ಕಾಡೆಮ್ಮೆ, ಆನೆ ದಾಳಿಗೆ ಅಡಕೆ ಗಿಡಗಳು ನಾಶ

ಸಿದ್ದಾಪುರ: ತಾಲೂಕಿನ ಮತ್ತಿಹಳ್ಳಿ ಗ್ರಾಮದ ಬೆಣ್ಣೆಕೇರಿ- ಇರಾಸೆ ಊರಿನ ಅಡಕೆ ತೋಟಕ್ಕೆ ಕಾಡೆಮ್ಮೆ ಹಾಗೂ ಕಾಡು ಹಂದಿ ದಾಳಿ ನಡೆಸಿದ್ದರಿಂದ ಅಂದಾಜು 150ಕ್ಕೂ ಹೆಚ್ಚು ಅಡಕೆ ಸಸಿ ಹಾಗೂ ಗಿಡಗಳು ನಾಶವಾಗಿವೆ. ಬೆಣ್ಣೆಕೇರಿ- ಇರಾಸೆಯ…

View More ಕಾಡೆಮ್ಮೆ, ಆನೆ ದಾಳಿಗೆ ಅಡಕೆ ಗಿಡಗಳು ನಾಶ

ವಿದ್ಯುತ್ ತಂತಿ ತಾಗಿ ಕಾಡೆಮ್ಮೆ ಸಾವು

ಚಿಕ್ಕಮಗಳೂರು: ಕೊಪ್ಪ ತಾಲೂಕು ಬಸಿರಿಕಟ್ಟೆ ಬಳಿ ವಿದ್ಯುತ್ ತಂತಿ ತಾಗಿ ಕಾಡೆಮ್ಮೆಯೊಂದು ಶನಿವಾರ ಮುಂಜಾನೆ ಮೃತಪಟ್ಟಿದೆ. ಬಸಿರಿಕಟ್ಟೆಯಿಂದ ಬರಕಲಕಟ್ಟೆಗೆ ಹೋಗುವ ದಾರಿಯ ಗುಡ್ಡಪ್ರದೇಶದಲ್ಲಿ ನೆಲಕ್ಕೆ ತಾಗುವಂತೆ ಹಾದುಹೋಗಿರುವ ತಂತಿ ತಾಗಿ ಕಾಡೆಮ್ಮೆ ಮೃತಪಟ್ಟಿದೆ. ರಸ್ತೆ…

View More ವಿದ್ಯುತ್ ತಂತಿ ತಾಗಿ ಕಾಡೆಮ್ಮೆ ಸಾವು

ಮತ್ತಿಕೊಪ್ಪದಲ್ಲಿ ಕಾಡುಕೋಣ ಹಾವಳಿ

ತ್ಯಾಗರ್ತಿ: ಸಾಗರ ತಾಲೂಕಿನ ಮತ್ತಿಕೊಪ್ಪ ರಾಧಾಕೃಷ್ಣ ಅವರ ಮನೆ ಹಿತ್ತಲಲ್ಲಿ ಸೋಮವಾರ ಸಂಜೆ ಕಾಡೆಮ್ಮೆ, ಕಾಡುಕೋಣ ಕಾಣಿಸಿಕೊಂಡಿದ್ದು ಜನರು ಆತಂಕಗೊಂಡಿದ್ದಾರೆ. ರಸ್ತೆ ಪಕ್ಕದಲ್ಲಿಯೇ ಐದು ಕಾಡುಕೋಣಗಳ ಹಿಂಡು ಸಂಚರಿಸುತ್ತಿದೆ. ತೋಟಕ್ಕೆ ಬಂದು ಹಾನಿಮಾಡುತ್ತಿವೆ. ಕಳೆದ…

View More ಮತ್ತಿಕೊಪ್ಪದಲ್ಲಿ ಕಾಡುಕೋಣ ಹಾವಳಿ

ಗೌಡಹಳ್ಳಿ ಜಲಾಶಯ ಬಳಿ ಕಂದಕ

*ಖಾಸಗಿ ವ್ಯಕ್ತಿಯಿಂದ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಾಣ* ಪರಿಸರ ಪ್ರಿಯರ ಆತಂಕ ಯಳಂದೂರು: ತಾಲೂಕಿನ ಹುಲಿ ರಕ್ಷಿತ ಅರಣ್ಯ ಪ್ರದೇಶವಾಗಿರುವ ಬಿಆರ್‌ಟಿ ಹುಲಿಧಾಮದಲ್ಲಿರುವ ಗೌಡಹಳ್ಳಿ ಜಲಾಶಯದ ಬಳಿಯಲ್ಲೇ ಖಾಸಗಿ ವ್ಯಕ್ತಿಯೊಬ್ಬರು ಜಮೀನಿನಲ್ಲಿ ಅಕ್ರಮವಾಗಿ ಕಂದಕ ನಿರ್ಮಿಸುತ್ತಿರುವುದು ಪರಿಸರ…

View More ಗೌಡಹಳ್ಳಿ ಜಲಾಶಯ ಬಳಿ ಕಂದಕ