ಕೋಟೆನಗರಿಯಲ್ಲಿ ‘ಅವನೇ ಶ್ರೀಮನ್ ನಾರಾಯಣ’

ಬಾಗಲಕೋಟೆ: ರಕ್ಷಿತ ಶೆಟ್ಟಿ ಅಭಿನಯದ ಕನ್ನಡದ ಬಹು ನಿರೀಕ್ಷಿತ ಚಲನ ಚಿತ್ರ ‘ಅವನೇ ಶ್ರೀಮನ್ ನಾರಾಯಣ’ದ ಚಿತ್ರೀಕರಣ ಕೋಟೆನಗರಿಯಲ್ಲಿ ಆರಂಭವಾಗಿದ್ದು, 10 ದಿನಗಳ ಕಾಲ ಜಿಲ್ಲೆಯ ವಿವಿಧೆಡೆ ಶೂಟಿಂಗ್ ನಡೆಯಲಿದೆ. ನಗರದ ವಿದ್ಯಮಾನ ಮುದ್ರಣಾಲಯದಲ್ಲಿ…

View More ಕೋಟೆನಗರಿಯಲ್ಲಿ ‘ಅವನೇ ಶ್ರೀಮನ್ ನಾರಾಯಣ’

ಎಲ್ಲರಿಗೂ ಒಳ್ಳೆಯದನ್ನು ಬಯಸುವ ಜಾತಿ ಕಲಾವಿದರದ್ದು ಎಂದ್ರು ಪ್ರೇಮ್​

ಮಂಡ್ಯ: ಕಲಾವಿದರು ಯಾವುದೇ ಜಾತಿ, ಭಾಷೆಗೆ ಸೇರಿದವರಲ್ಲ, ಕಲಾವಿದರು ಎಲ್ಲರಿಗೂ ಒಳ್ಳೆಯದನ್ನು ಬಯಸುವ ಜಾತಿಗೆ ಸೇರಿದ್ದಾರೆ ಎಂದು ನೆನಪಿರಲಿ ಪ್ರೇಮ್​ ತಿಳಿಸಿದ್ದಾರೆ. ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಷ್​ ಅವರ…

View More ಎಲ್ಲರಿಗೂ ಒಳ್ಳೆಯದನ್ನು ಬಯಸುವ ಜಾತಿ ಕಲಾವಿದರದ್ದು ಎಂದ್ರು ಪ್ರೇಮ್​

ಕಲೆ ಉಳಿವಿಗೆ ನೆರವು ಅಗತ್ಯ

ಹುಬ್ಬಳ್ಳ: ರಂಗಭೂಮಿ ಕಲಾವಿದರು ಪ್ರಸ್ತುತದಲ್ಲಿ ನಾಟಕ ಪ್ರದರ್ಶನಕ್ಕೆ ಕಷ್ಟ ಪಡುತ್ತಿದ್ದಾರೆ. ಸರ್ಕಾರ, ಸಂಘ-ಸಂಸ್ಥೆಗಳ ನೆರವಿನ ಹಸ್ತ ಅಗತ್ಯವಿದೆ ಎಂದು ನಾಟಕಕಾರ, ಚಲನಚಿತ್ರ ಕಲಾವಿದ ಡಾ. ಗೋವಿಂದ ಮಣ್ಣೂರ ಹೇಳಿದರು. ವಿಶ್ವರಂಗಭೂಮಿ ದಿನಾಚರಣೆ ನಿಮಿತ್ತ ದಿ.…

View More ಕಲೆ ಉಳಿವಿಗೆ ನೆರವು ಅಗತ್ಯ

ಸಂಭ್ರಮದ ಗ್ರಾಮದೇವಿ ಜಾತ್ರೆ

ಅಕ್ಕಿಆಲೂರ: ಐದು ವರ್ಷಕ್ಕೊಮ್ಮೆ ಆಚರಿಸುವ ಗ್ರಾಮದೇವಿಯ ಜಾತ್ರೆ ಭಕ್ತರ ಹಷೋದ್ಘಾರ, ನಾಡಿನ ಹತ್ತಾರು ಕಲಾತಂಡಗಳ ವೈಭವಗಳ ಭವ್ಯ ಮೆರವಣಿಗೆಯೊಂದಿಗೆ ಮಂಗಳವಾರ ನಡೆಯಿತು. ಗ್ರಾಮದೇವಿಗೆ ಉಡಿ ತುಂಬುವುದು, ಹೋಮ-ಹವನದ ನಂತರ ಹಳೂರ ಓಣಿಯ ಗ್ರಾಮದೇವಿ ದೇವಸ್ಥಾನದಿಂದ…

View More ಸಂಭ್ರಮದ ಗ್ರಾಮದೇವಿ ಜಾತ್ರೆ

ಮಲೆ ಮಾದೇಶ್ವರ ಬೆಟ್ಟದಲ್ಲಿ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿ ತಂಡ

ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ‘ಉಘೇ ಉಘೇ ಮಾದೇಶ್ವರ’ ಧಾರವಾಹಿ ಯಶಸ್ವಿ 50ನೇ ಸಂಚಿಕೆ ಪೂರೈಸಿದ ಹಿನ್ನೆಲೆಯಲ್ಲಿ ಧಾರಾವಾಹಿಯ ಕಥಾನಾಯಕ ಮತ್ತು ತಂಡ ಮಾದೇಶ್ವರ…

View More ಮಲೆ ಮಾದೇಶ್ವರ ಬೆಟ್ಟದಲ್ಲಿ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿ ತಂಡ

ಚನ್ನಗಿರಿಯಲ್ಲಿ ನಾಮಫಲಕ ಕಲಾವಿದರ ಸಂಘ ಉದ್ಘಾಟನೆ

ಚನ್ನಗಿರಿ: ಕಲಾವಿದರು ಚಿತ್ರ, ಶಿಲ್ಪಗಳ ಮೂಲಕ ಇತಿಹಾಸ, ಪರಂಪರೆ ತಿಳಿಸುವ ಕಾರ್ಯ ಮಾಡದಿದ್ದರೆ ನಮ್ಮ ಇತಿಹಾಸ ಅರಿಯಲು ಕಷ್ಟ ಪಡಬೇಕಿತ್ತು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು. ಇಲ್ಲಿನ ರಾಮಮನೋಹರ ಲೋಹಿಯಾ ಭವನದಲ್ಲಿ ಭಾನುವಾರ…

View More ಚನ್ನಗಿರಿಯಲ್ಲಿ ನಾಮಫಲಕ ಕಲಾವಿದರ ಸಂಘ ಉದ್ಘಾಟನೆ

ವಿ.ಕಂ.ಅಭಿನಂದನ್ ಚಿತ್ರ ಬಿಡಿಸಿ ಸಂಭ್ರಮಿಸಿದ ಚಿಣ್ಣರು

ಸರ್ಕಾರಿ ಪ್ರೌಢಶಾಲೆ ಮಕ್ಕಳಿಂದ ಗೌರವ ಸಮರ್ಪಣೆ ವಿಜಯವಾಣಿ ಸುದ್ದಿಜಾಲ ಹುಣಸೂರು ಪಾಕಿಸ್ತಾನದಿಂದ ಅಭಿನಂದನ್ ವರ್ಧಮಾನ್ ದೇಶಕ್ಕೆ ಸುರಕ್ಷಿತವಾಗಿ ಮರಳಿದ ಸಂಭ್ರಮವನ್ನು ಪುಟಾಣಿಗಳು ಅಭಿನಂದನ್ ಅವರ ಚಿತ್ರ ಬಿಡಿಸಿ ವಿಶೇಷವಾಗಿ ಶುಭ ಕೋರಿದರು. ತಾಲೂಕಿನ ಗಡಿಗ್ರಾಮದ…

View More ವಿ.ಕಂ.ಅಭಿನಂದನ್ ಚಿತ್ರ ಬಿಡಿಸಿ ಸಂಭ್ರಮಿಸಿದ ಚಿಣ್ಣರು

ಪಾಕ್ ಕಲಾವಿದರಿಗೆ ಬಹಿಷ್ಕಾರ ಅನಿವಾರ್ಯ

ಬೆಂಗಳೂರು: ಕಲೆಗೆ ಯಾವುದೇ ಗಡಿಯಿಲ್ಲ. ಆದರೂ ದೇಶದ ಭದ್ರತೆಯ ಹಿತದೃಷ್ಟಿಯಿಂದ ಪಾಕಿಸ್ತಾನದ ಕಲಾವಿದರಿಗೆ ಬಹಿಷ್ಕಾರ ಹೇರುವುದು ಅನಿವಾರ್ಯ ಎಂದು ಬಾಲಿವುಡ್ ನಿರ್ದೇಶಕ ರಾಹುಲ್ ರವೈಲ್ ಹೇಳಿದ್ದಾರೆ. ರಾಜಾಜಿನಗರದ ಒರಾಯನ್ ಮಾಲ್​ನಲ್ಲಿ ನಡೆಯುತ್ತಿರುವ 11ನೇ ಬೆಂಗಳೂರು…

View More ಪಾಕ್ ಕಲಾವಿದರಿಗೆ ಬಹಿಷ್ಕಾರ ಅನಿವಾರ್ಯ

ಜಾಗತಿಕ ಹಿಮಶಿಲ್ಪ ಸ್ಪರ್ಧೆಯಲ್ಲಿ 8 ದೇಶಗಳನ್ನು ಸೋಲಿಸಿ ಪ್ರಶಸ್ತಿ ಗೆದ್ದ ಭಾರತದ ಮೂವರು ಗ್ರಾಮೀಣ ಪ್ರತಿಭೆಗಳು

ಟೋಕಿಯೊ: ಜಪಾನ್​ನಲ್ಲಿ ನಡೆದ 2019ರನೇ ಸಾಲಿನ ಅಂತಾಷ್ಟ್ರೀಯ ಹಿಮಶಿಲ್ಪ ರಚನೆ ಕಪ್​ ಸ್ಪರ್ಧೆಯಲ್ಲಿ ಭಾರತ ಮೂವರು ಗ್ರಾಮೀಣ ಪ್ರತಿಭೆಗಳು 8 ದೇಶಗಳ 11 ಸ್ಪರ್ಧಿಗಳನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದಾರೆ. ಈ ಅಂತಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ…

View More ಜಾಗತಿಕ ಹಿಮಶಿಲ್ಪ ಸ್ಪರ್ಧೆಯಲ್ಲಿ 8 ದೇಶಗಳನ್ನು ಸೋಲಿಸಿ ಪ್ರಶಸ್ತಿ ಗೆದ್ದ ಭಾರತದ ಮೂವರು ಗ್ರಾಮೀಣ ಪ್ರತಿಭೆಗಳು

ಸಮ್ಮೇಳನ ಮೆರವಣಿಗೆ ಮಾರ್ಗಕ್ಕೆ ಹೊಸ ರೂಪ; 700 ಕಲಾವಿದರಿಂದ ಸಾಂಸ್ಕೃತಿಕ ವೈಭವ

ಧಾರವಾಡ: ನಗರದಲ್ಲಿ ಜ. 4ರಿಂದ ಮೂರು ದಿನಗಳ ಕಾಲ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರ ಮೆರವಣಿಗೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಜ. 4ರಂದು ಇಲ್ಲಿನ…

View More ಸಮ್ಮೇಳನ ಮೆರವಣಿಗೆ ಮಾರ್ಗಕ್ಕೆ ಹೊಸ ರೂಪ; 700 ಕಲಾವಿದರಿಂದ ಸಾಂಸ್ಕೃತಿಕ ವೈಭವ