ಮೈತ್ರಿ ಬಿಟ್ಟು ಚುನಾವಣೆಗೆ ಹೋಗುವುದೇ ಸೂಕ್ತ

ಶಿವಮೊಗ್ಗ: ಕೆಲವರಿಗೆ ಅಧಿಕಾರ ದಾಹದಿಂದ ಮೈತ್ರಿ ಸರ್ಕಾರ ಉಳಿಸಿಕೊಳ್ಳುವುದೇ ದೊಡ್ಡ ಚಿಂತೆಯಾಗಿದೆ. ವೈಯಕ್ತಿಕವಾಗಿ ಮೈತ್ರಿ ಸರ್ಕಾರದ ಅವಶ್ಯಕತೆ ಇಲ್ಲ. ಮೈತ್ರಿ ಬಿಟ್ಟು ಚುನಾವಣೆಗೆ ಹೋದರೆ ಕಾಂಗ್ರೆಸ್​ಗೆ ಒಳಿತಾಗಲಿದೆ ಎಂದು ಮಾಜಿ ಶಾಸಕರ ಸಂಘದ ರಾಜ್ಯಾಧ್ಯಕ್ಷ…

View More ಮೈತ್ರಿ ಬಿಟ್ಟು ಚುನಾವಣೆಗೆ ಹೋಗುವುದೇ ಸೂಕ್ತ

ಕಾಂಗ್ರೆಸ್ ಸೋಲಿನ ಪರಾಮರ್ಶೆ: ಸಚಿವ ಯು.ಟಿ.ಖಾದರ್

ವಿಜಯವಾಣಿ ಸುದ್ದಿಜಾಲ ಮಂಗಳೂರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಸರ್ವ ಪ್ರಯತ್ನ ನಡೆಸಿದ್ದರೂ ಅನಿರೀಕ್ಷಿತ ಫಲಿತಾಂಶ ಬಂದಿದೆ. ಸೋಲು ಅಂತಿಮವಲ್ಲ. ಈ ಬಗ್ಗೆ ಜಿಲ್ಲೆ, ಕ್ಷೇತ್ರ ಮತ್ತು ಬ್ಲಾಕ್…

View More ಕಾಂಗ್ರೆಸ್ ಸೋಲಿನ ಪರಾಮರ್ಶೆ: ಸಚಿವ ಯು.ಟಿ.ಖಾದರ್

ಹಿರೇಕೆರೂರ ಕೈ ಪಾಳಯದಲ್ಲಿ ಭಾರಿ ಸಂಚಲನ!

ಹಾವೇರಿ: ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ ಕಮಲದತ್ತ ಚಿತ್ತ ಹರಿಸಿರುವ ಗುಲ್ಲು ಜಿಲ್ಲಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದಂತೆ, ಕೈ ಪಾಳಯದಲ್ಲಿ ಪರ, ವಿರೋಧದ ಚರ್ಚೆ ಆರಂಭಗೊಂಡಿವೆ. ಬಿ.ಸಿ. ಪಾಟೀಲರ ಸ್ವಕ್ಷೇತ್ರ ಹಿರೇಕೆರೂರಿನಲ್ಲಿ ಬ್ಲಾಕ್…

View More ಹಿರೇಕೆರೂರ ಕೈ ಪಾಳಯದಲ್ಲಿ ಭಾರಿ ಸಂಚಲನ!

ಬಿಜೆಪಿ ಅಭ್ಯರ್ಥಿಗಳಲ್ಲಿ ಹೊಸ ಸಂಚಲನ

ಪರಶುರಾಮ ಭಾಸಗಿ ವಿಜಯಪುರ: ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಜಿಲ್ಲೆ ಹಾಗೂ ಸ್ಥಳೀಯ ಸಂಸ್ಥೆಗಳ ರಾಜಕೀಯ ಅಂಗಳದಲ್ಲಿ ಹೊಸ ಸಂಚಲನ ಶುರುವಾಗಿದೆ ! ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪರಾಜಿತಗೊಂಡ ಹಾಗೂ ಪ್ರಸ್ತುತ…

View More ಬಿಜೆಪಿ ಅಭ್ಯರ್ಥಿಗಳಲ್ಲಿ ಹೊಸ ಸಂಚಲನ

ಉಡುಪಿ ಕಾಂಗ್ರೆಸ್ ಅಸ್ತಿತ್ವ ಧಕ್ಕೆ ಭೀತಿ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸೋಲಿನ ಬಗ್ಗೆ ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಮೈತ್ರಿಯಿಂದಾಗಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಸ್ಥಳೀಯ ನಾಯಕರು ಅಸಮಾಧಾನ…

View More ಉಡುಪಿ ಕಾಂಗ್ರೆಸ್ ಅಸ್ತಿತ್ವ ಧಕ್ಕೆ ಭೀತಿ

ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಸತ್ವ ಪರೀಕ್ಷೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ಒಂದೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಈಗ ಸತ್ವ ಪರೀಕ್ಷೆ ಎದುರಾಗಿದೆ. 1983ರ ಬಳಿಕ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಏಳುಬೀಳಿನ ಹಾದಿಯಲ್ಲಿ ಸಾಗಿತ್ತು. ಆದರೆ ಈ ಬಾರಿಯ ಎರಡು…

View More ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಸತ್ವ ಪರೀಕ್ಷೆ

ಷಾ ಸವಾಲು ಗೆದ್ದ ಕರಾವಳಿಯ ಬಿಜೆಪಿ ಶಾಸಕರು

ವಿಜಯವಾಣಿ ಸುದ್ದಿಜಾಲ ಮಂಗಳೂರು ತನ್ನ ಕ್ಷೇತ್ರದಲ್ಲಿ ಲೀಡ್ ಕಾಯ್ದುಕೊಳ್ಳಲು ವಿಫಲರಾದ ಸಚಿವ ಖಾದರ್ ಬಿಜೆಪಿ ಶಾಸಕರು ತಮ್ಮ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯ ಲೀಡ್ ಕಾಯ್ದುಕೊಳ್ಳಲೇ ಬೇಕು.. ಇದು ಬಿಜೆಪಿ ಶಾಸಕರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ…

View More ಷಾ ಸವಾಲು ಗೆದ್ದ ಕರಾವಳಿಯ ಬಿಜೆಪಿ ಶಾಸಕರು

48 ವಾರ್ಡ್‌ಗಳಲ್ಲಿ ಬಿಜೆಪಿಗೆ ಲೀಡ್

ಪಿ.ಬಿ.ಹರೀಶ್ ರೈ ಮಂಗಳೂರು ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳ ಪೈಕಿ 48 ವಾರ್ಡ್‌ಗಳಲ್ಲಿ ಬಿಜೆಪಿ ಮೇಲುಗೈ. ಅಲ್ಪಸಂಖ್ಯಾತರು ನಿರ್ಣಾಯಕ ಮತದಾರರಾಗಿರುವ ಕೆಲವು ವಾರ್ಡ್‌ಗಳಲ್ಲೂ ಬಿಜೆಪಿಗೆ ಮುನ್ನಡೆ. ಮುಂದಿನ ಒಂದೆರಡು ತಿಂಗಳಲ್ಲಿ ಮನಪಾ ಚುನಾವಣೆ…

View More 48 ವಾರ್ಡ್‌ಗಳಲ್ಲಿ ಬಿಜೆಪಿಗೆ ಲೀಡ್

ಕಾಂಗ್ರೆಸ್ ಕಚೇರಿಗೆ ಬೀಗ!

ಹಾವೇರಿ: ಲೋಕಸಭೆ ಚುನಾವಣೆ ಮಹಾಸಮರದಲ್ಲಿ ಮೋದಿ ಅಲೆ ಎದುರು ಹೀನಾಯ ಸೋಲು ಕಂಡಿರುವ ಕೈ ಪಾಳಯದಲ್ಲೀಗ ನೀರವ ಮೌನ ಆವರಿಸಿದೆ. ಚುನಾವಣೆ ಸಮಯದಲ್ಲಿ ಸದಾ ಕಾರ್ಯಕರ್ತರು, ಮುಖಂಡರಿಂದ ತುಂಬಿ ತುಳುಕುತ್ತಿದ್ದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ…

View More ಕಾಂಗ್ರೆಸ್ ಕಚೇರಿಗೆ ಬೀಗ!

ಗುಂಪುಗಾರಿಕೆಯಿಂದ ಹಸ್ತವ್ಯಸ್ತ!

ಹುಬ್ಬಳ್ಳಿ:ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಸೋಲಿನ ಬಳಿಕ ಪಕ್ಷದಲ್ಲಿನ ಒಡಕು, ಕಚ್ಚಾಟ ಬಹಿರಂಗಗೊಂಡಿದೆ. ಕೈ ಪಾಳೆಯದಲ್ಲಿ ಗುಂಪುಗಾರಿಕೆ ಹೊಸತೇನಲ್ಲ. ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದು ಇಲ್ಲಿ ಸಾಮಾನ್ಯ. ಇಂಥ ದುರ್ಗಣದಿಂದ…

View More ಗುಂಪುಗಾರಿಕೆಯಿಂದ ಹಸ್ತವ್ಯಸ್ತ!