ಆಲ್ದೂರಲ್ಲಿ ತಂಪೆರದ ಮಳೆ

ಆಲ್ದೂರು: ಬಿಸಿಲ ಧಗೆಯಿಂದ ತತ್ತರಿಸಿದ್ದ ಜನತೆಗೆ ಸೋಮವಾರ ಸಂಜೆ ಸುರಿದ ಮಳೆ ತಂಪೆರೆದಿತು. ಬಿಸಿಲಿನ ಝುಳಕ್ಕೆ ಕಾಫಿ ತೋಟಗಳು, ಮೆಣಸಿನ ಬಳ್ಳಿಗಳು ಬಾಡಿಹೋಗಿದ್ದವು. ಬೆಳಗ್ಗೆಯಿಂದ, ಸಂಜೆಯವರೆಗೆ ನೆತ್ತಿ ಸುಡುವ ಬಿಸಿಲಿಗೆ ಜನ ಬಸವಳಿಸಿದ್ದರು. ಕೆರೆ,…

View More ಆಲ್ದೂರಲ್ಲಿ ತಂಪೆರದ ಮಳೆ

ಕಾಫಿ ತೋಟಕ್ಕೆ ನುಗ್ಗಿದ ಕಾರು

ಆಲ್ದೂರು: ತುಡಕೂರು ಸಮೀಪದ ಪ್ಲಾಂಟರ್ ಕ್ಲಬ್ ಬಳಿ ಕಾಫಿ ತೋಟಕ್ಕೆ ಕಾರು ನುಗ್ಗಿದ್ದು, ಸಿನಿಮೀಯ ರೀತಿಯಲ್ಲಿ ಕಾರು ಚಾಲಕ ಪಾರಾಗಿದ್ದಾನೆ. ಶೃಂಗೇರಿ ಬಳಿಯ ಸುಂಕರಡಿ ಗ್ರಾಮದ ನಿತೇಶ್ ಕೃಷ್ಣ ಶಿವರಾತ್ರಿ ಹಬ್ಬಕೆಂದು ಬೆಂಗಳೂರಿನಿಂದ ಶೃಂಗೇರಿಗೆ…

View More ಕಾಫಿ ತೋಟಕ್ಕೆ ನುಗ್ಗಿದ ಕಾರು

ಬೆಂಕಿ ತಗುಲಿ ಕಾಫಿ ತೋಟ ನಾಶ

ಮೂಡಿಗೆರೆ: ತಾಲೂಕಿನ ಬೈರಾಪುರ ಎಸ್ಟೇಟ್​ನಲ್ಲಿ ಕಾಫಿ ತೋಟಕ್ಕೆ ಬೆಂಕಿ ತಗುಲಿ ಫಸಲಿಗೆ ಬಂದಿದ್ದ 6 ಸಾವಿರಕ್ಕೂ ಅಧಿಕ ಕಾಫಿ ಗಿಡಗಳ ಸಹಿತ ಇತರೆ ಬೆಳೆಗಳು ಆಹುತಿಯಾಗಿವೆ. ಬೈರಾಪುರ ಎಸ್ಟೇಟ್ ಗ್ರಾಮದ ಸರ್ವೆ ನಂ.8ರಲ್ಲಿ ರಮೇಶ್…

View More ಬೆಂಕಿ ತಗುಲಿ ಕಾಫಿ ತೋಟ ನಾಶ

ಅತಿವೃಷ್ಟಿ ಭಾಗದ ತೋಟ ದತ್ತು ಪಡೆಯಿರಿ

ಮೂಡಿಗೆರೆ: ಅತಿವೃಷ್ಟಿ ಪ್ರದೇಶವಾಗಿರುವ ಊರುಬಗೆ, ತ್ರಿಪುರ, ತರುವೆ ಗ್ರಾಪಂ ವ್ಯಾಪ್ತಿಯ ಕಾಫಿ ತೋಟಗಳನ್ನು ದತ್ತು ಪಡೆದು ಲಾಭದಾಯಕ ಬೆಳೆ ಬೆಳೆಯಲು ತೋಟಗಾರಿಕಾ ಇಲಾಖೆಗಳು ಮುಂದಾಗಬೇಕು ಎಂದು ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಒತ್ತಾಯಿಸಿದರು. ಊರುಬಗೆ…

View More ಅತಿವೃಷ್ಟಿ ಭಾಗದ ತೋಟ ದತ್ತು ಪಡೆಯಿರಿ

ವಿದ್ಯುತ್ ತಂತಿ ತಾಗಿ ಕಾಡೆಮ್ಮೆ ಸಾವು

ಚಿಕ್ಕಮಗಳೂರು: ಕೊಪ್ಪ ತಾಲೂಕು ಬಸಿರಿಕಟ್ಟೆ ಬಳಿ ವಿದ್ಯುತ್ ತಂತಿ ತಾಗಿ ಕಾಡೆಮ್ಮೆಯೊಂದು ಶನಿವಾರ ಮುಂಜಾನೆ ಮೃತಪಟ್ಟಿದೆ. ಬಸಿರಿಕಟ್ಟೆಯಿಂದ ಬರಕಲಕಟ್ಟೆಗೆ ಹೋಗುವ ದಾರಿಯ ಗುಡ್ಡಪ್ರದೇಶದಲ್ಲಿ ನೆಲಕ್ಕೆ ತಾಗುವಂತೆ ಹಾದುಹೋಗಿರುವ ತಂತಿ ತಾಗಿ ಕಾಡೆಮ್ಮೆ ಮೃತಪಟ್ಟಿದೆ. ರಸ್ತೆ…

View More ವಿದ್ಯುತ್ ತಂತಿ ತಾಗಿ ಕಾಡೆಮ್ಮೆ ಸಾವು

ಕಾಫಿ, ಮೆಣಸಿನ ಮೇಲೆ ಅತಿವೃಷ್ಟಿ ಪರಿಣಾಮ

ಭಾರಿ ಮಳೆಗೆ ತಾಲೂಕಿನ ವಾಣಿಜ್ಯ ಬೆಳೆಗಳು ಆಪೋಶನ * ಜೀವನ ನಡೆಸಲು ಬೆಳೆಗಾರರ ಆತಂಕ ಕಾಂತರಾಜ್ ಹೊನ್ನೇಕೋಡಿ ಸಕಲೇಶಪುರ ಕಳೆದ ಬಾರಿಯ ಅತಿವೃಷ್ಟಿ ಕಾಫಿ, ಕಾಳು ಮೆಣಸಿನ ಮೇಲೆ ಪರಿಣಾಮ ಬೀರಿದೆ. ಹೌದು! ಕಳೆದ…

View More ಕಾಫಿ, ಮೆಣಸಿನ ಮೇಲೆ ಅತಿವೃಷ್ಟಿ ಪರಿಣಾಮ

ಕಾಫಿ ಕುಡಿದ ತಾಯಿ, ಮಗಳು ಸಾವು

ಚಿಕ್ಕಬಳ್ಳಾಪುರ: ಕಾಫಿ ಕುಡಿದು ತಾಯಿ ಮತ್ತು ಮಗಳು ಮೃತಪಟ್ಟಿದ್ದು, ಇಬ್ಬರು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬಾಗೇಪಲ್ಲಿ ತಾಲೂಕಿನ ಬತ್ತಲಹಳ್ಳಿ ಗ್ರಾಮದಲ್ಲಿ ಅಕ್ಕುಲಮ್ಮ (70) ಮತ್ತು ನರಸಮ್ಮ (50) ಕಾಫಿ ಕುಡಿದು ಮೃತಪಟ್ಟಿದ್ದಾರೆ.…

View More ಕಾಫಿ ಕುಡಿದ ತಾಯಿ, ಮಗಳು ಸಾವು

ಕಾಫಿ ಉಳಿಸಲು ಲಾಭ ವ್ಯಯಿಸಿ

ಮೂಡಿಗೆರೆ: ಕಾಫಿ ಬೆಳೆಯಿಂದ ಲಾಭಾಂಶ ಕಡಿಮೆಯಿದೆ. ಬಂದ ಅಲ್ಪಸ್ವಲ್ಪ ಲಾಭಾದಲ್ಲಿ ಶೇ.50ರಷ್ಟು ತೋಟದ ಅಭಿವೃದ್ಧಿಗೆ ಬಳಸದಿದ್ದರೆ ಕಾಫಿ ತೋಟ ಉಳಿಯದು ಎಂದು ಲೈಫ್ ಲೈನ್ ಫೀಡ್ಸ್ ಇಂಡಿಯಾ ಲಿಮಿಟೆಡ್​ನ ಅಧ್ಯಕ್ಷ ಕಿಶೋರ್​ಕುಮಾರ್ ಹೆಗ್ಡೆ ತಿಳಿಸಿದರು.…

View More ಕಾಫಿ ಉಳಿಸಲು ಲಾಭ ವ್ಯಯಿಸಿ

ಕಾಫಿನಾಡಿನ ಜತೆಗುಂಟು ಅನಂತ ನಂಟು

ಚಿಕ್ಕಮಗಳೂರು: ಕೇಂದ್ರ ಸಚಿವ ಅನಂತಕುಮಾರ್ ಜಿಲ್ಲೆಯ ಜತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದರು. 1987ರಿಂದಲೂ ನಗರದ ನಂಟು ಹೊಂದಿದ್ದ ಅನಂತಕುಮಾರ್, ಎಬಿವಿಪಿ ಸಂಘಟನೆಯಲ್ಲಿದ್ದ ಸಂದರ್ಭದಲ್ಲಿ ನಗರಕ್ಕೆ ಆಗಮಿಸಿ ಹಲವು ಯುವಕರನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಪಡಿಸುತ್ತಿದ್ದರು. ವಿಎಚ್​ಪಿ…

View More ಕಾಫಿನಾಡಿನ ಜತೆಗುಂಟು ಅನಂತ ನಂಟು

ಕಾಡಾನೆ ಹಾವಳಿಗೆ ನಲುಗಿದ ರೈತರು

ಬಣಕಲ್: ಕೋಗಿಲೆ ಗ್ರಾಮದ ಸುತ್ತಮುತ್ತ ಕಾಡಾನೆ ಹಾವಳಿ ಮಿತಿ ಮೀರಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಗ್ರಾಮದ ಹರೀಶ್ ಮತ್ತು ಸುರೇಶ್ ಎಂಬುವವರ ಮನೆ ಮೇಲ್ಛಾವಣಿ ಕಿತ್ತು ಹಾಕಿ ಅವರ ಕಾಫಿ ಹಾಗೂ ಬಾಳೆ…

View More ಕಾಡಾನೆ ಹಾವಳಿಗೆ ನಲುಗಿದ ರೈತರು