ಕರ್ತವ್ಯ ಲೋಪ, ಹಬೊಹಳ್ಳಿ ತಹಸೀಲ್ದಾರ್ ವಿಜಯಕುಮಾರ್ ಅಮಾನತು

ಹಗರಿಬೊಮ್ಮನಹಳ್ಳಿ: ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕೆ.ವಿಜಯಕುಮಾರ್‌ರನ್ನು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ವಸಂತಕುಮಾರ್ ಜು.10ರಂದು ಅಮಾನತು ಮಾಡಿ ಆದೇಶಿಸಿದ್ದಾರೆ. ತಹಸೀಲ್ದಾರ್, ಪುರಸಭೆ ವ್ಯಾಪ್ತಿ ಚಿಂತ್ರಪಳ್ಳಿ ಗ್ರಾಮದ ಮಡಿವಾಳ ಸಮುದಾಯ, ಪ್ರವರ್ಗ-2ಕ್ಕೆ ಸೇರಿದ ಶಕುಂತಲಮ್ಮಗೆ…

View More ಕರ್ತವ್ಯ ಲೋಪ, ಹಬೊಹಳ್ಳಿ ತಹಸೀಲ್ದಾರ್ ವಿಜಯಕುಮಾರ್ ಅಮಾನತು

ಡಿಸಿಎಫ್ ಮಂಜುನಾಥ್ ಅಮಾನತು

ಮಡಿಕೇರಿ: ಕಳಕೇರಿ ನಿಡುಗಣೆ ಗ್ರಾಮದಲ್ಲಿ 808 ಮರ ಕಡಿಯಲು ಅನುಮತಿ ನೀಡುವ ವೇಳೆ ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಮಡಿಕೇರಿ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಮಂಜುನಾಥ್ ಸೇವೆಯಿಂದ ಅಮಾನತುಗೊಂಡಿದ್ದಾರೆ. ಕರ್ನಾಟಕ ಗೃಹ ಮಂಡಳಿ…

View More ಡಿಸಿಎಫ್ ಮಂಜುನಾಥ್ ಅಮಾನತು

ಕರ್ತವ್ಯ ಲೋಪ, ಶಿಕ್ಷಕ ಅಮಾನತು

ಹೂವಿನಹಡಗಲಿ: ಕರ್ತವ್ಯ ಲೋಪ ಹಾಗೂ ದುರ್ವತನೆ ಹಿನ್ನೆಲೆಯಲ್ಲಿ ತಮಲಾಪುರ ಸಪ್ರಾ ಶಾಲೆ ಶಿಕ್ಷಕ ಎಲ್.ವಿ.ಗುಡ್ಯಾನಾಯ್ಕನನ್ನು ಅಮಾನತುಗೊಳಿಸಿ ಬಿಇಒ ನಾಗರಾಜ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಪ್ರಾರ್ಥನಾ ಸಮಯಕ್ಕೆ ತಮಲಾಪುರ ಶಾಲೆಗೆ ಸೋಮವಾರ (ಫೆ.18) ಭೇಟಿ ನೀಡಿದ್ದಾಗ…

View More ಕರ್ತವ್ಯ ಲೋಪ, ಶಿಕ್ಷಕ ಅಮಾನತು

ಕರ್ತವ್ಯ ಲೋಪವೆಸಗಿದ ಎಎಸ್‌ಐ ಅಮಾನತು

ಬಂಟ್ವಾಳ: ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಳ್ಳುವಲ್ಲಿ ತೋರಿದ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆ ಎಎಸ್‌ಐ ರಘುರಾಮ ಹೆಗ್ಡೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶಿಸಿದ್ದಾರೆ. ಪಣಂಬೂರು…

View More ಕರ್ತವ್ಯ ಲೋಪವೆಸಗಿದ ಎಎಸ್‌ಐ ಅಮಾನತು

ಕಾರಣ ಕೇಳಿ ಒಂದೇ ದಿನ ಎರಡು ನೋಟಿಸ್!

ಪಿ.ಬಿ ಹರೀಶ್ ರೈ ಮಂಗಳೂರು ಕರ್ತವ್ಯದಲ್ಲಿ ಲೋಪ ಎಸಗಿದ ಸಿಬ್ಬಂದಿಗೆ ಕಾರಣ ಕೇಳಿ ಬೆಳಗ್ಗೆ ನೋಟಿಸ್ ಜಾರಿ. ಪ್ರಭಾವಿಗಳ ಒತ್ತಡ. ಅದೇ ಸಿಬ್ಬಂದಿಗೆ ಮಧ್ಯಾಹ್ನ ಬಳಿಕ ಇನ್ನೊಂದು ಕಾರಣ ಕೇಳಿ ನೋಟಿಸ್. ಅಲ್ಲಿಗೆ ಅಮಾನತು…

View More ಕಾರಣ ಕೇಳಿ ಒಂದೇ ದಿನ ಎರಡು ನೋಟಿಸ್!

ಗ್ರಾಮಲೆಕ್ಕಾಧಿಕಾರಿ ಅಮಾನತು

ಚಡಚಣ: ಸಮರ್ಪಕವಾಗಿ ಬೆಳೆ ಸಮೀಕ್ಷೆ ಮಾಡದೆ ಕರ್ತವ್ಯ ಲೋಪ ಎಸಗಿದ ಇಂಚಗೇರಿ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಪ್ರವೀಣ ಲಮಾಣಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ. ಇಂಚಗೇರಿ ಗ್ರಾಮ ವ್ಯಾಪ್ತಿಯಲ್ಲಿ 1418…

View More ಗ್ರಾಮಲೆಕ್ಕಾಧಿಕಾರಿ ಅಮಾನತು

ಪೊಲೀಸ್ ಸಿಬ್ಬಂದಿ ಅಮಾನತು, ಇಬ್ಬರ ಸೆರೆ

ಕುಂಟ್ರಕಳ ವೆಲಂಕಣಿ ಮಾತೆ ಗುಡಿ ಧ್ವಂಸ ಪ್ರಕರಣ ವಿಜಯವಾಣಿ ಸುದ್ದಿಜಾಲ ವಿಟ್ಲ ಕುಳಾಲು ಕುಂಟ್ರಕಳದಲ್ಲಿ ವೆಲಂಕಣಿ ಮಾತೆಯ ಗುಡಿ ಧ್ವಂಸ ಮಾಡಿದ ಆರೋಪಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿದ ವಿಟ್ಲ ಪೊಲೀಸ್ ಠಾಣೆ ಸಿಬ್ಬಂದಿ,…

View More ಪೊಲೀಸ್ ಸಿಬ್ಬಂದಿ ಅಮಾನತು, ಇಬ್ಬರ ಸೆರೆ

ಬ್ರಿಮ್ಸ್​ ಆಸ್ಪತ್ರೆಯ 19 ಜೂನಿಯರ್​ ವೈದ್ಯರನ್ನು ವಜಾಗೊಳಿಸಲು ಕಾರಣವೇನು ಗೊತ್ತಾ?

ಬೀದರ್​: ಬ್ರಿಮ್ಸ್​ ಆಸ್ಪತ್ರೆಯ 19 ಜೂನಿಯರ್​ ರೆಸಿಡೆಂಟ್ ವೈದ್ಯರನ್ನು ವಜಾಗೊಳಿಸಿ ಬ್ರಿಮ್ಸ್​ ನಿರ್ದೇಶಕ ಡಾ. ಸಿ.ಚನ್ನಣ್ಣನವರ್​ ಆದೇಶ ಹೊರಡಿಸಿದ್ದಾರೆ. ಜು.24ರಂದು ಭಾರತೀಯ ವೈದ್ಯಕೀಯ ಪರಿಷತ್​ (ಎಂಸಿಐ) ತಪಾಸಣಾ ತಂಡದ ಎದುರು ಈ 19 ವೈದ್ಯರು…

View More ಬ್ರಿಮ್ಸ್​ ಆಸ್ಪತ್ರೆಯ 19 ಜೂನಿಯರ್​ ವೈದ್ಯರನ್ನು ವಜಾಗೊಳಿಸಲು ಕಾರಣವೇನು ಗೊತ್ತಾ?

ಆರ್ಜಿ ಪಿಡಿಒ ಅಮಾನತು

ಮಡಿಕೇರಿ: ಆರ್ಜಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಅವರನ್ನು ಕರ್ತವ್ಯ ಲೋಪ ಆರೋಪದಡಿ ಅಮಾನತು ಮಾಡಿ ವಿರಾಜಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಆದೇಶ ಹೊರಡಿಸಿದ್ದಾರೆ. ಬೇಟೋಳಿ ಗ್ರಾ.ಪಂ. ಪಿಡಿಒ ಸತೀಶ್‌ಕುಮಾರ್‌ಗೆ ಹೆಚ್ಚುವರಿಯಾಗಿ…

View More ಆರ್ಜಿ ಪಿಡಿಒ ಅಮಾನತು