ಆನ್​ಲೈನ್ ವಂಚನೆ ಹೆಚ್ಚಳ

ಕಾರವಾರ:ಸರ್ಕಾರದ ನೀತಿಯಿಂದ ಆನ್​ಲೈನ್ ವ್ಯವಹಾರಗಳು ಕೆಲವೇ ವರ್ಷಗಳಲ್ಲಿ ದುಪ್ಪಟ್ಟಾಗಿವೆ. ಜತೆಗೆ ಆನ್​ಲೈನ್ ವಂಚನೆ ಪ್ರಕರಣಗಳೂ ಹೆಚ್ಚುತ್ತಿವೆ. ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಪ್ರತಿ ಜಿಲ್ಲಾ ಮಟ್ಟದಲ್ಲಿ ಸೈಬರ್, ಇಕನಾಮಿಕ್ ಆಂಡ್ ನಾರ್ಕೇಟಿಕ್ (ಸಿಇಎನ್)ಪೊಲೀಸ್ ಠಾಣೆಗಳನ್ನು ಪ್ರತಿ…

View More ಆನ್​ಲೈನ್ ವಂಚನೆ ಹೆಚ್ಚಳ

ಬಿತ್ತನೆ ಕ್ಷೇತ್ರ ಇಳಿಮುಖ

ಕಾರವಾರ: ಕೃಷಿಯಿಂದ ರೈತರು ವಿಮುಖರಾಗುತ್ತಿದ್ದಾರೆ. ಇದರಿಂದ ವರ್ಷದಿಂದ ವರ್ಷಕ್ಕೆ ಬಿತ್ತನೆಯಾಗುವ ಕೃಷಿ ಕ್ಷೇತ್ರದಲ್ಲಿ ಗಣನೀಯ ಇಳಿಕೆಯಾಗುತ್ತಿದ್ದು, ಕೃಷಿ ಕ್ಷೇತ್ರ ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ಎತ್ತಿ ತೋರಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಪ್ರಮುಖ…

View More ಬಿತ್ತನೆ ಕ್ಷೇತ್ರ ಇಳಿಮುಖ

ಪರಿಸರ ಹಾಳು ಮಾಡಿದ್ದರ ಲೆಕ್ಕ ಹಾಕುವ ಪರಿಸ್ಥಿತಿ

ಕಾರವಾರ: ಪ್ರತಿ ವರ್ಷ ಜೂನ್ 5 ರಂದು ನಾವು ಎಷ್ಟು ಪರಿಸರ ಹಾಳು ಮಾಡಿದ್ದೇವೆ ಎಂದು ಲೆಕ್ಕ ಹಾಕುವ ಪರಿಸ್ಥಿತಿ ಬಂದಿದೆ ಎಂದು ಜಿಲ್ಲಾ ನ್ಯಾಯಾಧೀಶ ನಾರಾಯಣ ಕಳವಳ ವ್ಯಕ್ತಪಡಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ…

View More ಪರಿಸರ ಹಾಳು ಮಾಡಿದ್ದರ ಲೆಕ್ಕ ಹಾಕುವ ಪರಿಸ್ಥಿತಿ

ಜಿಲ್ಲಾದ್ಯಂತ 20.87 ಮಿಮೀ ಮಳೆ

ಕಾರವಾರ: ಜಿಲ್ಲಾದ್ಯಂತ ಬುಧವಾರ ತಡರಾತ್ರಿ ಭಾರಿ ಗಾಳಿ, ಗುಡುಗು, ಸಿಡಿಲು ಸಮೇತ ಸುರಿದ ಮಳೆಗೆ ಸಾಕಷ್ಟು ಹಾನಿ ಸಂಭವಿಸಿದೆ. ಜಿಲ್ಲೆಯೆಲ್ಲೆಡೆ ಅಂದಾಜು 8 ಗಂಟೆಗಳ ಕಾಲ ಸರಾಸರಿ 20.87ಮಿಮೀನಷ್ಟು ಮಳೆಯಾಗಿದೆ. ಗಾಳಿಗೆ ಹಲವೆಡೆ ವಿದ್ಯುತ್…

View More ಜಿಲ್ಲಾದ್ಯಂತ 20.87 ಮಿಮೀ ಮಳೆ

ಕರಾವಳಿಯಲ್ಲಿ ಜೀವಜಲ ಅಭಾವ!

ಕಾರವಾರ: ಇತ್ತೀಚಿನ 10 ವರ್ಷಗಳಲ್ಲಿ ಮೊದಲ ಬಾರಿಗೆ ಕರಾವಳಿಯ ನಗರಗಳಿಗೆ ನೀರಿನ ಭಾರಿ ಅಭಾವ ಎದುರಾಗಿದೆ. ಕಾರವಾರ-ಅಂಕೋಲಾಕ್ಕೆ ನೀರೊದಗಿಸುವ ಗಂಗಾವಳಿ ಹಾಗೂ ಕುಮಟಾ-ಹೊನ್ನಾವರಕ್ಕೆ ನೀರೊದಗಿಸುವ ಅಘನಾಶಿನಿ ನದಿಗಳು ಸಂಪೂರ್ಣ ಬತ್ತಿದ್ದು, ಇಲ್ಲಿಂದ ಪೈಪ್​ಲೈನ್ ಮೂಲಕ ನೀರು…

View More ಕರಾವಳಿಯಲ್ಲಿ ಜೀವಜಲ ಅಭಾವ!

ಸುಳ್ಳು ಹೇಳಿದರಾ ಸಿಎಂ ಎಚ್​ಡಿಕೆ ?

ಕಾರವಾರ: ಚುನಾವಣೆಯ ಪ್ರಚಾರಕ್ಕಾಗಿ ರೈತರ ಸಾಲ ಮನ್ನಾ ವಿಷಯದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸುಳ್ಳು ಮಾಹಿತಿ ನೀಡಿದರಾ? ಜಿಲ್ಲೆಯ ರೈತರು ಹಾಗೂ ಸಹಕಾರಿ ಸಂಘದ ಮುಖಂಡರಿಗೆ ಈಗ ಅನುಮಾನ ಈ ಕಾಡಲಾರಂಭಿಸಿದೆ. ಏ. 4ರಂದು…

View More ಸುಳ್ಳು ಹೇಳಿದರಾ ಸಿಎಂ ಎಚ್​ಡಿಕೆ ?

ನಿಲ್ಲದ ಸಾಲಮನ್ನಾ ಗೊಂದಲ: ಸಂಕಷ್ಟದಲ್ಲಿ ಸೊಸೈಟಿಗಳು

ಕಾರವಾರ /ಶಿರಸಿ: ಸಾಲಮನ್ನಾ ಯೋಜನೆಯಲ್ಲಿ ಫಲಾನುಭವಿಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಇನ್ನೂ ಬಿಡುಗಡೆ ಮಾಡದಿರುವುದು ಪ್ರಾಥಮಿಕ ಸಹಕಾರಿ ಸಂಘಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ 1 ಲಕ್ಷ ರೂ. ವರೆಗಿನ ಸಾಲವನ್ನು ರೈತರಿಂದ ಮರುಪಾವತಿಸಿಕೊಳ್ಳದ ಸಂಘಗಳು…

View More ನಿಲ್ಲದ ಸಾಲಮನ್ನಾ ಗೊಂದಲ: ಸಂಕಷ್ಟದಲ್ಲಿ ಸೊಸೈಟಿಗಳು

ಕಾಂಡ್ಲಾ ವನದಲ್ಲಿ ಬೋರ್ಡ್ ವಾಕ್

ಕಾರವಾರ: ಕೆನೋಪಿ ವಾಕ್ ಮಾದರಿಯಲ್ಲಿ ಕಾಂಡ್ಲಾ ವನದ ನಡುವೆ ಬೋರ್ಡ್ ವಾಕ್ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಕೈಗೊಳ್ಳಲು ಯೋಜಿಸಿದೆ. ಕಾಳಿ ಹಿನ್ನೀರಿನಲ್ಲಿ ಕಾರವಾರ ನಗರದ ಸಮೀಪದ ಒಂದು ಸ್ಥಳದಲ್ಲಿ ದಡದಿಂದ ಸುಮಾರು 100 ಮೀಟರ್​ನಷ್ಟು…

View More ಕಾಂಡ್ಲಾ ವನದಲ್ಲಿ ಬೋರ್ಡ್ ವಾಕ್

ಆಳ ಸಮುದ್ರ ಮೀನುಗಾರಿಕೆ, ಹೆಚ್ಚುತ್ತಲಿದೆ ಮೀನು ವಹಿವಾಟು

ವಿಜಯವಾಣಿ ವಿಶೇಷ ಕಾರವಾರ: ಆಳ ಸಮುದ್ರ ಮೀನುಗಾರಿಕೆಯಲ್ಲಿ ವಾರ್ಷಿಕ ಮೀನು ವಹಿವಾಟು ಪ್ರಸಕ್ತ ವರ್ಷ 43.77 ಸಾವಿರ ಟನ್​ಗಳಷ್ಟು ಹೆಚ್ಚಳವಾಗಿದೆ. 2018ರ ಏಪ್ರೀಲ್​ನಿಂದ 2019ರ ಮಾರ್ಚ್ ವರೆಗೆ ಮೀನುಗಾರಿಕೆ ಇಲಾಖೆ ಜಿಲ್ಲೆಯ ಪ್ರಮುಖ ಬಂದರುಗಳಿಂದ…

View More ಆಳ ಸಮುದ್ರ ಮೀನುಗಾರಿಕೆ, ಹೆಚ್ಚುತ್ತಲಿದೆ ಮೀನು ವಹಿವಾಟು

ಇಡಿಗಂಟು ಕಳೆದುಕೊಂಡ 11 ಅಭ್ಯರ್ಥಿಗಳು

ಕಾರವಾರ: ಉತ್ತರ ಕನ್ನಡ ಲೋಕಸಭಾ ಕಣದಲ್ಲಿದ್ದ 13 ಅಭ್ಯರ್ಥಿಗಳ ಪೈಕಿ 11 ಜನರು ಇಡಿಗಂಟು ಕಳೆದುಕೊಂಡಿದ್ದಾರೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಾಮಾನ್ಯ ಅಭ್ಯರ್ಥಿಗಳು ತಲಾ 25 ಸಾವಿರ ಹಾಗೂ ಎಸ್​ಸಿ, ಎಸ್​ಟಿ ಅಭ್ಯರ್ಥಿಗಳು 12,500…

View More ಇಡಿಗಂಟು ಕಳೆದುಕೊಂಡ 11 ಅಭ್ಯರ್ಥಿಗಳು