ಕಾರಾಗೃಹಗಳಿಗೆ ಆಧುನಿಕ ಮೂಲ ಸೌಕರ್ಯ

ಧಾರವಾಡ: ಕಾರಾಗೃಹಗಳಿಗೆ ಅಗತ್ಯ ಆಧುನಿಕ ತಾಂತ್ರಿಕ ಉಪಕರಣ ಹಾಗೂ ಸಿಬ್ಬಂದಿ, ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ಕರ್ನಾಟಕ ಕಾರಾಗೃಹಗಳ ಮಾಹಾನಿರೀಕ್ಷಕ ಎನ್.ಎಸ್. ಮೇಘರಿಕ್ ಹೇಳಿದರು.…

View More ಕಾರಾಗೃಹಗಳಿಗೆ ಆಧುನಿಕ ಮೂಲ ಸೌಕರ್ಯ

ಕಾರ್ಕಳ ನ್ಯಾಯಾಲಯ ಕಟ್ಟಡ ಕಾಮಗಾರಿ ಚುರುಕು

ಆರ್.ಬಿ. ಜಗದೀಶ್, ಕಾರ್ಕಳ ಕಾರ್ಕಳ ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣ ಬಳಕೆ ಮಾಡಲಾಗುತ್ತಿದ್ದು, ಇದರಿಂದ ಗಂಟೆಯೊಂದಕ್ಕೆ 21 ಘನ ಮೀಟರ್ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದೆ. 2 ವರ್ಷ ಅವಧಿಯಲ್ಲಿ…

View More ಕಾರ್ಕಳ ನ್ಯಾಯಾಲಯ ಕಟ್ಟಡ ಕಾಮಗಾರಿ ಚುರುಕು

ಕೈದಿಗಳ ಕುಟುಂಬಸ್ಥರಿಗೆ ಸರ್ಕಾರಿ ಸೌಲಭ್ಯ

ಯಾದಗಿರಿ: ಕಾರಾಗೃಹದಲ್ಲಿ ಬಂಧಿಯಾಗಿರುವ ವಿಚಾರಣಾಧೀನ ಕೈದಿಗಳು ಹಾಗೂ ಆರು ತಿಂಗಳ ಮೇಲ್ಪಟ್ಟ ಶಿಕ್ಷೆಗೆ ಗುರಿಯಾದ ಕೈದಿಗಳ ಕುಟುಂಬಸ್ಥರಿಗೆ ಅಗತ್ಯವಿರುವ ಸರ್ಕಾರದ ಸೌಲಭ್ಯ ಹಾಗೂ ಕಾನೂನು ನೆರವು ಉಚಿತವಾಗಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಒದಗಿಸಲಾಗುವುದು ಎಂದು…

View More ಕೈದಿಗಳ ಕುಟುಂಬಸ್ಥರಿಗೆ ಸರ್ಕಾರಿ ಸೌಲಭ್ಯ

ಗಾಂಜಾ ಬೆಳೆದ ವ್ಯಕ್ತಿಗೆ 4 ವರ್ಷ ಜೈಲು

ಶಿವಮೊಗ್ಗ: ತಾಲೂಕಿನ ಶಾಂತಿಕೆರೆ ಗ್ರಾಮದ ಬಗರ್​ಹುಕುಂ ಸಾಗುವಳಿ ಜಮೀನಿನ ಬಾಳೆ ತೋಟದಲ್ಲಿ ಗಾಂಜಾ ಬೆಳೆದಿದ್ದ ವ್ಯಕ್ತಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷ ಕಠಿಣ ಕಾರಾಗೃಹ ಸಜೆ ಹಾಗೂ 20 ಸಾವಿರ…

View More ಗಾಂಜಾ ಬೆಳೆದ ವ್ಯಕ್ತಿಗೆ 4 ವರ್ಷ ಜೈಲು

ಎಸ್ಕೇಪ್ ಆರೋಪಿ ಸೆರೆ

<<ಪೊಲೀಸರಿಂದ ತಪ್ಪಿಸಿಕೊಂಡಿದ್ದ ಅತ್ಯಾಚಾರ, ಕೊಲೆ ಆರೋಪಿ>> ವಿಜಯವಾಣಿ ಸುದ್ದಿಜಾಲ ಉಡುಪಿ ಹಿರಿಯಡಕ ಅಂಜಾರಿನಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದಾಗ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ, ಮೂಲತಃ ಬಾಗಲಕೋಟೆ ಜಿಲ್ಲೆ ಬಾದಾಮಿ…

View More ಎಸ್ಕೇಪ್ ಆರೋಪಿ ಸೆರೆ

ಕೊಲೆ ಅಪರಾಧಿಗಳಿಗೆ ಜೀವಾವಧಿ

ಉಡುಪಿ: ಹಿರಿಯಡ್ಕ ಅಂಜಾರು ಗ್ರಾಮದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಎಂಟು ವರ್ಷಗಳ ಹಿಂದೆ ನಡೆದಿದ್ದ ರೌಡಿ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ…

View More ಕೊಲೆ ಅಪರಾಧಿಗಳಿಗೆ ಜೀವಾವಧಿ

ಕೈದಿಗಳಿಂದ ಕುಟುಂಬದವರಿಗೆ ಪತ್ರ

.ಹಾವೇರಿ: ಕೈದಿಗಳ ಕುಟುಂಬದ ಸದಸ್ಯರು ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಸಂದೇಶ ಕಳುಹಿಸಲು ಜಿಲ್ಲಾ ಸ್ವೀಪ್ ಸಮಿತಿ ಅಧಿಕಾರಿಗಳು ಕಾರಾಗೃಹದ ಕೈದಿಗಳಿಗೆ ಅಂಚೆ ಪತ್ರಗಳನ್ನು ವಿತರಿಸಿದರು. ಬುಧವಾರ ಸಂಜೆ ಕಾರಾಗೃಹಕ್ಕೆ ಭೇಟಿ ನೀಡಿದ…

View More ಕೈದಿಗಳಿಂದ ಕುಟುಂಬದವರಿಗೆ ಪತ್ರ

ಅತ್ಯಾಚಾರಿಗೆ 10 ವರ್ಷ ಕಾರಾಗೃಹ ಶಿಕ್ಷೆ, ದಂಡ

ಬೆಳಗಾವಿ: ಐದು ವರ್ಷಗಳ ಹಿಂದೆ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪೋಕ್ಸೋ ನ್ಯಾಯಾಲಯ, ಅಪರಾಗೆ 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ 28,500 ರೂ. ದಂಡ ವಿಸಿ ಮಂಗಳವಾರ…

View More ಅತ್ಯಾಚಾರಿಗೆ 10 ವರ್ಷ ಕಾರಾಗೃಹ ಶಿಕ್ಷೆ, ದಂಡ

ಮಾನದಂಡ ಅಗತ್ಯತೆ ವರದಿ ನೀಡಿ

ಹಾವೇರಿ: ಜಿಲ್ಲಾ ಕಾರಾಗೃಹ ಪ್ರಸ್ತುತ ಎರಡನೆಯ ದರ್ಜೆ ಕಾರಾಗೃಹವಾಗಿದ್ದು ಮೊದಲನೆಯ ದರ್ಜೆಗೆ ಉನ್ನತೀಕರಿಸುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮೂಲಸೌಕರ್ಯ, ಮಾನದಂಡ ಅಗತ್ಯತೆಗಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಕಾರಾಗೃಹದ ಅಧೀಕ್ಷಕರಿಗೆ ಕಾರಾಗೃಹದ ಜಿಲ್ಲಾ ಸಂದರ್ಶಕ…

View More ಮಾನದಂಡ ಅಗತ್ಯತೆ ವರದಿ ನೀಡಿ

ಗ್ರಾಮಲೆಕ್ಕಾಧಿಕಾರಿಗೆ ಒಂದುವರೆ ವರ್ಷ ಕಾರಾಗೃಹ ಶಿಕ್ಷೆ

ಬೆಳಗಾವಿ: ಜಮೀನು ಹಕ್ಕು ಪತ್ರ ಬದಲಾವಣೆ ಮಾಡಿ ಕೊಡಲು 40ಸಾವಿರ ರೂ. ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಒಂದೂವರೆ ವರ್ಷ ಕಠಿಣ ಕಾರಾಗೃಹ ವಾಸ ಮತ್ತು 12 ಸಾವಿರ ರೂ.ದಂಡ ವಿಧಿಸಿ 4ನೇ ಜಿಲ್ಲಾ…

View More ಗ್ರಾಮಲೆಕ್ಕಾಧಿಕಾರಿಗೆ ಒಂದುವರೆ ವರ್ಷ ಕಾರಾಗೃಹ ಶಿಕ್ಷೆ