Tag: ಕಾಣೆ

ಕಾರಟಗಿ ಗ್ರಾಮಲೆಕ್ಕಾಧಿಕಾರಿ ಅಮಾನತು

ಕಾರಟಗಿ: ಇಲ್ಲಿನ ತಹಸಿಲ್ ಕಚೇರಿಯಲ್ಲಿ ಒಂದು ನೂರು ಕಡತಗಳು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮಲೆಕ್ಕಾಧಿಕಾರಿ ಸೋಮನಾಥನನ್ನು ಅಮಾನತುಗೊಳಿಸಿ…

ಕಲಬುರಗಿಯಲ್ಲಿ ವಿದ್ಯಾರ್ಥಿ ಕಿಡ್ನಾಪ್​?

ಕಲಬುರಗಿ: ಆಳಂದ ರಸ್ತೆಯ ದೇವಿ ನಗರದಲ್ಲಿ ವಿದ್ಯಾರ್ಥಿಯೊಬ್ಬನನ್ನು ಯಾರೋ ಅಪಹರಿಸಿದ್ದಾರೆ ಎಂದು ಪಾಲಕರು ದೂರಿದ್ದಾರೆ. ಅಭಿಷೇಕ…

ಕಾಣೆಯಾದ ವ್ಯಕ್ತಿ ಪತ್ತೆಗೆ ಮನವಿ

ಸುಬ್ರೋತ್ ಸರ್ಕಾರ್ ಎಂಬ 33 ವರ್ಷದ ವ್ಯಕ್ತಿಯು ಜುಲೈ 13 ರಂದು ಮಧ್ಯಾಹ್ನ 1.30 ಗಂಟೆಗೆ ಹೆಬ್ಬಾಳ್‌ನಲ್ಲಿರುವ ಸ್ಟಾರ್ ಬಜಾಜ್ ಶೋರೂಂಗೆ ಕೆಲಸಕ್ಕೆಂದು ಹೋಗಿದ್ದಾಗ ಕಾಣೆಯಾಗಿರುವ ಪ್ರಕರಣ ಮೈಸೂರಿನ ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಚಹರೆ :- ವ್ಯಕ್ತಿಯು ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಸಾಧಾರಣ ಶರೀರ ಹೊಂದಿದ್ದು 5.7 ಅಡಿ ಎತ್ತರವಿರುತ್ತಾರೆ. ಬ್ಲೂ ಕಲರ್ ಶರ್ಟ್ ಬಿಸ್ಕೆಟ್ ಕಲರ್ ಪ್ಯಾಂಟ್ ಧರಿಸಿದ್ದು ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ಬೆಂಗಾಲಿ ಭಾಷಾ ಮಾತನಾಡುತ್ತಾರೆ. ಕಾಣೆಯಾಗಿರುವ ವ್ಯಕ್ತಿಯು ಪತ್ತೆಯಾದಲ್ಲಿ ಹೆಬ್ಬಾಳ್ ಪೊಲೀಸ್ ಠಾಣೆ ದೂ.ಸಂ:2418318 ಅಥವಾ ಮೈಸೂರು ನಗರ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ:2418339 ಅನ್ನು ಸಂಪರ್ಕಿಸಬಹುದು ಎಂದು ಹೆಬ್ಬಾಳ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಿದೆ.

Mysuru - Avinasha J K Mysuru - Avinasha J K

ಜಾಲತಾಣದಲ್ಲಿ ಫೋಟೋ ವೈರಲ್; ನಾಪತ್ತೆಯಾಗಿದ್ದ ಪರ್ಷಿಯನ್ ಕ್ಯಾಟ್ ಮರಳಿ ಮನೆಗೆ

ಸಾಗರ: ಇಲ್ಲಿನ ನೆಹರು ನಗರದ ಮನೆಯಿಂದ ನಾಪತ್ತೆಯಾದ ಬೆಕ್ಕು ಸಾಮಾಜಿಕ ಜಾಲತಾಣದಿಂದಾಗಿ ಮನೆಗೆ ಮರಳಿದೆ. ಮನೆಗಳಲ್ಲಿ…

Shivamogga Shivamogga

ಕರೊನಾ ಲಸಿಕೆಯ ಮೇಲೂ ಕಳ್ಳರ ಕಣ್ಣು ? ಆಸ್ಪತ್ರೆಯಿಂದ 32 ಕೋವಾಕ್ಸಿನ್ ವಯಲ್​ಗಳು ಕಾಣೆ !

ಜೈಪುರ : 320 ಡೋಸ್​ಗಳನ್ನು ಹೊಂದಿದ್ದ ಒಂದು ಬ್ಯಾಚ್ ಪೂರ್ತಿ ಕೋವಾಕ್ಸಿನ್ ಕರೊನಾ ಲಸಿಕೆಗಳು ಆಸ್ಪತ್ರೆಯಿಂದ…

reporterklb reporterklb

ಅಪ್ಪನ ಪರ ವಹಿಸಿದ ಕಾರಣಕ್ಕೆ ಕರುಳಕುಡಿಯನ್ನೇ ಕೊಂದು ಎಸೆದ ಅಮ್ಮ!

​ಬೆಂಗಳೂರು: ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದ ಮೂರು ವರ್ಷದ ಹೆಣ್ಣುಮಗು ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ…

arunakunigal arunakunigal

ಹುಟ್ಟಿನಿಂದಲೇ ಶುರುವಾಯ್ತು ಈ ಹೆಣ್ಣು ಮಕ್ಕಳ ಸಂಕಟ… ಆಸ್ಪತ್ರೆಯಲ್ಲೇ ಬಿಟ್ಟು ಕಾಣೆಯಾದ ತಾಯಿತಂದೆ!

ಮೀರತ್ : ಮಕ್ಕಳ ಹುಟ್ಟು ಹೊಸ ಸಂಭ್ರಮಗಳನ್ನು ತರುತ್ತದೆ. ಹಾಗಂತಲೇ ಅವನ್ನು ಚೆನ್ನಾಗಿ ಸಾಕಿ ಸಲುಹುವ…

adithya adithya

ಮಾಜಿ ಸಿಎಂ ದಿ. ಧರ್ಮಸಿಂಗ್​‌ ಸಂಬಂಧಿ ಕೊಲೆ, 10 ದಿನದ ಬಳಿಕ ಪ್ರಕರಣ ಬಯಲು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಸಂಬಂಧಿಯೊಬ್ಬರ ಪುತ್ರನನ್ನು ಹತ್ಯೆ ಮಾಡಲಾಗಿದೆ. ದಿ. ಧರ್ಮಸಿಂಗ್…

arunakunigal arunakunigal

ಎಲ್ಲಿದ್ದರೂ ಬೇಗ ಬಂದು ಬಿಡಮ್ಮ…

ಮಲ್ಲು ಕಳಸಾಪುರ ಲಕ್ಷ್ಮೇಶ್ವರ ಅಮ್ಮಾ.. ಅಮ್ಮಾ...ಎಲ್ಲಿದ್ದೀಯಮ್ಮ? ಯಾರಿಗೂ ಏನನ್ನೂ ಹೇಳದೆ-ಕೇಳದೆ ಎಲ್ಲಿಗೆ ಹೋದೆಯಮ್ಮ? ನಿನ್ನನ್ನು ಹುಡುಕದ…

Gadag Gadag

ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ಹೊಸಕೋಟೆ ಟಿಎಚ್‌ಒ ಕೊನೆಗೂ ಸಿಕ್ಕರು…

ಚನ್ನರಾಯಪಟ್ಟಣ: ಮೂರು ದಿನಗಳ ಹಿಂದೆ ನಾಪತ್ತೆಯಾಗಿ ಆತಂಕ ಮೂಡಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು…

arunakunigal arunakunigal