ಬಿಸಿಲಿಗೆ ಬೆಂದುಹೋಗುತ್ತಿದ್ದಾರೆ ಜನ

ಗದಗ: ಬರಗಾಲ, ಒಣಹವೆಯೊಂದಿಗೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲಾದ್ಯಂತ ಬಿಸಿಲು ಧಗಧಗ ಎನ್ನುತ್ತಿದೆ. ಭೂಮಿಯು ಕೆಂಡದಂತಾಗಿ ಮುಖಕ್ಕೆ ಬಿಸಿ ಗಾಳಿ ರಾಚುತ್ತಿದ್ದು, ಎದೆಯುಸಿರು ಬಿಗಿಹಿಡಿಯುವಂತಾಗಿದೆ. ಜಿಲ್ಲೆಯಲ್ಲಿ ಗುರುವಾರ (ಏ. 25) 41 ಡಿಗ್ರಿ…

View More ಬಿಸಿಲಿಗೆ ಬೆಂದುಹೋಗುತ್ತಿದ್ದಾರೆ ಜನ

ಬೇಸಿಗೆ ಬಿಸಿಗೆ ತೀರದ ದಾಹ!

< ಎಳನೀರು, ಸ್ಥಳೀಯ ಪಾನೀಯ, ಕಲ್ಲಂಗಡಿಗೆ ಹೆಚ್ಚಿದೆ ಬೇಡಿಕೆ > ಅವಿನ್ ಶೆಟ್ಟಿ ಉಡುಪಿ ಬೇಸಿಗೆ ಬಿಸಿ ದಿನೇದಿನೆ ಏರಿಕೆಯಾಗುತ್ತಿದ್ದು, ಬಿಸಿ ತಣಿಸಿಕೊಂಡು, ಬಾಯಾರಿಕೆ ನೀಗಿಸಲು ಕರಾವಳಿಯ ಜನ ಸ್ಥಳೀಯ ತಂಪು ಪಾನೀಯಗಳಿಗೆ ಮೊರೆ…

View More ಬೇಸಿಗೆ ಬಿಸಿಗೆ ತೀರದ ದಾಹ!

ಮಳೆ ಇಲ್ಲದೆ ನೆಲಕಚ್ಚಿದ ಶೇಂಗಾ ಬೆಳೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಗದ್ದೆಯ ತೇವಾಂಶ, ಕೊನೆವರೆಗೂ ಬರುತ್ತಿದ್ದ ಲೆಕ್ಕಾಚಾರದ ಮಳೆ, ಭೂಮಿಯ ಫಲವತ್ತತೆ ನಂಬಿ ಕೃಷಿಕರು ನೆಲಗಡೆಲೆ ಹಿಂದೆಯೂ ಬೆಳೆಯುತ್ತಿದ್ದರೂ ಈಗಲೂ ಬೆಳೆಯುತ್ತಾರೆ. ವ್ಯತ್ಯಾಸ ಮಾತ್ರ ಅಜಗಜಾಂತರ! ಕಳೆದ ಸಾಲಿನಲ್ಲಿ ಅಕಾಲಿಕ…

View More ಮಳೆ ಇಲ್ಲದೆ ನೆಲಕಚ್ಚಿದ ಶೇಂಗಾ ಬೆಳೆ

ಬೇಸಿಗೆ ಮುನ್ನವೇ ಮಾರುಕಟ್ಟೆಗೆ ಕಲ್ಲಂಗಡಿ..!

ಹೀರಾನಾಯ್ಕ ಟಿ. ವಿಜಯಪುರ: ಚಳಿಗಾಲ ಮುಗಿದು ಬೇಸಿಗೆ ಬರುವ ಮುನ್ನವೇ ಬಿಸಿಲೂರು, ಬರದ ನಾಡು ವಿಜಯಪುರ ಜಿಲ್ಲೆಯ ಮಾರುಕಟ್ಟೆಗೆ ಕಲ್ಲಂಗಡಿ ಲಗ್ಗೆ ಇಟ್ಟಿದೆ. ರಸ್ತೆ ಬದಿ ರಾಶಿರಾಶಿಯಾಗಿ ಕಲ್ಲಂಗಡಿ ಹಣ್ಣುಗಳು ಬಂದಿಳಿದಿವೆ. ವ್ಯಾಪಾರವೂ ಭರ್ಜರಿಯಾಗಿ…

View More ಬೇಸಿಗೆ ಮುನ್ನವೇ ಮಾರುಕಟ್ಟೆಗೆ ಕಲ್ಲಂಗಡಿ..!