ಜಿಪಂ ಸದಸ್ಯೆ ಮನೆಯಲ್ಲಿ ಕಳ್ಳತನ

ವಿಜಯಪುರ: ಜಿಲ್ಲಾ ಪಂಚಾಯಿತಿ ಸದಸ್ಯೆಯೊಬ್ಬರ ಮನೆಯಲ್ಲಿ ಭಾನುವಾರ ಕಳ್ಳತನ ನಡೆದಿದೆ. ವಿಜಯಪುರ ನಗರದ ಕೆಎಚ್‌ಬಿ ಕಾಲನಿಯಲ್ಲಿರುವ ಜಿಪಂ ಸದಸ್ಯೆ ಜ್ಯೋತಿ ಬಸವರಾಜ ಅಸ್ಕಿ ಅವರ ಮನೆಯಲ್ಲಿ ಯಾರು ಇಲ್ಲದ ವೇಳೆ ಘಟನೆ ನಡೆದಿದೆ. 50…

View More ಜಿಪಂ ಸದಸ್ಯೆ ಮನೆಯಲ್ಲಿ ಕಳ್ಳತನ

ಶಿವಮೊಗ್ಗದಲ್ಲಿ 6 ಮಂದಿ ಕಳ್ಳರ ಬಂಧನ

ಶಿವಮೊಗ್ಗ: ದೊಡ್ಡಪೇಟೆ ಹಾಗೂ ವಿನೋಬನಗರ ಠಾಣೆ ಪೊಲೀಸರು 6 ಮಂದಿ ಕಳವು ಆರೋಪಿಗಳನ್ನು ಬಂಧಿಸಿ 24.79 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.</p><p>ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ 11 ಹಾಗೂ ವಿನೋಬನಗರ ಠಾಣೆ ವ್ಯಾಪ್ತಿಯಲ್ಲಿ 10…

View More ಶಿವಮೊಗ್ಗದಲ್ಲಿ 6 ಮಂದಿ ಕಳ್ಳರ ಬಂಧನ

ಒಂಬತ್ತು ಪೈಪ್‌ಗಳ ಕಳ್ಳತನ

ದಾವಣಗೆರೆ: ತಾಲೂಕಿನ ಹುಣಸೇಕಟ್ಟೆ ಗ್ರಾಮದ ಜಮೀನೊಂದರಲ್ಲಿ ಇರಿಸಿದ್ದ 22 ಸಾವಿರ ರೂ. ಮೌಲ್ಯದ ಬೋರ್‌ವೆಲ್‌ನ ಟಾಟಾ ಕಂಪನಿಯ 9 ಕಬ್ಬಿಣದ ಪೈಪ್‌ಗಳನ್ನು ಜುಲೈ 10ರಂದು ಕಳ್ಳರು ದೋಚಿದ್ದು, ತಡವಾಗಿ ದೂರು ದಾಖಲಾಗಿದೆ. ರೈತ ಬಸವರಾಜಪ್ಪ…

View More ಒಂಬತ್ತು ಪೈಪ್‌ಗಳ ಕಳ್ಳತನ

ಚಿನ್ನಾಭರಣ ಪ್ರದರ್ಶನ ಆಪಾಯ

ಕೊಂಡ್ಲಹಳ್ಳಿ: ಸರಗಳ್ಳತನ ನಡೆದ ತಕ್ಷಣ 100 ಸಂಖ್ಯೆಗೆ ಕರೆ ಮಾಡಿ ಪೊಲೀಸರ ನೆರವು ಪಡೆದುಕೊಳ್ಳಬೇಕು ಎಂದು ಮೊಳಕಾಲ್ಮೂರು ಸಿಪಿಐ ಗೋಪಾಲನಾಯ್ಕ ತಿಳಿಸಿದರು. ಗ್ರಾಮದ ಬಸ್ ನಿಲ್ದಾಣದಲ್ಲಿ ಶನಿವಾರ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ,…

View More ಚಿನ್ನಾಭರಣ ಪ್ರದರ್ಶನ ಆಪಾಯ

ಚಳ್ಳಕೆರೆ ಗೇಟ್ ಬಳಿ ಸರಗಳ್ಳರ ಬಂಧನ

ಚಿತ್ರದುರ್ಗ: ಕೋಟೆ ಪೊಲೀಸರು ಶುಕ್ರವಾರ ಇಬ್ಬರು ಸರಗಳ್ಳರನ್ನು ಬಂಧಿಸಿ, 1.28 ಲಕ್ಷ ರೂ. ಮೌಲ್ಯದ ಚಿನ್ನದ ಸರ ಹಾಗೂ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ. ನಗರದ ವಿನಾಯಕ ಕಲ್ಯಾಣ ಮಂಟಪ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ಆರೋಪಿಗಳಾದ ಡಿ.ಜಿ.ರೋಹಿತ್…

View More ಚಳ್ಳಕೆರೆ ಗೇಟ್ ಬಳಿ ಸರಗಳ್ಳರ ಬಂಧನ

ಕಳ್ಳರ ಕಾಟಕ್ಕೆ ವಾಹನ ಸವಾರರು ತತ್ತರ

ಮಾಗಡಿ: ಸಾವನದುರ್ಗ, ಮಂಚನಬೆಲೆ ಜಲಾಶಯ ಪ್ರಮುಖ ಪ್ರವಾಸಿ ತಾಣಗಳಾಗಿದ್ದು, ವಿ.ಜಿ.ದೊಡ್ಡಿ ಗ್ರಾಮದಿಂದ ಹಾದುಹೋಗಿರುವ ರಸ್ತೆಯಲ್ಲಿ ರಾತ್ರಿ ಸಂಚಾರ ಅಪಾಯಕಾರಿಯಾಗಿದೆ. ಈ ಮಾರ್ಗದ 9 ಕಿ.ಮೀ. ದೂರ ಅರಣ್ಯ ಪ್ರದೇಶದಲ್ಲಿದ್ದು, ಸಂಜೆಯಾಗುತ್ತಿದ್ದಂತೆ ಕುಡುಕರ ಅಡ್ಡೆಯಾಗುತ್ತದೆ. ಮೋಜು…

View More ಕಳ್ಳರ ಕಾಟಕ್ಕೆ ವಾಹನ ಸವಾರರು ತತ್ತರ

ಕಳ್ಳರು ಎಂದಿರುವ ಅಧಿಕಾರಿಗಳಿಗೆ ಧಿಕ್ಕಾರ

ಹಾವೇರಿ:‘ನಾವು ಕಳ್ಳರಲ್ಲ, ನಮ್ಮೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರವೆದ್ದಿದ್ದು, ಟ್ಯಾಂಕರ್ ಮೂಲಕ ಪೂರೈಸುವ ನೀರು ಸಾಲುತ್ತಿಲ್ಲ. ನಿಮ್ಮ ಅನುಮತಿ ಪಡೆದು ನಿಮ್ಮ ಸಿಬ್ಬಂದಿ ಸಮ್ಮುಖದಲ್ಲಿಯೇ ಪೈಪ್​ಗಳನ್ನು ಒಯ್ದಿದ್ದೇವೆ. ಆದರೂ ನಮ್ಮನ್ನು ಕಳ್ಳರು ಎಂದಿರುವ ಅಧಿಕಾರಿಗಳಿಗೆ ಧಿಕ್ಕಾರ…’…

View More ಕಳ್ಳರು ಎಂದಿರುವ ಅಧಿಕಾರಿಗಳಿಗೆ ಧಿಕ್ಕಾರ

ಆಲಮೇಲದಲ್ಲಿ ಕಳ್ಳತನ

ಆಲಮೇಲ: ಪಟ್ಟಣದ ಮೇನ್ ಬಜಾರ್‌ದಲ್ಲಿ ಬುಧವಾರ ರಾತ್ರಿ 2 ಗಂಟೆ ವೇಳೆಗೆ ಕಳ್ಳರು ಮನೆ ಹಾಗೂ ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾರೆ. ಗಣ್ಯ ವಾಪಾರಸ್ಥ ಬಾಬು ಉಪ್ಪಿನ ಅವರ ಮನೆಯಲ್ಲಿ 2 ಲಕ್ಷ ರೂ.…

View More ಆಲಮೇಲದಲ್ಲಿ ಕಳ್ಳತನ

ಖೈನೂರಲ್ಲಿ 9 ಮನೆಗಳ ಸರಣಿ ಕಳ್ಳತನ

ಸಿಂದಗಿ: ತಾಲೂಕಿನ ಖೈನೂರ ಗ್ರಾಮದಲ್ಲಿ ಮನೆಗಳಿಗೆ ಬೀಗ ಹಾಕಿ ಮಾಳಿಗೆ ಮೇಲೆ ಮಲಗಿದ್ದವರ 9 ಮನೆಗಳನ್ನು ಮತ್ತೆ ಗುರಿಯಾಗಿಸಿ ಕಳ್ಳರು ಭಾನುವಾರ ತಡರಾತ್ರಿ ಬೀಗ ಮುರಿದು ಒಟ್ಟು 3.30 ಲಕ್ಷ ಮೌಲ್ಯದ 11 ತೊಲಿ…

View More ಖೈನೂರಲ್ಲಿ 9 ಮನೆಗಳ ಸರಣಿ ಕಳ್ಳತನ

ಮಗನ ಶಾಲಾ ಶುಲ್ಕ ಪಾವತಿಸಲು ಕೊಂಡೊಯ್ಯುತ್ತಿದ್ದ ಹಣವನ್ನು ಹೊಂಚು ಹಾಕಿ ಎಗರಿಸಿದ ಕಳ್ಳರು

ಬೆಂಗಳೂರು: ಸಾರ್ವಜನಿಕರು ಎಟಿಎಂ, ಬ್ಯಾಂಕ್​ಗಳಿಂದ ಹಣ ಪಡೆದು ಬರುವ ವೇಳೆ ಎಚ್ಚರದಿಂದ ಇರಬೇಕು. ಇಲ್ಲದಿದ್ದರೆ ಕಳ್ಳರು ತಮ್ಮ ಕೈ ಚಳಕ ತೋರಿಸುವ ಸಾಧ್ಯತೆ ಇದೆ. ಏಕೆಂದರೆ ಮಗನ ಶಾಲೆಯ ಶುಲ್ಕ ಪಾವತಿಸಲು ಎಟಿಎಂನಿಂದ ಹಣ…

View More ಮಗನ ಶಾಲಾ ಶುಲ್ಕ ಪಾವತಿಸಲು ಕೊಂಡೊಯ್ಯುತ್ತಿದ್ದ ಹಣವನ್ನು ಹೊಂಚು ಹಾಕಿ ಎಗರಿಸಿದ ಕಳ್ಳರು