ಗಾಯಗೊಂಡ ಕಾಡಾನೆಗೆ ಶ್ರುಶ್ರೂಷೆ

<<ರಕ್ಷಿತಾರಣ್ಯದಲ್ಲಿ ನಾಗರಹೊಳೆ ವೈದ್ಯರಿಂದ ಚಿಕಿತ್ಸೆ ಆನೆಗಳ ಕಾದಾಟದಿಂದ ಗಾಯಗೊಂಡಿದ್ದ ಒಂಟಿ ಸಲಗ>> ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಸುಬ್ರಹ್ಮಣ್ಯ ವಲಯಾರಣ್ಯ ವ್ಯಾಪ್ತಿಗೆ ಬರುವ ಬಾಳುಗೋಡು ಮಿತ್ತಡ್ಕ ಕಿರಿಭಾಗ ರಕ್ಷಿತಾರಣ್ಯದಲ್ಲಿ ಗಾಯಗೊಂಡಿದ್ದ ಕಾಡಾನೆಗೆ ಶುಕ್ರವಾರ ನಾಗರಹೊಳೆ ಅಭಯಾರಣ್ಯದ…

View More ಗಾಯಗೊಂಡ ಕಾಡಾನೆಗೆ ಶ್ರುಶ್ರೂಷೆ

ಕಾಡೆಮ್ಮೆ, ಆನೆ ದಾಳಿಗೆ ಅಡಕೆ ಗಿಡಗಳು ನಾಶ

ಸಿದ್ದಾಪುರ: ತಾಲೂಕಿನ ಮತ್ತಿಹಳ್ಳಿ ಗ್ರಾಮದ ಬೆಣ್ಣೆಕೇರಿ- ಇರಾಸೆ ಊರಿನ ಅಡಕೆ ತೋಟಕ್ಕೆ ಕಾಡೆಮ್ಮೆ ಹಾಗೂ ಕಾಡು ಹಂದಿ ದಾಳಿ ನಡೆಸಿದ್ದರಿಂದ ಅಂದಾಜು 150ಕ್ಕೂ ಹೆಚ್ಚು ಅಡಕೆ ಸಸಿ ಹಾಗೂ ಗಿಡಗಳು ನಾಶವಾಗಿವೆ. ಬೆಣ್ಣೆಕೇರಿ- ಇರಾಸೆಯ…

View More ಕಾಡೆಮ್ಮೆ, ಆನೆ ದಾಳಿಗೆ ಅಡಕೆ ಗಿಡಗಳು ನಾಶ

ಕಾಡಾನೆಗಳಿಂದ ಭತ್ತದ ಪೈರು ನಾಶ

ಬೆಳಕವಾಡಿ: ತಾಲೂಕಿನ ಧನಗೂರು ಗ್ರಾಮದ ರೈತರೊಬ್ಬರ ಜಮೀನಿಗೆ ಮಂಗಳವಾರ ರಾತ್ರಿ ಕಾಡಾನೆಗಳ ಹಿಂಡು ಲಗ್ಗೆಯಿಟ್ಟು ಭತ್ತದ ಪೈರುಗಳನ್ನು ತುಳಿದು ನಾಶಪಡಿಸಿವೆ. ಗ್ರಾಮದ ಮಂಜುನಾಥ ಎಂಬುವರು ಎರಡು ಎಕರೆ ಜಮೀನಿನಲ್ಲಿ ಇತ್ತೀಚೆಗಷ್ಟೇ ಪಂಪ್‌ಸೆಟ್ ನೀರಿನ ಸಹಕಾರದಿಂದ…

View More ಕಾಡಾನೆಗಳಿಂದ ಭತ್ತದ ಪೈರು ನಾಶ

ನಮ್ಮೂರ ಕಾಯೋ ಯೋಧರು…!

| ಮಂಜು ಬನವಾಸೆ, ಹಾಸನ ಕಾಡಾನೆ-ಮಾನವ ಸಂಘರ್ಷ ನಿಯಂತ್ರಣಕ್ಕಾಗಿ ಅರಣ್ಯ ಇಲಾಖೆ ಸ್ಥಾಪಿಸಿರುವ ಸ್ಥಳೀಯ ಯುವಕರನ್ನೇ ಒಳಗೊಂಡ ಕ್ಷಿಪ್ರ ಸ್ಪಂದನೆ ತಂಡದ ಕಾರ್ಯನಿರ್ವಹಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಕಲೇಶಪುರ, ಆಲೂರು ತಾಲೂಕುಗಳ ವ್ಯಾಪ್ತಿಯಲ್ಲಿ ಪುಂಡಾಟ…

View More ನಮ್ಮೂರ ಕಾಯೋ ಯೋಧರು…!

ಮುಂದುವರಿದ ಕಾಡಾನೆ ದಾಳಿ

ಮುಂಡಗೋಡ: ತಾಲೂಕಿನ ಗುಂಜಾವತಿ ಗ್ರಾಪಂ ವ್ಯಾಪ್ತಿಯ ಕ್ಯಾರಿಕೊಪ್ಪ ಗ್ರಾಮದ ಬೈರು ವಿಠ್ಠು ಏಡಗೆ ಎಂಬುವರ ತೋಟಕ್ಕೆ ಶುಕ್ರವಾರ ರಾತ್ರಿ ಕಾಡಾನೆಗಳ ಹಿಂಡು ನುಗ್ಗಿ ಬಾಳೆ ಬೆಳೆ ನಾಶ ಮಾಡಿವೆ. ಕಳೆದ ಒಂದು ತಿಂಗಳಿಂದ ಕಾಡಾನೆಗಳ…

View More ಮುಂದುವರಿದ ಕಾಡಾನೆ ದಾಳಿ

ಮುಂದುವರಿದ ಕಾಡಾನೆಗಳ ದಾಳಿ

ಹನಗೋಡು: ನಾಗರಹೊಳೆ ಉದ್ಯಾನದಂಚಿನ ಹನಗೋಡು ಹೋಬಳಿಯ ಗ್ರಾಮಗಳಲ್ಲಿ ಬುಧವಾರ ರಾತ್ರಿಯೂ ಕಾಡಾನೆಗಳು ಜಮೀನಿಗೆ ದಾಳಿ ಇಟ್ಟಿದ್ದು, ಭತ್ತ ಹಾಗೂ ರಾಗಿ ಬೆಳೆಗಳನ್ನು ನಾಶಪಡಿಸಿವೆ. ಉದ್ಯಾನದಿಂದ ಹೊರಬಂದ ಕಾಡಾನೆಗಳ ಹಿಂಡು ಕಚ್ಚುವಿನಹಳ್ಳಿಯ ಗೌರಮ್ಮ, ಮಹೇಶ್, ಯ.ಮಾದೇಗೌಡ, ಕೆ.ಜಿ.ಹಬ್ಬನಕುಪ್ಪೆಯ…

View More ಮುಂದುವರಿದ ಕಾಡಾನೆಗಳ ದಾಳಿ

ಕಾಡಾನೆ ದಾಳಿಗೆ ನೆಲಕ್ಕುರುಳಿದ ಬಾಳೆ

ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರವಳ್ಳಿ ಗ್ರಾಮದಲ್ಲಿ ರೈತರ ತೋಟ ಮತ್ತು ಗದ್ದೆಗಳಿಗೆ ಶುಕ್ರವಾರ ರಾತ್ರಿ ಕಾಡಾನೆಗಳ ಹಿಂಡು ನುಗ್ಗಿ ಬಾಳೆ, ಗದ್ದೆಗಳಲ್ಲಿನ ಭತ್ತದ ಪೈರು ನಾಶ ಮಾಡಿವೆ. ಮೂರು ಕಾಡಾನೆಗಳ…

View More ಕಾಡಾನೆ ದಾಳಿಗೆ ನೆಲಕ್ಕುರುಳಿದ ಬಾಳೆ

ಕಾಡಾನೆಗಳ ಹಾವಳಿ ತಡೆಗೆ ಒತ್ತಾಯ

ಗುಂಡ್ಲುಪೇಟೆ: ಬೇಸಿಗೆ ಸಮೀಪಿಸುತ್ತಿದ್ದಂತೆ ಕಾಕಾಡಾನೆzಡಿನಿಂದ ನಾಡಿಗೆ ಬರುವ ಕಾಡಾನೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕಿನ ಶಿವಪುರ ಗ್ರಾಮದ ರೈತರು ಒತ್ತಾಯಿಸಿದ್ದಾರೆ. ಕಳೆದ 15 ದಿನಗಳಿಂದ ಬಂಡೀಪುರ ಹುಲಿ ಯೋಜನೆಯ ಗೋಪಾಲಸ್ವಾಮಿ ಬೆಟ್ಟ ವಲಯದಿಂದ ಹೊರಬರುವ…

View More ಕಾಡಾನೆಗಳ ಹಾವಳಿ ತಡೆಗೆ ಒತ್ತಾಯ

ಆನೆ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ

ಕೊಳ್ಳೇಗಾಲ: ಆನೆ ದಾಳಿಯಿಂದಾಗಿರುವ ಬೆಳೆ ನಷ್ಟ ಪರಿಹಾರ ನೀಡುವಂತೆ ಹಾಗೂ ಆನೆ ಹಾವಳಿ ನಿಯಂತ್ರಿಸುವಂತೆ ಆಗ್ರಹಿಸಿ ಮಂಗಳವಾರ ಪಟ್ಟಣದ ಬಿಆರ್‌ಟಿ ಅರಣ್ಯ ವಲಯಾಧಿಕಾರಿ ಕಚೇರಿ ಎದುರು ತಾಲೂಕಿನ ದೊಡ್ಡಿಂದವಾಡಿ ರೈತರು ಪ್ರತಿಭಟನೆ ನಡೆಸಿದರು. ತಾಲೂಕಿನ…

View More ಆನೆ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ

ಗಜಪಡೆಗೆ ಅನ್ನದಾತ ಕಂಗಾಲು

ಹಾಸನ: ಸಕಲೇಶಪುರ ತಾಲೂಕಿನ ಜಮ್ಮನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದ್ದು, ನೂರಾರು ಎಕರೆ ಭತ್ತದ ಬೆಳೆ ನಾಶವಾಗಿ ರೈತರು ಕಣ್ಣೀರು ಹಾಕುತ್ತಿದ್ದಾರೆ. ಹೊಸಗದ್ದೆ, ಮಡ್ಡಿನಕೆರೆ, ಜಮ್ಮನಹಳ್ಳಿ, ಬಂದಿಹಳ್ಳಿ, ಹೊಂಕರವಳ್ಳಿ, ಹೊನ್ನಟ್ಟಿ, ಹೊಸಗದ್ದೆ, ಹಳೆಗದ್ದೆ ವ್ಯಾಪ್ತಿಯಲ್ಲಿನ…

View More ಗಜಪಡೆಗೆ ಅನ್ನದಾತ ಕಂಗಾಲು