ನಿಖಿಲ್​ ಬೆಂಬಲಕ್ಕೆ ಕೈ ಮುಖಂಡರ ಹಿಂದೇಟು: ಭಿನ್ನಮತ ಶಮನಕ್ಕೆ ಸಭೆ ಕರೆದ ಸಿದ್ದರಾಮಯ್ಯ

ಬೆಂಗಳೂರು: ಮಂಡ್ಯದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿಯನ್ನು ಬೆಂಬಲಿಸಲು ಕೆಲವು ಕೈ ಮುಖಂಡರು ನಿರಾಕರಿಸಿದ ಹಿನ್ನೆಲೆಯಲ್ಲಿ, ಭಿನ್ನಮತ ಶಮನಗೊಳಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಕಾಂಗ್ರೆಸ್​ ಮುಖಂಡರ ಸಭೆ ಕರೆದಿದ್ದಾರೆ.…

View More ನಿಖಿಲ್​ ಬೆಂಬಲಕ್ಕೆ ಕೈ ಮುಖಂಡರ ಹಿಂದೇಟು: ಭಿನ್ನಮತ ಶಮನಕ್ಕೆ ಸಭೆ ಕರೆದ ಸಿದ್ದರಾಮಯ್ಯ

ಎಚ್​ಡಿಕೆಯನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ‘ಕೈ’ ನಾಯಕರ ಸಂಚು: ವಿಜಯೇಂದ್ರ

ತುಮಕೂರು: ಎಚ್​.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್​ನ ಮೂವರು ಹಿರಿಯ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ…

View More ಎಚ್​ಡಿಕೆಯನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ‘ಕೈ’ ನಾಯಕರ ಸಂಚು: ವಿಜಯೇಂದ್ರ

ಹಾವಿನ ಹೆಡೆಯ ಆಕಾರದ ಕೈಬೆರಳು

ಬೆಳಗಾವಿ: ಇಲ್ಲೊಬ್ಬರ ಹಸ್ತದ ಎರಡು ಬೆರಳುಗಳು ಪರಸ್ಪರ ಜೋಡಣೆಯಾಗಿದ್ದಲ್ಲದೆ ಹಾವಿನ ಹೆಡೆಯ ಆಕಾರ ಪಡೆದುಕೊಂಡಿವೆ. ಕೆಲ ದಶಕಗಳ ಹಿಂದೆ ಹಾವನ್ನು ಕೊಂದ ಪಾಪಪ್ರಜ್ಞೆ ಈ ಕುಟುಂಬವನ್ನು ಕಾಡುತ್ತಿದ್ದು, ಈ ಬೆಳವಣಿಗೆ ಕುತೂಹಲ ಮೂಡಿಸಿದೆ. ತಾಲೂಕಿನ…

View More ಹಾವಿನ ಹೆಡೆಯ ಆಕಾರದ ಕೈಬೆರಳು

ಸಂಪುಟ ಸಂದೇಹ!

ಬೆಂಗಳೂರು: ಬೆಳಗಾವಿ ಅಧಿವೇಶನದೊಳಗೆ ಸಂಪುಟ ವಿಸ್ತರಣೆ ಆಗಲಿದೆ ಎಂಬ ಕಾಂಗ್ರೆಸ್ ನಾಯಕರ ಪುನರುಚ್ಚಾರ ಬಹುತೇಕ ಸಚಿವಾಕಾಂಕ್ಷಿಗಳ ಓಲೈಕೆಗಷ್ಟೇ ಸೀಮಿತವಾಗುವ ಸಾಧ್ಯತೆ ದಟ್ಟವಾಗಿದೆ. ಡಿ.10ರೊಳಗೆ ಸಂಪುಟ ವಿಸ್ತರಣೆ ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್…

View More ಸಂಪುಟ ಸಂದೇಹ!

ರಾಜಸ್ಥಾನ ಕಾಂಗ್ರೆಸ್‌ನಿಂದ 28 ಮಂದಿ ಬಂಡಾಯ ಅಭ್ಯರ್ಥಿಗಳ ಉಚ್ಚಾಟನೆ

ಜೈಪುರ: ರಾಜಸ್ಥಾನದಲ್ಲಿ ನಡೆದ ಬೆಳವಣಿಗೆಯಲ್ಲಿ ಒಂಬತ್ತು ಶಾಸಕರು ಮತ್ತು ಮಾಜಿ ಕೇಂದ್ರ ಸಚಿವರು ಸೇರಿ 28 ಕಾಂಗ್ರೆಸ್‌ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಪಕ್ಷದಿಂದ ಟಿಕೆಟ್‌ ನೀಡಿದ್ದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಕಾಂಗ್ರೆಸ್‌…

View More ರಾಜಸ್ಥಾನ ಕಾಂಗ್ರೆಸ್‌ನಿಂದ 28 ಮಂದಿ ಬಂಡಾಯ ಅಭ್ಯರ್ಥಿಗಳ ಉಚ್ಚಾಟನೆ

ನನ್ನ ಹೆಸರು ಕೇಳಿದ್ರೆ ಕಾಂಗ್ರೆಸ್​ ನಾಯಕರು ನಡುಗುತ್ತಾರೆ: ಶ್ರೀರಾಮುಲು

ಕೊಪ್ಪಳ: ಶ್ರೀರಾಮುಲು ಎಂಬ ವ್ಯಕ್ತಿ ಬಿಜೆಪಿಯಲ್ಲಿ ಶಕ್ತಿಶಾಲಿಯಾಗಿ ಬೆಳೆದಿದ್ದಾನೆ. ನನ್ನ ಹೆಸರು ಕೇಳಿದ್ರೆ ಕಾಂಗ್ರೆಸ್​ ನಾಯಕರು ನಡುಗುತ್ತಾರೆ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿಕೊಂಡಿದ್ದಾರೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ…

View More ನನ್ನ ಹೆಸರು ಕೇಳಿದ್ರೆ ಕಾಂಗ್ರೆಸ್​ ನಾಯಕರು ನಡುಗುತ್ತಾರೆ: ಶ್ರೀರಾಮುಲು

ಉದ್ಧಟತನದ ಹೇಳಿಕೆ ನೀಡ್ತಿದ್ರೆ ನಾಲಿಗೆ ಸುಡಬೇಕಾಗುತ್ತೆ: ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಉದ್ಧಟತನದ ಹೇಳಿಕೆಗಳನ್ನು ನೀಡಿದರೆ ಅವರ ನಾಲಿಗೆಯನ್ನು ಸುಡಬೇಕಾಗುತ್ತೆ ಎಂದು ವಿಜಯಪುರ ಸಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಕಿಡಿ ಕಾರಿದ್ದಾರೆ.…

View More ಉದ್ಧಟತನದ ಹೇಳಿಕೆ ನೀಡ್ತಿದ್ರೆ ನಾಲಿಗೆ ಸುಡಬೇಕಾಗುತ್ತೆ: ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ

ಕಾಂಗ್ರೆಸ್​ನಲ್ಲೀಗ ಪ್ರೆಷರ್ ಕುಕ್ಕರ್

<< ಸಂಪುಟ ಸೇರಲು ವೀರಾವೇಶ, ಸ್ಥಾನ ತಪ್ಪಿಸಲು ಹರಸಾಹಸ >> ಬೆಂಗಳೂರು: ಭಿನ್ನಮತದ ಬೆಂಕಿಯನ್ನು ವರಿಷ್ಠರು ತಣ್ಣೀರೆರಚಿ ನಂದಿಸಿದ ಬಳಿಕ ಬೂದಿ ಮುಚ್ಚಿದ ಕೆಂಡದಂತಿದ್ದ ಕಾಂಗ್ರೆಸ್​ನೊಳಗಿನ ತುಮುಲ ಮತ್ತೆ ಕೈ ಸುಡಲಾರಂಭಿಸಿದೆ. ಸರ್ಕಾರದ ಮೇಲಿನ…

View More ಕಾಂಗ್ರೆಸ್​ನಲ್ಲೀಗ ಪ್ರೆಷರ್ ಕುಕ್ಕರ್

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಸತೀಶ್​ ಜಾರಕಿಹೊಳಿ

ಬೆಂಗಳೂರು: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನಾನು ಈಗಾಗಲೇ ನಾಯಕನಾಗಿ ಬೆಳೆದಿದ್ದೇನೆ. ಸಚಿವನಾಗಿಯೇ ಕೆಲಸ ಮಾಡಬೆಕು ಎಂಬುದು ತಪ್ಪು ಕಲ್ಪನೆ ಎಂದು ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು…

View More ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಸತೀಶ್​ ಜಾರಕಿಹೊಳಿ

ರಾಜ್ಯ ಕಾಂಗ್ರೆಸ್​​​​ ಅತೃಪ್ತರ ಬಂಡಾಯ ದೆಹಲಿಗೆ ಶಿಫ್ಟ್

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಿರುವ ಕಾಂಗ್ರೆಸ್​ ಶಾಸಕರ ಅತೃಪ್ತಿಯನ್ನು ಶಮನ ಗೊಳಿಸಲು ಕಾಂಗ್ರೆಸ್​ ನಾಯಕರು ದೆಹಲಿಗೆ ತೆರಳಿದ್ದಾರೆ. ಇಂದು ಕೈ ಹೈಕಾಂಡ್​ ಜತೆ ಚರ್ಚಿಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸುವ ಸಾಧ್ಯತೆ ಇದೆ. ಮಾಜಿ…

View More ರಾಜ್ಯ ಕಾಂಗ್ರೆಸ್​​​​ ಅತೃಪ್ತರ ಬಂಡಾಯ ದೆಹಲಿಗೆ ಶಿಫ್ಟ್