ಸೀಮೆಸುಣ್ಣದಲ್ಲಿ ಕಲೆಯ ಅನಾವರಣ

ಚಿಕ್ಕಂದಿನಿಂದ ಸೀಮೆಸುಣ್ಣ ನೋಡುತ್ತ, ಅದರೊಂದಿಗೆ ಆಟವಾಡುತ್ತ ಬೆಳೆದ ಹುಡುಗ ಅಜಯ್. ಸಮಯ ಕಳೆಯಲೆಂದು ಸೀಮೆಸುಣ್ಣದಿಂದ ಸಣ್ಣಪುಟ್ಟ ಕಲಾಕೃತಿ ರಚಿಸಲು ಶುರು ಮಾಡಿದ್ದಷ್ಟೆ. ಈಗ ವೈವಿಧ್ಯಮಯ ಕಲಾಕೃತಿಗಳನ್ನು ರಚಿಸಿ ಬಹುಬೇಡಿಕೆಯ ಕಲಾವಿದರಾಗಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ…

View More ಸೀಮೆಸುಣ್ಣದಲ್ಲಿ ಕಲೆಯ ಅನಾವರಣ

ನಗರದ ತುಂಬ ಬೇಡರವೇಷಗಳ ಕುಣಿತ

ಶಿರಸಿ: ಶಿರಸಿ ನಗರ ಈಗ ಸರಿ ರಾತ್ರಿ ಕಳೆದರೂ ನಿದ್ರೆಗೆ ಜಾರುತ್ತಿಲ್ಲ. ರಾತ್ರಿ 12 ಗಂಟೆ ಆದರೂ ಮಹಿಳೆಯರು, ಮಕ್ಕಳು ನಿದ್ರೆಯನ್ನು ಸನಿಹಕ್ಕೂ ತಂದುಕೊಳ್ಳದೇ ಬೇಡರ ವೇಷವನ್ನು ಆಸಕ್ತಿಯಿಂದ ನೋಡುತ್ತಿದ್ದಾರೆ. ರಾಜ್ಯದ ಬೇರೆಲ್ಲೂ ಕಾಣಸಿಗದ,…

View More ನಗರದ ತುಂಬ ಬೇಡರವೇಷಗಳ ಕುಣಿತ

ಪ್ರಾಯೋಗಿಕ ಜ್ಞಾನ ನೀಡುವ ವ್ಯವಹಾರ ಮೇಳ

ಇಳಕಲ್ಲ: ವ್ಯವಹಾರ ಮೇಳ ವಿದ್ಯಾರ್ಥಿಗಳಿಗೆ ವ್ಯವಹಾರದ ಪ್ರಾಯೋಗಿಕ ಜ್ಞಾನ ಒದಗಿಸುತ್ತದೆ. ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಮೇಳದ ಸದುಪಯೋಗ ಪಡೆಯಬೇಕು ಎಂದು ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಚೇರ್ಮನ್ ಕೆ.ಎಸ್. ಕಂದಿಕೊಂಡ…

View More ಪ್ರಾಯೋಗಿಕ ಜ್ಞಾನ ನೀಡುವ ವ್ಯವಹಾರ ಮೇಳ

ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಅಗತ್ಯ

ಚಳ್ಳಕೆರೆ: ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿ ರೂಪಿಸಲು ಶಾಲೆಗಳು ಕಾರ್ಯೋನ್ಮಖವಾಗಬೇಕು ಎಂದು ಬಿಇಒ ಸಿ.ಎಸ್. ವೆಂಕಟೇಶ್ ಹೇಳಿದರು. ನಗರದ ಲಾರೆಂಟ್ ಮಂಜರಿ ಹಿರಿಯ ಪ್ರಾಥಮಿಕ ಶಾಲೆಯ ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪಠ್ಯಕ್ಕೆ ಮಕ್ಕಳನ್ನು ಸೀಮಿತಗೊಳಿಸದೆ ಕಲೆ,…

View More ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಅಗತ್ಯ

ಕಲೆಯ ಬಲೆಯೋ…

| ಭರತ್​ರಾಜ್ ಸೊರಕೆ ಇವರ ಕೈಯಲ್ಲಿ ಚಿನ್ನ, ಬೆಳ್ಳಿ, ಕಲ್ಲು, ಮರ ಕೊಟ್ಟರೆ ಸುಂದರ ಮೂರ್ತಿಯಾಗುತ್ತದೆ. ಬಣ್ಣ, ಕುಂಚ ನೀಡಿದರೆ ಅಂದದ ಚಿತ್ರವಾಗುತ್ತದೆ. ಕ್ಯಾಮರಾ ನೀಡಿದರೆ ಮನಮೆಚ್ಚುವ ಚಿತ್ರ ಸೆರೆಯಾಗುತ್ತದೆ. ಈ ಬಹುಮುಖಿ ಕಲಾವಿದ…

View More ಕಲೆಯ ಬಲೆಯೋ…

ದೇಶಿ ಕಲೆಗಳ ಜಾಗೃತಿ ಅವಶ್ಯ

ಧಾರವಾಡ: ಸಾಮಾಜಿಕ ಚಟುವಟಿಕೆಗಳ ವಿಕಾಸಕ್ಕಾಗಿ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕ್ರೀಡೆಗಳು ಅಗತ್ಯವಾಗಿವೆ. ಕಲಾ ಪ್ರಕಾರಗಳಾದ ಭರತನಾಟ್ಯ, ಕಥಕ್ ಹಾಗೂ ವಿವಿಧ ನೃತ್ಯ ಕಲೆಗಳು ಆಯಾ ರಾಜ್ಯಗಳ ಪ್ರಾಂತ್ಯಗಳಲ್ಲಿ ಪ್ರಸಿದ್ಧಿಯಾಗಿವೆ ಎಂದು ಅಬಕಾರಿ ಇಲಾಖೆಯ…

View More ದೇಶಿ ಕಲೆಗಳ ಜಾಗೃತಿ ಅವಶ್ಯ

ಚಾಪೆಲ್ ನವೀಕರಣ ಸಂಸ್ಕೃತಿಗೆ ಮರುಜೀವ

ಮಂಗಳೂರು: ಅಲೋಶಿಯಸ್ ಚಾಪೆಲ್ ನವೀಕೃತಗೊಂಡಿರುವುದರಿಂದ ಸಂಸ್ಕೃತಿಯು ಮರುಜೀವ ಪಡೆದಂತಾಗಿದೆ. ಕಲೆಯ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಶಿವಮೊಗ್ಗ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಹೇಳಿದರು. ಸಂತ ಅಲೋಶಿಯಸ್ ಚಾಪೆಲ್‌ನ ನವೀಕೃತ ವರ್ಣಚಿತ್ರ ಮತ್ತು ವಸ್ತು ಸಂಗ್ರಹಾಲಯ ಉದ್ಘಾಟಿಸಿ…

View More ಚಾಪೆಲ್ ನವೀಕರಣ ಸಂಸ್ಕೃತಿಗೆ ಮರುಜೀವ

ಕಲಾ ಶ್ರೀಮಂತಿಕೆ ಉಳಿವಿಗೆ ಪ್ರೋತ್ಸಾಹ ಅಗತ್ಯ

ಚಳ್ಳಕೆರೆ: ನಾಡಿನ ಕಲಾ ಶ್ರೀಮಂತಿಕೆ ಉಳಿಸಲು ಪ್ರತಿಭಾವಂತ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಜಾನಪದ ಅಕಾಡೆಮಿ ಸದಸ್ಯ ಕಾಲ್ಕೆರೆ ಚಂದ್ರಪ್ಪ ತಿಳಿಸಿದರು.ನೃತ್ಯ ನಿಕೇತನ, ಶಾಸ್ತ್ರೀಯ ನೃತ್ಯ ಸಂಗೀತ ಶಿಕ್ಷಣ ಕೇಂದ್ರದ 33ನೇ ವಾರ್ಷಿಕೋತ್ಸವ…

View More ಕಲಾ ಶ್ರೀಮಂತಿಕೆ ಉಳಿವಿಗೆ ಪ್ರೋತ್ಸಾಹ ಅಗತ್ಯ

ವೃದ್ಧಾಶ್ರಮಕ್ಕೆ ಪೊಲೀಸರ ಕೊಡುಗೆ

ಚಿತ್ರದುರ್ಗ: ನಗರದಲ್ಲಿ ಜಿಲ್ಲಾ ಪೊಲೀಸ್ ಸಾಂಸ್ಕೃತಿಕ ಕಲಾ ಮಂಡಳಿ ಪ್ರದರ್ಶಿಸಿದ ನಾಟದಲ್ಲಿ ಕಲಾವಿದರಿಗೆ ಬಂದ ಉಡುಗೊರೆ ಹಣದಲ್ಲಿ ವೃದ್ಧಾಶ್ರಮಕ್ಕೆ ಪರಿಕರಗಳನ್ನು ಕೊಡಿಸಲಾಗಿದೆ. ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಇತ್ತೀಚೆಗೆ ಅಣ್ಣನ ಒಡಲು ಬಂಗಾರದ ಕಡಲು…

View More ವೃದ್ಧಾಶ್ರಮಕ್ಕೆ ಪೊಲೀಸರ ಕೊಡುಗೆ

ಗಮಕ ಕಲೆ ರಕ್ಷಣೆಗೆ ಕ್ರಮವಹಿಸಿ

ಹಾಸನ: ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ರಕ್ಷಣೆಯಲ್ಲಿ ಗಮಕ ಕಲೆಯ ಪಾತ್ರ ಅಪಾರವಿದ್ದು, ಅದರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ವಿದ್ವಾನ್ ಅಚ್ಯುತ್ ಅವಧಾನಿ ಹೇಳಿದರು. ನಗರದ ಸೀತಾರಾಮಾಂಜನೇಯ ದೇವಸ್ಥಾನದ ಸಪ್ತಪದಿ ಸೌದಾಮಿನಿ…

View More ಗಮಕ ಕಲೆ ರಕ್ಷಣೆಗೆ ಕ್ರಮವಹಿಸಿ