,…

View More ಸಂಕಷ್ಟದಲ್ಲಿ ಕಟ್ಟಡ ಕಾರ್ವಿುಕರು

ಕಚ್ಚಾ ನೂಲು ಪೂರೈಕೆಗೆ ನೇಕಾರರ ಆಗ್ರಹ

ಬೆಟಗೇರಿ: ಕಚ್ಚಾ ನೂಲು ಪೂರೈಸುವಂತೆ ಆಗ್ರಹಿಸಿ ಕೈಮಗ್ಗ ನೇಕಾರರು ನಗರದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತವು ಜಕಾರ್ಡ್ ಮಗ್ಗ,…

View More ಕಚ್ಚಾ ನೂಲು ಪೂರೈಕೆಗೆ ನೇಕಾರರ ಆಗ್ರಹ

ಸಿಪಿಐಎಂಎಲ್ ರಾಜ್ಯ ಸಮ್ಮೇಳನ 4ರಿಂದ

ಚಿಕ್ಕಮಗಳೂರು: ರೈತರು, ಕಾರ್ವಿುಕರು, ಬಡವರು, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ರ್ಚಚಿಸಿ ನಿರ್ಣಯ ಕೈಗೊಂಡು ಜನಾಂದೋಲನ ರೂಪಿಸಲು ಸಿಪಿಐಎಂಎಲ್​ನಿಂದ ಆ.4ರಿಂದ 6ರವರೆಗೆ ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯ ಸಮ್ಮೇಳನ ಆಯೋಜಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮಚಂದ್ರನ್,…

View More ಸಿಪಿಐಎಂಎಲ್ ರಾಜ್ಯ ಸಮ್ಮೇಳನ 4ರಿಂದ

ವಾರ್ಡ್​ಗಳಲ್ಲಿ ಕಳಪೆ ಕಾಮಗಾರಿ

ಲಕ್ಷೆ್ಮೕಶ್ವರ: ಪಟ್ಟಣದ ಪುರಸಭೆಯ ಸಾಮಾನ್ಯ ಸಭೆಯು ಸೋಮವಾರ ಪುರಸಭೆ ಸಭಾಭವನದಲ್ಲಿ ಅಧ್ಯಕ್ಷ ಎಂ.ಆರ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆ ಆರಂಭವಾಗುತ್ತಿದ್ದಂತೆಯೇ ಹಿಂದಿನ ಸಭೆಯ ಠರಾವುಗಳನ್ನು ದೃಢೀಕರಿಸುವ ವೇಳೆ ಹಿರಿಯ ಸದಸ್ಯ ರಾಜು ಕುಂಬಿ…

View More ವಾರ್ಡ್​ಗಳಲ್ಲಿ ಕಳಪೆ ಕಾಮಗಾರಿ