ತಿಪ್ಪೆ ಗುಂಡಿಯಾಗಿದೆ ಮಿನಿ ವಿಧಾನಸೌಧ!

ರಾಣೆಬೆನ್ನೂರ: ಒಂದೆಡೆ ಕಸದ ರಾಶಿ, ಮತ್ತೊಂದೆಡೆ ಹಂದಿಗಳ ಕಾಟ. ಗೋಡೆಗಳೇ ಮೂತ್ರ ವಿಸರ್ಜನೆ ಸ್ಥಳಗಳು. ಎಲ್ಲೆಂದರಲ್ಲಿ ಗುಡ್ಡೆ ಹಾಕಿರುವ ಕಸದ ರಾಶಿ…! ಇದು ಯಾವುದೇ ಬಡಾವಣೆಯಲ್ಲಿ ಕಂಡುಬರುವ ದೃಶ್ಯವಲ್ಲ. ಬದಲಾಗಿ ನಗರದ ಮಿನಿ ವಿಧಾನಸೌಧದಲ್ಲಿ…

View More ತಿಪ್ಪೆ ಗುಂಡಿಯಾಗಿದೆ ಮಿನಿ ವಿಧಾನಸೌಧ!

ಕೊಕ್ಕರ್ಣೆ ಪರಿಸರದಲ್ಲಿ ತ್ಯಾಜ್ಯರಾಶಿ

ಅನಂತ್ ನಾಯಕ್ ಮುದ್ದೂರು, ಕೊಕ್ಕರ್ಣೆ ಕೊಕ್ಕರ್ಣೆ ಗ್ರಾಮಾಂತರ ಪ್ರದೇಶವಾದರೂ ನಗರ ಪ್ರದೇಶದಂತೆ ಬೆಳೆಯುತ್ತಿದೆ. ಆದರೆ ಇದಕ್ಕೆ ಕಪ್ಪು ಚುಕ್ಕೆ ಎಂಬಂತೆ ತ್ಯಾಜ್ಯ ರಾಶಿ ಅಲ್ಲಲ್ಲಿ ಕಂಡು ಬರುತ್ತಿದ್ದು, ಇದನ್ನು ತಡೆಗಟ್ಟುವುದೇ ದೊಡ್ಡ ಸವಾಲಾಗಿದೆ. ಕೊಕ್ಕರ್ಣೆ…

View More ಕೊಕ್ಕರ್ಣೆ ಪರಿಸರದಲ್ಲಿ ತ್ಯಾಜ್ಯರಾಶಿ

ಕೊನೆಗೂ ಕಸದ ರಾಶಿಗೆ ಮುಕ್ತಿ

ಅಕ್ಕಿಆಲೂರ: ಪಟ್ಟಣದಿಂದ ಶಿರಸಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿ ತ್ಯಾಜ್ಯ ವಿಲೇವಾರಿ ಮಾಡದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪ್ರಕೃತಿಯ ಮಡಿಲಲ್ಲಿ ಕಳೆದ 5 ತಿಂಗಳಿಂದ ಸುರಿಯುತ್ತಿದ್ದ ಕಸದ ರಾಶಿಗೆ…

View More ಕೊನೆಗೂ ಕಸದ ರಾಶಿಗೆ ಮುಕ್ತಿ

ಮಕ್ಕಳಿಗೆ ಕಸದ ಮಧ್ಯೆಯೇ ಪಾಠ!

<<ಬಿ.ಕಸಬಾದಲ್ಲಿ ಘನತ್ಯಾಜ್ಯ ಸಂಗ್ರಹಣೆ ಸಮಸ್ಯೆ * ಸ್ಥಳೀಯಾಡಳಿತ ಕಾರ್ಯವೈಖರಿಗೆ ಆಕ್ರೋಶ>> ಸಂದೀಪ್ ಸಾಲ್ಯಾನ್ ಬಂಟ್ವಾಳ ದುರ್ವಾಸನೆ ಬೀರುವ ಕಸದ ರಾಶಿ ಪಕ್ಕವೇ ಅಂಗನವಾಡಿ ಕೇಂದ್ರ… ತ್ಯಾಜ್ಯ ದುರ್ವಾಸನೆಯೊಂದಿಗೆ ಅಂಗನವಾಡಿ ವಿದ್ಯಾರ್ಥಿಗಳಿಗೆ ಆಟ, ಊಟ, ಪಾಠ……

View More ಮಕ್ಕಳಿಗೆ ಕಸದ ಮಧ್ಯೆಯೇ ಪಾಠ!

ರಸ್ತೆಬದಿ ಎಲ್ಲಿ ನೋಡಿದರಲ್ಲಿ ಕಸದ ರಾಶಿ

ಅನಂತ ನಯಕ್ ಮುದ್ದೂರು ಕೊಕ್ಕರ್ಣೆ ಉಡುಪಿ ಜಿಲ್ಲೆಯು ಸ್ವಚ್ಛತೆಗೆ ಹೆಸರುವಾಸಿ. ಆದರೆ 38ನೇ ಕಳ್ತೂರು-ಕೆಂಜೂರು ಗ್ರಾಪಂ ವ್ಯಾಪ್ತಿಯಲ್ಲಿ ಅನೇಕ ಕಡೆ ಕಸದ ಸೂಕ್ತ ವಿಲೇವಾರಿ ನಡೆಯುತ್ತಿಲ್ಲ. ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಪ್ರತಿಯೊಂದು ಗ್ರಾಮವು ಕೂಡ…

View More ರಸ್ತೆಬದಿ ಎಲ್ಲಿ ನೋಡಿದರಲ್ಲಿ ಕಸದ ರಾಶಿ

ಇಂಗಲವಾಡಿಯಲ್ಲಿ ಕಸದ ರಾಶಿ

ಗುಂಡ್ಲುಪೇಟೆ: ತಾಲೂಕಿನ ಇಂಗಲವಾಡಿ ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿದ್ದು, ಚರಂಡಿಗಳಲ್ಲಿ ಕೊಳಚೆ ತಾಂಡವವಾಡುತ್ತಿದೆ. ಆದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬನ್ನೀತಾಳಪುರ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರಿದ ಹಿಂದುಳಿದ…

View More ಇಂಗಲವಾಡಿಯಲ್ಲಿ ಕಸದ ರಾಶಿ

ಕಸದ ರಾಶಿಯಲ್ಲಿ ಭಯಂಕರ ಸ್ಫೋಟ, 2 ಅಡಿ ಕಂದಕ ನಿರ್ಮಾಣ: ಪರಿಶೀಲನೆ ಮಾಡಿದಾಗ ಸಿಕ್ಕಿದ್ದೇನು?

ಮೈಸೂರು: ಪಿರಿಯಾಪಟ್ಟಣದ ಬೆಟ್ಟದಪುರ ಗ್ರಾಮದಲ್ಲಿ ಕಸದ ರಾಶಿಯಿಂದ ಭಯಂಕರ ಸ್ಫೋಟದ ಶಬ್ದ ಕೇಳಿಬಂದಿದ್ದು, ಜನರು ಭಯಭೀತರಾಗಿದ್ದಾರೆ. ಬೆಟ್ಟದಪುರದ ಸರ್ಕಾರಿ ಸ್ಥಳದಲ್ಲಿ ಕಸ ಶೇಖರಣೆಯಾಗಿತ್ತು. ನಿನ್ನೆ ಸಂಜೆ ಈ ಕಸದ ರಾಶಿ ಮಧ್ಯೆ ಸ್ಫೋಟವಾಗಿದ್ದು ಭಯಂಕರ…

View More ಕಸದ ರಾಶಿಯಲ್ಲಿ ಭಯಂಕರ ಸ್ಫೋಟ, 2 ಅಡಿ ಕಂದಕ ನಿರ್ಮಾಣ: ಪರಿಶೀಲನೆ ಮಾಡಿದಾಗ ಸಿಕ್ಕಿದ್ದೇನು?

ಸ್ವಚ್ಛಭಾರತ್ ನಾಚಿಸುವ ಕಸದ ರಾಶಿ !

ಎಚ್.ಡಿ.ಕೋಟೆ: ದೇಶದೆಲ್ಲೆಡೆ ಸ್ವಚ್ಛ ಭಾರತ್ ಅಭಿಯಾನದ ಕನಸನ್ನು ನನಸು ಮಾಡಲು ಜಾಗೃತಿ ನಡೆಯುತ್ತಿದ್ದರೆ, ಪುರಸಭೆ ವ್ಯಾಪ್ತಿಯ ಪಟ್ಟಣದ ಹೃದಯ ಭಾಗದಲ್ಲೇ ಪ್ಲಾಸ್ಟಿಕ್ ಮಿಶ್ರಿತ ಕಸದ ರಾಶಿಯೇ ಬಿದ್ದಿದೆ. ಈ ಅನೈರ್ಮಲ್ಯ ವಾತಾವರಣದಿಂದ ಜನರು ರೋಗ-ರುಜಿನಗಳಿಗೆ…

View More ಸ್ವಚ್ಛಭಾರತ್ ನಾಚಿಸುವ ಕಸದ ರಾಶಿ !

ಮತಯಾಚನೆಗಾಗಿ ಚರಂಡಿಯೊಳಗೆ ಇಳಿದ, ಕಸದ ರಾಶಿಯ ಮಧ್ಯೆಯೂ ಕುಳಿತ..!

ಕರಾಚಿ: ಚುನಾವಣೆ ಬಂತೆಂದರೆ ಸಾಕು ರಾಜಕಾರಣಿಗಳು ಜನರ ಬಳಿ ಮತಯಾಚನೆಗೆ ತೆರಳುತ್ತಾರೆ. ಅವರು ಹಲವು ಕಸರತ್ತುಗಳನ್ನು ಮಾಡಿ ಜನರನ್ನು ಓಲೈಸಿ ಮತ ನೀಡುವಂತೆ ಕೋರಿಕೊಳ್ಳುತ್ತಾರೆ. ಆದರೆ, ಪಾಕಿಸ್ತಾನದಲ್ಲೊಬ್ಬ ರಾಜಕಾರಣಿ ಚುನಾವಣೆ ಪ್ರಚಾರಕ್ಕೆ ವಿನೂತನ ವಿಧಾನವೊಂದನ್ನು…

View More ಮತಯಾಚನೆಗಾಗಿ ಚರಂಡಿಯೊಳಗೆ ಇಳಿದ, ಕಸದ ರಾಶಿಯ ಮಧ್ಯೆಯೂ ಕುಳಿತ..!