ನರ್ಸರಿಯಲ್ಲಿ ಅಪ್ಪಟ ದೇಸಿ ಕಲಿಕೆ

< ಮಗನಿಗಾಗಿಯೇ ಶಾಲೆ ತೆರೆದ ತಾಯಿ ಹಲಾಡಿಯ ಬ್ರೈಟ್ ಪರ್ಲ್‌ನಲ್ಲಿ ಪುಟಾಣಿಗಳ ಕಲರವ > ಶ್ರೀಪತಿ ಹೆಗಡೆ ಹಕ್ಲಾಡಿ ಮಕ್ಕಳಿಗೆ ಅಪ್ಪಟ ಭಾರತೀಯ ಸಂಸ್ಕಾರದ ಶಿಕ್ಷಣ ಮೂಲಕ ಸನಾತನ ಸಂಸ್ಕೃತಿ ತಿಳಿಹೇಳುವ ಕುಂದಾಪುರ ತಾಲೂಕಿನ…

View More ನರ್ಸರಿಯಲ್ಲಿ ಅಪ್ಪಟ ದೇಸಿ ಕಲಿಕೆ

ಗಣಿತ ಕಬ್ಬಿಣದ ಕಡಲೆಯಲ್ಲ

ನಾಯಕನಹಟ್ಟಿ: ಸುಲಭವಾಗಿ ಅರ್ಥವಾಗುವ ಮಾದರಿಯಲ್ಲಿ ಗಣಿತ ಬೋಧಿಸುವ ಮೂಲಕ, ಅದು ಕಬ್ಬಿಣದ ಕಡಲೆಯಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಮಂಜಣ್ಣ ತಿಳಿಸಿದರು. ಪಟ್ಟಣದ ಎಸ್‌ಟಿಎಸ್‌ಆರ್ ಪ್ರೌಢಶಾಲೆಯಲ್ಲಿ…

View More ಗಣಿತ ಕಬ್ಬಿಣದ ಕಡಲೆಯಲ್ಲ

ಪರಶುರಾಮಪುರದಲ್ಲಿ ಪ್ರೇರಣಾ ತರಬೇತಿ

ಪರಶುರಾಮಪುರ: ಮಕ್ಕಳ ಬುದ್ಧಿಶಕ್ತಿಗೆ ಅನುಗುಣವಾಗಿ ಚಟುವಟಿಕೆ ಆಯೋಜಿಸಿ ಅವರ ಕಲಿಕಾ ಸಾಮರ್ಥ್ಯ ಬೆಳೆಸುವುದೇ ಪ್ರೇರಣಾ ತರಬೇತಿ ಪ್ರಮುಖ ಉದ್ದೇಶ ಎಂದು ಬಿಇಒ ಸಿ.ಎಸ್.ವೆಂಕಟೇಶಪ್ಪ ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣ ಫೌಂಡೇಷನ್‌ನಿಂದ ಗ್ರಾಮದ ಸಮೂಹ…

View More ಪರಶುರಾಮಪುರದಲ್ಲಿ ಪ್ರೇರಣಾ ತರಬೇತಿ

ಸಾಕ್ಷರತಾ ಸ್ವಯಂ ಬೋಧಕರಿಗೆ ಪಠ್ಯಾಧಾರಿತ ತರಬೇತಿ

ಮೊಳಕಾಲ್ಮೂರು: ಸ್ವಯಂ ಸೇವಕರು ಅನಕ್ಷರಸ್ಥರಿಗೆ ಓದು ಬರಹ ಕಲಿಸುವಲ್ಲಿ ಪ್ರಾಮಾಣಿಕತೆ ಮೆರೆಯಬೇಕು ಎಂದು ಸಾಕ್ಷರತಾ ಸಂಪನ್ಮೂಲ ಅಧಿಕಾರಿ ವೀರಪ್ಪ ತಿಳಿಸಿದರು. ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಪಟ್ಟಣದ ಕೊಳಚೆ ಪ್ರದೇಶಗಳ ಅನಕ್ಷರಸ್ಥರಿಗೆ ಆಯೋಜಿಸಿದ್ದ ಎರಡು…

View More ಸಾಕ್ಷರತಾ ಸ್ವಯಂ ಬೋಧಕರಿಗೆ ಪಠ್ಯಾಧಾರಿತ ತರಬೇತಿ

ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಚಾಲನೆ

ಚಿತ್ರದುರ್ಗ: ಮಕ್ಕಳಿಗೆ ದೇಶಾಭಿಮಾನ, ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸುವ ಕೆಲಸವನ್ನು ಪಾಲಕರು ಶ್ರದ್ಧೆಯಿಂದ ಮಾಡಬೇಕು ಎಂದು ಹಾವೇರಿಯ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ ಹೇಳಿದರು. ನಗರದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನಿಂದ…

View More ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಚಾಲನೆ

ಮಲಗಿದಲ್ಲೇ ಹತ್ತನೇ ತರಗತಿಯ ಕಲಿಕೆ

ಕಾರವಾರ: ಆತ ಪ್ರತಿಭಾವಂತ ವಿದ್ಯಾರ್ಥಿ, ಓದಿನಲ್ಲಿರಲಿ, ಇತರ ಪಠ್ಯೇತರ ಚಟುವಟಿಕೆಯಲ್ಲಿರಲಿ ಸದಾ ಮುಂದಿದ್ದ. ಕಳೆದ ಏಪ್ರಿಲ್​ನಲ್ಲಿ ನಡೆದ ಅಪಘಾತವೊಂದು ಆತನ ಬದುಕನ್ನು ಕಸಿದುಕೊಂಡಿದೆ. ಅಂದು ಏಪ್ರಿಲ್ 9, ತಾನು ಬರೆದ ಒಂಬತ್ತನೇ ತರಗತಿಯ ಫಲಿತಾಂಶ…

View More ಮಲಗಿದಲ್ಲೇ ಹತ್ತನೇ ತರಗತಿಯ ಕಲಿಕೆ

ಕಲಿಕೆ ಜತೆ ಪರಿಸರ ಕಾಳಜಿ ಇರಲಿ

ಐಮಂಗಲ: ವಿದ್ಯಾರ್ಥಿಗಳು ಕಲಿಕೆ ಜತೆ ಪರಿಸರ ಕಾಳಜಿ ಮೈಗೂಡಿಸಿಕೊಳ್ಳಬೇಕು ಎಂದು ಮುಖ್ಯಶಿಕ್ಷಕ ಮನೋಹರ್ ಹೇಳಿದರು. ಹೋಬಳಿಯ ಮರಡಿಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಚ್ಛತಾ ಆಂದೋಲನದಲ್ಲಿ ಮಾತನಾಡಿ, ಪ್ರತಿ ಮಕ್ಕಳು ಒಂದೊಂದು ಗಿಡ…

View More ಕಲಿಕೆ ಜತೆ ಪರಿಸರ ಕಾಳಜಿ ಇರಲಿ

ಕಲಿಕೆ ಗುಂಗು ಹೆಚ್ಚಿಸಿದ ರಂಗೋಲಿ

ಇಳಕಲ್ಲ: ಶಾಲೆ ಕೊಠಡಿ, ಮೈದಾನದಲ್ಲಿ ಬಣ್ಣ ಬಣ್ಣದ ರಂಗೋಲಿಯಲ್ಲಿ ಅರಳಿದ ಸಮಾಜ, ವಿಜ್ಞಾನ, ಗಣಿತ ವಿಷಯಗಳ ವಿವಿಧ ಚಿತ್ರಗಳು, ಅವುಗಳನ್ನು ಬಿಡಿಸುತ್ತ, ನೋಡುತ್ತ, ಮನನ ಮಾಡಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು! ಈ ದೃಶ್ಯ ಕಂಡು ಬಂದಿದ್ದು ಇಳಕಲ್ಲ…

View More ಕಲಿಕೆ ಗುಂಗು ಹೆಚ್ಚಿಸಿದ ರಂಗೋಲಿ

ಮಕ್ಕಳ ನಾಟಕೋತ್ಸವಕ್ಕೆ ಚಾಲನೆ

ಧಾರವಾಡ: ಮಕ್ಕಳು ಕೇವಲ ಅಂಕಗಳನ್ನು ಪಡೆಯುವ ಭ್ರಮೆಯಲ್ಲಿದ್ದಾರೆ. ಪಠ್ಯೇತರ ಚಟುವಟಿಕೆಗಳೆಂದರೆ ಅಂಕ ಗಳಿಕೆಗೆ ಅಡೆತಡೆ ಇದ್ದಂತೆ ಎಂಬ ಭಾವನೆ ಬೆಳೆದಿದೆ. ಇದರ ಪರಿಣಾಮ ಮಕ್ಕಳು ಪಾಲಕರಿಗೆ ಗೊತ್ತಿಲ್ಲದೇ ಮಾನಸಿಕ ಹಿಂಸೆಗೆ ಒಳಪಟ್ಟು ನರಳುತ್ತಿದ್ದಾರೆ ಎಂದು ಜಿಲ್ಲಾ…

View More ಮಕ್ಕಳ ನಾಟಕೋತ್ಸವಕ್ಕೆ ಚಾಲನೆ

ಹೊರನಾಡ ವೈದ್ಯ ವಿದ್ಯಾರ್ಥಿಗಳ ಕನ್ನಡ ಪ್ರೇಮ

ರಮೇಶ ಜಹಗೀರದಾರ್ ದಾವಣಗೆರೆ: ಅವರು ನಮ್ಮ ನೆಲದವರಲ್ಲ. ಕನ್ನಡದ ಗಂಧ ಗಾಳಿ ಸೋಕದ ಆ ವೈದ್ಯ ವಿದ್ಯಾರ್ಥಿಗಳಿಗೆ ನಮ್ಮ ಭಾಷೆ ಕಲಿಸುವ ಕೆಲಸ ಅಲ್ಲಿ ಒಂದು ವರ್ಷದಿಂದ ನಿರಂತರ ನಡೆದುಕೊಂಡು ಬಂದಿದೆ. ಅನ್ಯ ರಾಜ್ಯಗಳಿಂದ…

View More ಹೊರನಾಡ ವೈದ್ಯ ವಿದ್ಯಾರ್ಥಿಗಳ ಕನ್ನಡ ಪ್ರೇಮ