ಡಿ.22ಕ್ಕೆ ಸಂಪುಟ ವಿಸ್ತರಣೆ, ನಿಗಮ ಮಂಡಳಿಗೆ ನೇಮಕ: ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನ

ಬೆಂಗಳೂರು: ಇದೇ ತಿಂಗಳ 22 ರಂದು ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಅಂದೇ ನಿಗಮ ಮಂಡಳಿಗಳಿಗೂ ನೇಮಕ ಮಾಡಲಾಗುವುದು ಎಂದು ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಚಿವ…

View More ಡಿ.22ಕ್ಕೆ ಸಂಪುಟ ವಿಸ್ತರಣೆ, ನಿಗಮ ಮಂಡಳಿಗೆ ನೇಮಕ: ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನ

ಲತಾ ಮೇಯರ್, ಚನ್ನಬಸಪ್ಪ ಉಪಮೇಯರ್

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರದ ಗದ್ದುಗೆಯೇರಿದ್ದು, ನೂತನ ಮೇಯರ್ ಆಗಿ ಲತಾ ಗಣೇಶ್ ಹಾಗೂ ಉಪಮೇಯರ್ ಆಗಿ ಎಸ್.ಎನ್.ಚನ್ನಬಸಪ್ಪ 14 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ…

View More ಲತಾ ಮೇಯರ್, ಚನ್ನಬಸಪ್ಪ ಉಪಮೇಯರ್

ಉಪ ಚುನಾವಣೆ ಫಲಿತಾಂಶದ ನಂತರ ಸರ್ಕಾರ ಕೆಡವುತ್ತೀವಿ ಎಂದಿದ್ದ ಬಿಜೆಪಿ ನಾಯಕರು ಈಗೆಲ್ಲಿ? ಬಳ್ಳಾರಿಯಲ್ಲಿ ಡಿಕೆಶಿ

ಬಳ್ಳಾರಿ: ಯಡಿಯೂರಪ್ಪನವರ ಆದಿಯಾಗಿ ಬಿಜೆಪಿ ನಾಯಕರೆಲ್ಲರೂ ಉಪ ಚುನಾವಣೆ ಫಲಿತಾಂಶದ ನಂತರ ಹೊಸ ಸರ್ಕಾರ ಮಾಡುತ್ತೇವೆ ಎಂದಿದ್ದರು. ಫಲಿತಾಂಶದ ನಂತರ ಶ್ರೀರಾಮುಲು ಅಣ್ಣ ಅವರು “ಶಾಂತ ಸಂಸತ್​ಗೆ, ಡಿಕೆಶಿ ಜೈಲಿಗೆ,” ಅಂದಿದ್ದರು. ಆದರೆ, ಫಲಿತಾಂಶ…

View More ಉಪ ಚುನಾವಣೆ ಫಲಿತಾಂಶದ ನಂತರ ಸರ್ಕಾರ ಕೆಡವುತ್ತೀವಿ ಎಂದಿದ್ದ ಬಿಜೆಪಿ ನಾಯಕರು ಈಗೆಲ್ಲಿ? ಬಳ್ಳಾರಿಯಲ್ಲಿ ಡಿಕೆಶಿ

ವಿರೋಧದ ನಡುವೆಯೇ ಟಿಪ್ಪು ಜಯಂತಿ

– ವಿಜಯವಾಣಿ ಸುದ್ದಿಜಾಲ ಮಂಗಳೂರು ಬಿಜೆಪಿ, ಹಿಂದು ಸಂಘಟನೆಗಳ ತೀವ್ರ ವಿರೋಧ ಹಿನ್ನೆಲೆಯಲ್ಲಿ ಈ ವರ್ಷವೂ ಟಿಪ್ಪು ಜಯಂತಿ ಕಾರ್ಯಕ್ರಮ ಸಭಾಂಗಣಕ್ಕೆ ಸೀಮಿತವಾಯಿತು. ಕಾಂಗ್ರೆಸ್-ಜೆಡಿಎಸ್‌ನ ಪ್ರಮುಖ ಜನಪ್ರತಿನಿಧಿಗಳೇ ಗೈರಾಗುವುದರೊಂದಿಗೆ ಬಹುತೇಕ ಕಾರ್ಯಕ್ರಮ ಸಪ್ಪೆಯಾಗಿ ಮುಗಿಯಿತು.…

View More ವಿರೋಧದ ನಡುವೆಯೇ ಟಿಪ್ಪು ಜಯಂತಿ

ಮೋದಿ ಕನಸು ಭಗ್ನ ಮಾಡುವತ್ತ ರಾಜ್ಯ ಬಿಜೆಪಿ?

|ರಮೇಶ ದೊಡ್ಡಪುರ ಬೆಂಗಳೂರು: ಶಿಸ್ತಿನ ಸಂಘಟನೆ ಎನ್ನುತ್ತಲೇ ಶಿಸ್ತು ಹಾಗೂ ಸಂಘಟನೆಯ ಎಲ್ಲ ವ್ಯಾಖ್ಯೆಗಳನ್ನು ಸುಳ್ಳಾಗಿಸಿ ವಿಘಟನೆಯಾಗುವ ರಾಜ್ಯ ಬಿಜೆಪಿ ಕಾರಣದಿಂದಾಗಿ, 22ಕ್ಕೂ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲುವ ಮೋದಿ ಕನಸಿಗೆ ಕಂಟಕ ಎದುರಾಗಿದೆ.…

View More ಮೋದಿ ಕನಸು ಭಗ್ನ ಮಾಡುವತ್ತ ರಾಜ್ಯ ಬಿಜೆಪಿ?

ಶ್ರೀರಾಮುಲು ಅವರೇನು ಕನ್ನಡ ಪಂಡಿತರಲ್ಲ ಬಿಡಿ: ಸಿ.ಟಿ. ರವಿ

ಬಳ್ಳಾರಿ: ಬಳ್ಳಾರಿ ಉಪಚುನಾವಣೆಯೂ ಅಧಿಕಾರದ ಮದ ಹಾಗೂ ಸ್ವಾಭಿಮಾನದ ನಡುವೆ ನಡೆಯುತ್ತಿದೆ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ. ಗಣಿನಾಡಿನ ಹೊಸಪೇಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಮತ್ತು…

View More ಶ್ರೀರಾಮುಲು ಅವರೇನು ಕನ್ನಡ ಪಂಡಿತರಲ್ಲ ಬಿಡಿ: ಸಿ.ಟಿ. ರವಿ

ಅಧಿಕಾರಕ್ಕಾಗಿ ಪಾಲಿಟ್ರಿಕ್ಸ್

<< ಬಿಜೆಪಿ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಘಟಬಂಧನ್ >> ಬೆಂಗಳೂರು: ಅಧಿಕಾರದ ಕಾರಣಕ್ಕಾಗಿ ಪರಸ್ಪರ ದೂಷಿಸಿಕೊಂಡು 12 ವರ್ಷದ ಹಿಂದೆ ಬೇರ್ಪಟ್ಟಿದ್ದ ಗುರು-ಶಿಷ್ಯರಾದ ದೇವೇಗೌಡ ಮತ್ತು ಸಿದ್ದರಾಮಯ್ಯ ಮತ್ತದೇ ಅಧಿಕಾರದ ಕಾರಣಕ್ಕಾಗಿ ಪರಸ್ಪರ ಕೈಜೋಡಿಸಿದ್ದಾರೆ; ಒಗ್ಗಟ್ಟಿನ…

View More ಅಧಿಕಾರಕ್ಕಾಗಿ ಪಾಲಿಟ್ರಿಕ್ಸ್

ಲೋಕಸಭೆ ಚುನಾವಣೆಗೆ ಮೈತ್ರಿ ಸಂದೇಶ ಸಾರಲು ಕಾಂಗ್ರೆಸ್-ಜೆಡಿಎಸ್ ಒಗ್ಗೂಡಿವೆ

ಬೆಂಗಳೂರು: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಮತ್ತು ರಾಜ್ಯದಲ್ಲಿ ಉಪ ಚುನಾವಣೆ ಗೆದ್ದು ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ರಾಷ್ಟ್ರಕ್ಕೆ ಮೈತ್ರಿ ಸಂದೇಶ ನೀಡುವ ಸಲುವಾಗಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಒಟ್ಟುಗೂಡಿವೆ ಎಂದು ಎರಡೂ…

View More ಲೋಕಸಭೆ ಚುನಾವಣೆಗೆ ಮೈತ್ರಿ ಸಂದೇಶ ಸಾರಲು ಕಾಂಗ್ರೆಸ್-ಜೆಡಿಎಸ್ ಒಗ್ಗೂಡಿವೆ

ಟಿಕೆಟ್ ಕಸಿವಿಸಿ, ತಲೆಬಿಸಿ

ಬೆಂಗಳೂರು: ಇಷ್ಟವಿಲ್ಲದಿದ್ದರೂ ಕಷ್ಟ ಹೊರಿಸಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಮಂಗಳವಾರವೂ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಪ್ರತಿಪಕ್ಷ ಬಿಜೆಪಿಗೆ ರಾಮನಗರ, ಮಂಡ್ಯ ಜಿಲ್ಲೆಯದ್ದೇ ಚಿಂತೆ…

View More ಟಿಕೆಟ್ ಕಸಿವಿಸಿ, ತಲೆಬಿಸಿ

ರಾಮನಗರ, ಮಂಡ್ಯ ಜೆಡಿಎಸ್​ಗೆ, ಮೂರು ಕಾಂಗ್ರೆಸ್​ಗೆ; ಜಂಟಿ ಪ್ರಚಾರದ ಮೂಲಕ ದೇಶಕ್ಕೆ ಸಂದೇಶ

ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಯಾವ ಕ್ಷೇತ್ರವನ್ನು ಯಾವ ಪಕ್ಷ ಹಂಚಿಕೊಳ್ಳಬೇಕು ಎಂಬುದರ ಕುರಿತಾಗಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವೆ ಉಂಟಾಗಿದ್ದ ಗೊಂದಲ ಕೊನೆಗೂ…

View More ರಾಮನಗರ, ಮಂಡ್ಯ ಜೆಡಿಎಸ್​ಗೆ, ಮೂರು ಕಾಂಗ್ರೆಸ್​ಗೆ; ಜಂಟಿ ಪ್ರಚಾರದ ಮೂಲಕ ದೇಶಕ್ಕೆ ಸಂದೇಶ