ಪತ್ನಿಯ ಬಿಟ್ಟು ಪರಸ್ತ್ರೀ ಜತೆ ಪತಿಯ ಒಡನಾಟ: ರಸ್ತೆಯಲ್ಲಿ ಸಿಕ್ಕ ಗಂಡನಿಗೆ ಸತಿ ಮಾಡಿದ ಪೂಜೆ ಎಂತದ್ದು ಗೊತ್ತಾ…?

ಕಾನ್ಪುರ: ಆತ ಮದುವೆಯಾಗಿ ಪತ್ನಿ ಜತೆ ಸುಖವಾಗಿ ಸಂಸಾರ ನಡೆಸಿಕೊಂಡಿದ್ದ. ಆದರೂ ಆತನಿಗೆ ಅನ್ಯ ಸ್ತ್ರೀಯರೆಡೆಗೆ ಬಾರಿ ಆಸಕ್ತಿ ಇತ್ತು. ಹಾಗಾಗಿ, ಆತ ಹಲವು ಮಹಿಳೆಯರೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದ. ಲಂಪಟ ಗಂಡನ ಕೃತ್ಯ…

View More ಪತ್ನಿಯ ಬಿಟ್ಟು ಪರಸ್ತ್ರೀ ಜತೆ ಪತಿಯ ಒಡನಾಟ: ರಸ್ತೆಯಲ್ಲಿ ಸಿಕ್ಕ ಗಂಡನಿಗೆ ಸತಿ ಮಾಡಿದ ಪೂಜೆ ಎಂತದ್ದು ಗೊತ್ತಾ…?

VIDEO: ಅಷ್ಟೊಂದು ಅಲಂಕಾರ ಮಾಡಿಕೊಂಡಿರೋದು ಏಕೆ ?… ಲೈಂಗಿಕ ಕಿರುಕುಳ ಸಂತ್ರಸ್ತೆಗೆ ಪೊಲೀಸಪ್ಪನ ಪ್ರಶ್ನೆ…

ನವದೆಹಲಿ: ಯಾವುದೇ ಮಹಿಳೆ ಲೈಂಗಿಕ ದೌರ್ಜನ್ಯದ ದೂರು ಕೊಡಲು ಬಂದರೆ, ಮೊದಲು ದೂರನ್ನು ದಾಖಲಿಸಿಕೊಂಡು ಅದರ ಬಗ್ಗೆ ತಕ್ಷಣವೇ ತನಿಖೆ ಆರಂಭಿಸಬೇಕು ಎಂದು ಪೊಲೀಸ್​ ಇಲಾಖೆಯ ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ.…

View More VIDEO: ಅಷ್ಟೊಂದು ಅಲಂಕಾರ ಮಾಡಿಕೊಂಡಿರೋದು ಏಕೆ ?… ಲೈಂಗಿಕ ಕಿರುಕುಳ ಸಂತ್ರಸ್ತೆಗೆ ಪೊಲೀಸಪ್ಪನ ಪ್ರಶ್ನೆ…

ಬಿಸಿಲ ಬೇಗೆಗೆ ಮನುಷ್ಯರಂತೆ ತತ್ತರಿಸುತ್ತಿರುವ ದೇವರ ಮೂರ್ತಿಗಳು! ಇದಕ್ಕಾಗಿ ಅರ್ಚಕರು ಮಾಡಿದ್ದೇನು?

ಕಾನ್ಪುರ: ಈ ಬಾರಿಯ ಬಿರುಬೇಸಿಗೆಯ ಬಿಸಿಲು ಮಾನವರು, ಪ್ರಾಣಿಗಳ ಪ್ರಾಣವನ್ನೇ ಹಿಂಡುತ್ತಿದೆ. ತೀವ್ರವಾದ ಬರಪರಿಸ್ಥಿತಿಯಿಂದಾಗಿ ಕುಡಿಯುವ ನೀರಿಗೂ ತತ್ತ್ವಾರ ಉಂಟಾಗಿದೆ. ಇದರ ಪರಿಣಾಮ ದೇವಸ್ಥಾನಗಳ ತಂಪಾದ ಗರ್ಭಗುಡಿಯಲ್ಲಿ ಕುಳಿತಿರುವ ದೇವರ ಮೂರ್ತಿಗಳ ಮೇಲೂ ಆಗಲಾರಂಭಿಸಿದೆ.…

View More ಬಿಸಿಲ ಬೇಗೆಗೆ ಮನುಷ್ಯರಂತೆ ತತ್ತರಿಸುತ್ತಿರುವ ದೇವರ ಮೂರ್ತಿಗಳು! ಇದಕ್ಕಾಗಿ ಅರ್ಚಕರು ಮಾಡಿದ್ದೇನು?

Video|ನಾಳೆ ನಿನ್ನನ್ನು ನೋಡ್ಕೊತೀನಿ, ನನ್ನ ಹಿಟ್‌ ಲಿಸ್ಟ್‌ನಲ್ಲಿ ನೀನಿದ್ದೀಯ ಎಂದು ಧಮ್ಕಿ ಹಾಕಿದ ಬಿಜೆಪಿ ನಾಯಕ

ನವದೆಹಲಿ: ಸರ್ಕಲ್‌ ಆಫೀಸರ್‌ಗೆ ಬೆದರಿಕೆ ಒಡ್ಡಿರುವ ಬಿಜೆಪಿ ನಾಯಕನ ದಬ್ಬಾಳಿಕೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ. ಕಾನ್ಪುರದಲ್ಲಿ ಘಟನೆ ನಡೆದಿದ್ದು, ವಿಡಿಯೋದಲ್ಲಿರುವವರು ಬಿಜೆಪಿ ನಾಯಕ ಸುರೇಶ್‌ ಅಶ್ವತಿ ಎಂದು ಗುರುತಿಸಲಾಗಿದೆ.…

View More Video|ನಾಳೆ ನಿನ್ನನ್ನು ನೋಡ್ಕೊತೀನಿ, ನನ್ನ ಹಿಟ್‌ ಲಿಸ್ಟ್‌ನಲ್ಲಿ ನೀನಿದ್ದೀಯ ಎಂದು ಧಮ್ಕಿ ಹಾಕಿದ ಬಿಜೆಪಿ ನಾಯಕ

ನಾನು ಇಂದಿರಾ ಗಾಂಧಿ ಅಪರಾವತಾರ ಅಲ್ಲದಿದ್ದರೂ ಅವರಂತೆ ಕೆಲಸ ಮಾಡುವೆ: ಪ್ರಿಯಾಂಕ ಗಾಂಧಿ

ಕಾನ್ಪುರ: ತನ್ನ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜತೆ ತಮ್ಮನ್ನು ತಾವು ಹೋಲಿಸಿಕೊಳ್ಳುವುದಿಲ್ಲ. ಆದರೆ ರಾಷ್ಟ್ರ ಸೇವೆಯ ವಿಚಾರದಲ್ಲಿ ಅವರನ್ನೇ ಅನುಸರಿಸುತ್ತೇನೆ ಎಂದು ಉತ್ತರ ಪ್ರದೇಶ ಪೂರ್ವ ವಿಭಾಗದ ಪ್ರಧಾನ ಕಾರ್ಯದರ್ಶಿ…

View More ನಾನು ಇಂದಿರಾ ಗಾಂಧಿ ಅಪರಾವತಾರ ಅಲ್ಲದಿದ್ದರೂ ಅವರಂತೆ ಕೆಲಸ ಮಾಡುವೆ: ಪ್ರಿಯಾಂಕ ಗಾಂಧಿ

ವಿಷ ಸೇವಿಸಿದ್ದ ಐಪಿಎಸ್​ ಅಧಿಕಾರಿ ಸುರೇಂದ್ರ ಕುಮಾರ್​ ದಾಸ್​ ಸಾವು

ಕಾನ್ಪುರ: ಕ್ರಿಮಿನಾಶಕ ಸೇವಿಸಿ ಆಸ್ಪತ್ರೆ ಸೇರಿದ್ದ ಐಪಿಎಸ್​ ಅಧಿಕಾರಿ ಸುರೇಂದ್ರ ಕುಮಾರ್​ ದಾಸ್​ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 2014ನೇ ಬ್ಯಾಚಿನಲ್ಲಿ ಐಪಿಎಸ್​ ಉತ್ತೀರ್ಣರಾದ ಇವರು ಕಾನ್ಪುರ ಎಸ್‌ಪಿಯಾಗಿಒಂದು ತಿಂಗಳ ಹಿಂದೆಯಷ್ಟೇ ನೇಮಕಗೊಂಡಿದ್ದರು. ಕೌಟುಂಬಿಕ…

View More ವಿಷ ಸೇವಿಸಿದ್ದ ಐಪಿಎಸ್​ ಅಧಿಕಾರಿ ಸುರೇಂದ್ರ ಕುಮಾರ್​ ದಾಸ್​ ಸಾವು

ಆತ್ಮಹತ್ಯೆ ಯತ್ನಕ್ಕೂ ಮುಂಚೆ ಐಪಿಎಸ್​ ಅಧಿಕಾರಿ ಗೂಗಲ್​ನಲ್ಲಿ ಸರ್ಚ್​ ಮಾಡಿದ್ದೇನು?

ಕಾನ್ಪುರ: ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಐಪಿಎಸ್​ ಅಧಿಕಾರಿ ಸುರೇಂದ್ರ ಕುಮಾರ್​ ದಾಸ್​, ಕೆಲ ದಿನಗಳಿಂದ ಗೂಗಲ್​ನಲ್ಲಿ ಸಾಯಲು ಏನೆಲ್ಲಾ ದಾರಿಗಳಿವೆ ಎಂದು ಹುಡುಕಾಟ ನಡೆಸಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಮತ್ತು ಸೈಬರ್​…

View More ಆತ್ಮಹತ್ಯೆ ಯತ್ನಕ್ಕೂ ಮುಂಚೆ ಐಪಿಎಸ್​ ಅಧಿಕಾರಿ ಗೂಗಲ್​ನಲ್ಲಿ ಸರ್ಚ್​ ಮಾಡಿದ್ದೇನು?

ವಿಷ ಸೇವಿಸಿ ಯುವ ಐಪಿಎಸ್​ ಅಧಿಕಾರಿ ಆತ್ಮಹತ್ಯೆಗೆ ಯತ್ನ

ಲಖನೌ: ಯುವ ಐಪಿಎಸ್​ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬುಧವಾರ ನಡೆದಿದೆ. ಸುರೇಂದ್ರ ಕುಮಾರ್​ ದಾಸ್(30) ಆತ್ಮಹತ್ಯೆಗೆ ಯತ್ನಿಸಿದ ಅಧಿಕಾರಿ. ಕಾನ್ಪುರದಲ್ಲಿರುವ ನಿವಾಸದಲ್ಲಿ ಇಂದು ಬೆಳಗ್ಗೆ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಬಿದ್ದಿದ್ದ…

View More ವಿಷ ಸೇವಿಸಿ ಯುವ ಐಪಿಎಸ್​ ಅಧಿಕಾರಿ ಆತ್ಮಹತ್ಯೆಗೆ ಯತ್ನ

ಪ್ರೇಮಿಗಳಿಗೆ ಅಣ್ಣ-ತಂಗಿ ಪ್ರತಿಜ್ಞೆ ಕೊಡಿಸಿದ ಗುಂಪು, ವೀಡಿಯೊ ವೈರಲ್‌

ಉತ್ತರ ಪ್ರದೇಶ: ಆಘಾತಕಾರಿ ಬೆಳವಣಿಗೆಯೊಂದಲ್ಲಿ ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಗುಂಪೊಂದು ಪಾರ್ಕ್‌ನಲ್ಲಿ ವಿಹರಿಸುತ್ತಿರುವಾಗ ಜೋಡಿಗೆ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ಜೋಡಿಗೆ ಕಿರುಕುಳ ನೀಡಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಗುಂಪೊಂದು ಇಬ್ಬರನ್ನು…

View More ಪ್ರೇಮಿಗಳಿಗೆ ಅಣ್ಣ-ತಂಗಿ ಪ್ರತಿಜ್ಞೆ ಕೊಡಿಸಿದ ಗುಂಪು, ವೀಡಿಯೊ ವೈರಲ್‌

ವಾಜಪೇಯಿಗೆ ತಂದೆಯೇ ಕ್ಲಾಸ್​ಮೇಟ್​! ಒಂದೇ ತರಗತಿಯಲ್ಲಿ ಪಾಠ, ಒಂದೇ ಹಾಸ್ಟೆಲ್​ನಲ್ಲಿ ವಾಸ

ಲಖನೌ: ಅಟಲ್​ ಬಿಹಾರಿ ವಾಜಪೇಯಿ ಅವರ ರಾಜಕೀಯ ಯಾನ ಎಷ್ಟು ರೋಚಕವೋ, ಅವರ, ವೈಯಕ್ತಿಕ ಜೀವನದಲ್ಲಿ ನಡೆದ ಘಟನಾವಳಿಗಳು ಅಷ್ಟೇ ಕುತೂಹಲಕಾರಿ. ವಾಜಪೇಯಿ ಮತ್ತು ಅವರ ತಂದೆ ಕೃಷ್ಣ ಬಿಹಾರಿ ವಾಜಪೇಯಿ ಅವರು ಒಟ್ಟಿಗೆ…

View More ವಾಜಪೇಯಿಗೆ ತಂದೆಯೇ ಕ್ಲಾಸ್​ಮೇಟ್​! ಒಂದೇ ತರಗತಿಯಲ್ಲಿ ಪಾಠ, ಒಂದೇ ಹಾಸ್ಟೆಲ್​ನಲ್ಲಿ ವಾಸ