ಹಿಂದಿನ ಲೋಕಸಭೆಗಳಿಗೆ ಹೋಲಿಸಿದರೆ ಪ್ರಸಕ್ತ ಲೋಕಸಭೆ ಕೆಲಸ ಮಾಡಿದ್ದು ಕಡಿಮೆ

ನವದೆಹಲಿ: ಈ ಹಿಂದಿನ ಪೂರ್ಣ ಅವಧಿಯ ಲೋಕಸಭೆಗಳಿಗೆ ಹೋಲಿಸಿದರೆ, ಪ್ರಸಕ್ತ ಲೋಕಸಭೆ ಅತ್ಯಂತ ಕಡಿಮೆ ಅವಧಿ ಕಾರ್ಯನಿರ್ವಹಿಸಿದೆ. 2014-2019ರ ಈ 16ನೇ ಲೋಕಸಭೆಯು ಒಟ್ಟಾರೆ 1,615 ಗಂಟೆಗಳ ಕಾಲ ಕಾರ್ಯ ನಿರ್ವಹಿಸಿದೆ. ಇದರೊಂದಿಗೆ ಅತ್ಯಂತ…

View More ಹಿಂದಿನ ಲೋಕಸಭೆಗಳಿಗೆ ಹೋಲಿಸಿದರೆ ಪ್ರಸಕ್ತ ಲೋಕಸಭೆ ಕೆಲಸ ಮಾಡಿದ್ದು ಕಡಿಮೆ

ಭಾರತೀಯ ವಕೀಲರ ಪರಿಷತ್ ನಿರ್ಣಯಗಳ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಬಸವನಬಾಗೇವಾಡಿ: ವಕೀಲರ ಕ್ಷೇಮಾಭಿವೃದ್ಧಿಗಾಗಿ ಭಾರತೀಯ ವಕೀಲರ ಪರಿಷತ್ ಕೈಗೊಂಡ ನಿರ್ಣಯಗಳನ್ನು ಸಮರ್ಥಿಸಿ ಕೇಂದ್ರ ಸೇರಿ ರಾಷ್ಟ್ರದ ಎಲ್ಲ ಸರ್ಕಾರಗಳು ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಪಟ್ಟಣದ ವಕೀಲರು ಕೋರ್ಟ್ ಕಲಾಪದಿಂದ ದೂರುಳಿದು ಪ್ರತಿಭಟನಾ ರ‌್ಯಾಲಿ ನಡೆಸಿ ಶಿರಸ್ತೇದಾರ…

View More ಭಾರತೀಯ ವಕೀಲರ ಪರಿಷತ್ ನಿರ್ಣಯಗಳ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

ರಜಾ ಕಾಲ ನ್ಯಾಯಪೀಠದಲ್ಲಿ ಕಲಾಪ

ಧಾರವಾಡ: ದಶಕದ ಬಳಿಕ ಮೊದಲ ಬಾರಿಗೆ ಇಲ್ಲಿನ ಹೈಕೋರ್ಟ್​ನಲ್ಲಿ ನ್ಯಾ. ಕೆ.ಎಸ್. ಮುದಗಲ್ ಮತ್ತು ನ್ಯಾ. ಎಸ್.ಜಿ. ಪಂಡಿತ್ ಅವರಿದ್ದ ರಜಾ ಕಾಲದ ವಿಭಾಗೀಯ ಪೀಠ, ಗುರುವಾರ ಕಲಾಪ ನಡೆಸಿತು. ಧಾರವಾಡದಲ್ಲಿ 2008ರಲ್ಲಿ ಹೈಕೋರ್ಟ್…

View More ರಜಾ ಕಾಲ ನ್ಯಾಯಪೀಠದಲ್ಲಿ ಕಲಾಪ

ಲೋಕಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ: ಕಲಾಪ ನಾಳೆಗೆ ಮುಂದೂಡಿಕೆ

ನವದೆಹಲಿ: ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ಕೂಡ ಪ್ರತಿಪಕ್ಷಗಳು ಕಾವೇರಿ ನೀರು, ರಫೆಲ್​ ಡೀಲ್​ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸದನ ನಾಳೆಗೆ ಮುಂದೂಡಲ್ಪಟ್ಟಿತು. ಈ ಮಧ್ಯೆ ಶಿವಸೇನೆ ಕೂಡ ರಾಮಮಂದಿರ ನಿರ್ಮಾಣಕ್ಕೆ…

View More ಲೋಕಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ: ಕಲಾಪ ನಾಳೆಗೆ ಮುಂದೂಡಿಕೆ

ಮನಪಾ ಸಭೆ ಗದ್ದಲ, ಕೋಲಾಹಲ

ವಿಜಯವಾಣಿ ಸುದ್ದಿಜಾಲ ಮಂಗಳೂರು ಕಸಾಯಿಖಾನೆಗೆ ಸ್ಮಾರ್ಟ್ ಹಣ ವಿವಾದ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಭಾರಿ ಸದ್ದುಮಾಡಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಕುದ್ರೋಳಿ ಕಸಾಯಿಖಾನೆಯನ್ನು 15 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಪ್ರಸ್ತಾವನೆಯನ್ನು ಮನಪಾ ಆಡಳಿತ…

View More ಮನಪಾ ಸಭೆ ಗದ್ದಲ, ಕೋಲಾಹಲ

ಎಲ್ಲ ಶಾಸಕರು ತಿಂಗಳ ವೇತನವನ್ನು ಸಾಲಮನ್ನಾ ನಿಧಿಗೆ ನೀಡಿ: ಬಿ.ಸಿ.ಪಾಟೀಲ್​

ಬೆಂಗಳೂರು: ಎಲ್ಲ ಶಾಸಕರು ಒಂದು ತಿಂಗಳ ವೇತನವನ್ನು ರೈತರ ಸಾಲಮನ್ನಾ ನಿಧಿಗೆ ಕೊಡಬೇಕು. ನಾನು ನನ್ನ ಒಂದು ತಿಂಗಳ ವೇತನ ಕೊಡುತ್ತೇನೆ ಎಂದು ಶಾಸಕ ಬಿ.ಸಿ ಪಾಟೀಲ್ ಮನವಿ ಮಾಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿ, ಕಳೆದ…

View More ಎಲ್ಲ ಶಾಸಕರು ತಿಂಗಳ ವೇತನವನ್ನು ಸಾಲಮನ್ನಾ ನಿಧಿಗೆ ನೀಡಿ: ಬಿ.ಸಿ.ಪಾಟೀಲ್​