ಬುದ್ಧಿಜೀವಿಗಳಲ್ಲಿ ಹೃದಯ ವಿಶಾಲತೆ ಅಗತ್ಯ

ಭಾಲ್ಕಿ: ಸಮಾಜದಲ್ಲಿ ಬುದ್ದಿಜೀವಿಗಳು ಗೌರವನ್ನು ಕಾಪಾಡಿಕೊಂಡು ಹೋಗಲು ಹೃದಯ ವಿಶಾಲತೆ ಅಗತ್ಯವಾಗಿದೆ ಎಂದು ಬೀದರ್ನ ಚಿದಂಬರಾಶ್ರಮದ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ನುಡಿದರು. ಚಳಕಾಪುರ ಗ್ರಾಮದಲ್ಲಿ ಶ್ರೀ ಸಿದ್ಧಾರೂಢ ಸ್ವಾಮೀಜಿಗಳ 183ನೇ ಜಯಂತಿ ಮಹೋತ್ಸವದಲ್ಲಿ…

View More ಬುದ್ಧಿಜೀವಿಗಳಲ್ಲಿ ಹೃದಯ ವಿಶಾಲತೆ ಅಗತ್ಯ

ಶರಣರ ತತ್ವ ಅಧ್ಯಯನ ಮಾಡಿ

ಬಸವಕಲ್ಯಾಣ: ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಶರಣರ ವಚನಗಳು ದಿವ್ಯ ಔಷಧಿಗಳಾಗಿವೆ ಎಂದು ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪದ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು. ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ…

View More ಶರಣರ ತತ್ವ ಅಧ್ಯಯನ ಮಾಡಿ

ತೆಲಸಂಗ: ಸಾಂಸ್ಕೃತಿಕ, ಎನ್‌ಎಸ್‌ಎಸ್ ಕಾರ್ಯಕ್ರಮ

ತೆಲಸಂಗ: ಅಂಕ ಗಳಿಕೆ ಹೊರತುಪಡಿಸಿ ಜ್ಞಾನಕ್ಕಾಗಿ ಕಲಿಯದಿರುವುದು ಭಯಾನಕ ಬೆಳವಣಿಗೆ ಎಂದು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಉದಯಕುಮಾರ ಕುಲಕರ್ಣಿ ಹೇಳಿದ್ದಾರೆ. ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಸಾಂಸ್ಕೃತಿಕ, ಕ್ರೀಡಾ,…

View More ತೆಲಸಂಗ: ಸಾಂಸ್ಕೃತಿಕ, ಎನ್‌ಎಸ್‌ಎಸ್ ಕಾರ್ಯಕ್ರಮ

ರಾಮದುರ್ಗ: ಬಸವಧರ್ಮ ಉತ್ಸವ ಕಾರ್ಯಕ್ರಮ

ರಾಮದುರ್ಗ: ಗ್ರಾಮೀಣ ಭಾಗದಲ್ಲಿ ಬಸವ ತತ್ವ ಪ್ರಚಾರ ಮಾಡುತ್ತಿರುವ ನಾಗನೂರ ರುದ್ರಾಕ್ಷಿಮಠದ ಬಸವ ಭಕ್ತ ದಂಪತಿ ಕಾರ್ಯ ಶ್ಲಾಘನೀಯ ಎಂದು ಗದಗ ಡಂಬಳ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದ್ದಾರೆ. ತಾಲೂಕಿನ ನಾಗನೂರಿನ…

View More ರಾಮದುರ್ಗ: ಬಸವಧರ್ಮ ಉತ್ಸವ ಕಾರ್ಯಕ್ರಮ

ಯಮಕನಮರಡಿ: ದೇಶಕ್ಕೆ ಸಮರ್ಥ ನಾಯಕರನ್ನು ಆಯ್ಕೆ ಮಾಡಿ

ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕರೆ ಯಮಕನಮರಡಿ: ದೇಶ ಇಂದು ಕವಲುದಾರಿಯಲ್ಲಿದ್ದು, ಜಾಗೃತ ಮತದಾರರು ಯೋಗ್ಯವಾದ ದಾರಿ ಆಯ್ದುಕೊಂಡು ಲೋಕಸಭೆ ಚುನಾವಣೆಯಲ್ಲಿ ದೇಶಕ್ಕೆ ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕು ಎಂದು ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ…

View More ಯಮಕನಮರಡಿ: ದೇಶಕ್ಕೆ ಸಮರ್ಥ ನಾಯಕರನ್ನು ಆಯ್ಕೆ ಮಾಡಿ
Davangere Police Flag Day Program

ದಾವಣಗೆರೆಯಲ್ಲಿ ಪೊಲೀಸ್ ಧ್ವಜ ದಿನಾಚರಣೆ

ದಾವಣಗೆರೆ: ನಿವೃತ್ತ ಅಧಿಕಾರಿಗಳನ್ನೂ ಒಳಗೊಂಡಂತೆ ಪೊಲೀಸರಿಗೆ ಆರೋಗ್ಯ ಪೂರಕ ಕಾರ್ಯಕ್ರಮಗಳನ್ನು ಇಲಾಖೆ ಆಯೋಜಿಸಬೇಕು ಎಂದು ನಿಸ್ತಂತು ವಿಭಾಗದ ನಿವೃತ್ತ ಪೊಲೀಸ್ ಉಪ ನಿರೀಕ್ಷಕ ಕೆ.ಮರಿಸ್ವಾಮಿ ಸಲಹೆ ನೀಡಿದರು. ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ…

View More ದಾವಣಗೆರೆಯಲ್ಲಿ ಪೊಲೀಸ್ ಧ್ವಜ ದಿನಾಚರಣೆ

ಬೆಳಗಾವಿ: ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ

ಬೆಳಗಾವಿ: ಮತದಾನ ಪ್ರತಿಯೊಬ್ಬರ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಸಂವಿಧಾನ ನೀಡಿರುವ ಪವಿತ್ರವಾದ ಹಕ್ಕನ್ನು ಚಲಾಯಿಸುವುದರ ಮೂಲಕ ದೇಶದ ಕಟ್ಟುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿವ್ಯ…

View More ಬೆಳಗಾವಿ: ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ

ತಾಂತ್ರಿಕ ಅಂಶ ಅರಿವು ಅಗತ್ಯ

ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಪೈಥಾನ್ ಪ್ರೊಗ್ರಾಮಿಂಗ್‌ನಲ್ಲಿ ಅಪ್ಲಿಕೇಶನ್ ಅಭಿವೃದ್ಧಿ ಕುರಿತ ಕಾರ್ಯಾಗಾರ ಆಯೋಜಿಸಲಾಗಿತ್ತು. ಪ್ರಾಚಾರ್ಯ ಡಾ.ಪಿ.ಪ್ರಕಾಶ್ ಕಾರ್ಯಾಗಾರ ಉದ್ಘಾಟಿಸಿ, ವಿದ್ಯಾರ್ಥಿಗಳು ತಾಂತ್ರಿಕ ಅಂಶಗಳನ್ನು…

View More ತಾಂತ್ರಿಕ ಅಂಶ ಅರಿವು ಅಗತ್ಯ

ಸರ್ವರಂಗದಲ್ಲೂ ಮಹಿಳೆ ದಾಪುಗಾಲು

ಹಂಸಭಾವಿ: ಬದುಕು ದೀಪವಿದ್ದ ಹಾಗೆ. ದೀಪಕ್ಕೆ ಬೆಲೆ ಕಟ್ಟಬಹುದು ಆದರೆ, ಬೆಳಕಿಗೆ ಕಟ್ಟಲು ಸಾಧ್ಯವಿಲ್ಲ. ದೀಪದ ಮಹತ್ವ ಗೊತ್ತಾಗುವುದು ಕತ್ತಲಾದಾಗ ಮಾತ್ರ ಎಂದು ಲಿಂಗನಾಯಹಳ್ಳಿ ಚನ್ನವೀರ ಶ್ರೀಗಳು ಹೇಳಿದರು. ಅಖಿಲ ಭಾರತ ಶರಣ ಸಾಹಿತ್ಯ…

View More ಸರ್ವರಂಗದಲ್ಲೂ ಮಹಿಳೆ ದಾಪುಗಾಲು

ಮಾಧ್ಯಮ ಕ್ಷೇತ್ರದಲ್ಲಿ ಅಪಾರ ಅವಕಾಶ

ಮುಧೋಳ: ಪತ್ರಿಕೋದ್ಯಮ ಹಾಗೂ ಇತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಮಾಧ್ಯಮ ಕ್ಷೇತ್ರದಲ್ಲಿ ಉನ್ನತ ಶಿಕ್ಷಣದ ಅವಕಾಶವಿದ್ದು, ಸಮರ್ಪಕವಾಗಿ ಬಳಸಿಕೊಂಡು ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕೆಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ…

View More ಮಾಧ್ಯಮ ಕ್ಷೇತ್ರದಲ್ಲಿ ಅಪಾರ ಅವಕಾಶ