ಮೈದಾನ ನಿರ್ವಹಣೆ ನಿರ್ಲಕ್ಷೃ

ಮಂಗಳೂರು: ಮಂಗಳಾ ಸ್ಟೇಡಿಯಂ ಬಳಿ ಇರುವ ಕ್ರೀಡಾಪಟುಗಳ ಅಭ್ಯಾಸ ಕ್ರೀಡಾಂಗಣ ಮತ್ತು ಕರಾವಳಿ ಉತ್ಸವ ಮೈದಾನ ಈಗ ಡಂಪಿಂಗ್‌ಯಾರ್ಡ್ ಆಗಿ ಪರಿವರ್ತನೆಯಾಗಿದೆ. ಅಭ್ಯಾಸ ಕ್ರೀಡಾಂಗಣದ ಬದಿಯಲ್ಲಿ ರಸ್ತೆ ಕಾಮಗಾರಿ ಸಂದರ್ಭ ಕಿತ್ತೊಗೆದ ಸಿಮೆಂಟ್ ಸ್ಲಾೃಬ್…

View More ಮೈದಾನ ನಿರ್ವಹಣೆ ನಿರ್ಲಕ್ಷೃ

ಕಬಡ್ಡಿ ಕ್ರೀಡಾಂಗಣ ಔಟ್!

ಪಿ.ಬಿ.ಹರೀಶ್ ರೈ ಮಂಗಳೂರು ಶಿಲಾನ್ಯಾಸ ನಡೆದು ಕೇವಲ ಒಂದು ತಿಂಗಳಾಗಿದೆ. ಈಗ ಶಿಲಾನ್ಯಾಸ ನೆರವೇರಿಸಿದ ಸಚಿವರೇ ಕಾಮಗಾರಿ ನಿಲ್ಲಿಸಲು ಸೂಚಿಸಿದ್ದಾರೆ. ಅಲ್ಲಿಗೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಿರ್ಮಾಣವಾಗಬೇಕಿದ್ದ ಕಬಡ್ಡಿ ಕ್ರೀಡಾಂಗಣ ಬಹುತೇಕ ರದ್ದುಗೊಂಡಿದೆ..!…

View More ಕಬಡ್ಡಿ ಕ್ರೀಡಾಂಗಣ ಔಟ್!

ಕರಾವಳಿ ಉತ್ಸವ ಉದ್ಘಾಟನೆ ಮಾತ್ರ

<ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೀಮಿತವಾದ ಮೈದಾನ * ಆರಂಭವಾಗದ ವಸ್ತುಪ್ರದರ್ಶನ> ಪಿ.ಬಿ.ಹರೀಶ್ ರೈ ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾವಳಿ ಉತ್ಸವ ಉದ್ಘಾಟನೆಗೊಂಡು ನಾಲ್ಕು ದಿನ ಕಳೆದಿದೆ. ಬೃಹತ್ ವಸ್ತುಪ್ರದರ್ಶನ ಉತ್ಸವದ ಪ್ರಮುಖ ಆಕರ್ಷಣೆ…

View More ಕರಾವಳಿ ಉತ್ಸವ ಉದ್ಘಾಟನೆ ಮಾತ್ರ

ಸೊಬಗಿನ ಕರ್ನಾಟಕ ದರ್ಶನ

ಕರಾವಳಿ ಉತ್ಸವ ಉದ್ಘಾಟಿಸಿ ಗುರುಕಿರಣ್ ಬಣ್ಣನೆ ವಿಜಯವಾಣಿ ಸುದ್ದಿಜಾಲ ಮಂಗಳೂರು ರಾಜ್ಯದ ಹಾಗೂ ವಿಶೇಷವಾಗಿ ಕರಾವಳಿಯ ಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಜನಪದ, ಮಣ್ಣಿನ ಸಂಸ್ಕೃತಿ ಬಿಂಬಿಸುವ ಕಲಾಪ್ರದರ್ಶನಗಳ ಮೂಲಕ ಇಲ್ಲಿ ಸೊಬಗಿನ ಕರ್ನಾಟಕದ ದರ್ಶನವಾಗಿದೆ…

View More ಸೊಬಗಿನ ಕರ್ನಾಟಕ ದರ್ಶನ

ಕರಾವಳಿ ಉತ್ಸವಕ್ಕೆಚಾಲನೆ

ಕಾರವಾರ: ಮೂರು ದಿನಗಳ ಅದ್ದೂರಿ ಕರಾವಳಿ ಉತ್ಸವಕ್ಕೆ ಶನಿವಾರ ಚಾಲನೆ ದೊರೆತಿದೆ. ಫಲ, ಪುಷ್ಪ, ಮತ್ಸ್ಯ ಪ್ರದರ್ಶನ ಒಂದೆಡೆಯಾದರೆ, ಇನ್ನೊಂದೆಡೆ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು. ಮತ್ತೊಂದೆಡೆ ವಿವಿಧ ಸ್ಪರ್ಧೆಗಳು, ಮಾರಾಟ ಮಳಿಗೆಗಳು, ಅಮ್ಯೂಸ್​ವೆುಂಟ್​ಗಳು ಜನರನ್ನು…

View More ಕರಾವಳಿ ಉತ್ಸವಕ್ಕೆಚಾಲನೆ