ಆಯುಷ್ಮಾನ್​ಗೆ ಖಾಸಗಿಯವರ ನಿರಾಸಕ್ತಿ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್ (ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ) ಯೋಜನೆಯಲ್ಲಿ ಕಾರ್ಡ್ ವಿತರಣೆಯಲ್ಲಿ ಸರ್ಕಾರಿ ವ್ಯವಸ್ಥೆಯ ದೋಷದಿಂದಾಗಿ ವಿಳಂಬವಾಗುತ್ತಿರುವುದು ಒಂದೆಡೆಯಾದರೆ, ಈ ಖಾಸಗಿ ಆಸ್ಪತ್ರೆಗಳು ಯಶಸ್ವಿನಿ ಯೋಜನೆಯಷ್ಟು ಆಸಕ್ತಿ ತೋರದಿರುವುದು ಕಂಡುಬಂದಿದೆ. ವಿವಿಧ…

View More ಆಯುಷ್ಮಾನ್​ಗೆ ಖಾಸಗಿಯವರ ನಿರಾಸಕ್ತಿ

ಆಯುಷ್ಮಾನ್ ಭಾರತಕ್ಕೆ ಸರ್ವರ್ ರೋಗ

ಧಾರವಾಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ ಜಾರಿಯಲ್ಲಿ ಧಾರವಾಡ ಜಿಲ್ಲೆ ಆಂಶಿಕ ಪ್ರಗತಿಯನ್ನಷ್ಟೇ ಸಾಧಿಸಿದ್ದು, ಎಲ್ಲರಿಗೂ ಕಾರ್ಡ್ ವಿತರಿಸಲು ಸರ್ವರ್ ಅಸಹಕಾರವೇ ದೊಡ್ಡ ತೊಡಕಾಗಿದೆ. ಜಿಲ್ಲೆಯಲ್ಲಿ ಸುಮಾರು 5…

View More ಆಯುಷ್ಮಾನ್ ಭಾರತಕ್ಕೆ ಸರ್ವರ್ ರೋಗ

ಆಧಾರಕ್ಕಾಗಿ ತಪ್ಪುತ್ತಿಲ್ಲ ಸರತಿ ಸಾಲು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 100 ರಷ್ಟು ಜನರಿಗೆ ಆಧಾರ ಕಾರ್ಡ್ ನೀಡಲಾಗಿದೆ. ಆದರೂ ಜಿಲ್ಲೆಯಲ್ಲಿ ಆಧಾರಕ್ಕಾಗಿ ಸರತಿ ಸಾಲು ತಪ್ಪಿಲ್ಲ! 2015 ರ ಜನಸಂಖ್ಯೆ ಆಧರಿಸಿ ಜಿಲ್ಲೆಯಲ್ಲಿ ಒಟ್ಟು 15,21,033 ಜನರಿಗೆ…

View More ಆಧಾರಕ್ಕಾಗಿ ತಪ್ಪುತ್ತಿಲ್ಲ ಸರತಿ ಸಾಲು

ನಿದ್ದೆಗೆಡಿಸಿದ ಆಧಾರ್ ತಿದ್ದುಪಡಿ

ಹುಬ್ಬಳ್ಳಿ:ಆಧಾರ್ ಕಾರ್ಡ್ ತಿದ್ದುಪಡಿ ಅಥವಾ ಹೊಸ ನೋಂದಣಿ ಮಾಡಿಸಬೇಕೆಂದರೆ ಅಂಚೆ ಕಚೇರಿಯಲ್ಲಿ ರಾತ್ರಿಯಿಂದಲೇ ಪಾಳಿ ಹಚ್ಚಬೇಕು. ಅಂದಾಗ ನಿಮಗೆ ಬೆಳಗ್ಗೆ ಅರ್ಜಿ ದೊರೆಯುತ್ತದೆ. ಪಾಳಿ ವೇಳೆ ಸ್ಪರ್ಧೆ ಇದ್ದರೆ ಮುಗೀತು. ಮತ್ತೊಂದು ರಾತ್ರಿ ಪಾಳಿಗೆ…

View More ನಿದ್ದೆಗೆಡಿಸಿದ ಆಧಾರ್ ತಿದ್ದುಪಡಿ

ವಿಲಾಸಿ ಬದುಕಿನ ದಾಸ್ಯತ್ವದಿಂದ ಹೊರಬನ್ನಿ

ಧಾರವಾಡ: ವಿಲಾಸಿ ಬದುಕಿಗೆ ಮಾರು ಹೋದ ನಾವು ನಮ್ಮ ಪ್ರಕೃತಿ ಸಹಿಸದಷ್ಟು ತಪ್ಪುಗಳನ್ನು ಎಸಗಿದ್ದೇವೆ. ಇದರಿಂದ ನಮ್ಮ ಆರೋಗ್ಯಕ್ಕೆ ಮಾರಕವಾದ ವ್ಯಾಪಕ ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಹಾಗಾಗಿ ವಿಲಾಸಿ ಬದುಕಿನ ದಾಸ್ಯತ್ವದಿಂದ ಹೊರಬರಬೇಕು ಎಂದು ಸಾರ್ವಜನಿಕ…

View More ವಿಲಾಸಿ ಬದುಕಿನ ದಾಸ್ಯತ್ವದಿಂದ ಹೊರಬನ್ನಿ

ರಾಜ್ಯ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ

ಧಾರವಾಡ: ಬಿಪಿಎಲ್ ಕಾರ್ಡ್ ಹೊಂದಿರುವ ಜನರು ಮತ್ತೊಮ್ಮೆ ಬಯೋಮೆಟ್ರಿಕ್ ನೀಡುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಖಂಡಿಸಿ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು. ಪಡಿತರ ಚೀಟಿ ಹೊಂದಿದ ಸದಸ್ಯರು…

View More ರಾಜ್ಯ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ

ರಿಪೋರ್ಟ್ ಕಾರ್ಡ್ ಕೊಡಿ: ನಳಿನ್‌ಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಸವಾಲ್

ಮಂಗಳೂರು: ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ 10 ವರ್ಷಗಳಲ್ಲಿ ಮಾಡಿರುವ ಸಾಧನೆಯ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು. ದ.ಕ ಜಿಲ್ಲೆಯ ಅಭಿವೃದ್ಧಿಗೆ ವಿಪುಲ ಅವಕಾಶವಿದ್ದರೂ ನಳಿನ್…

View More ರಿಪೋರ್ಟ್ ಕಾರ್ಡ್ ಕೊಡಿ: ನಳಿನ್‌ಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಸವಾಲ್

ಆಯುಷ್ಮಾನ್ ಕಾರ್ಡ್​ಗೆ ಹಣ ವಸೂಲಿ

ಸಿದ್ದಾಪುರ: ತಾಲೂಕು ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ ಯೋಜನೆಯ ಕಾರ್ಡ್ ಮಾಡಿಸಲು ಹೋದರೆ ಅಲ್ಲಿನ ಸಿಬ್ಬಂದಿ ಜನರಿಂದ ಹಣ ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಾಕ್ಷಿಗಳಿದೆ. ವ್ಯವಸ್ಥೆ ಸರಿಪಡಿಸದಿದ್ದರೆ ಮುಂದೆ ನಾವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಾಪಂ…

View More ಆಯುಷ್ಮಾನ್ ಕಾರ್ಡ್​ಗೆ ಹಣ ವಸೂಲಿ

ಹೆಲ್ತ್​ಕಾರ್ಡ್ ಅಧ್ವಾನ

|ವರುಣ ಹೆಗಡೆ ಬೆಂಗಳೂರು: ಬಡವರಿಗೂ ಸಮಗ್ರ ಆರೋಗ್ಯ ಸೇವೆ ಭಾಗ್ಯ ಕಲ್ಪಿಸುವ ಉದ್ದೇಶದ ಆರೋಗ್ಯ ಕರ್ನಾಟಕ ಯೋಜನೆಯ ಅವ್ಯವಸ್ಥೆ ಕೋಟ್ಯಂತರ ಜನರ ನಿದ್ದೆಗೆಡಿಸಿದೆ. ಅನಾರೋಗ್ಯಪೀಡಿತರ ಚಿಕಿತ್ಸೆ ಸೌಲಭ್ಯಕ್ಕೆ ಕಡ್ಡಾಯವಾದ ಆರೋಗ್ಯ ಕಾರ್ಡ್ ಸಿಗದ ಪರಿಣಾಮ…

View More ಹೆಲ್ತ್​ಕಾರ್ಡ್ ಅಧ್ವಾನ

ಚರಂಡಿಯಲ್ಲಿ ವೋಟರ್ ಐಡಿ ಪತ್ತೆ

ಮೂಡಿಗೆರೆ: ಪಟ್ಟಣದ ಮಾರ್ಕೆಟ್ ರಸ್ತೆ ಬದಿಯ ಚರಂಡಿ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಮತದಾರರ ಗುರುತಿನ ಚೀಟಿಗಳನ್ನು ಸ್ಥಳೀಯರು ಸಂಗ್ರಹಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾರ್ಕೆಟ್ ರಸ್ತೆಯ ಮಕ್ಕಳು ಮಳೆ ನೀರಿನಲ್ಲಿ ಆಟವಾಡುತ್ತಿದ್ದಾಗ ಪಕ್ಕದಲ್ಲಿದ್ದ ಚರಂಡಿಯಲ್ಲಿ…

View More ಚರಂಡಿಯಲ್ಲಿ ವೋಟರ್ ಐಡಿ ಪತ್ತೆ