ಶಾಸಕ ನಡಹಳ್ಳಿ ಚರ್ಚೆಗೆ ಬರಲಿ

ವಿಜಯಪುರ: ಜಿಲ್ಲೆಯಲ್ಲಿ ಸಚಿವ ಎಂ.ಬಿ.ಪಾಟೀಲ ಅವರು ಮಾಡಿರುವ ನೀರಾವರಿ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಲ್ಲಿ ವಿಶ್ವಾಸವಿದೆ. ಎಂ.ಬಿ.ಪಾಟೀಲರು ಮಾಡಿದ ಕಾರ್ಯಸಾಧನೆಗೆ ನಡಹಳ್ಳಿಯಂತಹವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲ. ಜ್ಞಾನಯೋಗಿ ಸಿದ್ಧೇಶ್ವರ ಶ್ರೀಗಳೇ ಅವರಿಗೆ ಸರ್ಟಿಫಿಕೇಟ್ ನೀಡಿದ್ದಾರೆ. ಈ…

View More ಶಾಸಕ ನಡಹಳ್ಳಿ ಚರ್ಚೆಗೆ ಬರಲಿ

ಜಿಪಂ ಅಧ್ಯಕ್ಷ ಸ್ಥಾನಕ್ಕೆ ಮಾ.23 ರಂದು ಚುನಾವಣೆ

ಚಿತ್ರದುರ್ಗ: ಜಿಪಂ ಅಧ್ಯಕ್ಷ ಸ್ಥಾನಕ್ಕೆ ಮಾ. 23 ರಂದು ಚುನಾವಣೆ ನಡೆಯಲಿದ್ದು, ಈವರೆಗೆ ಇದ್ದ ಮೂವರು ಅಕಾಂಕ್ಷಿಗಳ ಸಂಖ್ಯೆ ನಾಲ್ಕಕ್ಕೇ ಏರಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಮುಖರು, ಕೆಪಿಸಿಸಿ ಕಾರ್ಯದರ್ಶಿ ಆರ್. ವೆಂಕಟೇಶ್ ಮತ್ತಿತರರು…

View More ಜಿಪಂ ಅಧ್ಯಕ್ಷ ಸ್ಥಾನಕ್ಕೆ ಮಾ.23 ರಂದು ಚುನಾವಣೆ

ರಾಹುಲ್ ಗಾಂಧಿ ಕೈ ಬಲಪಡಿಸಿ

ವಿಜಯಪುರ: ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಂಗಳವಾರ ಬಬಲೇಶ್ವರ ಮತಕ್ಷೇತ್ರದ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ ಮೆಣಸಿನಕಾಯಿ ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರ ಕೈ ಬಲಪಡಿಸಲು ಈ…

View More ರಾಹುಲ್ ಗಾಂಧಿ ಕೈ ಬಲಪಡಿಸಿ

ಮೀನುಗಾರರಿಗೆ ಆರ್ಥಿಕ ಚೈತನ್ಯ ತುಂಬಿದ ಕಾಂಗ್ರೆಸ್

ಕಳಸ: ದೇಶದ ಪ್ರತಿಯೊಬ್ಬ ಭಾರತೀಯನಿಗೂ ಆರ್ಥಿಕ, ಶೈಕ್ಷಣಿಕವಾಗಿ ಚೈತನ್ಯ ತುಂಬಿದ ಪಕ್ಷ ಕಾಂಗ್ರೆಸ್ ಎಂದು ಅಖಿಲ ಭಾರತ ಮೀನುಗಾರರ ರಾಷ್ಟ್ರೀಯ ಕಾರ್ಯದರ್ಶಿ ಸಭಾಪತಿ ಹೇಳಿದರು. ಪಟ್ಟಣದ ರೋಟರಿ ಭವನದಲ್ಲಿ ಮಂಗಳವಾರ ಕಳಸ ಬ್ಲಾಕ್ ಕಾಂಗ್ರೆಸ್…

View More ಮೀನುಗಾರರಿಗೆ ಆರ್ಥಿಕ ಚೈತನ್ಯ ತುಂಬಿದ ಕಾಂಗ್ರೆಸ್

ಮನೆ ಖಾತೆ ಮಾಡಿಕೊಡಲು ವಿಳಂಬ ಆರೋಪ

ಬೀರೂರು: ಮನೆ ಖಾತೆ ಬದಲಾವಣೆಗಾಗಿ ಅರ್ಜಿ ಸಲ್ಲಿಸಿ 6 ತಿಂಗಳು ಮುಗಿದರೂ ಇನ್ನೂ ಖಾತೆ ಮಾಡಿಕೊಡಲು ಪ್ರಭಾರ ಪಿಡಿಒ ವಿಳಂಬ ಮಾಡುತ್ತಿದ್ದಾರೆ ಎಂದು ಬಿ.ಕೆ.ಹೊಸೂರು ಗ್ರಾಮಸ್ಥರು ಆರೋಪಿಸಿದರು. ಹುಲ್ಲೆಹಳ್ಳಿ ಗ್ರಾಪಂ ಗ್ರಾಮಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು,…

View More ಮನೆ ಖಾತೆ ಮಾಡಿಕೊಡಲು ವಿಳಂಬ ಆರೋಪ

ಸರ್ವಜ್ಞರ ವಚನಗಳ ಅರ್ಥ ಮಾಡಿಕೊಳ್ಳಿ

ತಾಳಿಕೋಟೆ: ಸಂತಕವಿ ಸರ್ವಜ್ಞರ ವಚನಗಳ ಮೂಲಕ ಪ್ರಬುದ್ಧ ಸಮಾಜ ಕಟ್ಟಲು ಸಾಧ್ಯ ಎಂದು ಎಪಿಎಂಸಿ ಕಾರ್ಯದರ್ಶಿ ಬಸವರಾಜ ಜುಮನಾಳ ಹೇಳಿದರು. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ನಡೆದ ಕವಿ ಸರ್ವಜ್ಞರ ಜಯಂತಿ…

View More ಸರ್ವಜ್ಞರ ವಚನಗಳ ಅರ್ಥ ಮಾಡಿಕೊಳ್ಳಿ

ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟನೆ

ಚಾಮರಾಜನಗರ: ಸರ್ಕಾರವು ಗಣರಾಜ್ಯೋತ್ಸವದಂದು ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಹಾಗೂ ಪ್ರಿಯಾಂಕ ಖರ್ಗೆ ಅವರಿಗೆ ಧ್ವಜಾರೋಹಣ ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಂದ್ರಸ್ವಾಮಿ ಆಗ್ರಹಿಸಿದರು. ಸರ್ಕಾರವು ಬೇರೆ ಸಚಿವರಿಂದ ಧ್ವಜಾರೋಹಣ ಮಾಡಿಸಬೇಕು.…

View More ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟನೆ

ಇಂದು ದತ್ತಮಾಲಾ ಅಭಿಯಾನಕ್ಕೆ ಚಾಲನೆ

ದರ್ಶನ, ಕಾರ್ಯದರ್ಶಿ, ಯೋಗೀಶ್ ಅರಸ್, ಚಿಕ್ಕಮಗಳೂರು, ದತ್ತಮಾಲಾ ಅಭಿಯಾನ, ವಿಶ್ವ ಹಿಂದು ಪರಿಷತ್, ಗಣಪತಿ, Darshan, Secretary, Yogish Aras, Chikmagalur, Datamala Campaign, World Hindu Council, Ganapati, ಚಿಕ್ಕಮಗಳೂರು: ಶ್ರೀ ದತ್ತಮಾಲಾ…

View More ಇಂದು ದತ್ತಮಾಲಾ ಅಭಿಯಾನಕ್ಕೆ ಚಾಲನೆ

ಕಾರ್ಯದರ್ಶಿ ಮೇಲೆ ಹಲ್ಲೆ, ದೂರು ದಾಖಲು

ಖಾನಾಪುರ: ತಾಲೂಕಿನ ಹಲಕರ್ಣಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿದ್ರಾಮ ಕಾಂಬಳೆ ಎಂಬುವರು ತಮ್ಮ ಮೇಲೆ ಗಾಂಧಿನಗರ ಗ್ರಾಮದ ಸಂಜಯ ಬಡಿಗೇರ ಎಂಬಾತ ಮಂಗಳವಾರ ಸಂಜೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಖಾನಾಪುರ ಪೊಲೀಸ್ ಠಾಣೆಯಲ್ಲಿ…

View More ಕಾರ್ಯದರ್ಶಿ ಮೇಲೆ ಹಲ್ಲೆ, ದೂರು ದಾಖಲು

ವನ್ಯಜೀವಿ, ಪರಿಸರ ರಕ್ಷಣೆ ಕರ್ತವ್ಯ

ಚಿಕ್ಕಮಗಳೂರು: ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಹೇಳಿದರು. ಜಿಲ್ಲಾ ಆಟದ ಮೈದಾನದಲ್ಲಿ ಅರಣ್ಯ ಇಲಾಖೆಯ ಭದ್ರಾ ವನ್ಯಜೀವಿ ವಿಭಾಗ…

View More ವನ್ಯಜೀವಿ, ಪರಿಸರ ರಕ್ಷಣೆ ಕರ್ತವ್ಯ