ಶ್ರೀಕಂಠನ ಸನ್ನಿಧಿಯಲ್ಲಿ ಭಕ್ತಸಾಗರ

ನಂಜನಗೂಡು: ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಬಲಿಪಾಡ್ಯಮಿ ಅಂಗವಾಗಿ ಗುರುವಾರ ಸಾವಿರಾರು ಭಕ್ತರು ಕಪಿಲಾ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡಿ ದರ್ಶನ ಪಡೆದರು. ಗುರುವಾರ ಮುಂಜಾನೆಯಿಂದಲೇ ದೇವರ ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ಭಕ್ತರ ಸಂಖ್ಯೆ ಗಣನೀಯ ಏರಿಕೆ…

View More ಶ್ರೀಕಂಠನ ಸನ್ನಿಧಿಯಲ್ಲಿ ಭಕ್ತಸಾಗರ

ಶಿಶಿಲ ದೇವರ ಮೀನುಗಳಿಗೆ ಅಪಾಯ

ಮನೋಹರ್ ಬಳಂಜ ಬೆಳ್ತಂಗಡಿ ತಿಂಗಳ ಹಿಂದೆ ಭಾರಿ ಮಳೆಗೆ ತುಂಬಿ ಹರಿದ ಕಪಿಲಾ ನದಿ ಶ್ರೀ ಶಿಶಿಲೇಶ್ವರ ದೇವಸ್ಥಾನದ ಅಂಗಣಕ್ಕೂ ನೀರು ಬಂದು ಜಲಾವೃತಗೊಂಡಿತ್ತು. ಆದರೆ ಈಗ ನದಿಯಲ್ಲಿ ನೀರು ಹರಿವು ಕ್ಷೀಣಗೊಂಡಿದ್ದ್ದು, ಹೂಳು…

View More ಶಿಶಿಲ ದೇವರ ಮೀನುಗಳಿಗೆ ಅಪಾಯ

ಮತ್ತೆ ಭೋರ್ಗರೆದ ‘ಕಪಿಲೆ’ 

ನಂಜನಗೂಡು: ಮೂರು ದಿನ ಶಾಂತಳಾಗಿದ್ದ ‘ಕಪಿಲೆ’ ಗುರುವಾರ ಮತ್ತೆ ಭೋರ್ಗರೆದಿದ್ದಾಳೆ. ಮುಳುಗಡೆಯಿಂದ ತಾತ್ಕಾಲಿಕವಾಗಿ ಮುಕ್ತಿ ಪಡೆದಿದ್ದ ನದಿ ಪಾತ್ರದ ಜಮೀನುಗಳು ಹಾಗೂ ತಗ್ಗು ಪ್ರದೇಶದಲ್ಲಿರುವ ಮನೆಗಳು ಮತ್ತೆ ಜಲಾವೃತಗೊಂಡಿವೆ. ಸುತ್ತೂರು ಹಾಗೂ ಹರದನಹಳ್ಳಿ ಸೇತುವೆಗಳು ಎರಡನೇ…

View More ಮತ್ತೆ ಭೋರ್ಗರೆದ ‘ಕಪಿಲೆ’ 

ತುಂಬಿ ತುಳುಕಿದ ಕಪಿಲೆ: ಸುತ್ತೂರು ಜಲಾವೃತ ಡ್ರೋಣ್​ ಕ್ಯಾಮೆರಾದಲ್ಲಿ ಸೆರೆ

ಮೈಸೂರು: ದೇವರನಾಡು ಕೇರಳದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ರಾಜ್ಯದ ಕಬಿನಿ ಜಲಾಶಯಕ್ಕೆ ಹೆಚ್ಚು ಪ್ರಮಾಣದ ನೀರು ಹರಿದುಬರುತ್ತಿದೆ. ಜಲಾಶಯದ ಹೊರಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕಪಿಲಾ ನದಿ ಪಾತ್ರದ ಹಲವೆಡೆ ಪ್ರವಾಹದ ಪರಿಸ್ಥಿತಿ…

View More ತುಂಬಿ ತುಳುಕಿದ ಕಪಿಲೆ: ಸುತ್ತೂರು ಜಲಾವೃತ ಡ್ರೋಣ್​ ಕ್ಯಾಮೆರಾದಲ್ಲಿ ಸೆರೆ

ಅವಾಂತರ ಸೃಷ್ಟಿಸಿದ ಕಪಿಲಾ ಪ್ರವಾಹ

ನಂಜನಗೂಡು: ಕಪಿಲಾ ನದಿಯಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿರುವುದರಿಂದ ನದಿಯ ಪ್ರವಾಹ ಹೆಚ್ಚಾಗಿ ತಾಲೂಕಿನ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ 766 ರಾಷ್ಟ್ರೀಯ ಹೆದ್ದಾರಿಯ ಮೈಸೂರು-ನಂಜನಗೂಡು…

View More ಅವಾಂತರ ಸೃಷ್ಟಿಸಿದ ಕಪಿಲಾ ಪ್ರವಾಹ

ಅಪಾಯದ ಮಟ್ಟ ಮೀರಿದ ಕಪಿಲೆ

ನಂಜನಗೂಡು: ಕಬಿನಿ ಜಲಾಯಶದಿಂದ ಕಪಿಲಾ ನದಿಗೆ ಗುರುವಾರ 75 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದ್ದು, ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಹೊರಹರಿವು ಹೆಚ್ಚಿಸಿದ ಪರಿಣಾಮ ನದಿ ಪಾತ್ರದ ನಿವಾಸಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ತಾಲೂಕು…

View More ಅಪಾಯದ ಮಟ್ಟ ಮೀರಿದ ಕಪಿಲೆ

ವರ್ಷಧಾರೆಗೆ ನದಿಪಾತ್ರ ಜಲಾವೃತ

ಬೆಂಗಳೂರು: ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ವರುಣನಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಧರ್ಮಸ್ಥಳದಲ್ಲಿ 15 ಸೆಂ.ಮೀ., ಮಡಿಕೇರಿಯಲ್ಲಿ 14, ಬೆಳ್ತಂಗಡಿ ಮತ್ತು ಆಗುಂಬೆಯಲ್ಲಿ ತಲಾ 13 ಸೆಂ.ಮೀ. ಸೇರಿ…

View More ವರ್ಷಧಾರೆಗೆ ನದಿಪಾತ್ರ ಜಲಾವೃತ

ಕೆಆರ್​ಎಸ್​, ಕಬಿನಿಯಿಂದ ನದಿಗೆ ನೀರು: ಕಾವೇರಿ ಕೊಳ್ಳದಲ್ಲಿ ಮತ್ತೆ ಪ್ರವಾಹ ಭೀತಿ

ಮಂಡ್ಯ/ಮೈಸೂರು: ಕೇರಳದ ವೈನಾಡು ಪ್ರದೇಶದಲ್ಲಿ ಮತ್ತು ಕೊಡಗಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್​ಎಸ್​ ಮತ್ತು ಕಬಿನಿ ಅಣೆಕಟ್ಟೆಯಿಂದ ನದಿಗೆ ಭಾರಿ ಪ್ರಮಾಣದ ನೀರು ಬಿಡಲಾಗಿದ್ದು, ಕಾವೇರಿ ಕೊಳ್ಳದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಕೆಆರ್​ಎಸ್​…

View More ಕೆಆರ್​ಎಸ್​, ಕಬಿನಿಯಿಂದ ನದಿಗೆ ನೀರು: ಕಾವೇರಿ ಕೊಳ್ಳದಲ್ಲಿ ಮತ್ತೆ ಪ್ರವಾಹ ಭೀತಿ

ಕಪಿಲಾ ನದಿಗೆ ಹಾರಿದರೆ ಮೋಕ್ಷ? ಮೌಢ್ಯಕ್ಕೆ ಗಂಟುಬಿದ್ದ ದಂಪತಿ, ಪತಿ ಸಾವು

ಮೈಸೂರು: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬುರಾರಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಕಪಿಲಾ ನದಿಗೆ ಹಾರಿ ಪ್ರಾಣ ಬಿಟ್ಟರೆ ಮೋಕ್ಷ ಸಿಗುತ್ತದೆ ಎಂಬ ಮೂಢನಂಬಿಕೆಯಿಂದ ದಂಪತಿ ನದಿಗೆ ಹಾರಿ…

View More ಕಪಿಲಾ ನದಿಗೆ ಹಾರಿದರೆ ಮೋಕ್ಷ? ಮೌಢ್ಯಕ್ಕೆ ಗಂಟುಬಿದ್ದ ದಂಪತಿ, ಪತಿ ಸಾವು

ಕಪಿಲಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನಾಪತ್ತೆ

ಮೈಸೂರು: ಕಪಿಲಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರಲ್ಲಿ ಒಬ್ಬ ಯುವಕ ನಾಪತ್ತೆಯಾಗಿದ್ದಾನೆ. ಕಬಿನಿ‌ ಡ್ಯಾಂನಿಂದ 50 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗಿತ್ತು. ಚಿಕ್ಕನಾಯ್ಕ, ಸುರೇಶ್​ ಮತ್ತು ಉಮೇಶ್​ ಎಂಬ ಯುವಕರು ಗುರುವಾರ…

View More ಕಪಿಲಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನಾಪತ್ತೆ