ತೋಟಕ್ಕೆ ನುಗ್ಗಿದ ಕಾಡಾನೆಗಳಿಂದ ಫಸಲು ಧ್ವಂಸ

ಸುಂಟಿಕೊಪ್ಪ: ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಗೆ ಸೇರಿದ ನಿವೃತ್ತ ರೇಂಜರ್ ಅಪ್ಪಯ್ಯ ಅವರ ನೆಲಜಿ ತೋಟಕ್ಕೆ ನುಗ್ಗಿರುವ ಮೂರು ಕಾಡಾನೆಗಳು, ಬಾಳೆ, ಕಾಫಿ ಇನ್ನಿತರ ಫಸಲುಗಳನ್ನು ತಿಂದು ತುಳಿದು, ಧ್ವಂಸಗೊಳಿಸಿವೆ. ಇದರಿಂದ ಸಾವಿರಾರು ರೂ.…

View More ತೋಟಕ್ಕೆ ನುಗ್ಗಿದ ಕಾಡಾನೆಗಳಿಂದ ಫಸಲು ಧ್ವಂಸ

ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ ಮಳೆ

ಆಲ್ದೂರು: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳುಮೆಣಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಈ ವರ್ಷದ ಫಸಲು ನೆಲಕಚ್ಚುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ…

View More ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ ಮಳೆ

ಕಾಫಿಗೆ ಮುಂಗಾರಿನ ಬಿಸಿ

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿರುಸಿನಿಂದ ಸುರಿಯುತ್ತಿರುವ ಮುಂಗಾರು ಮಳೆ ಕಾಫಿ ಬೆಳೆಗಾರರನ್ನು ಕಂಗಾಲಾಗಿಸಿದ್ದು, ಭಾರಿ ಪ್ರಮಾಣದ ಬೆಳೆನಷ್ಟಕ್ಕೆ ದೂಡುವ ಲಕ್ಷಣಗಳು ಕಾಣಿಸುತ್ತಿವೆ. ಒಂದು ವಾರದಿಂದ ಸಕಲೇಶಪುರ, ಆಲೂರು, ಬೇಲೂರಿನ ಪಶ್ಚಿಮಘಟ್ಟದಂಚಿನ ಪ್ರದೇಶಗಳು ಹಾಗೂ…

View More ಕಾಫಿಗೆ ಮುಂಗಾರಿನ ಬಿಸಿ

ಸಮಸ್ಯೆ ಸುಳಿಯಲ್ಲಿ ಪ್ಲಾಂಟೇಷನ್ ವಲಯ

ಮೂಡಿಗೆರೆ: ರೈತ ಮತ್ತು ಬೆಳೆಗಾರರ ಸಂಘಟನೆಗಳು ಭವಿಷ್ಯದಲ್ಲಿ ಸದೃಢವಾಗಿ ಬೆಳೆಯಲು ಯುವಕರ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಹೇಳಿದರು. ಮೂಡಿಗೆರೆ ಕ್ಲಬ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬೆಳೆಗಾರರ…

View More ಸಮಸ್ಯೆ ಸುಳಿಯಲ್ಲಿ ಪ್ಲಾಂಟೇಷನ್ ವಲಯ

ಕಾಫಿ, ಮೆಣಸು ಬೆಲೆ ನಿಯಂತ್ರಣಕ್ಕೆ ಕ್ರಮ

ಚಿಕ್ಕಮಗಳೂರು:  ಕಾಳುಮೆಣಸು ಹಾಗೂ ಕಾಫಿ ಬೆಲೆ ಕುಸಿತ ಕುರಿತು ಕೇಂದ್ರ ವಾಣಿಜ್ಯ ಮತ್ತು ಹಣಕಾಸು ಸಚಿವರೊಂದಿಗೆ ರ್ಚಚಿಸಿ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

View More ಕಾಫಿ, ಮೆಣಸು ಬೆಲೆ ನಿಯಂತ್ರಣಕ್ಕೆ ಕ್ರಮ