ಬೆಳೆ ವಿಮೆ, ಕಬ್ಬಿನ ಬಾಕಿ ಬಿಲ್‌ಗಾಗಿ ರೈತರ ಪ್ರತಿಭಟನೆ

ಬೆಳಗಾವಿ: ಕಬ್ಬಿನ ಬಾಕಿ ಬಿಲ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ…

View More ಬೆಳೆ ವಿಮೆ, ಕಬ್ಬಿನ ಬಾಕಿ ಬಿಲ್‌ಗಾಗಿ ರೈತರ ಪ್ರತಿಭಟನೆ

ಕಾರ್ಖಾನೆಗಳಿಂದ ಕಬ್ಬಿನ ಬಿಲ್ ಪಾವತಿ

ಬೆಳಗಾವಿ: ಜಿಲ್ಲೆಯಲ್ಲಿ 8 ಸಕ್ಕರೆ ಕಾರ್ಖಾನೆಗಳ ಹೊರತಾಗಿ ಉಳಿದ ಕಾರ್ಖಾನೆಗಳು ಬಿಲ್ ಪಾವತಿಸಿಲ್ಲ ಎನ್ನುವ ದೂರುಗಳಿದ್ದವು.ಹಾಗಾಗಿ, ಬಿಲ್ ಪಾವತಿಗೆ ಜ.11ರವರೆಗೆ ಗಡುವು ವಿಧಿಸಿ ಕಾರ್ಖಾನೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು.ಈಗ ಎಲ್ಲ ಸಕ್ಕರೆ ಕಾರ್ಖಾನೆಗಳು ಬಿಲ್ ಪಾವತಿ…

View More ಕಾರ್ಖಾನೆಗಳಿಂದ ಕಬ್ಬಿನ ಬಿಲ್ ಪಾವತಿ

ಕಬ್ಬಿನ ಬಿಲ್ ಪಾವತಿಗೆ ನಾಳೆ ಡೆಡ್‌ಲೈನ್

ಬೆಳಗಾವಿ : ಪ್ರಸ್ತುತ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿರುವ ರೈತರಿಗೆ ಸೋಮವಾರ ಸಂಜೆ (ಡಿ.17)ರ ಒಳಗಾಗಿ ಎಫ್‌ಆರ್‌ಪಿ ದರದಂತೆ ಬಿಲ್ ಪಾವತಿಸಬೇಕು. ಇಲ್ಲದಿದ್ದರೆ ಮಂಗಳವಾರ (ಡಿ.18)ರಿಂದಲೇ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗುವುದು ಎಂದು ಕಾರ್ಖಾನೆಗಳ ಎಂ.ಡಿ.,…

View More ಕಬ್ಬಿನ ಬಿಲ್ ಪಾವತಿಗೆ ನಾಳೆ ಡೆಡ್‌ಲೈನ್

ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಅಪಾರ ಹಾನಿ

ಚಿಂಚಲಿ: ಪಟ್ಟಣದ ಕುಡಚಿ ರಸ್ತೆ ಬದಿಯಲ್ಲಿರುವ ಕಬ್ಬಿನ ಗದ್ದೆಗೆ ಬುಧವಾರ ಸಂಜೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ಪಟ್ಟಣದ ಸತೀಶ ಸಂಗನ್ನವರ ಮತ್ತು ಮಹಾದೇವ ಸಂಗನ್ನವರ ಇವರಿಗೆ ಸೇರಿದ ಚಿಂಚಲಿ- ಕುಡಚಿ ರಸ್ತೆ…

View More ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಅಪಾರ ಹಾನಿ

ಬೆಂಕಿ ತಗುಲಿ ಕಬ್ಬಿನ ಬೆಳೆ ಭಸ್ಮ

ಸಂಬರಗಿ: ತಾಂವಶಿ ಗ್ರಾಮದ ಹೊರವಲಯ ಅನಂತಪುರ ರಸ್ತೆ ಪಕ್ಕ ಗುರುವಾರ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ಬಾಳಪ್ಪ ನರಸಪ್ಪ ದಳವಾಯಿ ಎಂಬುವರ 30 ಗುಂಟೆ ಹಾಗೂ ಅಶೋಕ ದಳವಾಯಿ ಎಂಬುವರ 10…

View More ಬೆಂಕಿ ತಗುಲಿ ಕಬ್ಬಿನ ಬೆಳೆ ಭಸ್ಮ

ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಹಾನಿ

ಬಾವನಸೌಂದತ್ತಿ: ಗ್ರಾಮದ ಹೊರವಲಯದಲ್ಲಿರುವ ಕಬ್ಬಿನ ಗದ್ದೆಗೆ ಶುಕ್ರವಾರ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ಗ್ರಾಮದ ಸುರೇಶ ಖೆಮಲಾಪುರೆ, ತಮ್ಮಾನಿ ಮಹಾಜನ, ಬಾಳು ಜಾಧವ, ಬಾಳು ಪವಾರ, ವಸಂತ ಬುವಾ, ನಂದು ಅರಗೆ ಅವರಿಗೆ…

View More ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಹಾನಿ

ವಿದ್ಯುತ್ ಅವಘಡ, ಕಬ್ಬಿನ ಗದ್ದೆ ಬೆಂಕಿಗಾಹುತಿ

ಮೋಳೆ: ಮೋಳೆ-ಕಾತ್ರಾಳ ಗ್ರಾಮದ ಸರಹದ್ದಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಭಾನುವಾರ ಗದ್ದೆಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಕಬ್ಬು ನಾಶವಾಗಿದೆ. ಅಥಣಿ-ಐನಾಪುರ ಮಾರ್ಗ ಮಧ್ಯೆ ಮೋಳೆ ಗ್ರಾಮದ ಅನಂತ ಯರಂಡೋಲಿ ಎಂಬವರ ಜಮೀನಿನಲ್ಲಿ ಬೆಳೆದ 5…

View More ವಿದ್ಯುತ್ ಅವಘಡ, ಕಬ್ಬಿನ ಗದ್ದೆ ಬೆಂಕಿಗಾಹುತಿ

ಕಬ್ಬಿನ ಬಾಕಿ ನೀಡುವಂತೆ ರೈತರ ಆಗ್ರಹ

ಕಟಕೋಳ: ಸಮೀಪದ ಖಾನಪೇಠ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಕಳೆದ ಸಾಲಿನ ರೈತರ ಕಬ್ಬಿನ ಬಾಕಿ 305 ರೂ.ಗಳನ್ನು ನೀಡುವಂತೆ ಆಗ್ರಹಿಸಿ, ಗುರುವಾರ ಮಹದಾಯಿ ಹೋರಾಟ ವೇದಿಕೆ ಪದಾಧಿಕಾರಿಗಳು, ರೈತರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.…

View More ಕಬ್ಬಿನ ಬಾಕಿ ನೀಡುವಂತೆ ರೈತರ ಆಗ್ರಹ

ಕಬ್ಬಿನ ಬಿಲ್ ಕೊಡಿಸಿ ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಿ

ಬೆಳಗಾವಿ: ಗೋಕಾಕ ತಾಲೂಕಿನ ಹಿರೇನಂದಿ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ ಬಾಕಿ ಕಬ್ಬಿನ ಬಿಲ್, ವಾಹನ ಬಾಡಿಗೆ ಕೊಡಿಸಬೇಕು. ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಬೇಕು ಎಂಬ ಬೇಡಿಕೆ ಮುಂದಿರಿಸಿ ಖಾನಾಪುರ ತಾಲೂಕಿನ ದೇವಲತ್ತಿ ಗ್ರಾಮದ ರೈತರು…

View More ಕಬ್ಬಿನ ಬಿಲ್ ಕೊಡಿಸಿ ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಿ