ಬ್ರಿಟಿಷ್​ ಅರಮನೆಯಲ್ಲಿ ಇಡಲಾಗಿದ್ದ 18 ಕ್ಯಾರೆಟ್​ ಚಿನ್ನದ ಟಾಯ್ಲೆಟ್​ ಎಗರಿಸಿದ ಕಳ್ಳರ ಗುಂಪು!

ಲಂಡನ್​: ಕಳ್ಳರ ಗುಂಪೊಂದು ಬ್ರಿಟನ್​ನ ಬ್ಲೆನ್ಹೈಮ್ ಅರಮನೆಯ ವಸ್ತು ಪ್ರದರ್ಶನದಲ್ಲಿ ಇಡಲಾಗಿದ್ದ 18 ಕ್ಯಾರೆಟ್​ ಚಿನ್ನದ ಟಾಯ್ಲೆಟ್ ಅ​ನ್ನು ಎಗರಿಸಿರುವ ಘಟನೆ ಶನಿವಾರ ನಡೆದಿದೆ. ಸಂಪೂರ್ಣ ಕಾರ್ಯನಿರ್ವಹಿಸುವ ಚಿನ್ನದ ಟಾಯ್ಲೆಟ್​​ ಅನ್ನು ಇಟಾಲಿಯನ್​ ಕಲಾವಿದ…

View More ಬ್ರಿಟಿಷ್​ ಅರಮನೆಯಲ್ಲಿ ಇಡಲಾಗಿದ್ದ 18 ಕ್ಯಾರೆಟ್​ ಚಿನ್ನದ ಟಾಯ್ಲೆಟ್​ ಎಗರಿಸಿದ ಕಳ್ಳರ ಗುಂಪು!

VIDEO| ಅಂಗಡಿ ಕಳ್ಳತನ ಮಾಡಲು ಬಂದಿದ್ದವನಿಗೆ ಶಾಕ್​ ಕೊಟ್ಟ ಮತ್ತೊಬ್ಬ ಕಳ್ಳ!

ವಾಷಿಂಗ್ಟನ್​: ಕಳ್ಳನೊಬ್ಬ ಬೆಳ್ಳಂಬೆಳಗ್ಗೆಯೇ ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಆಗಮಿಸಿದ್ದ. ಆತ ಅಂಗಡಿಯನ್ನು ಲೂಟಿ ಮಾಡುವುದರಲ್ಲಿ ಬ್ಯುಸಿಯಾಗಿದ್ದ ವೇಳೆ ಅಲ್ಲಿಗೆ ಆಗಮಿಸಿದ ಮತ್ತೊಬ್ಬ ಕಳ್ಳ, ಅಂಗಡಿ ಲೂಟಿ ಮಾಡುತ್ತಿದ್ದವನಿಗೇ ಜೀವನದಲ್ಲಿ ಮರೆಯಲಾರದಂತಹ ಪಾಠ ಕಲಿಸಿ ಹೋಗಿದ್ದಾನೆ.…

View More VIDEO| ಅಂಗಡಿ ಕಳ್ಳತನ ಮಾಡಲು ಬಂದಿದ್ದವನಿಗೆ ಶಾಕ್​ ಕೊಟ್ಟ ಮತ್ತೊಬ್ಬ ಕಳ್ಳ!

ವೃದ್ಧೆಯ ಚಿನ್ನದ ತಾಳಿ ಕಸಿದು ಪರಾರಿ

ಸಿಂದಗಿ: ಮನೆಯಲ್ಲಿದ್ದ ವೃದ್ಧೆಗೆ ಕುಡಿಯಲು ನೀರು ಕೊಡುವಂತೆ ನೆಪ ಮಾಡಿದ ಕಳ್ಳನೊಬ್ಬ ವೃದ್ಧೆಯ ಕೊರಳಿಗೆ ಕೈ ಹಾಕಿ ಚಿನ್ನದ ತಾಳಿ ಕಸಿದು ಪರಾರಿಯಾಗಿದ್ದು ಬುಧವಾರ ಮಧ್ಯಾಹ್ನ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.ಪಟ್ಟಣದ ವಿದ್ಯಾನಗರದ ನಾಲ್ಕನೇ…

View More ವೃದ್ಧೆಯ ಚಿನ್ನದ ತಾಳಿ ಕಸಿದು ಪರಾರಿ

ಹೊರಟಿದ್ದು ಅತ್ತೆ ಮನೆಗೆ, ಸೇರಿದ್ದು ಆಸ್ಪತ್ರೆಗೆ… ಆಪತ್ತು ತಂದ ಆ ಚಿಕ್ಕದೊಂದು ಅನುಮಾನ ಏನು ಗೊತ್ತಾ…?

ಬಾರಾಬಂಕಿ: ಆತ ಅತ್ತೆ ಮನೆಗೆ ಹೋಗಿ ಪತ್ನಿಯ ಕೈ ಅಡುಗೆ ಉಂಡು ಮಲಗುವ ಆಲೋಚನೆಯಲ್ಲಿ ರಾತ್ರಿ ಕತ್ತಲೆಯಲ್ಲೇ ಹೆಜ್ಜೆ ಹಾಕುತ್ತಿದ್ದ. ಆತನ ದುರದೃಷ್ಟ, ಬೀದಿ ನಾಯಿಗಳು ಬೆನ್ನಟ್ಟಿದವು. ಅವುಗಳಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲೇ ಇದ್ದ ಮನೆಯೊಳಗೆ…

View More ಹೊರಟಿದ್ದು ಅತ್ತೆ ಮನೆಗೆ, ಸೇರಿದ್ದು ಆಸ್ಪತ್ರೆಗೆ… ಆಪತ್ತು ತಂದ ಆ ಚಿಕ್ಕದೊಂದು ಅನುಮಾನ ಏನು ಗೊತ್ತಾ…?

ಗೋವು ಕಳ್ಳತನ ಮಾಡಲು ಹೋಗಿ ಗೋವಿನಿಂದಲೇ ದುರಂತ ಸಾವಿಗೀಡಾದ ಕಳ್ಳ!

ಹಾಸನ: ಗೋವು ಕಳ್ಳತನ ಮಾಡಲು ಹೋಗಿ ವ್ಯಕ್ತಿಯೋರ್ವ ಗೋವಿನಿಂದಲೇ ಸಾವಿಗೀಡಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಅಪ್ಪೇನಹಳ್ಳಿಯಲ್ಲಿ ನಡೆದಿದೆ ಎನ್ನಲಾಗಿದೆ. ಮೃತ ಗೋವಿಂದಪ್ಪ ತೋಟದ ಮನೆಯಲ್ಲಿದ್ದ ಹಸುವನ್ನು ಕಳ್ಳತನ ಮಾಡಿ ಸುಮಾರು ಎರಡು ಕಿ.ಮೀ. ದೂರ…

View More ಗೋವು ಕಳ್ಳತನ ಮಾಡಲು ಹೋಗಿ ಗೋವಿನಿಂದಲೇ ದುರಂತ ಸಾವಿಗೀಡಾದ ಕಳ್ಳ!

ಕ್ರಿಕೆಟ್​ ಮ್ಯಾಚ್​ ನೋಡಲು ಹೋಗಿದ್ದ ವಿಜಯ್​ ಮಲ್ಯಗೆ ಮುಜುಗರ: ಅವರನ್ನು ನೋಡಿ ಕಳ್ಳ ಕಳ್ಳ ಎಂದು ಕೂಗಿದ ಜನರು

ಲಂಡನ್​: ಭಾರತದ ಬ್ಯಾಂಕ್​ಗಳಿಗೆ ಸುಮಾರು 900 ಕೋಟಿ ರೂಪಾಯಿ ವಂಚಿಸಿ ಲಂಡನ್​ಗೆ ಹೋಗಿ ಸದ್ಯ ಜಾಮೀನು ಪಡೆದು ಹೊರಗೆ ಇರುವ ಉದ್ಯಮಿ ವಿಜಯ್ ಮಲ್ಯ ನಿನ್ನೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್​ ಪಂದ್ಯಾವಳಿ…

View More ಕ್ರಿಕೆಟ್​ ಮ್ಯಾಚ್​ ನೋಡಲು ಹೋಗಿದ್ದ ವಿಜಯ್​ ಮಲ್ಯಗೆ ಮುಜುಗರ: ಅವರನ್ನು ನೋಡಿ ಕಳ್ಳ ಕಳ್ಳ ಎಂದು ಕೂಗಿದ ಜನರು

ಮದ್ಯ ಮುಟ್ಟಿಲ್ಲ, ದುಡ್ಡು ಬಿಟ್ಟಿಲ್ಲ!

ಪಂಚನಹಳ್ಳಿ: ವೈನ್ಸ್ ಸ್ಟೋರ್ ಎಂದರೆ ಭಾರೀ ವ್ಯಾಪಾರ ಸಹಜ. ಹೀಗಾಗಿ ಕನ್ನ ಹಾಕಿದರೆ ಹೆಚ್ಚು ಹಣ ಸಿಗಬಹುದು ಎಂಬ ಕಾರಣದಿಂದಲೋ ಏನೋ ಕಳ್ಳರು ಇಲ್ಲಿನ ಶ್ರೀ ಲಕ್ಷಿ್ಮೕರಂಗನಾಥ ವೈನ್ಸ್​ನ ಹಿಂಭಾಗದ ಗೋಡೆ ಕೊರೆದು ಕನ್ನ…

View More ಮದ್ಯ ಮುಟ್ಟಿಲ್ಲ, ದುಡ್ಡು ಬಿಟ್ಟಿಲ್ಲ!

ಅಂತರ ಜಿಲ್ಲಾ ಕಳ್ಳನ ಬಂಧನ

<<<ಮೂರು ಲ್ಯಾಪ್‌ಟಾಪ್, ನಾಲ್ಕು ಟ್ಯಾಬ್, 2 ಚಿನ್ನದ ಬಳೆ, ಕ್ಯಾಮೆರಾ ವಶ>>> ಮಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊಲೆಯತ್ನ, ಕಳವು ಪ್ರಕರಣಗಳಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳ, ಮೂಡುಬಿದಿರೆ ಮೂಲದ ಪ್ರಸಾದ್ ಪೂಜಾರಿ ಎಂಬಾತನನ್ನು…

View More ಅಂತರ ಜಿಲ್ಲಾ ಕಳ್ಳನ ಬಂಧನ

ಮಾಲೀಕರಿದ್ದಾಗಲೇ ಮನೆಗೆ ನುಗ್ಗಿದ ಕಳ್ಳ ಎಟಿಎಂ ಕಾರ್ಡ್ ಕದ್ದು ಹಣ ಡ್ರಾ!

ಬೆಂಗಳೂರು: ಮಾಲೀಕರಿದ್ದಾಗಲೇ ಮನೆಗೆ ನುಗ್ಗಿದ ಕಳ್ಳ ಎಟಿಎಂ ಕಾರ್ಡ್ ಕದ್ದು ಪರಾರಿಯಾಗಿ, ಬ್ಯಾಂಕ್ ಖಾತೆಯಿಂದ 30 ಸಾವಿರ ರೂ. ಡ್ರಾ ಮಾಡಿಕೊಂಡಿದ್ದಾನೆ. ಸದಾಶಿವನಗರದ ನಿವಾಸಿ ರಾಧಾ ಯಾದವ್ (45) ಹಣ ಕಳೆದುಕೊಂಡವರು. ಉದ್ಯಮಿ ರಾಧಾ,…

View More ಮಾಲೀಕರಿದ್ದಾಗಲೇ ಮನೆಗೆ ನುಗ್ಗಿದ ಕಳ್ಳ ಎಟಿಎಂ ಕಾರ್ಡ್ ಕದ್ದು ಹಣ ಡ್ರಾ!

ಮರೆಗುದ್ದಿಯಲ್ಲಿ ಸರಣಿ ಕಳ್ಳತನ

ಜಮಖಂಡಿ (ಗ್ರಾ): ಸಮೀಪದ ಮರೆಗುದ್ದಿ ಗ್ರಾಮದಲ್ಲಿ ಶನಿವಾರ ರಾತ್ರಿ ಮನೆಗಳ ಬೀಗ ಮುರಿದು ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ, ಹಣ ದೋಚಿದ್ದಾರೆ. ಬೇಸಿಗೆಯ ತಾಪಕ್ಕೆ ಮನೆಗೆ ಬೀಗ ಹಾಕಿ ತೋಟದ ಮನೆಯಲ್ಲಿ,…

View More ಮರೆಗುದ್ದಿಯಲ್ಲಿ ಸರಣಿ ಕಳ್ಳತನ