ಸಸಿ ನೆಟ್ಟಿದ್ದ ಸ್ಥಳಕ್ಕೆ ನ್ಯಾಯಾಧೀಶರ ಭೇಟಿ

ಇಳಕಲ್ಲ (ಗ್ರಾ): ಹುಚನೂರ ರಸ್ತೆ ಪಕ್ಕದಲ್ಲಿ ನೆಟ್ಟಿದ್ದ 300 ಸಸಿಗಳು ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಒಣಗುತ್ತಿರುವ ಕುರಿತ ದೂರು ಬಂದ ಹಿನ್ನೆಲೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ…

View More ಸಸಿ ನೆಟ್ಟಿದ್ದ ಸ್ಥಳಕ್ಕೆ ನ್ಯಾಯಾಧೀಶರ ಭೇಟಿ

22ರಿಂದ ರಾಷ್ಟ್ರಮಟ್ಟದ ಕಾನೂನು ಉತ್ಸವ

ಬೆಳಗಾವಿ: ಕೆಎಲ್‌ಇ ಲಾ ಅಕಾಡೆಮಿ ವತಿಯಿಂದ ಮಾ.22ರಿಂದ 24ರವರೆಗೆ ಮೂರು ದಿನ ರಾಷ್ಟ್ರಮಟ್ಟದ ಕಾನೂನು ಉತ್ಸವ ನಗರದ ಲಿಂಗರಾಜ ಕಾಲೇಜಿನ ಸೆಂಟ್ರಲ್ ಹಾಲ್‌ನಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ…

View More 22ರಿಂದ ರಾಷ್ಟ್ರಮಟ್ಟದ ಕಾನೂನು ಉತ್ಸವ

ಕೊಳ್ಳುವ ವಸ್ತುಗಳ ಬೆಲೆ, ಅವಧಿ ಪರಿಶೀಲನೆ ಅಗತ್ಯ

ಹೊಳಲ್ಕೆರೆ: ಗ್ರಾಹಕರ ಕೊಳ್ಳುವ ವಸ್ತುಗಳ ಬೆಲೆ, ಬಳಕೆಗೆ ನಿಗದಿಪಡಿಸಿದ ಅವಧಿ ಗಮನಿಸುವ ಜತೆ ಬಿಲ್ ಪಡೆದುಕೊಳ್ಳುವ ಪರಿಪಾಠ ರೂಢಿಸಿಕೊಳ್ಳಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ವಿ. ರವಿಕುಮಾರ್ ತಿಳಿಸಿದರು. ತಾಲೂಕಿನ ತೊಡರನಾಳು ಗ್ರಾಮದಲ್ಲಿ ತಾಲೂಕು…

View More ಕೊಳ್ಳುವ ವಸ್ತುಗಳ ಬೆಲೆ, ಅವಧಿ ಪರಿಶೀಲನೆ ಅಗತ್ಯ

ಕಿರಿಕ್ ಮಾಡಿದರೆ ಕ್ರಮ ಜರುಗಿಸಿ

ವಿಜಯವಾಣಿ ಸುದ್ದಿಜಾಲ ಬೀದರ್ಲೋಕಸಭಾ ಚುನಾವಣೆ ಸಂಬಂಧ ಎಂಸಿಸಿ ತಂಡದ ಅಧಿಕಾರಿ, ಪೊಲೀಸ್ ಸಿಬ್ಬಂದಿಗೆ ರಂಗಮಂದಿರದಲ್ಲಿ ಮಂಗಳವಾರ ತರಬೇತಿ ನಡೆಯಿತು. ಸಿಐಡಿ ಕಾನೂನು ಸಲಹೆಗಾರ ಮಹೇಶ ವಿ.ವೈದ್ಯ ಅವರು ಎಲ್ಲರಿಗೂ ಚುನಾವಣಾ ಕರ್ತವ್ಯ ಕುರಿತು ಸುದೀರ್ಘ…

View More ಕಿರಿಕ್ ಮಾಡಿದರೆ ಕ್ರಮ ಜರುಗಿಸಿ

ಮಹಿಳೆ ಒಂದು ಪರಿಪೂರ್ಣ ವೃತ್ತವಿದ್ದಂತೆ

ಹೊಳಲ್ಕೆರೆ: ದೇಶದಲ್ಲಿ ಅರ್ಧದಷ್ಟು ಮಹಿಳೆಯರು ಕಳೆದ ಒಂದು ದಶಕದಿಂದ ಸಾರ್ವಜನಿಕ ಜೀವನದಲ್ಲಿ ಧೈರ್ಯದಿಂದ ಮುನ್ನುಗುತ್ತಾ ಮಹತ್ತರ ಸಾಧನೆ ಮಾಡುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರೇಮಾ ವಸಂತರಾವ್ ಪವಾರ್ ತಿಳಿಸಿದರು. ಪಟ್ಟಣದ ನ್ಯಾಯಾಲಯ ಆವರಣದಲ್ಲಿ…

View More ಮಹಿಳೆ ಒಂದು ಪರಿಪೂರ್ಣ ವೃತ್ತವಿದ್ದಂತೆ

ಆಡಳಿತದಲ್ಲೂ ಸಮಾನ ಅವಕಾಶ ನೀಡಿ

ಚಿಕ್ಕಮಗಳೂರು: ಮಹಿಳಾ ದೌರ್ಜನ್ಯದ ವಿರುದ್ಧ ಹೇಳಿಕೆ ನೀಡುವವರು, ಪ್ರತಿಭಟನೆ ನಡೆಸುವವರು ಆ ಬಗ್ಗೆ ಪ್ರತ್ಯಕ್ಷ ಸಾಕ್ಷಿ ಹಾಜರುಪಡಿಸಿದರೆ ಅಪರಾಧಿಗೆ ಶಿಕ್ಷೆಯಾಗಿ ಸಮಾಜದಲ್ಲಿ ಜಾಗೃತಿ ಮೂಡುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ್​ಎಂ.ಅಡಿಗ…

View More ಆಡಳಿತದಲ್ಲೂ ಸಮಾನ ಅವಕಾಶ ನೀಡಿ

ಕಾನೂನು ಅರಿವು ಬೆಳೆಸಿಕೊಳ್ಳುವುದು ಅಗತ್ಯ

ಚಿಕ್ಕಮಗಳೂರು: ದೇಶದ ಪ್ರತಿಯೊಬ್ಬ ನಾಗರಿಕರೂ ಕಾನೂನಿನ ಬಗ್ಗೆ ಅರಿವು ಬೆಳೆಸಿಕೊಳ್ಳುವುದರ ಜತೆಗೆ ಅದನ್ನು ಗೌರವಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಸಲಹೆ ನೀಡಿದರು. ಜಿಲ್ಲಾ ಕಾನೂನು ಸೇವೆಗಳ…

View More ಕಾನೂನು ಅರಿವು ಬೆಳೆಸಿಕೊಳ್ಳುವುದು ಅಗತ್ಯ

ಹಳೇ ಅಪ್ರಸ್ತುತ ಕಾನೂನುಗಳಿಂದ ಮುಕ್ತಿ!

ಕಾನೂನು ಆಡಳಿತವನ್ನು ಸುಗಮಗೊಳಿಸಬೇಕೆ ಹೊರತು ಜಟಿಲಗೊಳಿಸಬಾರದು. ಅದಕ್ಕಾಗಿಯೇ, ಎನ್​ಡಿಎ ಸರ್ಕಾರ ತೀರಾ ಹಳೆಯದಾದ ಮತ್ತು ಅಪ್ರಸ್ತುತ ಕಾನೂನುಗಳನ್ನು ರದ್ದು ಮಾಡುವ ಮಹತ್ವದ ನಿರ್ಣಯವನ್ನು ಅನುಷ್ಠಾನಕ್ಕೆ ತಂದಿತು. 2014ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆಯೇ ನರೇಂದ್ರ…

View More ಹಳೇ ಅಪ್ರಸ್ತುತ ಕಾನೂನುಗಳಿಂದ ಮುಕ್ತಿ!

ಸೌಲಭ್ಯ ವಂಚಿತರಿಗೆ ಉಚಿತ ಕಾನೂನು ನೆರವು

ನಾಯಕನಹಟ್ಟಿ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ತಲುಪಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಹೇಳಿದರು. ಪಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕಾನೂನು ಸಲಹೆ ಹಾಗೂ ನೆರವು ಕಾರ್ಯಕ್ರಮದ ಪೂರ್ವಭಾವಿ…

View More ಸೌಲಭ್ಯ ವಂಚಿತರಿಗೆ ಉಚಿತ ಕಾನೂನು ನೆರವು

ಕೆಟ್ಟ ಆಚರಣೆಗಳಿಗೆ ಕಡಿವಾಣ ಅವಶ್ಯ

ಬಾಗಲಕೋಟೆ: ದೇವದಾಸಿ ಪದ್ಧತಿಗೆ ಕಾನೂನು ಮೂಲಕ ಕೊನೆ ಹಾಡಲಾಗಿದೆ. ಸಾಮಾಜಿಕವಾಗಿ ಇದಕ್ಕೆ ಸಂಪೂರ್ಣ ಕಡಿವಾಣ ಬೀಳಬೇಕು. ಜತೆಗೆ ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸುವುದು ಅಗತ್ಯವಿದೆ. ಕಾರ್ಪೋರೇಟ್ ಕ್ಷೇತ್ರದ ಖಾಸಗಿ ಕಂಪನಿಗಳ ಸಾಮಾಜಿಕ ಸೇವಾ ನಿಧಿ ಬಳಕೆಯಾಗಬೇಕು…

View More ಕೆಟ್ಟ ಆಚರಣೆಗಳಿಗೆ ಕಡಿವಾಣ ಅವಶ್ಯ