ಕಾಡಾನೆ ದಾಳಿಗೆ ಬೆಳೆ ನಾಶ

ಹಲಗೂರು: ಮುತ್ತತ್ತಿ ಅರಣ್ಯ ಮತ್ತು ಬಸವನಬೆಟ್ಟದ ಕಾಡಿನಿಂದ ನಾಡಿಗೆ ಲಗ್ಗೆಯಿಟ್ಟ ಕಾಡಾನೆಗಳ ಗುಂಪು ಹಲವು ಗ್ರಾಮಗಳ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಯನ್ನು ನಾಶಪಡಿಸಿವೆ. ಮುತ್ತತ್ತಿ ಸಮೀಪದ ಬ್ಯಾಡರಹಳ್ಳಿ ಗ್ರಾಮದ ಬಸವಣ್ಣ ಎಂಬುವರ ಜಮೀನಿನಲ್ಲಿ…

View More ಕಾಡಾನೆ ದಾಳಿಗೆ ಬೆಳೆ ನಾಶ

ಆನೆ ದಾಳಿಗೆ ಬಾಳೆ, ಕಬ್ಬು, ಭತ್ತ ನಾಶ

ಮಳವಳ್ಳಿ: ತಾಲೂಕಿನ ಬೆಳಕವಾಡಿ ಸಮೀಪದ ಹೊಸಹಳ್ಳಿ ಗ್ರಾಮದ ಹೊರವಲಯದ ರೈತರೊಬ್ಬರ ಜಮೀನಿಗೆ ಶನಿವಾರ ರಾತ್ರಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಕಟಾವಿಗೆ ಬಂದಿದ್ದ ಬಾಳೆ, ಕಬ್ಬು ಮತ್ತು ಭತ್ತದ ಬೆಳೆಗಳನ್ನು ನಾಶಮಾಡಿವೆ. ಗ್ರಾಮದ ಮಹದೇವಸ್ವಾಮಿ…

View More ಆನೆ ದಾಳಿಗೆ ಬಾಳೆ, ಕಬ್ಬು, ಭತ್ತ ನಾಶ

ಕಾಡಾನೆ ದಾಳಿಯಿಂದ ರೈತನಿಗೆ ಗಾಯ, ಟ್ರಾೃಕ್ಟರ್ ಜಖಂ

ಹನಗೋಡು: ಮೇವನ್ನು ಅರಸಿ ಕಾಡಿನಿಂದ ನಾಡಿಗೆ ಬಂದು ಬಾಳೆತೋಟದೊಳಗೆ ಸೇರಿದ ಸಲಗವೊಂದು ರೈತ ಹಾಗೂ ಟ್ರಾೃಕ್ಟರ್ ಮೇಲೆ ದಾಳಿ ನಡೆಸಿದ್ದು, ರೈತ ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಟ್ರಾೃಕ್ಟರ್ ಸಂಪೂರ್ಣ ಜಖಂಗೊಂಡಿದೆ. ಸಮೀಪದ ಕೋಣನಹೊಸಳ್ಳಿ…

View More ಕಾಡಾನೆ ದಾಳಿಯಿಂದ ರೈತನಿಗೆ ಗಾಯ, ಟ್ರಾೃಕ್ಟರ್ ಜಖಂ

ಕಾಡಾನೆ ದಾಳಿಗೆ ಬೆಳೆ ನಾಶ

ಹಲಗೂರು: ಬಸವನಬೆಟ್ಟದ ಕಾಡಿನಂಚಿನಲ್ಲಿರುವ ಬಸವನಹಳ್ಳಿ ಗ್ರಾಮದ ರಾಮಲಿಂಗೇಗೌಡ, ಸಿದ್ದೇಗೌಡ, ಸಿದ್ದರಾಮೇಗೌಡ ಮತ್ತು ಲಿಂಗಮ್ಮ ಎಂಬುವರ ಜಮೀನುಗಳಿಗೆ 19 ಕಾಡಾನೆಗಳು ನುಗ್ಗಿ ಬೆಳೆಯನ್ನು ತುಳಿದು, ತಿಂದು ಲಕ್ಷಾಂತರ ರೂ. ನಷ್ಟ ಮಾಡಿವೆ. ಬುಧವಾರ ಸಂಜೆ 6 ಗಂಟೆಯಲ್ಲಿ…

View More ಕಾಡಾನೆ ದಾಳಿಗೆ ಬೆಳೆ ನಾಶ

ಕಾಡಾನೆ ದಾಳಿಗೆ ಬೆಳೆ ನಾಶ

ಗುಂಡ್ಲುಪೇಟೆ: ತಾಲೂಕಿನ ಶ್ರೀಕಂಠಪುರ ಹಾಗೂ ಹೊಸಪುರ ಗ್ರಾಮಗಳ ಸುತ್ತಮುತ್ತ ಕಾಡನೆಗಳ ಹಾವಳಿ ಹೆಚ್ಚಾಗಿದ್ದು ರೈತರು ಬೆಳೆದ ಬೆಳೆಗಳನ್ನೆಲ್ಲಾ ನಾಶಪಡಿಸುತ್ತಿವೆ. ಆಹಾರ ಹುಡುಕಿಕೊಂಡು ನಂಜನಗೂಡು ಕಡೆಗೆ ತೆರಳಿದ್ದ 4 ಕಾಡಾನೆಗಳ ಹಿಂಡು ಶ್ರೀಕಂಠಪುರ ಗ್ರಾಮದ ಸಮೀಪದ ಬೆಟ್ಟದ…

View More ಕಾಡಾನೆ ದಾಳಿಗೆ ಬೆಳೆ ನಾಶ

ಕಾಡಾನೆ ದಾಳಿಗೆ ಕಾಫಿ ಬೆಳೆ ನಾಶ

ಹಾಸನ: ಆಲೂರು ತಾಲೂಕಿನ ನಿಡನೂರು ಗ್ರಾಮದಲ್ಲಿ ಹರ್ಷ ಎಂಬುವರ 2 ಎಕರೆ ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ದಾಂಧಲೆ ನಡೆಸಿವೆ. ಐದಾರು ಆನೆಗಳ ಹಿಂಡು ತೋಟದಲ್ಲಿನ 200ಕ್ಕೂ ಹೆಚ್ಚು ಕಾಫಿ ಗಿಡಗಳು, ಬಾಳೆ, ಅಡಕೆ ಮರಗಳನ್ನು…

View More ಕಾಡಾನೆ ದಾಳಿಗೆ ಕಾಫಿ ಬೆಳೆ ನಾಶ

ಇಂದಿನಿಂದ ಆನೆ ಸೆರೆ ಕಾರ್ಯ ಆರಂಭ

ಮಲೆನಾಡು ಭಾಗದ ಜನರ ನಿದ್ದೆಗೆಡಿಸಿರುವ ಗಜಪಡೆ ಹಾಸನ: ಮಲೆನಾಡು ಭಾಗದ ಜನರ ನಿದ್ದೆಗೆಡಿಸಿರುವ ಕಾಡಾನೆಗಳ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದ್ದು, ಬುಧವಾರದಿಂದ ಎರಡು ಆನೆಗಳ ಸೆರೆ ಕಾರ್ಯ ಪ್ರಾರಂಭವಾಗಲಿದೆ. ದುಬಾರೆಯ ಅರಣ್ಯಧಾಮದಿಂದ 2 ಹಾಗೂ ಮತ್ತ್ತಿಗೋಡಿನಿಂದ…

View More ಇಂದಿನಿಂದ ಆನೆ ಸೆರೆ ಕಾರ್ಯ ಆರಂಭ

ಯುವಕನನ್ನು ಅಟ್ಟಾಡಿಸಿಕೊಂಡು ಬಂದ ಸಲಗ

ಆನೆ ಕಂಡು ಚರಂಡಿಗೆ ಬೈಕ್ ಸಮೇತ ಬಿದ್ದು ಗಾಯ ಶನಿವಾರಸಂತೆ: ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ಬೆಳಗ್ಗೆ ಕೊಡ್ಲಿಪೇಟೆ ಸಮಿಪದ ಕೆಳಕೊಡ್ಲಿ ಗ್ರಾಮದಲ್ಲಿ ನಡೆದಿದೆ. ಕೆಳಕೊಡ್ಲಿ ಗ್ರಾಮದ…

View More ಯುವಕನನ್ನು ಅಟ್ಟಾಡಿಸಿಕೊಂಡು ಬಂದ ಸಲಗ

ಆನೆಗಳನ್ನು ಕಾಡಿಗಟ್ಟಲು ಹರಸಾಹಸ

ತಲಕಾಡು: ಇಲ್ಲಿಗೆ ಸಮೀಪದ ಕೂರೂಬಾಳನಹುಂಡಿ ಗ್ರಾಮದ ಕಬ್ಬಿನ ಗದ್ದೆಗೆ ಬುಧವಾರ ಬೆಳಗ್ಗೆ ಕಾಡಾನೆಗಳ ಹಿಂಡು ನುಗ್ಗಿದ್ದು, ಇವುಗಳನ್ನು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹರಸಾಹಸಪಟ್ಟರು. ಮಳವಳ್ಳಿ ತಾಲೂಕು ಮುತ್ತತ್ತಿ ಕಾಡಿನಿಂದ ಬಿ.ಜಿ.ಪುರ…

View More ಆನೆಗಳನ್ನು ಕಾಡಿಗಟ್ಟಲು ಹರಸಾಹಸ