ಕೊಕಟನೂರ: ಅಪ್ರಾಪ್ತೆ ನಿಶ್ಚಿತಾರ್ಥ ತಡೆದ ಪೊಲೀಸರು

ಕೊಕಟನೂರ: ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಕಂಕಣವಾಡಿ ತೋಟದ ವಸತಿ ಬಳಿ ಗುರುವಾರ ನಡೆಯುತ್ತಿದ್ದ ಅಪ್ರಾಪ್ತ ಬಾಲಕಿಯೋರ್ವಳ ವಿವಾಹ ನಿಶ್ಚಿತಾರ್ಥ ತಡೆಯುವಲ್ಲಿ ಪೊಲೀಸ್, ಕಂದಾಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು…

View More ಕೊಕಟನೂರ: ಅಪ್ರಾಪ್ತೆ ನಿಶ್ಚಿತಾರ್ಥ ತಡೆದ ಪೊಲೀಸರು

ಬೆಳಗಾವಿ: ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತ ಚಲಾಯಿಸಿ

ಬೆಳಗಾವಿ : ಪ್ರಚಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಪ್ರತಿಯೊಬ್ಬರು ಚುನಾವಣೆಯಲ್ಲಿ ಮತ ಚಲಾಯಿಸಿ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು ಎಂದು ಬೆಳಗಾವಿ ಜಂಟಿ ಸಾರಿಗೆ ಆಯುಕ್ತ ಬಿ.ಪಿ.ಉಮಾಶಂಕರ ಹೇಳಿದ್ದಾರೆ. ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಆಟೋ…

View More ಬೆಳಗಾವಿ: ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತ ಚಲಾಯಿಸಿ

ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ

ಖಾನಾಪುರ: ಪಾಲಕರು ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂದು ವಿಶ್ರಾಂತ ಶಿಕ್ಷಕಿ ಶಾಂತಾ ಸವದಿ ಕರೆ ನೀಡಿದ್ದಾರೆ. ಪಟ್ಟಣದ ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಆದರ್ಶ ಪ್ರಾಥಮಿಕ ಕನ್ನಡ ಶಾಲೆಯ ವಾರ್ಷಿಕ…

View More ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ

ನೀರಿಲ್ಲದೆ ಸೊರಗುತ್ತಿದೆ ಹನಗಂಡಿ

ತೇರದಾಳ: ಬಿರುಬಿಸಿಲಿನಿಂದ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಒಂದೆಡೆ ಆಡಳಿತಾಧಿಕಾರಿಗಳು ಬೇಸಿಗೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ನೀರಿನ ಮೂಲಗಳಾದ ಕರೆ ಕಟ್ಟೆಗಳು ನೀರಿಲ್ಲದೆ ಬಣಗುಡುತ್ತಿವೆ. ಕೃಷ್ಣೆಯ ಒಡಲಲ್ಲಿ ನೀರಿನ…

View More ನೀರಿಲ್ಲದೆ ಸೊರಗುತ್ತಿದೆ ಹನಗಂಡಿ

ಯುವಕರಿಗೆ ಭಾರತೀಯ ಸಂಸ್ಕೃತಿ ತಿಳಿಸಿ

ಬೈಲಹೊಂಗಲ: ಯುವಕರಿಗೆ ಭಾರತೀಯ ಸಂಸ್ಕೃತಿ ತಿಳಿಸುವುದು ಅವಶ್ಯಕವಾಗಿದೆ ಎಂದು ಖಾನಾಪುರದ ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಶೇಖರ ತಾಬೋಜಿ ಹೇಳಿದ್ದಾರೆ. ಪಟ್ಟಣದ ಹೊಸೂರ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ…

View More ಯುವಕರಿಗೆ ಭಾರತೀಯ ಸಂಸ್ಕೃತಿ ತಿಳಿಸಿ

ಬೆಳಗಾವಿ: ಎನ್‌ಸಿಸಿ ಚಟುವಟಿಕೆಯಲ್ಲಿ ಭಾಗವಹಿಸಿ

ಬೆಳಗಾವಿ:  ಶಾಲಾ -ಕಾಲೇಜು ಕಲಿಕಾ ಹಂತದಿಂದಲ್ಲೇ ಎನ್‌ಸಿಸಿ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದು ಜೂನಿಯರ್ ಲೀಡರ್ ವಿಂಗ್ ಕಮಾಂಡೆಂಟ್ ಮೇಜರ್ ಜನರಲ್ ಅಲೋಕ ಕಕ್ಕೇರ ಹೇಳಿದ್ದಾರೆ. ನಗರದ ಕ್ಯಾಂಪ್ ಪ್ರದೇಶದ ಕಾರ್ಗಿಲ್ ಸಭಾಂಗಣದಲ್ಲಿ ಎನ್‌ಸಿಸಿ ಕರ್ನಾಟಕ…

View More ಬೆಳಗಾವಿ: ಎನ್‌ಸಿಸಿ ಚಟುವಟಿಕೆಯಲ್ಲಿ ಭಾಗವಹಿಸಿ

ಜಿಲ್ಲೆಯಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ

ವಿಜಯಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ವಿುಕ ಸಂಘಟನೆಗಳು ಮಂಗಳವಾರ ಕರೆ ನೀಡಿದ ದೇಶ ವ್ಯಾಪಿ ಮುಷ್ಕರಕ್ಕೆ ಜಿಲ್ಲಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರಿಗೆ ಬಸ್​ಗಳು ರಸ್ತೆಗಿಳಿಯದೆ ಪ್ರಯಾಣಿಕರು, ಶಾಲೆ, ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.…

View More ಜಿಲ್ಲೆಯಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ

ಯುವಜನೋತ್ಸವ ನಿತ್ಯೋತ್ಸವವಾಗಲಿ

ಬೆಳಗಾವಿ: ವಿದ್ಯಾರ್ಥಿಗಳ ಪ್ರತಿಭೆಗೆ ಯುವಜನೋತ್ಸವ ಮುಖ್ಯ ವೇದಿಕೆಯಾಗಿದೆ. ಯುವಜನೋತ್ಸವ ನಿತ್ಯೋತ್ಸವ ಆಗಬೇಕು ಎಂದು ಜಾನಪದ ವಿದ್ವಾಂಸ ಡಾ.ಬಸವರಾಜ ಜಗಜಂಪಿ ಹೇಳಿದ್ದಾರೆ. ನಗರದ ಲಿಂಗರಾಜ ಮಹಾವಿದ್ಯಾಲಯದ ಕೇಂದ್ರ ಸಭಾಗೃಹದಲ್ಲಿ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ…

View More ಯುವಜನೋತ್ಸವ ನಿತ್ಯೋತ್ಸವವಾಗಲಿ

ಆನ್​ಲೈನ್ ಔಷಧ ಮಾರಾಟ ವ್ಯವಸ್ಥೆಗೆ ವಿರೋಧ

ಹಾವೇರಿ: ಕೇಂದ್ರ ಸರ್ಕಾರದ ಆನ್​ಲೈನ್ ಔಷಧ ಮಾರಾಟ ನೀತಿ ವಿರೋಧಿಸಿ ಜಿಲ್ಲೆಯಲ್ಲಿನ ಔಷಧ ವ್ಯಾಪಾರಸ್ಥರು ಮಳಿಗೆಗಳನ್ನು ಬಂದ್ ಮಾಡಿ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘವು ನೀಡಿದ್ದ ಬಂದ್…

View More ಆನ್​ಲೈನ್ ಔಷಧ ಮಾರಾಟ ವ್ಯವಸ್ಥೆಗೆ ವಿರೋಧ

ಇಲ್ಲಿರಲಾರೆ, ಅಲ್ಲೂ ಹೋಗಲಾರೆ…

ಕಾರವಾರ/ಯಲ್ಲಾಪುರ:  ಇಲ್ಲೋ… ಅಲ್ಲೋ… ಎಲ್ಲೋ… ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ ನಿಗೂಢರಾಗಿದ್ದಾರೆ. ಇಲ್ಲಿರಲಾರೆ, ಅಲ್ಲೂ ಹೋಗಲಾರೆ ಎಂಬ ಪರಿಸ್ಥಿತಿ ಅವರದ್ದಾಗಿದೆ. ಶಿವರಾಮ ಹೆಬ್ಬಾರ ಬಿಜೆಪಿಗೆ ತೆರಳುತ್ತಾರೆ ಎಂದು ಕಳೆದ ಕೆಲವು ದಿನಗಳಿಂದ ಸುದ್ದಿ ಹರಡಿದೆ.…

View More ಇಲ್ಲಿರಲಾರೆ, ಅಲ್ಲೂ ಹೋಗಲಾರೆ…