ಮುಂದುವರಿದ ಧರಣಿ ಸತ್ಯಾಗ್ರಹ

ಕಲಕೇರಿ: ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಸರಬರಾಜು, ಕದರಗುಂಡ ಮತ್ತು ಹುಣಶ್ಯಾಳ ಕರೆ ತುಂಬುವುದು, ನೆಮ್ಮದಿ ಕೇಂದ್ರ ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಸ್ಥಳೀಯ ಹಳೇ ಗ್ರಾಪಂ ಕಾರ್ಯಾಲಯದ ಮುಂಭಾಗ ಕರ್ನಾಟಕ ಪ್ರಾಂತ ರೈತ…

View More ಮುಂದುವರಿದ ಧರಣಿ ಸತ್ಯಾಗ್ರಹ

ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ

ಕಲಕೇರಿ: ದೇವರಹಿಪ್ಪರಗಿ ತಾಲೂಕಿನ ಅಸಂತಾಪುರದ ವಿದ್ಯಾರ್ಥಿನಿ ಕೊಲೆ ಪ್ರಕರಣ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಡಾ. ಸಿ.ಎಸ್. ರಘು ಬಣ) ಕಾರ್ಯಕರ್ತರು ಸೋಮವಾರ ಕಲಕೇರಿಯಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿದರು.ಮಧ್ಯಾಹ್ನ 12 ಗಂಟೆಗೆ…

View More ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ

ಕೆರೆ ತುಂಬಲು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

ಕಲಕೇರಿ: ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆ ಹಾಗೂ ಕುದರಗುಂಡ, ಹುಣಶ್ಯಾಳ ಕೆರೆ ತುಂಬುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ವಿವಿಧ ಪ್ರಗತಿಪರ…

View More ಕೆರೆ ತುಂಬಲು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

ಶಾಂತಿಯಿಂದ ಗಣೇಶ ಮತ್ತು ಮೊಹರಂ ಹಬ್ಬ ಆಚರಿಸಿ

ಕಲಕೇರಿ: ಶಾಂತಿ ಮತ್ತು ಸೌಹಾರ್ದದಿಂದ ಪ್ರತಿಯೊಬ್ಬರೂ ಗಣೇಶ ಉತ್ಸವ ಮತ್ತು ಮೊಹರಂ ಹಬ್ಬ ಆಚರಿಸಲು ಮುಂದಾಗಬೇಕು. ಯಾವುದೇ ಅಹಿತರ ಘಟನೆಗಳಿಗೆ ಎಡೆಮಾಡಿಕೊಡಬಾರದೆಂದು ಸಿಂದಗಿ ಸಿಪಿಐ ಸತೀಶಕುಮಾರ ಕಾಂಬಳೆ ಹೇಳಿದರು. ಕಲಕೇರಿ ಗ್ರಾಮದ ಪೊಲೀಸ್ ಠಾಣೆ…

View More ಶಾಂತಿಯಿಂದ ಗಣೇಶ ಮತ್ತು ಮೊಹರಂ ಹಬ್ಬ ಆಚರಿಸಿ

ವಚನಗಳಿಗೆ ಜೀವ ತುಂಬಿದ ಹಳ್ಳಕಟ್ಟಿ

ಕೆಂಭಾವಿ: ಬಸವಾದಿ ಶಿವಶರಣರ ತಾಳೆಗರಿಯ ವಚನಗಳನ್ನು ಸಂಗ್ರಹಿಸಿ ಅವುಗಳಿಗೆ ಮರು ಜೀವ ನೀಡುವ ಮೂಲಕ ನಾಡಿನ ಜನಮನಕ್ಕೆ ವಚನ ಪ್ರಭೆಯನ್ನು ತೋರಿಸಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸೇರುತ್ತದೆ ಎಂದು ಸಾಹಿತಿ ವೀರಣ್ಣ ಕಲಕೇರಿ…

View More ವಚನಗಳಿಗೆ ಜೀವ ತುಂಬಿದ ಹಳ್ಳಕಟ್ಟಿ

ಶಾಲೆ ಸಂಸತ್ ರಚನೆ

ಕಲಕೇರಿ: ಗ್ರಾಮದ ಜೆ. ಜೆ. ಶಿಕ್ಷಣ ಸಂಸ್ಥೆಯ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ನೂತನ ಶಾಲಾ ಸಂಸತ್ ರಚಿಸಲಾಯಿತು. ಶಾಲೆ ಸಂಸತ್ ಮತದಾನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ವೋಟಿಂಗ್ ವಿಭಾಗ ರಚಿಸಿ, ಮತದಾರರ…

View More ಶಾಲೆ ಸಂಸತ್ ರಚನೆ

ಹುಣಶ್ಯಾಳ ಗ್ರಾಪಂಗೆ ಗ್ರಾಮಸ್ಥರ ಮುತ್ತಿಗೆ

ಕಲಕೇರಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಮೀಪದ ಹುಣಶ್ಯಾಳ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಶನಿವಾರ ಬೆಳಿಗ್ಗೆ ಮುತ್ತಿಗೆ ಹಾಕಿ ದಿಢೀರ್ ಪ್ರತಿಭಟನೆ ನಡೆಸಿ ಗ್ರಾಪಂಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಗ್ರಾಮದಲ್ಲಿನ…

View More ಹುಣಶ್ಯಾಳ ಗ್ರಾಪಂಗೆ ಗ್ರಾಮಸ್ಥರ ಮುತ್ತಿಗೆ

ಕಲಕೇರಿಯಲ್ಲಿ ಪಥ ಸಂಚಲನ

ಕಲಕೇರಿ: ಲೋಕಸಭೆ ಚುನಾವಣೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸಶಸ್ತ್ರ ಮೀಸಲು ಪೊಲೀಸ್ ಪಡೆ ಹಾಗೂ ಸ್ಥಳೀಯ ನಾಗರಿಕ ಪೊಲೀಸ್ ಪಡೆಗಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಪಿಎಸ್‌ಐ ನಾಗರಾಜ ಕಿಲಾರೆ…

View More ಕಲಕೇರಿಯಲ್ಲಿ ಪಥ ಸಂಚಲನ

ಸಹಕಾರಿ ಸಂಘಗಳು ಗ್ರಾಮೀಣರ ಉಸಿರು

ಕಲಕೇರಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ರೈತರ ಉಸಿರಾಗಿದ್ದು, ಇವುಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ, ವಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ…

View More ಸಹಕಾರಿ ಸಂಘಗಳು ಗ್ರಾಮೀಣರ ಉಸಿರು

ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ

ಕಲಕೇರಿ: ಮಾನವನ ದೇಹದಲ್ಲಿ ಯಾವುದಾದರೂ ಅಂಗವಿಲ್ಲದಿದ್ದರೆ ಜೀವನ ಸಾಗಿಸಬಹುದು. ಆದರೆ, ಕಣ್ಣು ಇಲ್ಲದಿದ್ದರೆ ಬದುಕಿನ ಬಂಡಿ ಎಳೆಯುವುದು ದುಸ್ತರ. ಆದ್ದರಿಂದ ಭಗವಂತ ನೀಡಿದ ಅಮೂಲ್ಯವಾದ ಕಣ್ಣುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಂತೇಕೆಲ್ಲೂರಿನ ಘನಮಠೇಶ್ವರ ಮಠದ…

View More ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ