ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ: ಬೆಳಗಾವಿಗೆ ಸಿಎಂ ಬಿ.ಎಸ್​. ಯಡಿಯೂರಪ್ಪ ಭೇಟಿ, ಪರಿಶೀಲನೆ

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಮತ್ತೆ ನೆರೆ ಭೀತಿ ಉಂಟಾಗಿದೆ. ಮಹಾರಾಷ್ಟ್ರದ ಅಣೆಕಟ್ಟೆಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಬಿಟ್ಟಿರುವ ಪರಿಣಾಮ ಬೆಳಗಾವಿ ಅಲ್ಲದೆ ನೆರೆಹೊರೆ ಜಿಲ್ಲೆಗಳಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹಾನಿ…

View More ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ: ಬೆಳಗಾವಿಗೆ ಸಿಎಂ ಬಿ.ಎಸ್​. ಯಡಿಯೂರಪ್ಪ ಭೇಟಿ, ಪರಿಶೀಲನೆ

ನಾನು ಮೊದಲೇ ನಾಗರಾಜ… ಧರ್ಮಸ್ಥಳ ಮಂಜುನಾಥನ‌ ಭಕ್ತ… ನನ್ನನ್ನು ಕೆಣಕಿದರೆ ಕಚ್ಚೋದು ಗ್ಯಾರಂಟಿ…

ಬೆಂಗಳೂರು: ನಾನು ಮೊದಲೇ ನಾಗರಾಜ… ಧರ್ಮಸ್ಥಳ ಮಂಜುನಾಥನ ಭಕ್ತ… ಕೆಣಕಿದರೆ ಕಚ್ಚೋದು ಗ್ಯಾರಂಟಿ… ಹಾವನ್ನು ಕೆಣಕಿದರೆ ಕಚ್ಚೋದು ಗ್ಯಾರಂಟಿ… ಎಂದು ಅನರ್ಹಗೊಂಡಿರುವ ಶಾಸಕ ಎಂ.ಟಿ.ಬಿ. ನಾಗರಾಜ್​ ಅಬ್ಬರಿಸಿದ್ದಾರೆ. ತಮ್ಮ ಹುಟ್ಟುಹಬ್ಬದ ನಿಮಿತ್ತ ಹೊಸಕೋಟೆಯಲ್ಲಿ ಆಯೋಜನೆಗೊಂಡಿದ್ದ…

View More ನಾನು ಮೊದಲೇ ನಾಗರಾಜ… ಧರ್ಮಸ್ಥಳ ಮಂಜುನಾಥನ‌ ಭಕ್ತ… ನನ್ನನ್ನು ಕೆಣಕಿದರೆ ಕಚ್ಚೋದು ಗ್ಯಾರಂಟಿ…

ಬಿಜೆಪಿಯದು ಅನೈತಿಕ ಶಿಶುವಿನ ಸರ್ಕಾರ: ಅತೃಪ್ತರ ಧಮ್ಕಿಯಿಂದಾಗಿ ಖಾತೆ ಹಂಚಿಕೆಯಾಗಿಲ್ಲ ಎಂದ ಸಿದ್ದರಾಮಯ್ಯ

ಮೈಸೂರು: ಬಿಜೆಪಿ ಸರ್ಕಾರ ಅನೈತಿಕ ಶಿಶುವಿನ ಸರ್ಕಾರ. ಇದು ಸಂವಿಧಾನ ಬದ್ಧವಾಗಿ ರಚನೆಯಾಗಿರುವ ಸರ್ಕಾರವಲ್ಲ. ಅನರ್ಹಗೊಂಡಿರುವ ಶಾಸಕರು ಧಮ್ಕಿ ಹಾಕಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಮಾಡಲಾಗಿದ್ದರೂ ಸಚಿವರಿಗೆ ಖಾತೆ ಹಂಚಿಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್​.…

View More ಬಿಜೆಪಿಯದು ಅನೈತಿಕ ಶಿಶುವಿನ ಸರ್ಕಾರ: ಅತೃಪ್ತರ ಧಮ್ಕಿಯಿಂದಾಗಿ ಖಾತೆ ಹಂಚಿಕೆಯಾಗಿಲ್ಲ ಎಂದ ಸಿದ್ದರಾಮಯ್ಯ

ಹಿಂಸೆ ತಾಳಲಾರದೆ ಕುಮಾರಸ್ವಾಮಿ ರಾಜೀನಾಮೆ ಕೊಡೋದಾಗಿ ಹೇಳಿದ್ದರು: ಕಾಂಗ್ರೆಸ್​ ವಿರುದ್ಧ ಎಚ್​ಡಿಡಿ ಮತ್ತೆ ಗುಡುಗು

ಬೆಂಗಳೂರು: ಕಾಂಗ್ರೆಸ್​ ಕೊಟ್ಟ ಹಿಂಸೆಗೆ ಎಚ್​.ಡಿ. ಕುಮಾರಸ್ವಾಮಿ ಕಣ್ಣೀರು ಹಾಕಿದ್ದರು. ಕಾಂಗ್ರೆಸ್​ನವರ ಹಿಂಸೆ ತಾಳಲಾರದೆ ಕಣ್ಣೀರು ಹಾಕಿ ರಾಜೀನಾಮೆ ಕೊಡುತ್ತೀನಿ ಎಂದು ನನ್ನ ಬಳಿ ಬಂದಿದ್ದರು. ನಾವು ಸರ್ಕಾರ ಬೀಳಿಸಿದರೆ ನಮ್ಮ ಮೇಲೆ ಆರೋಪ…

View More ಹಿಂಸೆ ತಾಳಲಾರದೆ ಕುಮಾರಸ್ವಾಮಿ ರಾಜೀನಾಮೆ ಕೊಡೋದಾಗಿ ಹೇಳಿದ್ದರು: ಕಾಂಗ್ರೆಸ್​ ವಿರುದ್ಧ ಎಚ್​ಡಿಡಿ ಮತ್ತೆ ಗುಡುಗು

ಸಚಿವ ಸ್ಥಾನ ಕೈತಪ್ಪಿದ ಅಸಮಾಧಾನ ಇಲ್ಲ: ಯಡಿಯೂರಪ್ಪ ಅವರ ಸ್ಥಾನಕ್ಕೇರುವ ಅವಕಾಶ ನನಗಿದೆ ಎಂದ ನಿರಾಣಿ

ಬೆಂಗಳೂರು: ಬಿ.ಎಸ್​. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ಕೈತಪ್ಪಿದ್ದಕ್ಕೆ ಯಾವುದೇ ಅಸಮಾಧಾನವಾಗಿಲ್ಲ. ಯಡಿಯೂರಪ್ಪ ಅವರು ತಂದೆಯ ಸ್ಥಾನದಲ್ಲಿದ್ದಾರೆ. ಹಾಗಾಗಿ ನಮ್ಮ ಕುಟುಂಬದವರೇ ಸಿಎಂ ಆಗಿರುವಷ್ಟು ಸಂತೋಷವಾಗಿದೆ ಎಂದು ಮಾಜಿ ಸಚಿವ ಮುರುಗೇಶ್​…

View More ಸಚಿವ ಸ್ಥಾನ ಕೈತಪ್ಪಿದ ಅಸಮಾಧಾನ ಇಲ್ಲ: ಯಡಿಯೂರಪ್ಪ ಅವರ ಸ್ಥಾನಕ್ಕೇರುವ ಅವಕಾಶ ನನಗಿದೆ ಎಂದ ನಿರಾಣಿ

ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹೋಗುವುದಿಲ್ಲ: ಸಚಿವ ಸ್ಥಾನ ತಪ್ಪಿದ್ದಕ್ಕೆ ರಾಜೂ ಗೌಡ ಅಸಮಾಧಾನ

ಯಾದಗಿರಿ: ಬಿ.ಎಸ್​. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ದೊರೆಯದಿರುವ ಕಾರಣ ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ರಾಜು ಗೌಡ ಅಸಮಾಧಾನಗೊಂಡಿದ್ದಾರೆ. ಹಾಗಾಗಿ ತಾವು ರಾಜಭವನದಲ್ಲಿ ಮಂಗಳವಾರ ನಡೆಯಲಿರುವ ನೂತನ ಸಚಿವರ ಪ್ರಮಾಣವಚನ…

View More ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹೋಗುವುದಿಲ್ಲ: ಸಚಿವ ಸ್ಥಾನ ತಪ್ಪಿದ್ದಕ್ಕೆ ರಾಜೂ ಗೌಡ ಅಸಮಾಧಾನ

ಉಮೇಶ್​ ಕತ್ತಿ ಮಂತ್ರಿಗಿರಿಗೆ ಅಡ್ಡಿಯಾದ ಲಿಂಗಾಯತ ಬಣಜಿಗ ಸಮುದಾಯದ ಜಗದೀಶ್​ ಶೆಟ್ಟರ್​ಗೆ ಅವಕಾಶ

ಬೆಂಗಳೂರು: ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಉಮೇಶ್​ ಕತ್ತಿಗೆ ಅವಕಾಶ ಕೈತಪ್ಪಿದೆ. ಇದರಿಂದಾಗಿ ಅವರು ನಿರಾಶೆಗೊಂಡಿರುವುದು ನಿಜ. ಲಿಂಗಾಯತ ಬಣಜಿಗ ಸಮುದಾಯದವರಾದ ಜಗದೀಶ್​ ಶೆಟ್ಟರ್​ಗೆ ಸಚಿವರಾಗುವ ಅವಕಾಶ ದೊರೆತದ್ದು, ಕತ್ತಿ ಅವರ ಸಚಿವ ಸ್ಥಾನದ ಆಕಾಂಕ್ಷೆಗೆ…

View More ಉಮೇಶ್​ ಕತ್ತಿ ಮಂತ್ರಿಗಿರಿಗೆ ಅಡ್ಡಿಯಾದ ಲಿಂಗಾಯತ ಬಣಜಿಗ ಸಮುದಾಯದ ಜಗದೀಶ್​ ಶೆಟ್ಟರ್​ಗೆ ಅವಕಾಶ

ಸಂಪುಟಕ್ಕೆ ಹಸಿರುನಿಷಾನೆ: ಪ್ರಮಾಣಕ್ಕೆ ಮಂಗಳವಾರ ಮುಹೂರ್ತ, ಸಚಿವರ ಪಟ್ಟಿ ಸಸ್ಪೆನ್ಸ್

ನವದೆಹಲಿ: ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಬಿಜೆಪಿ ಹೈಕಮಾಂಡ್ ಸಮ್ಮತಿಸಿದೆ. ಮೊದಲ ಹಂತದಲ್ಲಿ 15ರಿಂದ 18 ಶಾಸಕರು ಸಚಿವರಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಅವರೇ…

View More ಸಂಪುಟಕ್ಕೆ ಹಸಿರುನಿಷಾನೆ: ಪ್ರಮಾಣಕ್ಕೆ ಮಂಗಳವಾರ ಮುಹೂರ್ತ, ಸಚಿವರ ಪಟ್ಟಿ ಸಸ್ಪೆನ್ಸ್

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮಂಗಳವಾರ ಮುಹೂರ್ತ ಫಿಕ್ಸ್​: ಬಿಜೆಪಿಯ 15, ಒಬ್ಬ ಪಕ್ಷೇತರ ಶಾಸಕರಿಗೆ ಮಂತ್ರಿಗಿರಿ

ನವದೆಹಲಿ: ಬಿ.ಎಸ್​. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಇದಕ್ಕಾಗಿ ಮಂಗಳವಾರ ಮುಹೂರ್ತ ಫಿಕ್ಸ್​ ಆಗಿದೆ. ಮೊದಲ ಹಂತದಲ್ಲಿ ಬಿಜೆಪಿಯ 15 ಮತ್ತು ಒಬ್ಬ ಪಕ್ಷೇತರ…

View More ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮಂಗಳವಾರ ಮುಹೂರ್ತ ಫಿಕ್ಸ್​: ಬಿಜೆಪಿಯ 15, ಒಬ್ಬ ಪಕ್ಷೇತರ ಶಾಸಕರಿಗೆ ಮಂತ್ರಿಗಿರಿ

ಕರ್ನಾಟಕ ಸಿಎಂ ಆಗಿ ನಾನು 14 ತಿಂಗಳು ಕಾಂಗ್ರೆಸ್​ನ ಜೀತದಾಳುವಿನಂತೆ ದುಡಿದೆ: ಮಾಜಿ ಸಿಎಂ ಎಚ್​ಡಿಕೆ

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ 14 ತಿಂಗಳು ನಾನು ಕಾಂಗ್ರೆಸ್​ ಪಕ್ಷದ ಜೀತದಾಳುವಿನಂತೆ ದುಡಿದೆ. ನಿಗಮ ಮತ್ತು ಮಂಡಳಿಗಳಿಗೆ ನೇಮಕವಾಗಿದ್ದ ಶಾಸಕರು ಸೇರಿ ಎಲ್ಲರಿಗೂ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆ. ಆದರೂ, ಸರ್ಕಾರ ಪತನಕ್ಕೆ ಎಲ್ಲರೂ ನನ್ನತ್ತಲೇ…

View More ಕರ್ನಾಟಕ ಸಿಎಂ ಆಗಿ ನಾನು 14 ತಿಂಗಳು ಕಾಂಗ್ರೆಸ್​ನ ಜೀತದಾಳುವಿನಂತೆ ದುಡಿದೆ: ಮಾಜಿ ಸಿಎಂ ಎಚ್​ಡಿಕೆ