11ರಲ್ಲಿ ಕೈ, 4ರಲ್ಲಿ ಜಾ. ದಳ ಸ್ಪರ್ಧೆ

ಸಿದ್ದಾಪುರ: ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್- ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದೆ. ಕಾಂಗ್ರೆಸ್ 11 ಸ್ಥಾನ ಹಾಗೂ ಜೆಡಿಎಸ್ 4ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ನಾಮಪತ್ರ ಸಲ್ಲಿಸಲು ಮೇ 16 ಕೊನೇ ದಿನವಾಗಿದೆ.…

View More 11ರಲ್ಲಿ ಕೈ, 4ರಲ್ಲಿ ಜಾ. ದಳ ಸ್ಪರ್ಧೆ

ಬಿಸಿಲೂರಲ್ಲಿ ತಗ್ಗಿದ ಮತದಾನದ ಕಾವು

ವಿಜಯಪುರ: ಮತದಾನ ಬಹಿಷ್ಕಾರ, ಮತಯಂತ್ರಗಳ ದೋಷ, ಮತಪಟ್ಟಿಯಿಂದ ಕೈ ಬಿಟ್ಟು ಹೋದ ಹೆಸರುಗಳು, ತಡವಾಗಿ ಆರಂಭಗೊಂಡ ಮತದಾನ ಪ್ರಕ್ರಿಯೆ ನಡುವೆಯೂ ಜಿಲ್ಲಾದ್ಯಂತ ಶಾಂತಿಯುತ ಮತದಾನ ನಡೆದಿದೆ. ಲೋಕಸಭೆ ಚುನಾವಣೆ ಹಿನ್ನೆಲೆ ಮಂಗಳವಾರ ಜಿಲ್ಲೆ ಎಂಟು…

View More ಬಿಸಿಲೂರಲ್ಲಿ ತಗ್ಗಿದ ಮತದಾನದ ಕಾವು

ನಿಮ್ಮ ಮನೆ ಮಗಳಿಗೆ ಅರಿಶಿಣ ಕುಂಕುಮದ ಜತೆಗೆ ಮತ ಕೊಡಿ

ತೇರದಾಳ: ಪ್ರಧಾನಿ ನರೇಂದ್ರ ಮೋದಿಯವರೇ ನಮ್ಮ ನೇಕಾರರಿಗೆ ಮೂರು ಸಾವಿರ ಪೆನ್ಶನ್ ಬೇಡ, ಮೊದಲು ಜಿಎಸ್‌ಟಿ ತೆಗೆದು ಹಾಕುವ ಕೆಲಸ ಮಾಡಿ ಎಂದು ಮೈತ್ರಿಕೂಟದ ಅಭ್ಯರ್ಥಿ ವೀಣಾ ಕಾಶಪ್ಪನವರ ಮೋದಿಗೆ ತಿರುಗೇಟು ನೀಡಿದರು. ಪಟ್ಟಣದ…

View More ನಿಮ್ಮ ಮನೆ ಮಗಳಿಗೆ ಅರಿಶಿಣ ಕುಂಕುಮದ ಜತೆಗೆ ಮತ ಕೊಡಿ

ರೈಲ್ವೆ, ವಿಮಾನ, ಶಿಕ್ಷಣ ವ್ಯವಸ್ಥೆ ಮಾಡಿದ್ದು ಯಾರು?

ಧಾರವಾಡ:ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷಗಳ ಅಭ್ಯರ್ಥಿ ವಿನಯ ಕುಲಕರ್ಣಿ, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬುಧವಾರ ಪ್ರಚಾರ ನಡೆಸಿದರು. ತಡಸ ಗ್ರಾಮದ ಬಹಿರಂಗ ಸಭೆಯಲ್ಲಿ ಮಾತನಾಡಿದ ವಿನಯ, 3 ಬಾರಿ…

View More ರೈಲ್ವೆ, ವಿಮಾನ, ಶಿಕ್ಷಣ ವ್ಯವಸ್ಥೆ ಮಾಡಿದ್ದು ಯಾರು?

ಪತ್ನಿ ಪರ ಶಾಸಕರ ಮತಯಾಚನೆ

ಚಡಚಣ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ಸುನೀತಾ ಚವಾಣ್ ಪರ ಅವರ ಪತಿ ಶಾಸಕ ಡಾ.ದೇವಾನಂದ ಚವಾಣ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಪಾದಯಾತ್ರೆ ನಡೆಸಿ ಮತಯಾಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಶಕದಿಂದ…

View More ಪತ್ನಿ ಪರ ಶಾಸಕರ ಮತಯಾಚನೆ

ರಾಮ ಮಂದಿರ ಕೈ ಬಿಟ್ಟ ಬಿಜೆಪಿ

ಧಾರವಾಡ:ರೈತರು, ಯುವಕರು, ಬಡವರು ಹಾಗೂ ಎಲ್ಲ ಸಮಾಜದ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವ ವಿನಯ ಕುಲಕರ್ಣಿ ಅನುಭವ ಮಂಟಪದ ಪರಿಕಲ್ಪನೆಯಂತೆ ಕೆಲಸ ಮಾಡುತ್ತಾರೆ. ಅವರನ್ನು ಗೆಲ್ಲಿಸಬೇಕು ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಅವರು…

View More ರಾಮ ಮಂದಿರ ಕೈ ಬಿಟ್ಟ ಬಿಜೆಪಿ

ಮೈತ್ರಿ ಪಡೆಯ ಭರ್ಜರಿ ಶಕ್ತಿ ಪ್ರದರ್ಶನ

ವಿಜಯಪುರ: ‘ಲೇಟಾದರೂ ಲೇಟೆಸ್ಟ್ ಆಗಿತ್ತು’ ಎಂಬ ಮಾತಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಾಳಯದ ಶಕ್ತಿ ಪ್ರದರ್ಶನ ಪುಷ್ಠಿ ನೀಡಿತು ! ಲೋಕಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಅಂತಿಮ ದಿನದಂದು ಅಪಾರ ಕಾರ್ಯಕರ್ತರನ್ನು ಸೇರಿಸುವ ಮೂಲಕ ದೋಸ್ತಿ…

View More ಮೈತ್ರಿ ಪಡೆಯ ಭರ್ಜರಿ ಶಕ್ತಿ ಪ್ರದರ್ಶನ

ವೀಣಾ ಕಾಶಪ್ಪನವರ ಭರ್ಜರಿ ಪ್ರಚಾರ

ಬಾಗಲಕೋಟೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ, ಮಾಜಿ ಶಾಸಕ ಎಚ್.ವೈ. ಮೇಟಿ ಗುರುವಾರ ನಗರದ ನಂದಿಕೇಶ್ವರ, ಜ್ಯೋತಿ ಕಾಲನಿಯಲ್ಲಿ ಮತಯಾಚಿಸಿದರು. ಕಾರ್ಯಕರ್ತರು ಅಕ್ಕಾ, ಅಣ್ಣಾ…

View More ವೀಣಾ ಕಾಶಪ್ಪನವರ ಭರ್ಜರಿ ಪ್ರಚಾರ

ಚೌಕಿದಾರ್ ಸ್ಟಿಕ್ಕರ್ ವಾರ್!

ಉಡುಪಿ: ಲೋಕಸಭಾ ಚುನಾವಣೆ ಕಣ ರಂಗೇರುತ್ತಿದ್ದು, ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ಆರೋಪ, ಪ್ರತ್ಯಾರೋಪ ಭಾಷಣಗಳು ಜೋರಾಗಿ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಡುವೆ ಪ್ರಚಾರ ಹಿನ್ನೆಲೆಯಲ್ಲಿ ಕಾರ್ಯಕರ್ತರ ನಡುವೆ ಚೌಕಿದಾರ್ ಸ್ಟಿಕ್ಕರ್…

View More ಚೌಕಿದಾರ್ ಸ್ಟಿಕ್ಕರ್ ವಾರ್!

ಮೀನುಗಾರರ ನಾಪತ್ತೆಗೆ ನೌಕಾಪಡೆ ಕಾರಣ: ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ

ಉಡುಪಿ: ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಭಾರತೀಯ ನೌಕಾಪಡೆಯೇ ಕಾರಣ. ನೌಕಾಪಡೆಯ ಹಡಗು ಬೋಟ್‌ಗೆ ಅಪಘಾತ ಮಾಡಿದ್ದು, ಇದನ್ನು ಮುಚ್ಚಿಟ್ಟು ನೌಕಾಸೇನೆ ಹುಡುಕುವ ನಾಟಕ ಮಾಡಿದೆ. ಚುನಾವಣೆ ಮುಗಿಯುವವರೆಗೆ ಸತ್ಯ ಮರೆಮಾಚುವ ಪ್ರಯತ್ನ ನಡೆಯುತ್ತಿದೆ…

View More ಮೀನುಗಾರರ ನಾಪತ್ತೆಗೆ ನೌಕಾಪಡೆ ಕಾರಣ: ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ