ಅಕ್ರಮ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ: 11 ಜನರು ಸಾವು

ಭಾದೊಹಿ: ಅಕ್ರಮವಾಗಿ ಪಟಾಕಿ ತಯಾರಿಕೆಗೆಂದು ಬಳಸಲಾಗುತ್ತಿದ್ದ ಕಾರ್ಪೆಟ್‌ ತಯಾರಿಕಾ ಕಾರ್ಖಾನೆಯ ಕಟ್ಟಡದ ಮುಂಭಾಗದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸುಮಾರು 11 ಜನರು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಭಾದೋಹಿ ಜಿಲ್ಲೆಯಲ್ಲಿ ನಡೆದಿದೆ. ಕಟ್ಟಡದೊಳಗೆ ಪಟಾಕಿ ಶೇಖರಿಸಿಟ್ಟಿದ್ದ ಸ್ಥಳದಲ್ಲಿ…

View More ಅಕ್ರಮ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ: 11 ಜನರು ಸಾವು