ರಾಜೀವ್​ ಗಾಂಧಿ ರಾಷ್ಟ್ರೀಯ ಉದ್ಯಾನದ ಪರಿಧಿಯಲ್ಲಿ ಕಲ್ಲುಗಣಿಗಾರಿಕೆ: ತಹಸೀಲ್ದಾರ್​ ದಾಳಿ

ಹುಣಸೂರು: ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನದ ಪರಿಧಿಯ ಪರಿಸರ ಸೂಕ್ಷ್ಮವಲಯ ಮತ್ತು ಹುಲಿ ಸಂರಕ್ಷಿತ ಪ್ರದೇಶದ ಕೂಗಳತೆ ದೂರದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ತಹಸೀಲ್ದಾರ್ ಐ.ಇ.ಬಸವರಾಜು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಲ್ಲುಗಣಿಗಾರಿಕೆ…

View More ರಾಜೀವ್​ ಗಾಂಧಿ ರಾಷ್ಟ್ರೀಯ ಉದ್ಯಾನದ ಪರಿಧಿಯಲ್ಲಿ ಕಲ್ಲುಗಣಿಗಾರಿಕೆ: ತಹಸೀಲ್ದಾರ್​ ದಾಳಿ

ವಾಹನ ಸಂಚಾರ ತಡೆದು ಪ್ರತಿಭಟನೆ

ಅಣ್ಣಿಗೇರಿ: ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಮಿತಿಮೀರಿ ಎಂ. ಸ್ಯಾಂಡ್ ತುಂಬಿಕೊಂಡು ಸಂಚರಿಸುವ ಟಿಪ್ಪರ್​ಗಳಿಂದಾಗಿ ರಸ್ತೆ ಹಾಳಾಗಿವೆ ಎಂದು ಆರೋಪಿಸಿ ಗ್ರಾಮಸ್ಥರು ಶನಿವಾರ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಗ್ರಾಮದಿಂದ 800 ಮೀಟರ್ ದೂರದಲ್ಲಿರುವ ಜಿ.ಸಿ.…

View More ವಾಹನ ಸಂಚಾರ ತಡೆದು ಪ್ರತಿಭಟನೆ

ಕಲ್ಲು ಗಣಿಗಾರಿಕೆ ನಿಷೇಧಕ್ಕೆ ಆಗ್ರಹ

ತರೀಕೆರೆ: ಕಲ್ಲು ಗಣಿಗಾರಿಕೆ ನಿಷೇಧಿಸಿ, ಕಲ್ಲು ತುಂಬಿದ ಭಾರಿ ವಾಹನಗಳ ಸಂಚಾರ ನಿಷೇಧಿಸಬೇಕೆಂದು ಆಗ್ರಹಿಸಿ ಬೇಲೇನಹಳ್ಳಿ ತಾಂಡ ಮಹಿಳೆಯರು, ಗ್ರಾಮಸ್ಥರು ಬುಧವಾರ ಕಲ್ಲು ತುಂಬಿದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಎರಡು ತಾಸಿಗೂ ಹೆಚ್ಚು…

View More ಕಲ್ಲು ಗಣಿಗಾರಿಕೆ ನಿಷೇಧಕ್ಕೆ ಆಗ್ರಹ

ಕಲ್ಲುಗಣಿಗಾರಿಕೆ ಯಂತ್ರ, ಟ್ರ್ಯಾಕ್ಟರ್ ಗ್ರಾಮಸ್ಥರ ವಶಕ್ಕೆ

ನಾಗಮಂಗಲ: ನಾಗಮಂಗಲ-ಚನ್ನರಾಯಪಟ್ಟಣ ತಾಲೂಕಿನ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರ ಮೇಲೆ ಗ್ರಾಮಸ್ಥರು ದಾಳಿ ಮಾಡಿ ಒಂದು ಟ್ರಾೃಕ್ಟರ್ ಮತ್ತು ಒಂದು ಬಂಡೆ ಕೊರೆಯುವ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಬಿಂಡಿಗನವಿಲೆ ಹೋಬಳಿಯ…

View More ಕಲ್ಲುಗಣಿಗಾರಿಕೆ ಯಂತ್ರ, ಟ್ರ್ಯಾಕ್ಟರ್ ಗ್ರಾಮಸ್ಥರ ವಶಕ್ಕೆ