ಗುಡ್ಡ ಕುಸಿತ ನದಿ ಮೂಲಕ್ಕೆ ಹೊಡೆತ: ಪರಿಸರ ವಿರೋಧಿ ಕೃತ್ಯಕ್ಕೆ ಪಶ್ಚಿಮಘಟ್ಟ ಬಲಿ, ಬೆಟ್ಟಗಳ ಜರಿತದಿಂದ ಬೀದಿಗೆ ಬಿದ್ದ ಜೀವನ

ರಾಜ್ಯದ ಬಹುಪಾಲು ಜಿಲ್ಲೆಗಳ ಕುಡಿಯುವ ನೀರಿನ ಮೂಲ ಹಾಗೂ ಕೃಷಿಗೆ ಆಸರೆಯಾಗಿರುವ ನದಿಗಳ ಉಗಮಸ್ಥಾನವಾದ ಪಶ್ಚಿಮಘಟ್ಟದ ಗುಡ್ಡಗಳು ಕುಸಿಯಲಾರಂಭಿಸಿದ್ದು, ಪರಿಸರ ವಿರೋಧಿ ಕೃತ್ಯಗಳೇ ಈ ಅನಾಹುತಕ್ಕೆ ಕಾರಣ ಎಂಬ ಸಂಶಯ ಬಲವಾಗಿದೆ. ಇದರಿಂದ ಜೀವನದಿ…

View More ಗುಡ್ಡ ಕುಸಿತ ನದಿ ಮೂಲಕ್ಕೆ ಹೊಡೆತ: ಪರಿಸರ ವಿರೋಧಿ ಕೃತ್ಯಕ್ಕೆ ಪಶ್ಚಿಮಘಟ್ಟ ಬಲಿ, ಬೆಟ್ಟಗಳ ಜರಿತದಿಂದ ಬೀದಿಗೆ ಬಿದ್ದ ಜೀವನ

ಅಧಿಕ ಮಳೆ ಕೊಟ್ಟಿಗೆಹಾರ ದಾಖಲೆ: 56 ವರ್ಷಗಳ ಬಳಿಕ ದಾಖಲೆಯ ಪ್ರಮಾಣ

ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂದೇ ಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಅನ್ನು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಹಿಂದಿಕ್ಕಿದ್ದು, 56 ವರ್ಷದ ಬಳಿಕ ಒಂದೇ ದಿನದಲ್ಲಿ…

View More ಅಧಿಕ ಮಳೆ ಕೊಟ್ಟಿಗೆಹಾರ ದಾಖಲೆ: 56 ವರ್ಷಗಳ ಬಳಿಕ ದಾಖಲೆಯ ಪ್ರಮಾಣ

ಶ್ರೀಕ್ಷೇತ್ರ ಧರ್ಮಸ್ಥಳ 25 ಕೋಟಿ ರೂ. ದೇಣಿಗೆ: ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಘೋಷಣೆ, ಶೃಂಗೇರಿ ಮಠದಿಂದಲೂ ನೆರವು

ಬೆಳ್ತಂಗಡಿ: ನೆರೆ ಸಂತ್ರಸ್ತರ ಪರಿಹಾರ ಕೆಲಸಗಳಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 25 ಕೋಟಿ ರೂ. ನೀಡಲಾಗುವುದು. ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಲಾಗುವುದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ…

View More ಶ್ರೀಕ್ಷೇತ್ರ ಧರ್ಮಸ್ಥಳ 25 ಕೋಟಿ ರೂ. ದೇಣಿಗೆ: ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಘೋಷಣೆ, ಶೃಂಗೇರಿ ಮಠದಿಂದಲೂ ನೆರವು

14 ದಿನ ಕಳೆದ್ರೂ ಸಿಗದ ಪ್ರವಾಹದಲ್ಲಿ ಕೊಚ್ಚಿಹೊದವನ ಸುಳಿವು: ಮಗನನ್ನು ನೆನೆದು ದಿನವೂ ಕಣ್ಣೀರಿಡುತ್ತಿರುವ ತಾಯಿ

ಚಿಕ್ಕೋಡಿ: ಬೆಳಗಾವಿಯಲ್ಲಿ ಬಳ್ಳಾರಿ ನಾಲಾ ಪ್ರವಾಹದಲ್ಲಿ ಯುವಕನೊಬ್ಬ ಕೊಚ್ಚಿ ಹೋಗಿ 14 ದಿನ ಕಳೆದರೂ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಮಗನ ಬರುವಿಕೆಗಾಗಿ ದಾರಿ ಕಾಯುತ್ತಿರುವ ತಂದೆ-ತಾಯಿ ದಿನವೂ ಕಣ್ಣೀರಿಡುತ್ತಿದ್ದಾರೆ. ಹೌದು, ಬೆಳಗಾವಿ ಜಿಲ್ಲೆಯ ಗೋಕಾಕ್…

View More 14 ದಿನ ಕಳೆದ್ರೂ ಸಿಗದ ಪ್ರವಾಹದಲ್ಲಿ ಕೊಚ್ಚಿಹೊದವನ ಸುಳಿವು: ಮಗನನ್ನು ನೆನೆದು ದಿನವೂ ಕಣ್ಣೀರಿಡುತ್ತಿರುವ ತಾಯಿ

ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 25 ಕೋಟಿ ರೂ. ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಮಂಗಳೂರು: ಮಹಾಮಳೆಯಿಂದ ಭೀಕರ ಪ್ರವಾಹಕ್ಕೆ ತುತ್ತಾಗಿ ಸೂರು ಕಳೆದುಕೊಂಡು ಸಂಕಷ್ಟಕ್ಕೆ ಈಡಾಗಿರುವ ರಾಜ್ಯದ ಸಂತ್ರಸ್ತರಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 25 ಕೋಟಿ ರೂ. ನೆರವನ್ನು ಧರ್ಮಾಧಿಕಾರಿ ಡಾ.ಡಿ‌.ವೀರೇಂದ್ರ ಹೆಗ್ಗಡೆಯವರು ಘೋಷಣೆ ಮಾಡಿದ್ದಾರೆ. ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ…

View More ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 25 ಕೋಟಿ ರೂ. ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ನೀರಿನೆಡೆ ದೃಷ್ಟಿ, ಬೊಲೆರೊ ಪಲ್ಟಿ!

ಬಾಗಲಕೋಟೆ: ಚಾಲಕನ ನಿರ್ಲಕ್ಷ್ಯದಿಂದ ಪ್ರಾಣಾಪಾಯಕ್ಕೆ ಸಿಲುಕಿದ್ದ ಏಳು ಜನರ ಜೀವವನ್ನು ಮತ್ತೊಬ್ಬ ಚಾಲಕನ ಸಾಹಸದಿಂದ ರಕ್ಷಣೆ ಮಾಡಿರುವ ಘಟನೆ ಶುಕ್ರವಾರ ಕೃಷ್ಣಾ ನದಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಅಥಣಿ ಮೂಲದ ಚಾಲಕ ಸೇರಿ ಏಳು…

View More ನೀರಿನೆಡೆ ದೃಷ್ಟಿ, ಬೊಲೆರೊ ಪಲ್ಟಿ!

ಸರ್ಕಾರ ನಿಧಾನ ಸಮಾಜ ಮೊದಲು: ಸಂತ್ರಸ್ತರು-ದಾನಿಗಳ ನಡುವೆ ಯುವ ಬ್ರಿಗೇಡ್ ಸೇತುವೆ

ಬೆಂಗಳೂರು: ಪ್ರವಾಹಪೀಡಿತ ಪ್ರದೇಶದ ನಿರ್ವಸತಿಗರಿಗೆ ಪರಿಹಾರ ನೀಡಲು ಸರ್ಕಾರ ಇನ್ನೂ ಅಳೆದು ತೂಗಿ ನಿರ್ಧಾರ ಮಾಡುವ ಮುನ್ನವೇ ಯುವ ಬ್ರಿಗೇಡ್ ರೂಪಿಸಿದ ಹೊಸ ಆಲೋಚನಾ ಕ್ರಮದಂತೆ 600 ಕುಟುಂಬವನ್ನು ಪೋಷಿಸಲು ಗೆಳೆಯರ ಗುಂಪುಗಳು, ಕುಟುಂಬದವರು…

View More ಸರ್ಕಾರ ನಿಧಾನ ಸಮಾಜ ಮೊದಲು: ಸಂತ್ರಸ್ತರು-ದಾನಿಗಳ ನಡುವೆ ಯುವ ಬ್ರಿಗೇಡ್ ಸೇತುವೆ

ಸಾಹಸ ಮೆರೆದ ಬಾಲಕನಿಗೆ ಪ್ರಶಸ್ತಿ

ರಾಯಚೂರು: ಶವ ಹೊತ್ತು ಸಾಗಿಸುತ್ತಿದ್ದ ಖಾಸಗಿ ಆಂಬುಲೆನ್ಸ್​ಗೆ ಹಳ್ಳದ ಸೇತುವೆ ಮೇಲೆ ಹರಿಯುತ್ತಿದ್ದ ನಡುಮಟ್ಟದ ನೀರಿನಲ್ಲಿ ನಡೆದು ಬಂದು ದಾರಿ ತೋರಿಸಿ ಸಾಹಸ ಮೆರೆದಿದ್ದ ಬಾಲಕನಿಗೆ ಜಿಲ್ಲಾಡಳಿತ ಸ್ವಾತಂತ್ರ್ಯೊತ್ಸವ ದಿನಾಚರಣೆ ವೇಳೆ ಶೌರ್ಯ ಸೇವಾ…

View More ಸಾಹಸ ಮೆರೆದ ಬಾಲಕನಿಗೆ ಪ್ರಶಸ್ತಿ

ಪ್ರವಾಹ ಲೆಕ್ಕಿಸದೆ ತಿರಂಗಾ ಹಾರಿಸಿ ರಾಷ್ಟ್ರಪ್ರೇಮ ಮೆರೆದ ಸಂತ್ರಸ್ತರು

ಬೆಂಗಳೂರು: ರಾಜ್ಯದಲ್ಲಿ ಕಳೆದ 15 ದಿನಗಳಿಂದ ಸುರಿದ ಭಾರಿ ಮಳೆ ಹಾಗೂ ಪ್ರವಾಹಕ್ಕೆ ಸಿಲುಕಿ ಬದುಕು ಮೂರಾಬಟ್ಟೆ ಮಾಡಿಕೊಂಡಿದ್ದರೂ, ಕೆಲವೆಡೆ ಎದೆಮಟ್ಟದಲ್ಲಿ ನೀರಿದ್ದರೂ ಲೆಕ್ಕಿಸದೆ ಗ್ರಾಮಸ್ಥರು ಗುರುವಾರ ಸ್ವಾತಂತ್ರೊ್ಯೕತ್ಸವ ಆಚರಿಸಿ ದೇಶಭಕ್ತಿ ಮೆರೆದಿದ್ದಾರೆ. ಕೃಷ್ಣಾ…

View More ಪ್ರವಾಹ ಲೆಕ್ಕಿಸದೆ ತಿರಂಗಾ ಹಾರಿಸಿ ರಾಷ್ಟ್ರಪ್ರೇಮ ಮೆರೆದ ಸಂತ್ರಸ್ತರು

ಕಗ್ಗಂಟಾದ ಗೇಟ್ ದುರಸ್ತಿ: ತುಂಗಭದ್ರಾ ಕಾಲುವೆ ಗೇಟ್ ಮುರಿತ, ಕಾರ್ಯಾಚರಣೆ ಪ್ರಗತಿ

ಕೊಪ್ಪಳ: ಮುನಿರಾಬಾದ್ ಗ್ರಾಮ ಮುಳುಗಡೆಗೆ ಕಾರಣವಾಗಿರುವ ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆ ಗೇಟ್ ದುರಸ್ತಿ ಕಾರ್ಯ ಅಧಿಕಾರಿಗಳಿಗೆ ಕಗ್ಗಂಟಾಗಿ ಪರಿಣಮಿಸಿದ್ದು, ಮೂರನೇ ದಿನವೂ ಕಾರ್ಯಾಚರಣೆ ಮುಂದುವರಿದಿದೆ. ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಲಕ್ಷ್ಮಣ ಪೇಶಾವರ್…

View More ಕಗ್ಗಂಟಾದ ಗೇಟ್ ದುರಸ್ತಿ: ತುಂಗಭದ್ರಾ ಕಾಲುವೆ ಗೇಟ್ ಮುರಿತ, ಕಾರ್ಯಾಚರಣೆ ಪ್ರಗತಿ