ಆಪರೇಷನ್​ ಭಂಗ: ಮುಂಬೈ ತೊರೆದು ಬೆಂಗಳೂರಿಗೆ ಬಂದ ಶಾಸಕರು

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಉಮೇದಿನಲ್ಲಿ ಮುಂಬೈ ಸೇರಿದ್ದ ಕಾಂಗ್ರೆಸ್​ನ ನಾಲ್ವರು ಅತೃಪ್ತ ಶಾಸಕರ ತಂಡದ ನಾಯಕ ರಮೇಶ್ ಜಾರಕಿಹೊಳಿ ಮತ್ತು ಬಿಜೆಪಿಯಿಂದ ಬಂಧಿಯಾಗಿದ್ದರು ಎನ್ನಲಾದ ಕೆ.ಆರ್​ ಪೇಟೆ ಶಾಸಕ ನಾರಾಯಣಗೌಡ ಅವರು…

View More ಆಪರೇಷನ್​ ಭಂಗ: ಮುಂಬೈ ತೊರೆದು ಬೆಂಗಳೂರಿಗೆ ಬಂದ ಶಾಸಕರು

ಈಗಲ್ಟನ್ ರೆಸಾರ್ಟ್​ನಲ್ಲಿ ಮಧ್ಯಾಹ್ನ 3 ಕ್ಕೆ ಕಾಂಗ್ರೆಸ್​ ಸಭೆ, ಸಿದ್ದರಾಮಯ್ಯ ಸಾರಥ್ಯ

ಬೆಂಗಳೂರು: ಈಗಲ್ಟನ್​ ರೆಸಾರ್ಟ್​ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್​ ಸಭೆ ಕರೆಯಲಾಗಿದ್ದು, ಎಲ್ಲಾ ಶಾಸಕರಿಗೂ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಂಡರ್​ಲಾ…

View More ಈಗಲ್ಟನ್ ರೆಸಾರ್ಟ್​ನಲ್ಲಿ ಮಧ್ಯಾಹ್ನ 3 ಕ್ಕೆ ಕಾಂಗ್ರೆಸ್​ ಸಭೆ, ಸಿದ್ದರಾಮಯ್ಯ ಸಾರಥ್ಯ

ಗೈರಾಗಿರುವ ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ, ಮರಳಿ ಬರಲಿದ್ದಾರೆ: ಎಚ್​ಡಿಕೆ

ಕೋಲ್ಕತಾ: ಕಾಂಗ್ರೆಸ್​ನ ನಾಲ್ವರು ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಗೈರಾದ ಕುರಿತು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಗೈರಾದವರು ಮರಳಿ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ…

View More ಗೈರಾಗಿರುವ ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ, ಮರಳಿ ಬರಲಿದ್ದಾರೆ: ಎಚ್​ಡಿಕೆ

ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ಗೆ ಶಿಫ್ಟ್‌ ಆಗಿದ್ದನ್ನು ಸ್ವಾಗತಿಸುತ್ತೇನೆ: ಬಿಎಸ್‌ವೈ

ಬೆಂಗಳೂರು: ಆಡಳಿತ ಪಕ್ಷದವರಾಗಿ ತಮ್ಮ ಶಾಸಕರು ಕೈ ಬಿಟ್ಟು ಹೋಗುತ್ತಾರೆ ಎಂದು ಈಗ ರೆಸಾರ್ಟ್‌ಗೆ ಹೋಗುತ್ತಿದ್ದಾರೆ. ಅದಕ್ಕೆ ನನ್ನ ಅಭ್ಯಂತರ ಇಲ್ಲ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಅದನ್ನು ನಾನು ಸ್ವಾಗತ ಮಾಡುತ್ತೇನೆ ಎಂದು…

View More ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ಗೆ ಶಿಫ್ಟ್‌ ಆಗಿದ್ದನ್ನು ಸ್ವಾಗತಿಸುತ್ತೇನೆ: ಬಿಎಸ್‌ವೈ

ಆಪರೇಷನ್​ ಕಮಲಕ್ಕೆ ಒಳಗಾಗಿ ಕಷ್ಟ ಅನುಭವಿಸಬೇಡಿ: ಅಸ್ನೋಟಿಕರ್​ ಹೀಗೆ ಹೇಳಿದ್ದೇಕೆ?

ಕಾರವಾರ: ಆಪರೇಷನ್​ ಕಮಲಕ್ಕೆ ಒಳಗಾಗಿ ಕಷ್ಟ ಅನುಭಿವಿಸುವುದು ಬೇಡ. ಯಾರೂ ಆಪರೇಷನ್​ ಕಮಲಕ್ಕೆ ಒಳಗಾಗಬೇಡಿ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್​ ಮನವಿ ಮಾಡಿದ್ದಾರೆ. ಮಾಧ್ಯಮಗಳ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದ ಅಸ್ನೋಟಿಕರ್​ ಕಾಂಗ್ರೆಸ್​ನ…

View More ಆಪರೇಷನ್​ ಕಮಲಕ್ಕೆ ಒಳಗಾಗಿ ಕಷ್ಟ ಅನುಭವಿಸಬೇಡಿ: ಅಸ್ನೋಟಿಕರ್​ ಹೀಗೆ ಹೇಳಿದ್ದೇಕೆ?

ಆಪರೇಷನ್​ ಕಮಲದ ಬಗ್ಗೆ ನಮಗೆ ಏನೂ ಆತಂಕವಿಲ್ಲ: ಪರಮೇಶ್ವರ್​

ಬೆಂಗಳೂರು: ಬಿಜೆಪಿಯ ಆಪರೇಷನ್​ ಕಮಲದ ಬಗ್ಗೆ ನಮಗೆ ಯಾವುದೇ ಆತಂಕವಿಲ್ಲ. ನಮ್ಮ ಸರ್ಕಾರ ಸ್ಥಿರವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಭರವಸೆ ವ್ಯಕ್ತಪಡಿಸಿದ್ದಾರೆ. ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಕಾಂಗ್ರೆಸ್​ ಸಚಿವರ…

View More ಆಪರೇಷನ್​ ಕಮಲದ ಬಗ್ಗೆ ನಮಗೆ ಏನೂ ಆತಂಕವಿಲ್ಲ: ಪರಮೇಶ್ವರ್​

ಆಪರೇಷನ್​ ಕಮಲ ಆತಂಕ: ಕೈ ಸಚಿವರ ಸಭೆ ಕರೆದ ಡಿಸಿಎಂ ಪರಮೇಶ್ವರ್​

ಬೆಂಗಳೂರು: ಮೈತ್ರಿ ಸರ್ಕಾರ ಪತನಗೊಳಿಸಲು ಬಿಜೆಪಿ ಆಪರೇಷನ್​ ಕಮಲ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​ ಅವರು ಇಂದು ಕಾಂಗ್ರೆಸ್​ ಸಚಿವರ ತುರ್ತು ಸಭೆ ಕರೆದಿದ್ದಾರೆ. ನಗರದ ಖಾಸಗಿ ಹೋಟೆಲ್​ನಲ್ಲಿ ಉಪಾಹಾರ…

View More ಆಪರೇಷನ್​ ಕಮಲ ಆತಂಕ: ಕೈ ಸಚಿವರ ಸಭೆ ಕರೆದ ಡಿಸಿಎಂ ಪರಮೇಶ್ವರ್​

ಸಂಪುಟಕ್ಕೆ ಸೇರಲು ಆಂತರಿಕ ಹೋರಾಟ

ಬೆಂಗಳೂರು: ಬೆಳಗಾವಿ ಅಧಿವೇಶನದೊಳಗೆ ಸಂಪುಟ ವಿಸ್ತರಣೆ ಆಗೇ ಬಿಡುತ್ತದೆ ಎಂದು ನಂಬಿಕೊಳ್ಳದ ಸಚಿವಾಕಾಂಕ್ಷಿ ಕಾಂಗ್ರೆಸ್ ಶಾಸಕರ ಒಂದು ಗುಂಪು ಪರ್ಯಾಯ ಮಾರ್ಗಗಳತ್ತ ಚಿತ್ತ ಹರಿಸಿದೆ. ನಾಲ್ಕು ದಿನಗಳ ಹಿಂದಷ್ಟೇ ಸಭೆ ಸೇರಿದ್ದ ಏಳು ಶಾಸಕರು…

View More ಸಂಪುಟಕ್ಕೆ ಸೇರಲು ಆಂತರಿಕ ಹೋರಾಟ

ಬೆಳಗಾವಿ ಅಧಿವೇಶನಕ್ಕೆ ಕೈ ಶಾಸಕರು ಬಂಕ್?

ಬೆಂಗಳೂರು: ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕ ಮಾಡಲು ಮೀನಮೇಷ ಎಣಿಸುತ್ತಿರುವ ಪಕ್ಷದ ನಾಯಕರಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್​ನ ಹದಿನಾರಕ್ಕೂ ಹೆಚ್ಚು ಶಾಸಕರು ಸಜ್ಜಾಗಿದ್ದು, ಡಿ.10ರಿಂದ ಆರಂಭವಾಗುವ ಬೆಳಗಾವಿ ಅಧಿವೇಶ ನಕ್ಕೆ ಸಾಮೂಹಿಕ ಗೈರಾಗಲು ನಿರ್ಧರಿಸಿದ್ದಾರೆ…

View More ಬೆಳಗಾವಿ ಅಧಿವೇಶನಕ್ಕೆ ಕೈ ಶಾಸಕರು ಬಂಕ್?

ಉಪಸಮರ: ಪ್ರಚಾರಕ್ಕೆ ಕಾಂಗ್ರೆಸ್​ನ ಕಿರಿಯ ನಾಯಕರ ನಿರುತ್ಸಾಹ

ಬೆಂಗಳೂರು: ಮೂರು ಲೋಕಸಭೆ ಮತ್ತು 2 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕರು ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ. ಆದರೆ ಪಕ್ಷದ ಕಿರಿಯ ನಾಯಕರು ಪ್ರಚಾರಕ್ಕೆ ಉತ್ಸಾಹ ತೋರುತ್ತಿಲ್ಲ ಎಂಬುದು ಬಯಲಾಗಿದೆ. ಹಿರಿಯ…

View More ಉಪಸಮರ: ಪ್ರಚಾರಕ್ಕೆ ಕಾಂಗ್ರೆಸ್​ನ ಕಿರಿಯ ನಾಯಕರ ನಿರುತ್ಸಾಹ