ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್​​ನಲ್ಲಿ ವಿಲೀನಗೊಳಿಸಿ ಮಂತ್ರಿ ಸ್ಥಾನ ಪಡೆದ ಶಾಸಕರ ಆರ್​​. ಶಂಕರ್​​​​

ಬೆಂಗಳೂರು: ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ (ಕೆಪಿಜೆಪಿ) ಏಕೈಕ ಶಾಸಕ ಆರ್​. ಶಂಕರ್​​​​​​​ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್​ನೊಂದಿಗೆ ವಿಲೀನಗೊಳಿಸುವ ಮೂಲಕ ಮಂತ್ರಿ ಸ್ಥಾನ ಪಡೆದುಕೊಂಡಿದ್ದಾರೆ. 13 ತಿಂಗಳ ನಂತರ 2ನೇ ಬಾರಿ ಮೈತ್ರಿ…

View More ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್​​ನಲ್ಲಿ ವಿಲೀನಗೊಳಿಸಿ ಮಂತ್ರಿ ಸ್ಥಾನ ಪಡೆದ ಶಾಸಕರ ಆರ್​​. ಶಂಕರ್​​​​

ಶಿಕಾರಿಪುರದಲ್ಲಿ ಬಿಜೆಪಿ ಸೋಲು, ನೆಲಮಂಗಲ ಜೆಡಿಎಸ್ ವಶ

ಬೆಂಗಳೂರು: ಶಿವಮೊಗ್ಗ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 7 ನಗರ ಸ್ಥಳೀಯ ಸಂಸ್ಥೆಗಳ 140 ವಾರ್ಡ್​ಗಳ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಬಿಜೆಪಿ ಮತ್ತು ಜೆಡಿಎಸ್​ಗೆ ಹಿನ್ನಡೆಯಾಗಿದೆ. ಎರಡು ಜಿಲ್ಲೆಗಳ 1 ನಗರಸಭೆ,…

View More ಶಿಕಾರಿಪುರದಲ್ಲಿ ಬಿಜೆಪಿ ಸೋಲು, ನೆಲಮಂಗಲ ಜೆಡಿಎಸ್ ವಶ

ಯಾವುದೇ ಕಾರಣಕ್ಕೂ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎಂದು ಮಾಜಿ ಸಂಸದ ಕೆ.ಎಚ್​​​​ ಮುನಿಯಪ್ಪ ಹೇಳಿದ್ದೇಕೆ?

ಕೋಲಾರ: ನಾನು ಗೆದ್ದರೂ, ಸೋತರೂ ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗಲ್ಲ ಎಂದು ಮಾಜಿ ಸಂಸದ ಕೆ.ಎಚ್​​. ಮುನಿಯಪ್ಪ ತಿಳಿಸಿದ್ದಾರೆ. ಗುರುವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೂತನ ಸಂಸದರಾಗಿ ಆಯ್ಕೆಯಾಗಿರುವ…

View More ಯಾವುದೇ ಕಾರಣಕ್ಕೂ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎಂದು ಮಾಜಿ ಸಂಸದ ಕೆ.ಎಚ್​​​​ ಮುನಿಯಪ್ಪ ಹೇಳಿದ್ದೇಕೆ?

ಅಮೇಠಿಯಲ್ಲಿ ರಾಜಕೀಯ ದ್ವೇಷ ಪ್ರೇರಿತ ದಾಳಿ: ನೂತನ ಸಂಸದೆ ಸ್ಮೃತಿ ಇರಾನಿ ಬೆಂಬಲಿಗನ ಹತ್ಯೆ

ಅಮೇಠಿ: ಲೋಕಸಭೆ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿ ಬೆಂಬಲಿಗರ ಗುಂಪು ನೂತನ ಸಂಸದೆ ಸ್ಮೃತಿ ಇರಾನಿ ಬೆಂಬಲಿಗನನ್ನು ಕೊಲೆ ಮಾಡಿ, ಪರಾರಿಯಾಗಿದೆ. ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್​ ಹತ್ಯೆಯಾದವರು. ಶನಿವಾರ ತಡರಾತ್ರಿ ಗುಂಡಿಟ್ಟು…

View More ಅಮೇಠಿಯಲ್ಲಿ ರಾಜಕೀಯ ದ್ವೇಷ ಪ್ರೇರಿತ ದಾಳಿ: ನೂತನ ಸಂಸದೆ ಸ್ಮೃತಿ ಇರಾನಿ ಬೆಂಬಲಿಗನ ಹತ್ಯೆ

ಕಾಂಗ್ರೆಸ್ಸಿಗೆ ಉತ್ತರ ನೀಡದ ಪ್ರಿಯಾಂಕಾ ಅಸ್ತ್ರ?: ಪೂರ್ವಾಂಚಲದಲ್ಲಿ ಮೇಲ್ನೋಟಕ್ಕೆ ಕಾಣದ ಕಾಂಗ್ರೆಸ್ ಬಲವರ್ಧನೆ

| ರಾಘವ ಶರ್ಮ ನಿಡ್ಲೆ ನವದೆಹಲಿ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪೂರ್ವ ಉತ್ತರ ಪ್ರದೇಶದ ಉಸ್ತುವಾರಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ನೇಮಕಗೊಂಡಿದ್ದರು. ಮಾನಸಿಕವಾಗಿ ಕುಸಿದುಹೋಗಿದ್ದ ಕೈ ಕಾರ್ಯಕರ್ತ ಪಡೆಯನ್ನು ಪ್ರಿಯಾಂಕಾ…

View More ಕಾಂಗ್ರೆಸ್ಸಿಗೆ ಉತ್ತರ ನೀಡದ ಪ್ರಿಯಾಂಕಾ ಅಸ್ತ್ರ?: ಪೂರ್ವಾಂಚಲದಲ್ಲಿ ಮೇಲ್ನೋಟಕ್ಕೆ ಕಾಣದ ಕಾಂಗ್ರೆಸ್ ಬಲವರ್ಧನೆ

37 ಸ್ಥಾನ ಗೆದ್ದು ಸಿಎಂ ಆಗಿ 80 ಸ್ಥಾನ ಗೆದ್ದವರಿಗೆ ಸೂಚನೆ ಕೊಡುತ್ತಾರೆ: ಚಲುವರಾಯಸ್ವಾಮಿ ಆಕ್ರೋಶ

ಮಂಡ್ಯ: ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಬದಲಿಸಿ ನಾಳೆ ಬೆಳಗ್ಗೆಯೇ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿ ಎಂದು ಯಾವ ಶಾಸಕ ಅಥವಾ ಮುಖಂಡರೂ ಹೇಳಿಲ್ಲ. ಅವರು ಸಿದ್ದರಾಮಯ್ಯ ಅವರು ಸಿಎಂ ಆಗಲಿ ಎಂದು ಮಾತ್ರ…

View More 37 ಸ್ಥಾನ ಗೆದ್ದು ಸಿಎಂ ಆಗಿ 80 ಸ್ಥಾನ ಗೆದ್ದವರಿಗೆ ಸೂಚನೆ ಕೊಡುತ್ತಾರೆ: ಚಲುವರಾಯಸ್ವಾಮಿ ಆಕ್ರೋಶ

ಚುನಾವಣಾ ಕಣದಲ್ಲಿ ಸದ್ದು ಮಾಡದ ದೆಹಲಿ ಮಾಲಿನ್ಯ: ವಿಷಯ ಪ್ರಸ್ತಾಪಿಸಲು ಪಕ್ಷಗಳಿಗೆ ಭಯ

| ರಾಘವ ಶರ್ಮನಿಡ್ಲೆ ನವದೆಹಲಿ ‘ಐದು ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ರಾಷ್ಟ್ರದ ರಾಜಧಾನಿ ದೆಹಲಿಗೆ ಬಂದೆ. ಆದರೆ ವಾಯು ಮತ್ತು ಜಲ ಮಾಲಿನ್ಯದಿಂದಾಗಿ ದೆಹಲಿ ಯಾವಾಗ ಬಿಡುತ್ತೇನೋ ಎಂದನಿಸತೊಡಗಿದೆ. ಕರೋಲ್​ಬಾಗ್​ನಿಂದ ನೋಯ್ಡಾವರೆಗೆ ನಾನು…

View More ಚುನಾವಣಾ ಕಣದಲ್ಲಿ ಸದ್ದು ಮಾಡದ ದೆಹಲಿ ಮಾಲಿನ್ಯ: ವಿಷಯ ಪ್ರಸ್ತಾಪಿಸಲು ಪಕ್ಷಗಳಿಗೆ ಭಯ

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಜೊತೆ ಕಾಂಗ್ರೆಸ್​​ ನಾಯಕರ ಔತಣ ಕೂಟ

ಬೆಂಗಳೂರು: ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​​ ಅವರು ಕಾಂಗ್ರೆಸ್ ಅಸಮಾಧಾನಿತ ನಾಯಕರ ಜತೆ ಔತಣಕೂಟದಲ್ಲಿ ಭಾಗವಹಿಸಿ ಚರ್ಚೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ನಗರದ ಏಟ್ರಿಯಾ ಹೋಟೆಲ್​​ನಲ್ಲಿ ಮಂಗಳವಾರ ರಾತ್ರಿ ಈ…

View More ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಜೊತೆ ಕಾಂಗ್ರೆಸ್​​ ನಾಯಕರ ಔತಣ ಕೂಟ

2.5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ, ಕುಮಾರಸ್ವಾಮಿ ಅಭಿವೃದ್ಧಿಕಾರ್ಯ ಕೈ ಹಿಡಿಯಲಿದೆ: ಪ್ರಜ್ವಲ್​​ ರೇವಣ್ಣ

ಹಾಸನ: ಕಾರ್ಯಕರ್ತರು ಹಾಗೂ ಮುಖಂಡರ ವರದಿ ಪ್ರಕಾರ 2.5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಜ್ವಲ್​​ ರೇವಣ್ಣ…

View More 2.5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ, ಕುಮಾರಸ್ವಾಮಿ ಅಭಿವೃದ್ಧಿಕಾರ್ಯ ಕೈ ಹಿಡಿಯಲಿದೆ: ಪ್ರಜ್ವಲ್​​ ರೇವಣ್ಣ

ಚಿನ್ನದ ಸ್ಫೂನ್​ ಹಿಡಿದು ಬಂದವರು ಟೀ ಮಾತ್ರ ಸೇವಿಸಬಲ್ಲರೇ ಹೊರತು ತಯಾರಿಸಲಾರರು: ರಾಹುಲ್​ ವಿರುದ್ಧ ಮೋದಿ ಮಾತಿನ ಬಾಣ

ಸಿಲ್ಚಾರ್​​​​(ಅಸ್ಸಾಂ): ರಾಹುಲ್​​ ಗಾಂಧಿ ಅವರು ಶ್ರೀಮಂತ ಕುಟುಂಬದಿಂದ ರಾಜಕೀಯಕ್ಕೆ ಆಗಮಿಸಿದ ವ್ಯಕ್ತಿ. ಅವರು ಶ್ರೀಮಂತ ಕಾಂಗ್ರೆಸ್​​​ ನಾಯಕರನ್ನು ಬೆಂಬಲಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್​​​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗುರುವಾರ ಸಿಲ್ಚಾರ್​ನಲ್ಲಿ…

View More ಚಿನ್ನದ ಸ್ಫೂನ್​ ಹಿಡಿದು ಬಂದವರು ಟೀ ಮಾತ್ರ ಸೇವಿಸಬಲ್ಲರೇ ಹೊರತು ತಯಾರಿಸಲಾರರು: ರಾಹುಲ್​ ವಿರುದ್ಧ ಮೋದಿ ಮಾತಿನ ಬಾಣ