ಮಹಿಳೆಯರಿಂದ ಮತಾಂತರ ಯತ್ನ

ಬೆಳ್ಮಣ್: ನಂದಳಿಕೆ ಮಾವಿನಕಟ್ಟೆ ಪ್ರದೇಶದಲ್ಲಿ ಸೋಮವಾರ ಕಾರ್ಕಳ ಮೂಲದ ಇಬ್ಬರು ಮಹಿಳೆಯರು ಮನೆ ಮನೆಗೆ ಭೇಟಿ ನೀಡಿ ಕರಪತ್ರ ಹಂಚಿ ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಆರೋಪಿದಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಮಹಿಳೆಯರನ್ನು ತರಾಟೆಗೆ…

View More ಮಹಿಳೆಯರಿಂದ ಮತಾಂತರ ಯತ್ನ

ಮನೆಯವರನ್ನು ಕಟ್ಟಿ ಹಾಕಿ ದರೋಡೆ

ಕಾರ್ಕಳ: ಇರ್ವತ್ತೂರಿನಲ್ಲಿ ಮಂಗಳವಾರ ರಾತ್ರಿ ಶಸ್ತ್ರಸಜ್ಜಿತ ತಂಡವೊಂದು ಮನೆಗೆ ನುಗ್ಗಿ ಜೀವಬೆದರಿಕೆಯೊಡ್ಡಿ ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ದೋಚಿದೆ. ಇರ್ವತ್ತೂರು ಕೊಳಕೆ ಹರೀಶ್ ಭಟ್ ಮನೆಯಲ್ಲಿ ಘಟನೆ ನಡೆದಿದೆ. ಮಂಗಳವಾರ ರಾತ್ರಿ 9 ಗಂಟೆಗೆ ಪತ್ನಿ…

View More ಮನೆಯವರನ್ನು ಕಟ್ಟಿ ಹಾಕಿ ದರೋಡೆ

ಮಿತಿ ಮೀರಿದ ಮಂಗಗಳ ಕಾಟ

| ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ಕಾರ್ಕಳ ತಾಲೂಕಿನಾದ್ಯಂತ ಇದೀಗ ಮಂಗಗಳ ಕಾಟ ಅತಿಯಾಗಿದ್ದು, ಇಡೀ ತಾಲೂಕಿನ ಕೃಷಿಕರು ಆತಂಕಿತರಾಗಿದ್ದಾರೆ. ಮಂಗಗಳ ಹಾವಳಿಯಿಂದಾಗಿ ಕೆಲವೊಂದು ಕಡೆಗಳಲ್ಲಿ ತೆಂಗು, ಬಾಳೆ, ಹಲಸು ಸಹಿತ ವಿವಿಧ ಬೆಳೆಗಳನ್ನು ಬೆಳೆಯುವ…

View More ಮಿತಿ ಮೀರಿದ ಮಂಗಗಳ ಕಾಟ

6,820 ಪಡಿತರ ಚೀಟಿ ವಿತರಣೆ ಬಾಕಿ

ಉಡುಪಿ: ಉಡುಪಿ ತಾಲೂಕಿನಲ್ಲಿ 2806, ಕುಂದಾಪುರ 651, ಕಾರ್ಕಳ 614 ಸೇರಿ ಜಿಲ್ಲೆಯಲ್ಲಿ ಒಟ್ಟು 6,820 ಪಡಿತರ ಚೀಟಿ ವಿತರಣೆಗೆ ಬಾಕಿ ಇದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಜಿಪಂ…

View More 6,820 ಪಡಿತರ ಚೀಟಿ ವಿತರಣೆ ಬಾಕಿ

ಎಡ್ಮೆರ್, ನಿಂಜೂರು ರಸ್ತೆ ಸಂಚಾರ ದುಸ್ತರ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಪಳ್ಳಿ ಎಡ್ಮೆರ್- ನಿಂಜೂರು ರಸ್ತೆಯ ಮುಕ್ಕಾಲು ಭಾಗ ಡಾಂಬರು ಹಾಕಲಾಗಿದ್ದು, ಇನ್ನುಳಿದ ಕಾಲು ಭಾಗದ ರಸ್ತೆ ಕಾಲ್ನಡಿಗೆಗೂ ಯೋಗ್ಯವಿಲ್ಲದಂತಾಗಿದೆ. ಕಾರ್ಕಳ ತಾಲೂಕಿನ ಪಳ್ಳಿ ಗ್ರಾಪಂ ವ್ಯಾಪ್ತಿಯ ಎಡ್ಮೆರ್‌ನಿಂದ ನಿಂಜೂರು ರಸ್ತೆ…

View More ಎಡ್ಮೆರ್, ನಿಂಜೂರು ರಸ್ತೆ ಸಂಚಾರ ದುಸ್ತರ

ಉಡುಪಿಯಲ್ಲಿ ರೆಡ್ ಅಲರ್ಟ್

ಉಡುಪಿ: ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಆ.7ರಿಂದ ಆ.9ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ತೀರ ಪ್ರದೇಶಗಳಲ್ಲಿ ಭಾರಿ ಗಾಳಿ ಬೀಸುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿದೆ. ಸಮುದ್ರ ಹಾಗೂ…

View More ಉಡುಪಿಯಲ್ಲಿ ರೆಡ್ ಅಲರ್ಟ್

ವೈದ್ಯರ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಉಡುಪಿ: ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ವಿಧೇಯಕ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಬುಧವಾರ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಉಡುಪಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ನಗರದಲ್ಲಿ ಮಾತ್ರ ಖಾಸಗಿ ಆಸ್ಪತ್ರೆಗಳು ಹೊರರೋಗಿ ಸೇವೆ (ಒಪಿಡಿ)…

View More ವೈದ್ಯರ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಅಪೂರ್ಣ ರಸ್ತೆ ಕಾಮಗಾರಿಯಿಂದ ಅಪಾಯ

< ಚರಂಡಿ ತಡೆಗೋಡೆಯಲ್ಲಿ ಹೊರಚಾಚಿರುವ ಕಬ್ಬಿಣದ ಸರಳು> ಆರ್.ಬಿ. ಜಗದೀಶ್, ಕಾರ್ಕಳ ಕಾರ್ಕಳ-ಉಡುಪಿ ನಡುವಿನ ನೀರೆ ಗುಡ್ಡೆಯಂಗಡಿವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಮೊಟಕುಗೊಂಡು ತಿಂಗಳುಗಳೇ ಕಳೆದಿವೆ. ಸುಗಮ ಸಂಚಾರಕ್ಕೆ ಅನುವು ಆಗುವ ರೀತಿ…

View More ಅಪೂರ್ಣ ರಸ್ತೆ ಕಾಮಗಾರಿಯಿಂದ ಅಪಾಯ

ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರ ಪರದಾಟ

ಹೇಮನಾಥ್ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಅಪೂರ್ಣ ಕಾಮಗಾರಿಯಿಂದ ಸೂಕ್ತ ಬಸ್ ನಿಲ್ದಾಣವಿಲ್ಲದೆ ಪಡುಬಿದ್ರಿಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಕಾರ್ಕಳ, ಶಿರ್ವ, ಮಂಚಕಲ್, ಉಡುಪಿ, ಪಲಿಮಾರು, ಮಂಗಳೂರು ಭಾಗಕ್ಕೆ ಪ್ರಮುಖ ಸಂಪರ್ಕಕೊಂಡಿಯಾಗಿರುವ ಪಡುಬಿದ್ರಿಗೆ ದಿನಂಪ್ರತಿ…

View More ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರ ಪರದಾಟ

ಕೊನೆಗೂ ಬಿರುಸುಗೊಂಡ ಮುಂಗಾರು

ಮಂಗಳೂರು/ಉಡುಪಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ. ನಾಲ್ಕು ದಿನ ಮುಂಗಾರು ದುರ್ಬಲವಾಗಿರಬಹುದು ಎಂಬ ಹವಾಮಾನ ಇಲಾಖೆ ಮುನ್ಸೂಚನೆ ನಡುವೆಯೇ ಬಿರುಸಿನ ಗಾಳಿ ಮಳೆಯಾಗಿದೆ. ಸುಬ್ರಹ್ಮಣ್ಯ, ಸುಳ್ಯ, ಪುತ್ತೂರು, ಬೆಳ್ತಂಗಡಿ…

View More ಕೊನೆಗೂ ಬಿರುಸುಗೊಂಡ ಮುಂಗಾರು