ಮಾಡದ ಕಾಮಗಾರಿ ಪುಸ್ತಕದಲ್ಲಿ ದಾಖಲು?

ಕಾರವಾರ: ಕೇಂದ್ರ ಸಚಿವ, ಸಂಸದ ಅನಂತಕುಮಾರ ಹೆಗಡೆ ಅವರು ತಮ್ಮ ಸಾಧನೆಗಳ ಪುಸ್ತಕ ಪ್ರಕಟಿಸಿದ್ದಾರೆ. ಆದರೆ, ಅದರಲ್ಲಿ ಮಾಡದೇ ಇರುವ ಕಾಮಗಾರಿಗಳನ್ನೂ ಸೇರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಚುನಾವಣೆ…

View More ಮಾಡದ ಕಾಮಗಾರಿ ಪುಸ್ತಕದಲ್ಲಿ ದಾಖಲು?

7 ಲಕ್ಷ ರೂ. ಮೌಲ್ಯದ ಮದ್ಯ ವಶ

ಕಾರವಾರ: ಲೋಕಸಭೆ ಚುನಾವಣೆ ವೇಳೆ ಹಂಚಿಕೆಗಾಗಿ ರಾಜಕೀಯ ಮುಖಂಡರೊಬ್ಬರು ಸಂಗ್ರಹಿಸಿಟ್ಟಿದ್ದ ಭಾರಿ ಪ್ರಮಾಣದ ಮದ್ಯವನ್ನು ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಗುರುವಾರ ರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಅಮದಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ…

View More 7 ಲಕ್ಷ ರೂ. ಮೌಲ್ಯದ ಮದ್ಯ ವಶ

ಮಕ್ಕಳ ವ್ಯಕ್ತಿತ್ವ ರೂಪಿಸುವ ಕೇಂದ್ರವಾಗಲಿ

ಕಾರವಾರ: ಶಾಲೆ, ಕಾಲೇಜ್​ಗಳು ಮಕ್ಕಳ ಸಮಗ್ರ ವ್ಯಕ್ತಿತ್ವ ಅಭ್ಯುದಯ ಮಾಡುವ ಕೇಂದ್ರವಾಗಬೇಕು ಎಂದು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಹೇಳಿದರು.ಚೆಂಡಿಯಾ ಸಮೀಪ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ನಿರ್ವಣವಾದ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡವನ್ನು…

View More ಮಕ್ಕಳ ವ್ಯಕ್ತಿತ್ವ ರೂಪಿಸುವ ಕೇಂದ್ರವಾಗಲಿ

ಮಾಸ್ಟರ್ ಪ್ಲಾನ್​ಗೆ ಪರಿಸರ ಅನುಮತಿ

ಸುಭಾಸ ಧೂಪದಹೊಂಡ ಕಾರವಾರ ಇಲ್ಲಿನ ಕಾರವಾರ ಬಂದರಿನ ಎರಡನೇ ಹಂತದ ಅಭಿವೃದ್ಧಿಗೆ ಪರಿಸರ ಅನುಮತಿ ದೊರೆತಿದ್ದು, ಕಾಮಗಾರಿಗಳಿಗೆ ಶೀಘ್ರ ಚಾಲನೆ ದೊರೆಯುವ ನಿರೀಕ್ಷೆ ಇದೆ. ಕೇಂದ್ರ ಪರಿಸರ ಮಂತ್ರಾಲಯದಿಂದ ಸ್ಥಾಪಿತವಾದ ರಾಜ್ಯಮಟ್ಟದ ಪರಿಸರ ಹಾನಿ…

View More ಮಾಸ್ಟರ್ ಪ್ಲಾನ್​ಗೆ ಪರಿಸರ ಅನುಮತಿ

ಮಾಜಾಳಿ ಮಾರ್ಕೆಪುನವ್ ಜಾತ್ರೆ

ಕಾರವಾರ: ಹೊಟ್ಟೆಗೆ ಸೂಜಿ, ದಾರ ಚುಚ್ಚಿ ಹರಕೆ ಸಲ್ಲಿಸುವ ಅಪರೂಪದ ಮಾರ್ಕೆಪುನವ್ ಜಾತ್ರೆ ಬುಧವಾರ ಮಾಜಾಳಿಯಲ್ಲಿ ನಡೆಯಿತು. ಮಾಜಾಳಿಯ ದಾಡ ದೇವಸ್ಥಾನದಲ್ಲಿ ಹಣ್ಣು,ಕಾಯಿ ಒಡೆಸಿ ಪೂಜೆ ಸಲ್ಲಿಸಿದ ನಂತರ ಭಕ್ತರು ತಮ್ಮ ಗಂಡು ಮಕ್ಕಳ…

View More ಮಾಜಾಳಿ ಮಾರ್ಕೆಪುನವ್ ಜಾತ್ರೆ

ಅಬಕಾರಿ ಅಧಿಕಾರಿಗಳಿಗೇ ದಿಗ್ಬಂಧನ

ಕಾರವಾರ: ಅಕ್ರಮ ಸಾರಾಯಿ ಸಾಗಣೆದಾರರನ್ನು ಹಿಡಿದ ಅಬಕಾರಿ ಅಧಿಕಾರಿಗಳಿಗೆ ಸ್ಥಳೀಯರು ದಿಗ್ಬಂಧನ ಹಾಕಿ ಹಲ್ಲೆಗೆ ಮುಂದಾದ ಘಟನೆ ಮಾಜಾಳಿ ಗಾಬೀತವಾಡದಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ…

View More ಅಬಕಾರಿ ಅಧಿಕಾರಿಗಳಿಗೇ ದಿಗ್ಬಂಧನ

ಜೆಡಿಎಸ್ ಗೂಂಡಾ ವರ್ತನೆಗೆ ಬಿಜೆಪಿ ಖಂಡನೆ

ಯಲ್ಲಾಪುರ: ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಮನೆಯ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಿ, ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಗೂಂಡಾ ಸಂಸ್ಕೃತಿಯನ್ನು ಬಿಜೆಪಿ ರಾಜ್ಯ ವಕ್ತಾರ ಪ್ರಮೋದ ಹೆಗಡೆ ಖಂಡಿಸಿದ್ದಾರೆ.…

View More ಜೆಡಿಎಸ್ ಗೂಂಡಾ ವರ್ತನೆಗೆ ಬಿಜೆಪಿ ಖಂಡನೆ

ಅನುದಾನ ಬಂದರೂ ನಿರ್ವಣಕ್ಕೆ ವಿಘ್ನ

ಕಾರವಾರ: ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್​ಗಾಗಿ 700 ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ವಣಕ್ಕೆ ಒಟ್ಟು 319 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ ಮೊದಲ ಹಂತದಲ್ಲಿ ಸರ್ಕಾರ 150 ಕೋಟಿ…

View More ಅನುದಾನ ಬಂದರೂ ನಿರ್ವಣಕ್ಕೆ ವಿಘ್ನ

ಬೆಳಕು ಮೀನುಗಾರಿಕೆ ತಡೆಯಿರಿ

ಕಾರವಾರ: ಹೈಕೋರ್ಟ್ ಆದೇಶದಲ್ಲಿ ವಿಧಿಸಿದ ಷರತ್ತುಗಳನ್ನು ಮೀರಿ ವ್ಯಾಪಕವಾಗಿ ನಡೆಯುತ್ತಿರುವ ಬೆಳಕು ಮೀನುಗಾರಿಕೆ (ಲೈಟ್ ಫಿಶಿಂಗ್)ತಡೆಯದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಉತ್ತರ ಕನ್ನಡ ಜಿಲ್ಲಾ ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರ ಒಕ್ಕೂಟ ಎಚ್ಚರಿಸಿದೆ. ಜಿಲ್ಲಾಧಿಕಾರಿ…

View More ಬೆಳಕು ಮೀನುಗಾರಿಕೆ ತಡೆಯಿರಿ

ಮುಳುಗುತ್ತಿದ್ದ ಬಾರ್ಜ್ ರಕ್ಷಿಸಿದ ಅಧಿಕಾರಿಗಳು

ಕಾರವಾರ: ಮುಳುಗುವ ಸಂಭವವಿದ್ದ ಬಾರ್ಜ್ ಒಂದನ್ನು ಇಲ್ಲಿನ ಬಂದರು ಇಲಾಖೆ ಅಧಿಕಾರಿಗಳು ರಕ್ಷಿಸಿ ಆಶ್ರಯ ನೀಡಿದ್ದಾರೆ. ಮಹಾರಾಷ್ಟ್ರ ಬೇಲಾಪುರ ಬಂದರಿನಿಂದ ಲಕ್ಷದ್ವೀಪಕ್ಕೆ ಹೂಳೆತ್ತುವ ಯಂತ್ರವನ್ನು ಹೊತ್ತು ಸಾಗುತ್ತಿದ್ದ ರೆಡ್​ವುಡ್ ಹೆಸರಿನ ಬಾರ್ಜ್ ಗೋವಾ ತೀರ ದಾಟಿದ…

View More ಮುಳುಗುತ್ತಿದ್ದ ಬಾರ್ಜ್ ರಕ್ಷಿಸಿದ ಅಧಿಕಾರಿಗಳು