ಬಾರ್ ಬಾಗಿಲು ಮುರಿದು ಮದ್ಯ ಕಳವು

ಸಿರವಾರ: ಪಟ್ಟಣದ ವಿಶ್ವಲಾಡ್ಜ್‌ನಲ್ಲಿರುವ ವಿಶ್ವಬಾರ್‌ನಲ್ಲಿ ಭಾನುವಾರ ಬೆಳಗಿನ ಜಾವ 8 ಸಾವಿರ ಮೌಲ್ಯದ ಮದ್ಯದ ಬಾಟಲ್ ಕಳವಾಗಿವೆ. ಬಾರ್ ಹಿಂದಿನ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಹಾಕಿದರೂ…

View More ಬಾರ್ ಬಾಗಿಲು ಮುರಿದು ಮದ್ಯ ಕಳವು

ಬೆಳಗಾವಿ: ಬ್ಯಾಗ್ ಕಳವು ಮಾಡಿದ್ದ ಆರೋಪಿ ಸೆರೆ

ಬೆಳಗಾವಿ: ರೈಲಿನಲ್ಲಿ ಬ್ಯಾಗ್ ಕಳ್ಳತನ ಪ್ರಕರಣ ಭೇದಿಸಿರುವ ರೈಲ್ವೆ ಪೊಲೀಸರು, ಶುಕ್ರವಾರ ಕಳ್ಳನನ್ನು ಬಂಸಿ, 25 ಸಾವಿರ ವೌಲ್ಯದ ವಸ್ತು ವಶಪಡಿಸಿಕೊಂಡಿ ದ್ದಾರೆ. ಹುಬ್ಬಳ್ಳಿಯ ಮಂಟೂರು ರಸ್ತೆಯ ಶೀಲಾ ಕಾಲನಿಯ ಯೋಹನಕುಮಾರ ಉರ್ ಕಟ್…

View More ಬೆಳಗಾವಿ: ಬ್ಯಾಗ್ ಕಳವು ಮಾಡಿದ್ದ ಆರೋಪಿ ಸೆರೆ

ಹಾಡಹಗಲೇ ದೇವಾಲಯದಲ್ಲಿ ಕಳ್ಳತನ

ತರೀಕೆರೆ: ಪಟ್ಟಣದ ಎಂ.ಜಿ.ರಸ್ತೆಯಲ್ಲಿನ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನದಲ್ಲಿ ಶುಕ್ರವಾರ ಹಾಡಹಗಲೇ ಕಳ್ಳತನ ನಡೆದಿದ್ದು ದೇವರಿಗೆ ತೊಡೆಸಿದ್ದ ಅಂದಾಜು 65 ಸಾವಿರ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕಳ್ಳರು ದೋಚಿದ್ದಾರೆ. ವಿಠಲ ರುಕ್ಮಾಯಿ…

View More ಹಾಡಹಗಲೇ ದೇವಾಲಯದಲ್ಲಿ ಕಳ್ಳತನ

ಶ್ರೀಗಂಧ ಚೋರರಿಬ್ಬರ ಬಂಧನ

ಚನ್ನಗಿರಿ: ತಾಲೂಕಿನ ಶಾಂತಿಸಾಗರ ವಲಯದ ಭದ್ರಾಪುರ ಮೀಸಲು ಅರಣ್ಯ ಗುಡುಘಟ್ಟ ಸರ್ವೆ ನಂಬರ್ 43ರ ವ್ಯಾಪ್ತಿಯಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಹಾಕಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಶಾಂತಿಸಾಗರ ವಲಯ ಅರಣ್ಯಾಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಅವರಿಂದ…

View More ಶ್ರೀಗಂಧ ಚೋರರಿಬ್ಬರ ಬಂಧನ

ಆಭರಣ ಕದ್ದ ಮನೆ ಕೆಲಸದಾಕೆ ಸೆರೆ

ದಾವಣಗೆರೆ: ನಿವೃತ್ತ ಶಿಕ್ಷಕರೊಬ್ಬರ ಮನೆ ಸ್ಥಳಾಂತರಿಸುವ ವೇಳೆ 3 ಲಕ್ಷ ರೂ. ಮೌಲ್ಯದ 104 ಗ್ರಾಂ ಚಿನ್ನ, 270 ಗ್ರಾಂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದ ಮನೆ ಕೆಲಸದ ಮಹಿಳೆಯನ್ನು ಹರಿಹರ ಠಾಣೆ ಪೊಲೀಸರು…

View More ಆಭರಣ ಕದ್ದ ಮನೆ ಕೆಲಸದಾಕೆ ಸೆರೆ

20 ಲಕ್ಷ ರೂ. ಮೌಲ್ಯದ ಮೊಬೈಲ್ ವಶ

ಮಂಡ್ಯ: ಮೊಬೈಲ್ ಶೋರೂಂಗೆ ಕನ್ನ ಹಾಕಿ ಲಕ್ಷಾಂತರ ರೂ. ಮೌಲ್ಯದ ಮೊಬೈಲ್‌ಗಳನ್ನು ಕಳವು ಮಾಡಿದ್ದ ಆರೋಪದಲ್ಲಿ ಮೂವರನ್ನು ನಾಗಮಂಗಲ ಪೊಲೀಸರು ಬಂಧಿಸಿದ್ದು, ಇವರಿಂದ 20 ಲಕ್ಷ ರೂ. ಮೌಲ್ಯದ ಮೊಬೈಲ್ ಮತ್ತು ಮೂರು ದ್ವಿಚಕ್ರ…

View More 20 ಲಕ್ಷ ರೂ. ಮೌಲ್ಯದ ಮೊಬೈಲ್ ವಶ

ಮಕ್ಕಳ ಬಿಸಿಯೂಟದ ಪದಾರ್ಥಗಳಿಗೆ ಕನ್ನ

ರಾಣೆಬೆನ್ನೂರ: ಮಕ್ಕಳಿಗೆ ಬಿಸಿಯೂಟ ತಯಾರಿಸಲು ತಂದಿಟ್ಟ ಆಹಾರ ಧಾನ್ಯ ಹಾಗೂ ಪದಾರ್ಥಗಳನ್ನು ಅಡುಗೆ ಸಹಾಯಕಿಯರು ಕಳ್ಳತನ ಮಾಡಿಕೊಂಡು ಹೋದ ಘಟನೆ ತಾಲೂಕಿನ ಹಳೇ ಹೊನ್ನತ್ತಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದ್ದು, ಅಡುಗೆ ಸಹಾಯಕಿಯರನ್ನು ಕೆಲಸದಿಂದ…

View More ಮಕ್ಕಳ ಬಿಸಿಯೂಟದ ಪದಾರ್ಥಗಳಿಗೆ ಕನ್ನ

ದೇವಸ್ಥಾನದ ಹುಂಡಿ ಹಣ ಕಳವು

ಕೊಂಡ್ಲಹಳ್ಳಿ: ಸಮೀಪದ ಮೊಗಲಹಳ್ಳಿಯ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಹುಂಡಿ ಹಣ ಕಳವಾಗಿದೆ. ಮುಜರಾಯಿ ಇಲಾಖೆಗೆ ಸೇರಿರುವ ಈಶ್ವರಸ್ವಾಮಿ ದೇಗುಲದ ಹುಂಡಿಯನ್ನು ದೇಗುಲದ ಹಿಂಭಾಗಕ್ಕೆ ತೆಗೆದುಕೊಂಡು ಹೋಗಿ ಕಲ್ಲಿನಿಂದ ಒಡೆದು, ಹಣ ಕದ್ದು ಪರಾರಿಯಾಗಿದ್ದಾರೆ. ಸ್ಥಳೀಯ…

View More ದೇವಸ್ಥಾನದ ಹುಂಡಿ ಹಣ ಕಳವು

4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ರಾಣೆಬೆನ್ನೂರ: ಮನೆಯ ಹಿಂಬಾಗಿಲು ಮುರಿದು ಒಳಗೆ ನುಗ್ಗಿದ ಖದೀಮರು 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಘಟನೆ ಇಲ್ಲಿಯ ಮೃತ್ಯುಂಜಯ ನಗರದಲ್ಲಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ. ಹುಸೇನಸಾಬ ಬೀದರಿ ಎಂಬುವರ…

View More 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಕ್ಯಾಶ್​ಕೌಂಟರ್​ನಲ್ಲಿ ಕುಳಿತಿದ್ದ ಅಂಚೆ ಸಹಾಯಕಿಯ ಕಣ್ಣುತಪ್ಪಿಸಿ 2 ಲಕ್ಷ ರೂಪಾಯಿ ಎಗರಿಸಿದ ಖದೀಮರು…

ಹಾಸನ: ಪ್ರಧಾನ ಅಂಚೆಕಚೇರಿಯಲ್ಲಿ ಎರಡು ಲಕ್ಷ ರೂಪಾಯಿಯನ್ನು ಕಳ್ಳರು ಎಗರಿಸಿದ್ದಾರೆ. ಅದೂ ಕ್ಯಾಶ್​ ಕೌಂಟರ್​ನಲ್ಲಿ ಅಂಚೆ ಸಹಾಯಕಿ ಇದ್ದೂ ಕೂಡ ಖದೀಮರು ಹಣ ಕಳವು ಮಾಡಿದ್ದಾರೆ. ಒಟ್ಟು 10 ಮಂದಿ ಕಳ್ಳರು ಅಂಚೆಕಚೇರಿಗೆ ಆಗಮಿಸಿದ್ದರು.…

View More ಕ್ಯಾಶ್​ಕೌಂಟರ್​ನಲ್ಲಿ ಕುಳಿತಿದ್ದ ಅಂಚೆ ಸಹಾಯಕಿಯ ಕಣ್ಣುತಪ್ಪಿಸಿ 2 ಲಕ್ಷ ರೂಪಾಯಿ ಎಗರಿಸಿದ ಖದೀಮರು…