ಕರೆಂಟ್ ಶಾಕ್​ನಿಂದ ಚಾಲಕ ಸಾವು

ವಿಜಯವಾಣಿ ಸುದ್ದಿಜಾಲ ಹಾನಗಲ್ಲ ಕಬ್ಬಿನ ಲಾರಿಯೊಂದಕ್ಕೆ ವಿದ್ಯುತ್ ತಂತಿ ತಗುಲಿ ಶಾಕ್ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ತಾಲೂಕಿನ ಜಕ್ಕನಾಯಕನಕೊಪ್ಪ-ಆಡೂರ ಮಾರ್ಗದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಹಗರಿಬೊಮ್ಮನಹಳ್ಳಿಯ ತಾಳಿಬಸಾಪುರ ತಾಂಡಾದ ನಿವಾಸಿ, ಲಾರಿ…

View More ಕರೆಂಟ್ ಶಾಕ್​ನಿಂದ ಚಾಲಕ ಸಾವು