ಪತಿಯಿಂದ ಪತ್ನಿಯ ಇರಿದು ಕೊಲೆ

<ಮಂಗಳೂರು ಕೊಂಚಾಡಿ ಬಳಿ ಘಟನೆ *ಆರೋಪಿ ಪೊಲೀಸ್ ವಶ > 5ಮಂಗಳೂರು: ನಗರದ ಹೊರವಲಯದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಚಾಡಿ ಬೋರ್‌ಗುಡ್ಡೆಯಲ್ಲಿ ಶನಿವಾರ ಬೆಳಗ್ಗೆ ಪತಿಯೇ ಪತ್ನಿಯನ್ನು ಚೂರಿಯಿಂದ ಬರ್ಬರವಾಗಿ ಇರಿದು ಕೊಲೆ…

View More ಪತಿಯಿಂದ ಪತ್ನಿಯ ಇರಿದು ಕೊಲೆ

ಜೋಡಿ ನೇಣಿಗೆ ಶರಣು: ವಿವಾಹಿತ-ಅವಿವಾಹಿತ ಯುವತಿ ಪ್ರೇಮ ಪ್ರಕರಣ

ಬೆಳ್ತಂಗಡಿ: ನಗರ ವ್ಯಾಪ್ತಿಯ ನಡುಮನೆ ಬಳಿ ಭಾನುವಾರ ತಡರಾತ್ರಿ ವಿವಾಹಿತ ಯುವಕ ಹಾಗೂ ಅವಿವಾಹಿತ ಯುವತಿ ಜತೆಯಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೆಂಕೆದಗುತ್ತು ನಿವಾಸಿ ಕಿರಣ್ ಶೆಟ್ಟಿ(32) ಹಾಗೂ ಲಾಲ ಪುತ್ರಬೈಲು ನಿವಾಸಿ…

View More ಜೋಡಿ ನೇಣಿಗೆ ಶರಣು: ವಿವಾಹಿತ-ಅವಿವಾಹಿತ ಯುವತಿ ಪ್ರೇಮ ಪ್ರಕರಣ

ದಾಯಾದಿ ಕಲಹ, ಓರ್ವನ ಕೊಲೆ

ಕೊಕಟನೂರ: ಅಥಣಿ ತಾಲೂಕಿನ ಅಡಹಳ್ಳಟ್ಟಿ ಗ್ರಾಮದ ಸವದಿ ತೋಟದ ವಸತಿಯಲ್ಲಿ ಮಂಗಳವಾರ ಮಧ್ಯರಾತ್ರಿ ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ಮಧ್ಯೆ ನಡೆದ ಕಲಹ ಓರ್ವನ ಕೊಲೆಯೊಂದಿಗೆ ಅಂತ್ಯಗೊಂಡಿದೆ. ಗ್ರಾಮದ ತುಕಾರಾಮ ಶ್ರೀಮಂತ ಸವದಿ (35) ಕೊಲೆಗೀಡಾದ…

View More ದಾಯಾದಿ ಕಲಹ, ಓರ್ವನ ಕೊಲೆ

ಮಾಜಿ ಶಾಸಕನ ಪುತ್ರ ಗುಂಡೇಟಿಗೆ ಬಲಿ

ಬೆಳಗಾವಿ: ಮಾಜಿ ಶಾಸಕ ಪರಶುರಾಮ ನಂದಿಹಳ್ಳಿ ಅವರ ಪುತ್ರ ಅರುಣ ಪರಶುರಾಮ ನಂದಿಹಳ್ಳಿ ಅವರನ್ನು ಮಂಗಳವಾರ ರಾತ್ರಿ 10.30ರ ಸುಮಾರಿಗೆ ದುಷ್ಕರ್ಮಿಗಳು ತಾಲೂಕಿನ ದಾಮಣೆ ಗ್ರಾಮದ ಹತ್ತಿರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸಂತಿಬಸ್ತವಾಡ ಜಿಪಂ…

View More ಮಾಜಿ ಶಾಸಕನ ಪುತ್ರ ಗುಂಡೇಟಿಗೆ ಬಲಿ

ಆಸ್ತಿಗಾಗಿ ಸೋದರನನ್ನೇ ಕೊಲೆ ಮಾಡಿದ ವ್ಯಕ್ತಿ ಬಂಧನ

ಬೀದರ್: ಆಸ್ತಿಗಾಗಿ ತಮ್ಮನನ್ನೇ ಕೊಲೆ ಮಾಡಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹುಮನಾಬಾದ್ ತಾಲೂಕಿನ ತಾಳಮಡಗಿ ಗ್ರಾಮದಲ್ಲಿ ಸತೀಶ ಮನೋಹರ್ ಪಾಂಚಾಳ ಎಂಬವರನ್ನು ಆತನ ಅಣ್ಣ ಧನರಾಜ್ ಪಾಂಚಾಳ ಆಸ್ತಿ ವಿಚಾರಕ್ಕೆ ಕೊಲೆ ಮಾಡಿದ್ದ. ಈ…

View More ಆಸ್ತಿಗಾಗಿ ಸೋದರನನ್ನೇ ಕೊಲೆ ಮಾಡಿದ ವ್ಯಕ್ತಿ ಬಂಧನ