ಮಂಡ್ಯ ಕಾಂಗ್ರೆಸ್​ ನಾಯಕ ಆತ್ಮಾನಂದ ಮನೆ ಮೇಲೆ ಐಟಿ ದಾಳಿ: ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿಎಂ

ಮಂಡ್ಯ: ಇತ್ತೀಚೆಗಷ್ಟೇ ಸಚಿವರಾದ ರೇವಣ್ಣ, ಸಿ.ಎಸ್​.ಪುಟ್ಟರಾಜು ಅವರ ಆಪ್ತರ ಮನೆ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಇಂದು ಮಂಡ್ಯದ ಕಾಂಗ್ರೆಸ್​ ಹಿರಿಯ ನಾಯಕ ಎಂ.ಎಸ್​.ಆತ್ಮಾನಂದ ಅವರ ಮನೆ ಮೇಲೆ ದಾಳಿ ನಡೆಸಿ ದಾಖಲೆ…

View More ಮಂಡ್ಯ ಕಾಂಗ್ರೆಸ್​ ನಾಯಕ ಆತ್ಮಾನಂದ ಮನೆ ಮೇಲೆ ಐಟಿ ದಾಳಿ: ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿಎಂ

ಧೀಮಂತ ನಾಯಕ ಜಾಫರ್ ಷರೀಫ್ ಅಂತ್ಯಕ್ರಿಯೆ

ಬೆಂಗಳೂರು: ಹಿರಿಯ ಕಾಂಗ್ರೆಸಿಗ, ಮಾಜಿ ಕೇಂದ್ರ ಸಚಿವರಾದ ಸಿ.ಕೆ. ಜಾಫರ್ ಷರೀಫ್​ ( 85 ) ಅಂತ್ಯಕ್ರಿಯೆ ಜಯಮಹಲ್​ ಖುದ್ದುಸ್ ಸಾಹೇಬ್​ನಲ್ಲಿ ಸೋಮವಾರ ಮಧ್ಯಾಹ್ನ ನಡೆಯಿತು. ಮುಸ್ಲಿಂ ಸಮುದಾಯದ ಮುಖಂಡರು, ಕಾಂಗ್ರೆಸ್ ಪ್ರತಿನಿಧಿಗಳು, ಷರೀಫ್​…

View More ಧೀಮಂತ ನಾಯಕ ಜಾಫರ್ ಷರೀಫ್ ಅಂತ್ಯಕ್ರಿಯೆ

ಮಾಜಿ ರೈಲ್ವೆ ಸಚಿವ ಜಾಫರ್ ಷರೀಫ್‌ ಅಂತ್ಯಕ್ರಿಯೆಗೆ ಸಿದ್ಧತೆ

ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ (85) ಭಾನುವಾರ ಮಧ್ಯಾಹ್ನ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ಖುದ್ದುಸ್ ಸಾಬ್ ಖಬರಸ್ತಾನ್​ನಲ್ಲಿ ನೆರವೇರಲಿದೆ. ಬೆಂಗಳೂರಿನ ಮಿಲ್ಲರ್ ರಸ್ತೆಯಲ್ಲಿರುವ ಖಬರಸ್ತಾನ್​ನಲ್ಲಿ ಮುಸ್ಲಿಂ…

View More ಮಾಜಿ ರೈಲ್ವೆ ಸಚಿವ ಜಾಫರ್ ಷರೀಫ್‌ ಅಂತ್ಯಕ್ರಿಯೆಗೆ ಸಿದ್ಧತೆ

ಪ್ರಾಂಶುಪಾಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕೈ ನಾಯಕನ ಪುತ್ರ

ಕಲಬುರಗಿ: ಕೈ ನಾಯಕನ ಪುತ್ರನೊಬ್ಬ ಪ್ರಾಂಶುಪಾಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕಲಬುರಗಿ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಜಗದೇವಯ್ಯ ಗುತ್ತೆದಾರ್ ಪುತ್ರ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ರಾಜೇಶ್ ಖಾಸಗಿ…

View More ಪ್ರಾಂಶುಪಾಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕೈ ನಾಯಕನ ಪುತ್ರ

ಚಿದು ಆರೋಪಿ ನಂ.1

ನವದೆಹಲಿ: ಭ್ರಷ್ಟಾಚಾರ ಹಾಗೂ ಹಣಕಾಸು ಅಕ್ರಮ ವಹಿವಾಟು ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ವಿರುದ್ಧದ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿದೆ. ಏರ್​ಸೆಲ್-ಮ್ಯಾಕ್ಸಿಸ್ ಪ್ರಕರಣ ದಲ್ಲಿ ಹೆಚ್ಚುವರಿ…

View More ಚಿದು ಆರೋಪಿ ನಂ.1

ವಿಧಾನಸಭೆಯಲ್ಲಿ 80 ಸೀಟು ಗೆದ್ದಿದ್ದರೂ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೇವೆ : ಚಲುವರಾಯಸ್ವಾಮಿ

ಮಂಡ್ಯ: ವಿಧಾನಸಭಾ ಚುನಾವಣೆಯಲ್ಲಿ ಎಂಬತ್ತು ಸೀಟು ಗೆದ್ದಿದ್ದರೂ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟಿದ್ದೇವೆ. ಜೆಡಿಎಸ್​ನವರಿಗೆ ಹೇಗೆ ನಡೆದುಕೊಳ್ಳಬೇಕೆಂಬುದು ಗೊತ್ತಿಲ್ಲ. ಕಾಂಗ್ರೆಸ್ ಬಿಟ್ಟು ಕೊಟ್ಟಿರುವ ಸಿಎಂ ಹುದ್ದೆಯನ್ನು ಹೇಗೆ ನಡೆಸುತ್ತಿದ್ದಾರೆ ಎಂದು ಜನರೇ ನೋಡುತ್ತಿದ್ದಾರೆ ಎಂದು ಕಾಂಗ್ರೆಸ್​…

View More ವಿಧಾನಸಭೆಯಲ್ಲಿ 80 ಸೀಟು ಗೆದ್ದಿದ್ದರೂ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೇವೆ : ಚಲುವರಾಯಸ್ವಾಮಿ

ರಾಹುಲ್​ಗಾಗಿ ಸುಭದ್ರ ವಿಮಾನ ಖರೀದಿಸಲು ಮನೆ ಮಾರಲು ಮುಂದಾದ ಕಾಂಗ್ರೆಸ್​ ನಾಯಕ

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರ ರಕ್ಷಣೆಗಾಗಿ ‘ಸುರಕ್ಷಿತ ವಿಮಾನ’ವನ್ನು ಕೊಳ್ಳಲು ಮಧ್ಯಪ್ರದೇಶದ ಕಾಂಗ್ರೆಸ್​ ನಾಯಕನೊಬ್ಬ ತಮ್ಮ ಸ್ವಂತ ಮನೆ ಹಾಗೂ ಅಂಗಡಿ ಮಾರಾಟ ಮಾಡಲು ನ್ಯೂಸ್​ ಪೇಪರ್​ ಜಾಹಿರಾತು ನೀಡಿದ್ದಾರೆ. ಕಳೆದ…

View More ರಾಹುಲ್​ಗಾಗಿ ಸುಭದ್ರ ವಿಮಾನ ಖರೀದಿಸಲು ಮನೆ ಮಾರಲು ಮುಂದಾದ ಕಾಂಗ್ರೆಸ್​ ನಾಯಕ

ಬಿಜೆಪಿ ದುರಾಡಳಿತಕ್ಕೆ ಕೊನೆಗಾಣಿಸೆಂದು ಶಿವನಿಗೆ ಪತ್ರ ಬರೆದ ಕಾಂಗ್ರೆಸ್​ ನಾಯಕ

ಭೋಪಾಲ್: ಮುಂಬರುವ ಚುನಾವಣೆಯಲ್ಲಿ ಬಿಜೆಪಿ ದುರಾಡಳಿತಕ್ಕೆ ಕೊನೆಗಾಣಿಸಲು ಮಧ್ಯಪ್ರದೇಶದ ಜನರಿಗೆ ಆಶೀರ್ವಾದ ಮಾಡೆಂದು ಕಾಂಗ್ರೆಸ್​ ಮುಖ್ಯಸ್ಥ ಕಮಲ್​ ನಾಥ್​ ಶಿವನಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಮಾಧ್ಯಮಗಳಿಗೆ ಪತ್ರ ಬಿಡುಗಡೆ ಮಾಡಿರುವ ಕಮಲ್​ ನಾಥ್​,…

View More ಬಿಜೆಪಿ ದುರಾಡಳಿತಕ್ಕೆ ಕೊನೆಗಾಣಿಸೆಂದು ಶಿವನಿಗೆ ಪತ್ರ ಬರೆದ ಕಾಂಗ್ರೆಸ್​ ನಾಯಕ