ಅನಂತನಾಗ್​ನಲ್ಲಿ ಟ್ರಕ್​ ಡ್ರೈವರ್​ನನ್ನು ಕಲ್ಲು ಹೊಡೆದು ಕೊಂದ ಇಬ್ಬರ ಬಂಧನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಕೆಲವರು ಟ್ರಕ್​ ಮೇಲೆ ಕಲ್ಲೆಸೆದು ಡ್ರೈವರ್​ನನ್ನು ಕೊಂದಿದ್ದರು. ಈ ಘಟನೆ ಸಂಬಂಧ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಅನಂತ್​ನಾಗ್​ ಜಿಲ್ಲೆಯ…

View More ಅನಂತನಾಗ್​ನಲ್ಲಿ ಟ್ರಕ್​ ಡ್ರೈವರ್​ನನ್ನು ಕಲ್ಲು ಹೊಡೆದು ಕೊಂದ ಇಬ್ಬರ ಬಂಧನ

ಭಾರತೀಯ ರಾಯಭಾರ ಕಚೇರಿ ಮೇಲೆ ಪಾಕ್​ ಬೆಂಬಲಿತ ಪ್ರತಿಭಟನಾಕಾರರಿಂದ ಕಲ್ಲು ತೂರಾಟ

ಲಂಡನ್​: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದು ಪಡಿಸಿದ್ದು, ಕಣಿವೆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದೆ. ಇದರಿಂದ ಕೆರಳಿರುವ ಪಾಕಿಸ್ತಾನ ತನ್ನ ನೆರೆ ರಾಷ್ಟ್ರದ ವಿರುದ್ಧ ನಿರಂತರವಾಗಿ ಕಿಡಿ…

View More ಭಾರತೀಯ ರಾಯಭಾರ ಕಚೇರಿ ಮೇಲೆ ಪಾಕ್​ ಬೆಂಬಲಿತ ಪ್ರತಿಭಟನಾಕಾರರಿಂದ ಕಲ್ಲು ತೂರಾಟ

ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಶಾಂತ, ಕೆಲವೆಡೆ ಕಲ್ಲು ತೂರಾಟ

ಜಮ್ಮು: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಅಧಿಕಾರ ಮತ್ತು ವಿಶೇಷ ಸ್ಥಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆದಿರುವುದು ವರದಿಯಾಗಿದೆ…

View More ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಶಾಂತ, ಕೆಲವೆಡೆ ಕಲ್ಲು ತೂರಾಟ

VIDEO| ಬೆನ್ನಟ್ಟಿ ಬಂದವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕರಡಿಗೆ ಕಲ್ಲು ತೂರಿ ವಿಕೃತಿ ಮೆರೆದ ಕಾರ್ಗಿಲ್ ವಾಸಿಗಳು

ಕಾರ್ಗಿಲ್​: ಕಡಿದಾದ ಬೆಟ್ಟದಿಂದ ಮೇಲಕ್ಕೆ ಬರಲು ಯತ್ನಿಸುತ್ತಿದ್ದ ಕಂದು ಬಣ್ಣದ ಕರಡಿಯೊಂದಕ್ಕೆ ಯಾರೋ ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಕರಡಿ ತನ್ನ ಹಿಡಿತವನ್ನು ಕಳೆದುಕೊಂಡು ಕಲ್ಲು ಬಂಡೆಯ ಮೇಲೆ ಉರುಳಿಕೊಂಡು ಹೋಗಿ ನೀರಿನ ಕಂದಕಕ್ಕೆ ಬಿದ್ದ…

View More VIDEO| ಬೆನ್ನಟ್ಟಿ ಬಂದವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕರಡಿಗೆ ಕಲ್ಲು ತೂರಿ ವಿಕೃತಿ ಮೆರೆದ ಕಾರ್ಗಿಲ್ ವಾಸಿಗಳು

ಸೂಪರ್​ಸ್ಟಾರ್​ ರಜಿನಿಕಾಂತ್​ರ ದರ್ಬಾರ್​ ಚಿತ್ರದ ಶೂಟಿಂಗ್​ ವೇಳೆ ಕಲ್ಲು ತೂರಿದ ಕಾಲೇಜು ವಿದ್ಯಾರ್ಥಿಗಳು: ಶೂಟಿಂಗ್​ ಸ್ಥಗಿತ

ಮುಂಬೈ: ಸೂಪರ್​ಸ್ಟಾರ್​ ರಜಿನಿಕಾಂತ್​ ಅಭಿನಯದ ಬಹುನಿರೀಕ್ಷಿತ ‘ದರ್ಬಾರ್’​ ಚಿತ್ರದ ಚಿತ್ರೀಕರಣದ ವೇಳೆ ಕಾಲೇಜು ವಿದ್ಯಾರ್ಥಿಗಳು ನಡೆಸಿದ ಕಲ್ಲು ತೂರಾಟದಿಂದ ಕೆಲಕಾಲ ಚಿತ್ರೀಕರಣ ಸ್ಥಗಿತಗೊಂಡ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ನಿನ್ನೆ(ಗುರುವಾರ) ಮುಂಬೈನ ಕಾಲೇಜೊಂದರಲ್ಲಿ…

View More ಸೂಪರ್​ಸ್ಟಾರ್​ ರಜಿನಿಕಾಂತ್​ರ ದರ್ಬಾರ್​ ಚಿತ್ರದ ಶೂಟಿಂಗ್​ ವೇಳೆ ಕಲ್ಲು ತೂರಿದ ಕಾಲೇಜು ವಿದ್ಯಾರ್ಥಿಗಳು: ಶೂಟಿಂಗ್​ ಸ್ಥಗಿತ

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ; ಎಡ ರಂಗದ ಅಭ್ಯರ್ಥಿ ಎಂ ಡಿ ಸಲೀಂ ಕಾರಿನ ಮೇಲೆ ಕಲ್ಲು ತೂರಾಟ

ಕೋಲ್ಕತಾ: ದೇಶದ ಹಲವೆಡೆ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಪಶ್ಚಿಮ ಬಂಗಾಳವು ಕೆಲ ದಾಳಿಗಳಿಗೆ ಸಾಕ್ಷಿಯಾಗಿದ್ದು, ಅಭ್ಯರ್ಥಿಯೊಬ್ಬರ ಕಾರಿಗೆ ಕಲ್ಲು ತೂರಾಟ ನಡೆಸಲಾಗಿದೆ. ಸಿಪಿಎಂ ಅಭ್ಯರ್ಥಿ ಮೊಹಮ್ಮದ್‌ ಸಲಿಮ್‌ ರಾಯ್‌ಗುಂಜ್‌ ಲೋಕಸಭಾ…

View More ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ; ಎಡ ರಂಗದ ಅಭ್ಯರ್ಥಿ ಎಂ ಡಿ ಸಲೀಂ ಕಾರಿನ ಮೇಲೆ ಕಲ್ಲು ತೂರಾಟ

ಏಳು ಆರೋಪಿಗಳ ಬಂಧನ

<<ಕುತ್ತಾರು ಮದನಿ ನಗರದಲ್ಲಿ ಹಿಂಸಾಚಾರ ಪ್ರಕರಣ>> ವಿಜಯವಾಣಿ ಸುದ್ದಿಜಾಲ ಉಳ್ಳಾಲ/ಮಂಗಳೂರು ಕುತ್ತಾರ್ ಸಮೀಪ ಮದನಿ ನಗರದಲ್ಲಿ ಶನಿವಾರ ರಾತ್ರಿ ನಡೆದ ಕಲ್ಲು ತೂರಾಟ, ವಾಹನಗಳಿಗೆ ಹಾನಿ ಹಾಗೂ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಕ್ಕೆ…

View More ಏಳು ಆರೋಪಿಗಳ ಬಂಧನ

ಕಲ್ಲೆಸೆಯುವವರನ್ನು ಪತ್ತೆ ಹಚ್ಚಲು ವಂದೇ ಭಾರತ್​ ಎಕ್ಸ್​ಪ್ರೆಸ್​ ಸುತ್ತಲೂ ಕ್ಯಾಮರಾ ಅಳವಡಿಕೆ

ನವದೆಹಲಿ: ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ಅತ್ಯಾಧುನಿಕ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿನ ಮೇಲೆ ಕಲ್ಲು ಎಸೆಯುವವರನ್ನು ಪತ್ತೆ ಹಚ್ಚಲು ರೈಲ್ವೆ ಇಲಾಖೆ ರೈಲಿನ ಸುತ್ತಲೂ ಕ್ಯಾಮರಾ ಅಳವಡಿಸಿದೆ. ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಸಂಚಾರ ಆರಂಭಿಸಿದ…

View More ಕಲ್ಲೆಸೆಯುವವರನ್ನು ಪತ್ತೆ ಹಚ್ಚಲು ವಂದೇ ಭಾರತ್​ ಎಕ್ಸ್​ಪ್ರೆಸ್​ ಸುತ್ತಲೂ ಕ್ಯಾಮರಾ ಅಳವಡಿಕೆ

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಮತ್ತೆ ಕಲ್ಲು, ಕಿಟಕಿಗಳಿಗೆ ಹಾನಿ

ನವದೆಹಲಿ: ದೇಶದ ಅತಿ ವೇಗದ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ ಮೇಲೆ ಕಲ್ಲು ತೂರಾಟ ನಡೆದು ಕಿಟಕಿಯ ಗಾಜುಗಳಿಗೆ ಹಾನಿಯಾಗಿತ್ತು. ಆದರೆ ಇದೀಗ ಮತ್ತೆ ಉತ್ತರಪ್ರದೇಶದ ಅಚಲ್ದಾ ಬಳಿ ರೈಲಿನ ಮೇಲೆ ಭಾರದ ಕಲ್ಲುಗಳು…

View More ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಮತ್ತೆ ಕಲ್ಲು, ಕಿಟಕಿಗಳಿಗೆ ಹಾನಿ

ಬಿಜೆಪಿ ಶಾಸಕ ಪ್ರೀತಂ ಗೌಡ ನಿವಾಸಕ್ಕೆ ಕಾಂಗ್ರೆಸ್‌ ನಾಯಕರ ಭೇಟಿ, ಸಾಂತ್ವನ

ಹಾಸನ: ಶಾಸಕ ಪ್ರೀತಂ ಗೌಡ ನಿವಾಸದ ಮೇಲೆ ಜೆಡಿಎಸ್‌ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್‌ ಮುಖಂಡರು ಇಂದು ಪ್ರೀತಂ ಗೌಡ ಅವರ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಮಾಜಿ ಸಚಿವ…

View More ಬಿಜೆಪಿ ಶಾಸಕ ಪ್ರೀತಂ ಗೌಡ ನಿವಾಸಕ್ಕೆ ಕಾಂಗ್ರೆಸ್‌ ನಾಯಕರ ಭೇಟಿ, ಸಾಂತ್ವನ