ನರಸಿಂಹನಗಿರಿಯಲ್ಲಿ ಯುವಕನ ಮೇಲೆ ನಾಲ್ಕು ಕರಡಿಗಳ ದಾಳಿ: ಗಂಭೀರ ಗಾಯ

ಬಳ್ಳಾರಿ: ಜಿಲ್ಲೆಯ ಕೂಡ್ಲಗಿ ತಾಲೂಕಿನ ನರಸಿಂಹಗಿರಿ ಗ್ರಾಮದಲ್ಲಿ ಯುವಕನ ಮೇಲೆ ನಾಲ್ಕು ಕರಡಿಗಳು ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾನೆ. ಹರೀಶ್​​ ಗಾಯಗೊಂಡವ. ಹರೀಶ್​​​ ತಲೆ ಮತ್ತು ದೇಹದ ವಿವಿಧ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ.…

View More ನರಸಿಂಹನಗಿರಿಯಲ್ಲಿ ಯುವಕನ ಮೇಲೆ ನಾಲ್ಕು ಕರಡಿಗಳ ದಾಳಿ: ಗಂಭೀರ ಗಾಯ

ರೈತನ ಮೇಲೆ ಎರಗಿದ ಕರಡಿ

ಮುಖ, ಕೈಗೆ ಗಾಯ ಗುಡ್ಡದ ಬಳಿ ಬೋನು ಅಳವಡಿಕೆ ಕೂಡ್ಲಿಗಿ: ತಾಲೂಕಿನ ಕೈವಲ್ಯಾಪುರದ ರೈತ ಉಪ್ಪಾರ ದುರುಗಪ್ಪ ಮೇಲೆ ಬುಧವಾರ ಬೆಳಗ್ಗೆ ಕರಡಿ ದಾಳಿ ನಡೆಸಿ ಮುಖ, ಕೈಗೆ ತೀವ್ರವಾಗಿ ಗಾಯಗೊಳಿಸಿದೆ. ಎಂದಿನಂತೆ ದುರುಗಪ್ಪ…

View More ರೈತನ ಮೇಲೆ ಎರಗಿದ ಕರಡಿ

ಕರಡಿ ದಾಳಿಯಿಂದ ಇಬ್ಬರಿಗೆ ಗಾಯ

<ಕಾಡಿಗೆ ಓಡಿಸಲು ಹರಸಾಹಸ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ> ಕಾನಹೊಸಹಳ್ಳಿ: ಕಡಾಕೊಳ್ಳ ಗ್ರಾಮ ಹೊರವಲಯದ ವಿಳ್ಳೆದೆಲೆ ತೋಟದಲ್ಲಿ ಅಡಗಿ ಕುಳಿತಿದ್ದ ಕರಡಿಗಳನ್ನು ಕಾಡಿಗೆ ಓಡಿಸಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಪಕ್ಕದ ತೋಟದಲ್ಲಿ…

View More ಕರಡಿ ದಾಳಿಯಿಂದ ಇಬ್ಬರಿಗೆ ಗಾಯ

ವ್ಯಕ್ತಿ ಮೇಲೆ ಕರಡಿ ದಾಳಿ

ಕೊಪ್ಪಳ: ತಾಲೂಕಿನ ಚಿಕ್ಕ ಸುಳಿಕೇರಿ ತಾಂಡಾದ ಹೊಲದಲ್ಲಿ ಕೆಲಸದಲ್ಲಿ ತೊಡಗಿದ್ದ ವ್ಯಕ್ತಿ ಮೇಲೆ ಮಂಗಳವಾರ ರಾತ್ರಿ ಕರಡಿಯೊಂದು ದಾಳಿ ಮಾಡಿ, ಗಾಯಗೊಳಿಸಿದೆ. ನಿಂಗಪ್ಪ ಕುಕನೂರು ಗಾಯಗೊಂಡವರು. ಹೊಲದಲ್ಲಿ ರಾತ್ರಿ ಕಾರ್ಯ ನಿರತರಾದ ವೇಳೆ ಎರಡು…

View More ವ್ಯಕ್ತಿ ಮೇಲೆ ಕರಡಿ ದಾಳಿ

ನೌಕರನ ಮೇಲೆ ಕರಡಿ ದಾಳಿ

ಕಾನಹೊಸಹಳ್ಳಿ: ಎಂದಿನಂತೆ ವಾಯುವಿಹಾರಕ್ಕೆ ತೆರಳಿದ್ದ ದೂರಸಂಪರ್ಕ ಇಲಾಖೆ ನೌಕರರೊಬ್ಬರ ಮೇಲೆ ಶುಕ್ರವಾರ ಬೆಳಿಗ್ಗೆ ಕರಡಿಯೊಂದು ದಾಳಿ ಮಾಡಿ, ತೀವ್ರಗಾಯಗೊಳಿಸಿದೆ. ಎಂ.ಎಸ್.ಹಿರೇಮಠ ಗಾಯಗೊಂಡ ವ್ಯಕ್ತಿ. ಮುಖ, ಸೊಂಟ, ಕೈ-ಕಾಲುಗಳ ಮೇಲೆ ಕರಡಿ ದಾಳಿ ಮಾಡಿ, ಗಾಯಗೊಳಿಸಿದೆ.…

View More ನೌಕರನ ಮೇಲೆ ಕರಡಿ ದಾಳಿ