ಮುಧೋಳದಲ್ಲೇ ಸಭೆ ನಡೆಸಿ

ಮುಧೋಳ: ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅ.10ರಂದು ಜರುಗಲಿರುವ ಕಬ್ಬು ಬೆಳೆಗಾರರ ಸಭೆಯನ್ನು ಮುಧೋಳದಲ್ಲಿ ನಡೆಸಬೇಕು. 2017-18ನೇ ಸಾಲಿನ ಬಾಕಿ ಇರುವ ಕಬ್ಬಿನ ಬಿಲ್ ಹಣವನ್ನು ಬಡ್ಡಿ ಸಮೇತ ರೈತರಿಗೆ ಕೂಡಲೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ…

View More ಮುಧೋಳದಲ್ಲೇ ಸಭೆ ನಡೆಸಿ

ರಸ್ತೆ ಸಂಚಾರ ತಡೆದು ರೈತರಿಂದ ಪ್ರತಿಭಟನೆ

ಜಮಖಂಡಿ: ಕಬ್ಬಿನ ಬಿಲ್ ಬಾಕಿ ಪಾವತಿಗೆ ಒತ್ತಾಯಿಸಿ ಹಾಗೂ ದೆಹಲಿಯಲ್ಲಿ ರೈತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಎ.ಜಿ. ದೇಸಾಯಿ ವೃತ್ತದಲ್ಲಿ ರಸ್ತೆ…

View More ರಸ್ತೆ ಸಂಚಾರ ತಡೆದು ರೈತರಿಂದ ಪ್ರತಿಭಟನೆ

ಮಲಪ್ರಭಾ ಕಾರ್ಖಾನೆಯ ಸಕ್ಕರೆ ಗೋದಾಮು ಸೀಜ್

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಳೆದ ಹಂಗಾಮಿನಲ್ಲಿ ರೈತರು ಪೂರೈಸಿದ ಕಬ್ಬಿನ ಬಿಲ್ ಪಾವತಿಸದ ಹಿನ್ನೆಲೆ ಮಂಗಳವಾರ ಕಾರ್ಖಾನೆಯ ಮೂರು ಸಕ್ಕರೆ ಗೋದಾಮುಗಳನ್ನು ಜಿಲ್ಲಾಧಿಕಾರಿ, ಕಬ್ಬು ಅಭಿವೃದ್ಧಿ ಆಯುಕ್ತ ಹಾಗೂ ಸಕ್ಕರೆ…

View More ಮಲಪ್ರಭಾ ಕಾರ್ಖಾನೆಯ ಸಕ್ಕರೆ ಗೋದಾಮು ಸೀಜ್

ರೈತ ಚಳವಳಿ ಇತಿಹಾಸ ಮರುಕಳಿಸಬೇಕಿದೆ

ಜಮಖಂಡಿ: ಉತ್ತರ ಕರ್ನಾಟಕದಲ್ಲಿ 1980ರ ದಶಕದಲ್ಲಿ ನಡೆದ ರೈತರ ಚಳವಳಿಯಿಂದಾಗಿ ರಾಜ್ಯದಲ್ಲಿ ರೈತ ಪರ ಕಾನೂನುಗಳು ಜಾರಿಯಾಗಿ ರೈತರ ಸಾಮ್ರಾಜ್ಯ ಸೃಷ್ಠಿಯಾಗುತ್ತದೆ ಎಂಬ ಭರವಸೆ ಮೂಡಿತ್ತು. ಅದೇ ರೀತಿಯ ಹೋರಾಟದ ಇತಿಹಾಸ ಮರುಕಳಿಸುವಂತೆ ಮತ್ತೊಮ್ಮೆ ರೈತರ…

View More ರೈತ ಚಳವಳಿ ಇತಿಹಾಸ ಮರುಕಳಿಸಬೇಕಿದೆ