Davanagere Lecture Program Kasapa

ದಾವಣಗೆರೆ ಉಪನ್ಯಾಸ ಕಾರ್ಯಕ್ರಮ

ದಾವಣಗೆರೆ: ಆಧುನಿಕತೆಯ ಭರಾಟೆಯಲ್ಲಿ ಮೌಲ್ಯಗಳು ಕುಸಿತವಾಗುತ್ತಿವೆ. ಇಂಥ ಸಂದರ್ಭದಲ್ಲಿ ಜೀವನ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಿಕೊಡಬೇಕಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ ಕುರ್ಕಿ ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಎಆರ್‌ಎಂ…

View More ದಾವಣಗೆರೆ ಉಪನ್ಯಾಸ ಕಾರ್ಯಕ್ರಮ

ಕಡಬಿ: ಸಮ್ಮೇಳನಾಧ್ಯಕ್ಷರಾಗಿ ಡಾ.ಎಸ್.ಎಸ್.ಅಂಗಡಿ ಆಯ್ಕೆ

ಕಡಬಿ: ಸವದತ್ತಿ ತಾಲೂಕಿನ ಯರಝರ್ವಿ ಗ್ರಾಮದಲ್ಲಿ ನಡೆಯಲಿರುವ 6ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ.ಎಸ್.ಎಸ್.ಅಂಗಡಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಯರಝರ್ವಿ ಗ್ರಾಮದಲ್ಲಿ ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 6ನೇ ಕನ್ನಡ ಸಾಹಿತ್ಯ…

View More ಕಡಬಿ: ಸಮ್ಮೇಳನಾಧ್ಯಕ್ಷರಾಗಿ ಡಾ.ಎಸ್.ಎಸ್.ಅಂಗಡಿ ಆಯ್ಕೆ

24ರಂದು ಹುಕ್ಕೇರಿಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ

ಹುಕ್ಕೇರಿ: ಹುಕ್ಕೇರಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ.24ರಂದು ನಿಡಸೋಸಿಯ ಸಿದ್ದಸಂಸ್ಥಾನ ಮಠದ ಆವರಣದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ ದೇಶಪಾಂಡೆ ತಿಳಿಸಿದ್ದಾರೆ. ಗುರುವಾರ ಪಟ್ಟಣದ ಮಹಾವೀರ…

View More 24ರಂದು ಹುಕ್ಕೇರಿಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ

ನಾಡಿನ ಅಖಂಡತೆಗೆ ಕಸಾಪ ಶ್ರಮಿಸಲಿ

ವಿಜಯಪುರ: ಕನ್ನಡ ನಾಡಿನ ಅಖಂಡತ್ವಕ್ಕಾಗಿ ಕಸಾಪ ಶ್ರಮಿಸಲಿ ಎಂದು ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಹೇಳಿದರು. ಜಿಲ್ಲೆಯ ತಾಳಿಕೋಟೆ ಪಟ್ಟಣದ ಖಾಸ್ಗತ ಶಿವಯೋಗಿಗಳ ಪ್ರಧಾನ ವೇದಿಕೆಯಲ್ಲಿ ಸೋಮವಾರ ನಡೆದ ಜಿಲ್ಲಾ 16ನೇ ಕನ್ನಡ ಸಾಹಿತ್ಯ…

View More ನಾಡಿನ ಅಖಂಡತೆಗೆ ಕಸಾಪ ಶ್ರಮಿಸಲಿ

ಜನರ ಸಹಕಾರ ಜವಾಬ್ದಾರಿ ಹೆಚ್ಚಿಸಿದೆ

ವಿಜಯವಾಣಿ ಸುದ್ದಿಜಾಲ ಯಾದಗಿರಿ ನಗರದಲ್ಲಿ ಕಳೆದ ತಿಂಗಳು ನಡೆದ 4ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದ್ದು, ಜಿಲ್ಲೆಯ ಜನರ ಹಾಗೂ ಸಾಹಿತ್ಯಾಭಿಮಾನಿಗಳ ಸಹಕಾರ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕಸಾಪ…

View More ಜನರ ಸಹಕಾರ ಜವಾಬ್ದಾರಿ ಹೆಚ್ಚಿಸಿದೆ

ಕನ್ನಡ ಉಳಿವಿಗೆ ಗರ್ಜಿಸಿದ ಸಿಂಹಧ್ವನಿಯ ಸಿಂಧೂರ

ಎಸ್.ಎಸ್. ಈಶ್ವರಪ್ಪಗೋಳ ಮಹಾಲಿಂಗಪುರ:ಅವಿಭಜಿತ ವಿಜಯಪುರ ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ಕೃಷಿ ಪ್ರಧಾನ ಕುಟುಂಬದಲ್ಲಿ ಶಿವಪ್ಪ, ತಾಯಿ ಬಾಳವ್ವ ದಂಪತಿ ಉದರದಲ್ಲಿ 1931 ಡಿಸೆಂಬರ್ 31 ರಂದು ಮಲ್ಲಪ್ಪ ಸಿಂಧೂರ ಜನಿಸಿದರು. ಹುಟ್ಟೂರಿನಲ್ಲಿ…

View More ಕನ್ನಡ ಉಳಿವಿಗೆ ಗರ್ಜಿಸಿದ ಸಿಂಹಧ್ವನಿಯ ಸಿಂಧೂರ

ಸ್ಥಳೀಯ ಸಮಸ್ಯೆಗಳಿಗೆ ಸಮ್ಮೇಳನ ಧ್ವನಿಯಾಗಲಿ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿಡಿಸೆಂಬರ್ 24, 25ರಂದು ನಗರದಲ್ಲಿ ನಡೆಯಲಿರುವ 4ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಶುರುವಾಗಿದ್ದು, ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಭರದ ಸಿದ್ಧತೆ ನಡೆದಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್…

View More ಸ್ಥಳೀಯ ಸಮಸ್ಯೆಗಳಿಗೆ ಸಮ್ಮೇಳನ ಧ್ವನಿಯಾಗಲಿ

ಕವಿತೆಗಳಲ್ಲಿ ಮೂಡಿಬಂದ ಅಂಬಿ ವ್ಯಕ್ತಿತ್ವ

ಬಾಣಾವರ: ಗ್ರಾಮೀಣ ಯುವಜನರು ಹಾಗೂ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅರಿವು ಮೂಡಿಸುವುದರಿಂದ ಬರವಣಿಗೆ ಆಸಕ್ತಿಯನ್ನು ಪ್ರೆರೇಪಿಸಿದಂತಾಗುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಮೂರ್ತಿ ಹೇಳಿದರು. ಇಲ್ಲಿನ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕಸಾಪ…

View More ಕವಿತೆಗಳಲ್ಲಿ ಮೂಡಿಬಂದ ಅಂಬಿ ವ್ಯಕ್ತಿತ್ವ

ನುಡಿಜಾತ್ರೆಗೆ ಭರದ ಸಿದ್ಧತೆ

ಯಾದಗಿರಿ: 4ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭಗೊಂಡಿದ್ದು, ಸಮ್ಮೇಳನ ಯಶಸ್ಸಿಗೆ ಸರ್ವ ರೀತಿಯಿಂದ ಸಿದ್ಧತೆ ಆರಂಭಗೊಂಡಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ತಿಳಿಸಿದರು. ನಗರದ ಹಿಂದಿ ಪ್ರಚಾರಸಭಾ ಆವರಣದಲ್ಲಿ ಬುಧುವಾರ…

View More ನುಡಿಜಾತ್ರೆಗೆ ಭರದ ಸಿದ್ಧತೆ

ನಿರ್ಣಯ ಜಾರಿಗೆ ಒತ್ತಡ ಹಾಕಿ

ಬಾಗಲಕೋಟೆ: ಆಯಾ ಪ್ರದೇಶದ ಜನರ, ನಾಡಿನ ಹಿತದೃಷ್ಟಿ ಯಿಂದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಳ್ಳುವ ಎಲ್ಲ ನಿರ್ಣಯಗಳ ಈಡೇರಿಕೆಗೆ ಸರ್ಕಾರದ ಮೇಲೆ ಕಸಾಪ ಒತ್ತಡ ಹೇರಬೇಕು ಎಂದು ಕಮತಗಿ-ಕೋಟೆಕಲ್ ಹೊಳೆ ಹುಚ್ಚೇಶ್ವರ…

View More ನಿರ್ಣಯ ಜಾರಿಗೆ ಒತ್ತಡ ಹಾಕಿ