ಟೈರ್​ ಸ್ಫೋಟಿಸಿ ಲಾರಿಗೆ ಡಿಕ್ಕಿ ಹೊಡೆದ ಕಾರು: ಧಾರವಾಡದ ಬಳಿಯ ಅಪಘಾತದಲ್ಲಿ ಬಾಗಲಕೋಟೆಯ ಐವರ ಸಾವು

ಧಾರವಾಡ: ನವಲಗುಂದ ತಾಲೂಕಿನ ಅಮರಗೋಳ ಬಳಿ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದಾರೆ. ಕಾರಿನ ಟೈರು ಸ್ಫೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಲಾರಿಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಬಾಗಲಕೊಟೆಯ ಕವಲಪೇಟ…

View More ಟೈರ್​ ಸ್ಫೋಟಿಸಿ ಲಾರಿಗೆ ಡಿಕ್ಕಿ ಹೊಡೆದ ಕಾರು: ಧಾರವಾಡದ ಬಳಿಯ ಅಪಘಾತದಲ್ಲಿ ಬಾಗಲಕೋಟೆಯ ಐವರ ಸಾವು

ಬೈಂದೂರಿನಲ್ಲಿ ಕಾಡು ಹಂದಿಗೆ ಡಿಕ್ಕಿ ಹೊಡೆದು, ಮರಕ್ಕೆ ಅಪ್ಪಳಿಸಿದ ಕಾರು, ಚಾಲಕನ ಸಾವು

ಉಡುಪಿ: ಜಿಲ್ಲೆಯ ಬೈಂದೂರಿನ ಅರೆಶಿರೂರು ಮತ್ತು ಕಾಲ್ತೋಡು ರಸ್ತೆಯಲ್ಲಿ ಕಾಡು ಹಂದಿಗೆ ಕಾರು ಡಿಕ್ಕಿ ಹೊಡದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಕಾಡು ಹಂದಿ ಕೂಡ ಸತ್ತಿದೆ. ಚಂದ್ರಶೇಖರ ಶೆಟ್ಟಿ (48) ಮೃತ.…

View More ಬೈಂದೂರಿನಲ್ಲಿ ಕಾಡು ಹಂದಿಗೆ ಡಿಕ್ಕಿ ಹೊಡೆದು, ಮರಕ್ಕೆ ಅಪ್ಪಳಿಸಿದ ಕಾರು, ಚಾಲಕನ ಸಾವು

ರಾಜಧಾನಿಯಲ್ಲಿ ಗುಡುಗು ಸಹಿತ ಭಾರಿ ಮಳೆ: ರೇಡಿಯೋ ಜಾಕಿ ಶ್ರುತಿ ಕಾರಿನ ಮೇಲೆ ಬಿದ್ದ ಮರದ ಕೊಂಬೆ

ಬೆಂಗಳೂರು: ನಗರದ ಹಲವೆಡೆ ಶನಿವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ರೇಡಿಯೋ ಜಾಕಿ ಶ್ರುತಿ ಕಾರಿನ ಮೇಲೆ ಮರದ ಕೊಂಬೆ ಬಿದ್ದು ಹಿಂಬದಿಯ ಗಾಜು ಪುಡಿ-ಪುಡಿಯಾಗಿದೆ. ಸ್ಯಾಂಕಿ ಟ್ಯಾಂಕಿ ರಸ್ತೆಯಲ್ಲಿ ಸಿಗ್ನಲ್​ಗಾಗಿ ಕಾಯುತ್ತಿದ್ದಾಗ…

View More ರಾಜಧಾನಿಯಲ್ಲಿ ಗುಡುಗು ಸಹಿತ ಭಾರಿ ಮಳೆ: ರೇಡಿಯೋ ಜಾಕಿ ಶ್ರುತಿ ಕಾರಿನ ಮೇಲೆ ಬಿದ್ದ ಮರದ ಕೊಂಬೆ

ಕಾರಿಗೆ ಸಗಣಿ ಬಳಿದು ಅದರ ಬಳಕೆ ಹೀಗೂ ಮಾಡಬಹುದು ಎಂದು ತೋರಿಸಿದ ಕಾರು ಚಾ’ಲಾ’ಕಿ

ಅಹಮದಾಬಾದ್​: ದೇಶದಾದ್ಯಂತ ಬಿಸಿಲ ಬೇಗೆ ತೀವ್ರವಾಗಿ ಹೆಚ್ಚಳವಾಗಿದ್ದು, ಅದರಿಂದ ತಪ್ಪಿಸಿಕೊಳ್ಳಲು ಜನತೆ ಹಲವು ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ತಾಪಮಾನ ಹೆಚ್ಚಳವಾಗಿ ಸಾವು ನೋವು ಸಂಭವಿಸಿರುವುದೂ ಉಂಟು. ಇಲ್ಲೊಬ್ಬರು ಬಿಸಿಲ ಬಿಸಿಯಿಂದ ತಪ್ಪಿಸಿಕೊಳ್ಳಲು ಹೊಸ ಪ್ರಯತ್ನ…

View More ಕಾರಿಗೆ ಸಗಣಿ ಬಳಿದು ಅದರ ಬಳಕೆ ಹೀಗೂ ಮಾಡಬಹುದು ಎಂದು ತೋರಿಸಿದ ಕಾರು ಚಾ’ಲಾ’ಕಿ

ರಜೆ ಮುಗಿಸಿ ಹಿಂದಿರುಗುತ್ತಿದ್ದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ಕಾರು ಅಪಘಾತದಲ್ಲಿ ಸಾವು

ಘಾಜಿಯಾಬಾದ್​/ನೊಯ್ಡಾ: ಬಾಗ್​ಪತ್​ನ ಘಜಿಯಾಬಾದ್ ಗಡಿಯ ಬಳಿಯ ಈಸ್ಟರ್ನ್ ಪೆರಿಫೆರಲ್ ಎಕ್ಸ್ ಪ್ರೆಸ್​ ಹೈವೆಯಲ್ಲಿ ಕಾರೊಂದು ನಿಯಂತ್ರಣ ಕಳೆದುಕೊಂಡು ಸಣ್ಣ ಲಾರಿಗೆ ಗುದ್ದಿದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೆಹಲಿ ಮೂಲದ…

View More ರಜೆ ಮುಗಿಸಿ ಹಿಂದಿರುಗುತ್ತಿದ್ದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ಕಾರು ಅಪಘಾತದಲ್ಲಿ ಸಾವು

ವಿಶಾಖಪಟ್ಟಣದಲ್ಲಿ ಕಾರಿನೊಳಗೆ ಆಟವಾಡುತ್ತಿದ್ದ ಬಾಲಕ ಉಸಿರುಗಟ್ಟಿ ಸಾವು

ವಿಶಾಖಪಟ್ಟಣಂ: ಇಲ್ಲಿನ ಸಿಂದಿಯಾದಲ್ಲಿರುವ ನೌಕಾಪಡೆಯ ವಸತಿನಿಲಯದಲ್ಲಿ 8 ವರ್ಷದ ಬಾಲಕನೊಬ್ಬ ಕಾರಿನೊಳಗೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಬಂಗಾರು ಪ್ರೇಮ್​ಕುಮಾರ್​ ಮೃತ. ಬಾಲಕನ ತಂದೆ ಬಂಗಾರು ವಿನೋದ್​ ಕುಮಾರ್​ ಎಂಬುವವರು ಲೆಫ್ಟಿನೆಂಟ್​ ಕಮಾಂಡರ್​ ಅವರ ಮನೆಯಲ್ಲಿ…

View More ವಿಶಾಖಪಟ್ಟಣದಲ್ಲಿ ಕಾರಿನೊಳಗೆ ಆಟವಾಡುತ್ತಿದ್ದ ಬಾಲಕ ಉಸಿರುಗಟ್ಟಿ ಸಾವು

ಊಟಿಗೆ ಬಾಡಿಗೆಗೆ ಹೋದವನು ನೀಲಗಿರಿ ತೋಪಿನಲ್ಲಿ ಸುಟ್ಟು ಕರಕಲಾದ ಕರುಣಾಜನಕ ಕತೆಯಿದು…

ಬೆಂಗಳೂರು: ಹೊಸ ಇನ್ನೋವಾ ಕಾರಿಗಾಗಿ ಚಾಲಕನೊಬ್ಬನನ್ನು ಸುಟ್ಟು ಹಾಕಿ ಬರ್ಬರ ಹತ್ಯೆ ಮಾಡಿರುವ ಘಟನೆ ನೆಲಮಂಗಲದ ಹೊರವಲಯದಲ್ಲಿ ನಡೆದಿದೆ. ತುಮಕೂರು ನಿವಾಸಿ ಕೆಂಪೇಗೌಡ (38) ಕೊಲೆಯಾದ ದುರ್ದೈವಿ. ಮೃತ ಕೆಂಪೇಗೌಡ, ಬೆಂಗಳೂರಿನ ಖಾಸಗಿ ಕಂಪನಿಯೊಂದಲ್ಲಿ…

View More ಊಟಿಗೆ ಬಾಡಿಗೆಗೆ ಹೋದವನು ನೀಲಗಿರಿ ತೋಪಿನಲ್ಲಿ ಸುಟ್ಟು ಕರಕಲಾದ ಕರುಣಾಜನಕ ಕತೆಯಿದು…

ರಸ್ತೆ ಸುರಕ್ಷತೆಗಿಲ್ಲ ಆದ್ಯತೆ

ಬಿ. ನರಸಿಂಹ ನಾಯಕ್ ಬೈಂದೂರು ಅಪ್ರಾಪ್ತರು ವಾಹನ ಚಾಲನೆ, ಅವರಿಗೆ ವಾಹನ ನೀಡುವುದು ಕಾನೂನು ರೀತಿಯಲ್ಲಿ ಅಪರಾಧವಾದರೂ ಬೈಂದೂರು ಪರಿಸರದಲ್ಲಿ ಅಪ್ರಾಪ್ತರ ವಾಹನ ಚಾಲನೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಕಾನೂನು ಭಯವಿಲ್ಲದ ಇವರ ಸವಾರಿ…

View More ರಸ್ತೆ ಸುರಕ್ಷತೆಗಿಲ್ಲ ಆದ್ಯತೆ

ಆಗುಂಬೆ ಘಾಟಿಯಲ್ಲಿ ಸಂಚಾರ ಆರಂಭ

ತೀರ್ಥಹಳ್ಳಿ: ಒಂದೂವರೆ ತಿಂಗಳಿಂದ ಸ್ಥಗಿತಗೊಂಡಿದ್ದ ಮಲೆನಾಡು-ಕರಾವಳಿ ಸಂಪರ್ಕ ಸೇತುವೆ ಆಗುಂಬೆ ಘಾಟಿ ರಸ್ತೆಯಲ್ಲಿ ಗುರುವಾರ ವಾಹನ ಸಂಚಾರ ಮತ್ತೆ ಆರಂಭಗೊಂಡಿದೆ. ಬುಧವಾರ ಸಂಜೆಯಿಂದಲೆ ದ್ವಿಚಕ್ರ ವಾಹನಗಳು ಮತ್ತು ಕಾರುಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಗುರುವಾರ ಬೆಳಗ್ಗೆಯಿಂದ…

View More ಆಗುಂಬೆ ಘಾಟಿಯಲ್ಲಿ ಸಂಚಾರ ಆರಂಭ

ಚಲಿಸುತ್ತಿದ್ದ ಕಾರು ಪಲ್ಟಿಯಾಗಿ ಇಬ್ಬರು ಸಾವು, ಮೂವರಿಗೆ ಗಂಭೀರ ಗಾಯ

ವಿಜಯಪುರ: ಚಲಿಸುತ್ತಿದ್ದ ಕಾರು ಪಲ್ಟಿಯಾಗಿ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ. ಸಿಂದಗಿ ಪಟ್ಟಣದ ಮಧುವನ ಡಾಬ ಬಳಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟರೆ, ಮೂವರು ಗಾಯಗೊಂಡಿದ್ದಾರೆ. ಕುಮಸಗಿ ಗ್ರಾಮದ ನಿವಾಸಿ…

View More ಚಲಿಸುತ್ತಿದ್ದ ಕಾರು ಪಲ್ಟಿಯಾಗಿ ಇಬ್ಬರು ಸಾವು, ಮೂವರಿಗೆ ಗಂಭೀರ ಗಾಯ