ಸಿಮೆಂಟ್ ನಗರಿಯಲ್ಲಿ ಪಾಟೀಲದ್ವಯರ ಜಂಗಿಕುಸ್ತಿ

| ಜಯತೀರ್ಥ ಪಾಟೀಲ ಕಲಬುರಗಿ: ಹ್ಯಾಟ್ರಿಕ್ ಗೆಲುವು ಸಾಧಿಸಿದ ಡಾ. ಶರಣಪ್ರಕಾಶ್ ಪಾಟೀಲರು ಈ ಬಾರಿಯೂ ಸುಲಭ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಆದರೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಡಾ. ಪಾಟೀಲರ ಬಗ್ಗೆ ಕ್ಷೇತ್ರದಲ್ಲಿ…

View More ಸಿಮೆಂಟ್ ನಗರಿಯಲ್ಲಿ ಪಾಟೀಲದ್ವಯರ ಜಂಗಿಕುಸ್ತಿ

ಫಾರಿನ್ ಲವ್, ಕಲಬುರಗೀಲಿ ಬ್ರೇಕ್!

| ಬಾಬುರಾವ ಯಡ್ರಾಮಿ ಕಲಬುರಗಿ ಭಾರತದಲ್ಲಿ ಮದುವೆ ಆಗಿ ವಿದೇಶಕ್ಕೆ ಹೋದ ಬಳಿಕ ವಿಚ್ಛೇದನ ಪಡೆಯುವ ಪ್ರಕರಣಗಳೀಗ ಸಾಮಾನ್ಯ. ಆದರೆ ಈ ಪ್ರಕರಣ ಸ್ವಲ್ಪ ವಿಭಿನ್ನ, ಸಾಮಾಜಿಕ ಜಾಲತಾಣದಲ್ಲಿ ಚಿಗುರೊಡೆದ ಫಾರಿನ್ ಜೋಡಿಯ ಪ್ರೀತಿಗೆ…

View More ಫಾರಿನ್ ಲವ್, ಕಲಬುರಗೀಲಿ ಬ್ರೇಕ್!

ಕಲಬುರಗಿಯಲ್ಲಿ ದರೋಡೆಕೋರರ ಮೇಲೆ ಫೈರಿಂಗ್​

ಕಲಬುರಗಿ: ನಗರದ ಹೊರವಲಯದಲ್ಲಿ ಪೊಲೀಸರು ಇಬ್ಬರು ದರೋಡೆಕೋರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ರುಕ್ಮೋದ್ದೀನ್‌ ತೊಲಾ‌ ದರ್ಗಾ ಬಳಿ ಗುಂಡಿನ ದಾಳಿ ನಡೆದಿದೆ. ದರೋಡೆಕೋರರಾದ ಅಜೀಂ ಮತ್ತು ಶೇಖರ್​ ನನ್ನು ಬಂಧಿಸಲು ತೆರಳಿದ್ದಾಗ ಅವರು…

View More ಕಲಬುರಗಿಯಲ್ಲಿ ದರೋಡೆಕೋರರ ಮೇಲೆ ಫೈರಿಂಗ್​

ಅಫಜಲಪುರದಲ್ಲಿ ಕೈ-ಕಮಲ ಅಭ್ಯರ್ಥಿಗಳ ಅದಲು ಬದಲಾಟ

| ಜಯತೀರ್ಥ ಪಾಟೀಲ ಕಲಬುರಗಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಕೈಗೆ ಗುಡ್​ಬೈ ಹೇಳಿ ಬಿಜೆಪಿಗೆ ಜಂಪ್ ಮಾಡಿದ್ದರೆ, ಬದ್ಧ ರಾಜಕೀಯ ವೈರಿ ಮಾಜಿ ಶಾಸಕ ಎಂ.ವೈ.ಪಾಟೀಲ್ ಕಮಲ ಪಕ್ಷದಿಂದ ಕಾಂಗ್ರೆಸ್​ಗೆ ಜೈ ಎಂದಿದ್ದಾರೆ. ಈ…

View More ಅಫಜಲಪುರದಲ್ಲಿ ಕೈ-ಕಮಲ ಅಭ್ಯರ್ಥಿಗಳ ಅದಲು ಬದಲಾಟ

ವಿಧಾನಸಭೆ ಚುನಾವಣೆ ಹಿನ್ನೆಲೆ: ಕಲಬುರಗಿ ರೌಡಿಗಳಿಗೆ ಎಸ್‌ಪಿ ಫುಲ್‌ ಕ್ಲಾಸ್‌

ಕಲಬುರಗಿ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿಯ ಡಿ.ಆರ್‌. ಮೈದಾನದಲ್ಲಿ ರೌಡಿ ಪರೇಡ್‌ ನಡೆಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ್‌ ಅವರು ರೌಡಿಗಳಿಗೆ ಪರೇಡ್‌ ನಡೆಸಿ, ಚುನಾವಣೆ ಸಮಯದಲ್ಲಿ ಶಾಂತಿಗೆ ಭಂಗ ಉಂಟುಮಾಡದಂತೆ…

View More ವಿಧಾನಸಭೆ ಚುನಾವಣೆ ಹಿನ್ನೆಲೆ: ಕಲಬುರಗಿ ರೌಡಿಗಳಿಗೆ ಎಸ್‌ಪಿ ಫುಲ್‌ ಕ್ಲಾಸ್‌

ಅಪಘಾತದಲ್ಲಿ ಶಾಸಕ ಜಾಧವ್ ಪ್ರಾಣಾಪಾಯದಿಂದ ಪಾರು

ಕಲಬುರಗಿ: ಬುಧವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಂಚೋಳಿಯ ಪೊಲಕಪಳ್ಳಿ ತಾಂಡಾದ ಬಳಿ ಅಪಘಾತ ಸಂಭವಿಸಿದ್ದು, ಶಾಸಕ ಡಾ. ಜಾಧವ್ ಚಿಂಚೋಳಿಯಿಂದ ಕುಂಚಾವರೆಗೆ ಕಾರಿನಲ್ಲಿ ತೆರಳುತ್ತಿದ್ದಾಗ…

View More ಅಪಘಾತದಲ್ಲಿ ಶಾಸಕ ಜಾಧವ್ ಪ್ರಾಣಾಪಾಯದಿಂದ ಪಾರು

2 ಜಿಲ್ಲೆಗಳಲ್ಲಿ 24 ವಿದ್ಯಾರ್ಥಿಗಳ ಡಿಬಾರ್

ಕಲಬುರಗಿ/ಯಾದಗಿರಿ: ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಯಲ್ಲಿ 24 ವಿದ್ಯಾರ್ಥಿಗಳು ಡಿಬಾರ್ ಆಗಿದ್ದು, ಕಲಬುರಗಿ ಜಿಲ್ಲೆಯಲ್ಲೇ 15 ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ. ಜತೆಗೆ ಯಾದಗಿರಿ ಜಿಲ್ಲೆಯ 9 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಪ್ರಾದೇಶಿಕ ಆಯುಕ್ತ…

View More 2 ಜಿಲ್ಲೆಗಳಲ್ಲಿ 24 ವಿದ್ಯಾರ್ಥಿಗಳ ಡಿಬಾರ್

ರಸ್ತೆ ಬದಿ ನಿಂತಿದ್ದವರಿಗೆ ಟಿಪ್ಪರ್​ ಡಿಕ್ಕಿ: ಒಂದೇ ಕುಟುಂಬದ ನಾಲ್ವರ ಸಾವು

ಕಲಬುರಗಿ: ರಸ್ತೆ ಬದಿ ನಿಂತಿದ್ದವರಿಗೆ ವೇಗವಾಗಿ ಬಂದ ಟಿಪ್ಪರ್​ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಜಿಲ್ಲೆಯ ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ರಸ್ತೆ ಸಾರಿಗೆ ಬಸ್​ ಡೀಸೆಲ್​…

View More ರಸ್ತೆ ಬದಿ ನಿಂತಿದ್ದವರಿಗೆ ಟಿಪ್ಪರ್​ ಡಿಕ್ಕಿ: ಒಂದೇ ಕುಟುಂಬದ ನಾಲ್ವರ ಸಾವು

ಮಾಜಿ ಸಚಿವ ದಿವಂಗತ ಸಿ. ಗುರುನಾಥ್​​ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ

ಕಲಬುರಗಿ: ದಿವಂಗತ ಮಾಜಿ ಸಚಿವ ಸಿ. ಗುರುನಾಥ್​​ ಪುತ್ರ, ರಘುನಾಥ್​ ಮೇಲೆ ಕುಟುಂಬದ ಸದಸ್ಯರೇ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಕಲಬುರಗಿಯ ಶಹಬಾದ್​ ಪಟ್ಟಣದಲ್ಲಿ ಮಾಜಿ ಸಚಿವ ಗುರನಾಥ್ ಅಣ್ಣನ ಮಕ್ಕಳಾದ ಅವಿನಾಶ್​, ಸತೀಶ್​ ರಾಡ್​​​ನಿಂದ…

View More ಮಾಜಿ ಸಚಿವ ದಿವಂಗತ ಸಿ. ಗುರುನಾಥ್​​ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ

ಟಿಪ್ಪು ಬೇಕು ಬಸವಣ್ಣ ಬೇಡ!

ಬಸವಕಲ್ಯಾಣ: ಶರಣರ ಬೀಡು ಬಸವಕಲ್ಯಾಣಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಸಿದ್ದರಾಮಯ್ಯ ಸರ್ಕಾರ ಬಸವ ಚಿಂತನೆಗಳಿಗೆ ತಿಲಾಂಜಲಿ ನೀಡಿದೆ ಎಂದು ಕಿಡಿಕಾರಿದ್ದಾರೆ. ಒಂದಿಷ್ಟಾದರೂ ಬಸವ ವಿಚಾರಗಳನ್ನು ಅರಿತು ಆಡಳಿತದಲ್ಲಿ ಪಾಲಿಸಿದ್ದೇ…

View More ಟಿಪ್ಪು ಬೇಕು ಬಸವಣ್ಣ ಬೇಡ!